Author: admin

ಬಣ್ಣ ಹಚ್ಚೋರಿಗೆ ಬಟನ್ ಹೊತ್ತದ ಮತದಾರ

ಸಿನಿಮಾ ನಟರು ಬೆಳ್ಳಿ ಪರದೆಗಷ್ಟೇ ಸೀಮಿತ, ರಾಜಕಾರಣಕ್ಕಲ್ಲ ಎಂಬುದನ್ನು ಮತದಾರರ ಈ ಬಾರಿ ಕೂಡ ಸಾಬೀತು ಪಡಿಸಿದ್ದಾನೆ. ಕಳೆದ ಬಾರಿ ಲಕ್ ನಲ್ಲಿ ಗೆಲುವು ಸಾಧಿಸಿದ್ದ ಮಾಜಿ ಸಚಿವೆ ಉಮಾಶ್ರೀ ಅವರು ತೆರದಾಳದಲ್ಲಿ ಹೀನಾಯವಾಗಿ ಸೋಲುಂಡಿದ್ದಾರೆ. ಉಮಾಶ್ರೀ ಸಚಿವೆಯಾಗಿದ್ದಾಗ ಯಾವುದೇ ಕೆಲಸ ಮಾಡದೆ ಕೇವಲ ಮಾತಿನಲ್ಲಿ ಮಣೆ...

ಡಿಕೆಶಿ V/S ಶ್ರೀರಾಮುಲು

ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಾರದ ಹಿನ್ನೆಲೆಯಲ್ಲಿ ಮೂರು ಪಕ್ಷಗಳು ಸರ್ಕಾರ ರಚನೆಗೆ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ ಈ ಎರಡು ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಕಾಂಗ್ರೆಸ್-ಜೆಡಿಎಸ್ ನಲ್ಲಿ ಬಹುಮತಕ್ಕೆ ಬೇಕಾದ...

ಫಲಿತಾಂಶಕ್ಕೂ ಮುನ್ನವೇ ಸೋಲೊಪ್ಪಿಕೊಂಡ ಯೋಗಿಶ್ವರ್?

ಚುನಾವಣೆಯಲ್ಲಿ ಹಣದ ಹೊಳೆ ಹರಿದಿದ್ದು ಈ ಬಾರಿ ನಾನು ಗೆಲುವುದು ಕಷ್ಟ ಎಂದು ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗಿಶ್ವರ್ ಅವರು ಹೇಳಿಕೆ ನೀಡುವ ಮೂಲಕ ಫಲಿತಾಂಶಕ್ಕೆ ಮುನ್ನವೇ ಸೋಲೊಪ್ಪಿಕೊಂಡಿದ್ದಾರೆ. ಎಲೆಕ್ಷನ್ ನಲ್ಲಿ ಡಿಕೆ ಬ್ರದರ್ಸ್ ಸಾಕಷ್ಟು ಹಣ ಹಂಚಿದ್ದಾರೆ. ಬೇರೆ ಪಕ್ಷದಿಂದ ಕಣಕ್ಕಿಳಿದಿದ್ದರೆ ಗೆಲ್ಲಬಹುದಿತ್ತು. ಆದರೆ ಬಿಜೆಪಿಯಿಂದ ಕಷ್ಟವಾಗಿದೆ...

ತಾರಾ ಹೆಸರು ತೂರಿ ಬಿಟ್ಟಿದ್ದರ ಹಿಂದಿನ ರಹಸ್ಯವೇನು?

ಶಾಸಕ ವಿಜಯ್ ಕುಮಾರ್ ಅವರ ನಿಧನದಿಂದಾಗಿ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ರದ್ದಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದರೀಗ ಈ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು ಎಂಬುದರ ಬಗ್ಗೆ ಸಾಕಷ್ಟು ಊಹಾಪೋಹಗಳು ಶುರುವಾಗಿದೆ. ಒಂದು ಕಡೆ ನಟಿ, ವಿಧಾನಪರಿಷತ್ ಸದಸ್ಯೆ ತಾರಾ ಅಲಿಯಾಸ್ ತಾರಾ ಅನುರಾಧಾ ಅವರ...

ಎಲೆಕ್ಷನ್ ಮುಗಿಯುತ್ತಿದ್ದಂತೆ ಕರೆಂಟ್ ಶಾಕ್

ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದ ಜನತೆಗೆ ವಿದ್ಯುತ್ ಶಾಕ್ ಆಗಿದೆ. ಪ್ರತಿ ಯುನಿಟ್ ಗೆ 82 ಪೈಸೆಯಿಂದ 1 ರೂ.ವರೆಗೆ ಹೆಚ್ಚಳ ಮಾಡಲಾಗಿದೆ. ಬೆಸ್ಕಾಂನಲ್ಲಿ ಪ್ರತಿ ಯುನಿಟ್ ಗೆ 82 ಪೈಸೆ, ಮೆಸ್ಕಾಂ 1.23, ಜೆಸ್ಕಾಂ 1.62 ರೂ.ಗೆ ಏರಿಕೆ ಮಾಡಲಾಗಿದೆ. ಮೆಟ್ರೋಗೆ ವಿದ್ಯುತ್ ದರ ಕಡಿತಗೊಳಿಸಲಾಗಿದೆ. ರೈಲ್ವೆ...

