Author: admin

ಎಟಿಎಂ ಕ್ಯೂನಲ್ಲಿ ನಟ ಅನಿಲ್ ಕಪೂರ್

ಎಟಿಎಂ ಕ್ಯೂನಲ್ಲಿ ನಟ ಅನಿಲ್ ಕಪೂರ್

ನ್ಯೋಟ್ ಬ್ಯಾನ್ ಎಫೆಕ್ಟ್ ಬಾಲಿವುಡ್ ನಟರಿಗೂ ತಟ್ಟಿತೆ? ಈ ನ್ಯೂಸ್ ಓದಿದರೆ ಹೌದು ಎಂದನಿಸಿದರೂ ಇದೊಂದು ಪ್ರಚಾರದ ಗಿಮಿಕ್ ಎಂದು ಮತ್ತೊಂದಷ್ಟು ಮಂದಿ ಬಣ್ಣಿಸಿದ್ದಾರೆ. ಸಾಮಾನ್ಯ ಜನರನ್ನು ಬಿಟ್ಟರೆ ಯಾವುದೇ ರಾಜಕಾರಣಿ, ಸಿನಿಮಾ ನಟ-ನಟಿಯರು ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಕ್ಯೂ ನಿಂತು ಹಣ ಡ್ರಾ ಮಾಡಿದ...

500 ರೂ. ನೋಟಿನ ಆಯಸ್ಸು ನಾಳೆಗೆ ಅಂತ್ಯ

500 ರೂ. ನೋಟಿನ ಆಯಸ್ಸು ನಾಳೆಗೆ ಅಂತ್ಯ

1000 ರೂ. ನೋಟುಗಳ ಚಲಾವಣೆ ಸ್ಥಗಿತಗೊಳಿಸಿದ್ದ ಕೇಂದ್ರ ಸರ್ಕಾರ ಇದೀಗ ಶುಕ್ರವಾರದಿಂದ 500 ರೂ. ನೋಟುಗಳ ಬಳಕೆಗೆ ಅಂತ್ಯಹಾಡಿದೆ. 500, 1000 ರೂ. ನೋಟುಗಳನ್ನು ರದ್ದು ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರು ನ.8ರಂದು ಘೋಷಣೆ ಮಾಡಿದ್ದರು. ಬಳಿಕ ಪೆಟ್ರೋಲ್ ಬಂಕ್, ಏರ್ ಟಿಕೆಟ್, ಸರ್ಕಾರಿ ಆಸ್ಪತ್ರೆಗಳಲ್ಲಿ...

ಜಿಯೋ ಉಚಿತ ಡೆಟಾ, ವಾಯ್ಸ್ ಸೇವೆ ಮಾರ್ಚ್ ವರೆಗೆ ವಿಸ್ತರಣೆ

ಜಿಯೋ ಸಿಮ್ ಕಾರ್ಡ್ ದಾರರಿಗೆ ಮತ್ತೊಂದು ಭರ್ಜರಿ ಆಫರ್ ಸಿಕ್ಕಿದೆ. ಇದುವರೆಗೂ ಇದ್ದ ಮೂರುತಿಂಗಳ ಉಚಿತ ಡೆಟಾ ಮತ್ತು ವಾಯ್ಸ್ ಸೇವೆಯನ್ನು ಮಾರ್ಚ್ 31ರವರೆಗೆ ವಿಸ್ತರಣೆ ಮಾಡಿರುವುದಾಗಿ ರಿಲಯನ್ಸ್ ಇಂಡಸ್ಟ್ರಿಸ್ ಅಧ್ಯಕ್ಷ ಮುಖೇಶ್ ಅಂಬಾನಿ ಗುರುವಾರ ಮುಂಬೈನಲ್ಲಿ ಘೋಷಣೆ ಮಾಡಿದ್ದಾರೆ. ಅಂಬಾನಿ ಅವರ ಈ ಫ್ರಿ ಆಫರ್...

500 ರೂ.ನಲೇ ಮದುವೆಯಾಗಿ 48 ಗಂಟೆಗಳಲ್ಲಿ ಡ್ಯೂಟಿಗೆ ಜಾಯಿನ್ ಆದ ಐಎಎಸ್ ಅಧಿಕಾರಿ!

500 ರೂ.ನಲೇ ಮದುವೆಯಾಗಿ 48 ಗಂಟೆಗಳಲ್ಲಿ ಡ್ಯೂಟಿಗೆ ಜಾಯಿನ್ ಆದ ಐಎಎಸ್ ಅಧಿಕಾರಿ!

