ಪೆಟ್ರೋಲ್ ಬೆಲೆ 75 ರೂ. ಗಡಿ ತಲುಪಿದ್ದಕ್ಕೆಯುಪಿಎ ಸರ್ಕಾರದ ವಿರುದ್ಧ ‘ಭಾರತ್ ಬಂದ್’ ಮಾಡಿತ್ತು ಬಿಜೆಪಿ

ಪೆಟ್ರೋಲ್ ಬೆಲೆ 75 ರೂ. ಗಡಿದಾಟಿದ್ದನ್ನು ವಿರೋಧಿಸಿ 2012 ಮೇ 31ರಂದು ನಡೆದ ಭಾರತ್ ಬಂದ್ ನಲ್ಲಿ ರವಿಶಂಕರ್ ಪ್ರಸಾದ್ ಸೈಕಲ್ ತುಳಿಯುವ ಮೂಲಕ ಪ್ರತಿಭಟನೆ ನಡೆಸಿದ್ದರು. ಚಿತ್ರ-ಎನ್ ಡಿಟಿವಿ

You may also like...