ಬೇಕರಿ ಐಟಂ ತಿನ್ನೋ ಮುನ್ನ ಇದನ್ನು ಓದಿ

ಈಗ ಊಟಕ್ಕಿಂತ ಸೈಡ್ಸ್ ಫುಡ್ಡೇ ಜಾಸ್ತಿ. ಅನ್ನ, ಮುದ್ದೆ ತಿನ್ನೋದಕ್ಕೆ ಬದಲಾಗಿ ಜಂಕ್ ಫುಡ್ ಗಳು ಅದರಲ್ಲೂ ಬೇಕರಿ ಐಟಂಗಳನ್ನೇ ಜನ ಹೆಚ್ಚು ಹೆಚ್ಚು ಸೇವಿಸುತ್ತಾರೆ. ಆದರೆ ಬೇಕರಿ ಐಟಂ ತಿನ್ನೋ ಮುನ್ನ ಇದನ್ನೊಮ್ಮೆ ಓದಿ ನಂತರ ನಿರ್ಧರಿಸಿ. ಬೇಕರಿ ಐಟಂ ಅಂದ್ರೆ ಅಲ್ಲಿ ಮೈದಾದ್ದೇ ಕಾರುಬಾರು....

ಶೀಘ್ರದಲ್ಲೇ ಪೆಟ್ರೋಲ್ ಬೆಲೆ 80 ರೂ.ಗೇರಿಕೆ ಸಾಧ್ಯತೆ

ಸದ್ಯ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಪೆಟ್ರೋಲ್ ಬೆಲೆ ಏರಿಕೆಗೆ ಬ್ರೇಕ್ ಹಾಕಲಾಗಿತ್ತು. ಆದರೀಗ ಚುನಾವಣೆ ಮುಗಿದು ಫಲಿತಾಂಶಕ್ಕೆ ಒಂದು ದಿನ ಮಾತ್ರ ಬಾಕಿಯಿದೆ. ರಾಜ್ಯದ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕವೇ ತೈಲ ಬೆಲೆಯಲ್ಲಿ ಏರಿಕೆಯಾಗಲಿದೆ. ಅದರಲ್ಲೂ ವಾರಂತ್ಯದ ವೇಳೆಗೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವ ಎಲ್ಲಾ ಲಕ್ಷಣಗಳಿವೆ ಎಂದು...

ಮೈತ್ರಿಯಾ ಗೌಡ ಮತ್ತೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇಕೆ?

ಕೇಂದ್ರ ಸಚಿವ ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ನನ್ನ ಗಂಡ ಅಂತ ಹೇಳಿಕೊಂಡು ಸಾಕಷ್ಟು ವಿವಾದ ಸೃಷ್ಟಿಸಿದ್ದ ನಟಿ ಮೈತ್ರಿಯಾ ಗೌಡ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮೈತ್ರಿಯಾ ಗೌಡ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೇನಪ್ಪಾ ಎರಡು ವರ್ಷದ ಬಳಿಕ ಈಗ ಮತ್ತೆ ಸ್ಟೇಷನ್ ಮೆಟ್ಟಿಲೇರಿದ್ದಾರಾ...

ಈ ಟಿಪ್ಸ್ ಪಾಲಿಸಿದರೆ ಮುಖ ಕಾಂತಿ ಹೆಚ್ಚುತ್ತದೆ

ಎಲ್ಲರಿಗೂ ತಾವೂ ಸುಂದರವಾಗಿ ಕಾಣಬೇಕೆಂಬ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ನಾನಾ ಸರ್ಕಸ್ ಮಾಡುತ್ತಾರೆ. ಸ್ವದೇಶಿ, ವಿದೇಶಿ ಕ್ರೀಮ್, ಬ್ಲೀಚಿಂಗ್ ಹೀಗೆ ನಾನಾ ತಂತ್ರಗಳನ್ನು ಬಳಸುತ್ತಾರೆ. ಆದರೆ ಮುಖದ ಕಾಂತಿ ಹೆಚ್ಚಳಕ್ಕೆ ದುಬಾರಿ ಹಣ ತೆರುವ ಬದಲು ಮನೆಯಲ್ಲೇ ನಿತ್ಯದ ವಸ್ತುಗಳನ್ನು ಬಳಸಿಕೊಳ್ಳಬಹುದು. ಹೌದು, ಹಣ್ಣು ಮತ್ತು...

ಫಲಿತಾಂಶಕ್ಕೂ ಮುನ್ನುವೇ ಸಿಎಂ ರೇಸ್ ನಿಂದ ಹಿಂದಕ್ಕೆ?

ಚುನಾವಣೆಗೆ ಮುನ್ನ ಈ ಬಾರಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು ತಾವೇ ಮುಂದಿನ ಸಿಎಂ ಆಗುವುದಾಗಿ ತನ್ನ ಆಪ್ತರ ಬಳಿ ಹೇಳಿಕೊಂಡಿದ್ದ ಸಿದ್ದರಾಮಯ್ಯ ಇದೀಗ ಫಲಿತಾಂಶಕ್ಕೂ ಮುನ್ನವೇ ಮುಖ್ಯಮಂತ್ರಿಯಾಗುವ ಕನಸನ್ನು ಕೈಬಿಟ್ಟರೆ? ಇಂತಹದೊಂದು ಪ್ರಶ್ನೆ ಇದೀಗ ಮೂಡಿದೆ. ಇದಿಗ ತಾನೇ ಸಿದ್ದರಾಮಯ್ಯ ಅವರ ಮಾತಿನ ಒಳ ಅರ್ಥವನ್ನು...