ಹಳೆ ನೋಟು ರದ್ದತಿ ನಂತರ ಮದುವೆ ಮಾಡಲು ಜನ ತಿಣುಕಾಡುತ್ತಿರುವ ಈ ಸಂದರ್ಭದಲ್ಲಿ ಐಎಎಸ್ ಅಧಿಕಾರಿಯೊಬ್ಬರು ಕೇವಲ 500 ರೂ.ನಲ್ಲಿ ಮದುವೆಯಾಗಿ ಸರಳತೆ ಪ್ರದರ್ಶಿಸುವುದರ ಜೊತೆಗೆ ಸಮಾಜಕ್ಕೆ ಮಾದರಿಯಾಗಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಸಬ್ ಕಲೆಕ್ಟರ್ ಆಗಿರುವ ಡಾ. ಸಲೋನಿ ಸಿಡಾನಾ ಅವರು ಸೋಮವಾರ 500 ರೂ. ಕೋರ್ಟ್...

20 ಲಕ್ಷ ರೂ.ನ ಹೊಸ ನೋಟುಗಳನ್ನು ಹೊಂದಿದ್ದ ಬಿಜೆಪಿ ಮುಖಂಡನ ಬಂಧನ

ಸಾಮಾನ್ಯ ಜನ ದಿನಗಟ್ಟಲೇ ಬ್ಯಾಂಕ್, ಎಟಿಎಂ ಮುಂದೆ ಕ್ಯೂ ನಿಂತರೂ 10 ಸಾವಿರ ಸಿಗುತ್ತಿಲ್ಲ. ಹೀಗಿರುವಾಗ ಬಿಜೆಪಿ ಮುಖಂಡನೊಬ್ಬನ ಬಳಿ 2000ರೂ. ಹೊಸ ನೋಟುಗಳನ್ನು ಒಳಗೊಂಡ 20 ಲಕ್ಷ ನಗದು ಸಿಕ್ಕಿರುವುದು ಅಚ್ಚರಿ ಮೂಡಿಸಿದೆ. ದೇಶದ ಪ್ರಗತಿಗಾಗಿ ತಾನು ಗಂಟೆಗಟ್ಟಲೇ ಕ್ಯೂನಲ್ಲಿ ನಿಲ್ಲಲು ಸಿದ್ಧ ಎಂದು ಫೇಸ್...

ಜಿಯೋ ಉಚಿತ ಸೇವೆ ಡಿ.3ಕ್ಕೆ ಸ್ಥಗಿತವೋ, ಮಾರ್ಚ್ ವರೆಗೆ ಮುಂದುವರಿಕೆಯೋ ?

ಜಿಯೋ ಉಚಿತ ಸೇವೆ ಡಿ.3ಕ್ಕೆ ಸ್ಥಗಿತವೋ, ಮಾರ್ಚ್ ವರೆಗೆ ಮುಂದುವರಿಕೆಯೋ ?

3 ತಿಂಗಳ ಕಾಲ ಉಚಿತ ಡಾಟಾ ಮತ್ತು ವಾಯ್ಸ್ ಸೇವೆ ನೀಡಲಾಗುವುದು ಎಂದು ಹೇಳಿ ಭಾರಿ ಪ್ರಚಾರ ಪಡೆದುಕೊಂಡಿದ್ದ ಜಿಯೋ ಫ್ರಿ ಆಫರ್ ಡಿ.3ಕ್ಕೆ ಅಂತ್ಯವಾಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. ರಿಲಯನ್ಸ್ ಕಂಪನಿ ಒಡೆತನದ ಜಿಯೋ, 3 ತಿಂಗಳ ಉಚಿತ ಇಂಟರ್ ನೆಟ್ ಮತ್ತು ಕರೆ ಸೌಲಭ್ಯ...

ನೋಟ್ ಬ್ಯಾನ್ ಕುರಿತ ನ.8ರ ಮೋದಿ ಭಾಷಣದ ವಿಡಿಯೋ ರೆಕಾರ್ಡೆಡ್ ಎಂದ ಡಿಡಿ ಜರ್ನಲಿಸ್ಟ್ ಪ್ರಾಣ ಅಪಾಯದಲ್ಲಿ

ನೋಟ್ ಬ್ಯಾನ್ ಕುರಿತ ನ.8ರ ಮೋದಿ ಭಾಷಣದ ವಿಡಿಯೋ ರೆಕಾರ್ಡೆಡ್ ಎಂದ ಡಿಡಿ ಜರ್ನಲಿಸ್ಟ್ ಪ್ರಾಣ ಅಪಾಯದಲ್ಲಿ

500, 1000 ರೂ. ನೋಟುಗಳನ್ನು ರದ್ದುಗೊಳಿಸಲಾಗಿದ್ದು ಕಪ್ಪುಹಣದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನ.8ರಂದು ದೂರದರ್ಶನದಲ್ಲಿ ಮಾಡಿದ ಭಾಷಣ ನೇರಪ್ರಸಾರವಲ್ಲ ಬದಲಿಗೆ ಅದು ಮೊದಲೇ ರೆಕಾರ್ಡ್ ಮಾಡಿದ್ದ ಭಾಷಣ ಎಂಬ ಸುದ್ದಿ ಇದೀಗ ಭಾರಿ ಜೋರಾಗಿ ಹರಿದಾಡುತ್ತಿದೆ. ದೂರದರ್ಶನದಲ್ಲಿ ಕೆಲಸ ಮಾಡುತ್ತಿರುವ...