Author: admin

ಮನೆ ಕಟ್ಟೋ ಮಂದಿಗೆ ಬ್ಯಾಡ್ ನ್ಯೂಸ್

ಬ್ಯಾಂಕ್ ಸಾಲ ಮಾಡಿ ಮನೆ ಕಟ್ಟಬೇಕೆಂದು ಪ್ಲ್ಯಾನ್ ಮಾಡಿಕೊಂಡಿದ್ದ ಮಂದಿಗೆ ಈಗೊಂದು ಬ್ಯಾಡ್ ನ್ಯೂಸ್ ಹೊರಬಿದ್ದಿದೆ. ಉದ್ಯಮಿಗಳಿಂದ ಸಾಲ ವಸೂಲಿ ಮಾಡುವಲ್ಲಿ ಹಿಂದೇಟು ಹಾಕಿರುವ ಬ್ಯಾಂಕ್ ಗಳು ಉದ್ಯಮಿಗಳಿಂದಾಗುವ ನಷ್ಟವನ್ನು ಮನೆ ಕಟ್ಟಲು ಸಾಲ ಬಯಸುವ ಮಂದಿ ತುಂಬಿಕೊಳ್ಳಲು ಅಣಿಯಾಗಿದೆ. ಹೌದು ಇದೀಗ ಗೃಹ ಸಾಲದ ಬಡ್ಡಿ...

ಶೀಘ್ರದಲ್ಲೇ ಕನ್ನಡದಲ್ಲಿ ರೈಲ್ವೇ ಟಿಕೆಟ್

ರೈಲ್ವೆ ಇಲಾಖೆ ಕನ್ನಡ ಬಳಸುವುದಿಲ್ಲ. ಹಿಂದಿ ಹೇರುವ ಮೂಲಕ ಕನ್ನಡವನ್ನು ಕಡೆಗಣಿಸಲಾಗುತ್ತಿದೆ ಎಂಬ ಆಪಾದಗಳನ್ನು ತೊಡೆದುಹಾಕಲು ರೈಲ್ವೆ ಇಲಾಖೆ ಮುಂದಾಗಿದೆ. ಇದೀಗ ಕನ್ನಡದಲ್ಲಿ ನಾಮಫಲಕಗಳನ್ನು ಹಾಕಲಾರಂಭಿಸಿರುವ ರೈಲ್ವೆ ಇಲಾಖೆ ಶೀಘ್ರದಲ್ಲೇ ಕನ್ನಡದಲ್ಲಿ ರೈಲ್ವೇ ಟಿಕೆಟ್ ಪ್ರಿಂಟ್ ಮಾಡಲಿದೆ ಎಂಬ ಸುದ್ದಿ ಹೊರಬಿದ್ದಿದೆ. ರೈಲ್ವೆ ಕೌಂಟರ್ ನಲ್ಲಿ ಕನ್ನಡದಲ್ಲಿ...

ಮ್ಯಾಗಜಿನ್ ಕವರ್ ಪೇಜ್ ನಲ್ಲಿ ನಟಿ ಸ್ತನಪಾನದ ಫೋಟೋ

ಬಹಿರಂಗವಾಗಿ ಸ್ತನಪಾನ ಮಾಡಿಸಲು ಮುಜುಗರ ಪಡುವ ಕಾಲದಲ್ಲಿ ಮಲಯಾಳಿ ನಟಿಯೊಬ್ಬರು ತಾವು ಸ್ತನಪಾನ ಮಾಡಿಸುತ್ತಿರುವ ಫೋಟೋವನ್ನು ಮ್ಯಾಗಜಿನ್ ಮುಖಪುಟದಲ್ಲಿ ಪ್ರಕಟಿಸಿಕೊಂಡು ಸುದ್ದಿಯಾಗಿದ್ದಾರೆ. ಗೃಹಲಕ್ಷ್ಮಿ ಎಂಬ ಮ್ಯಾಗಜಿನ್ ನ ಕವರ್ ಫೋಟೋದಲ್ಲಿ ಮಲಯಾಳಿ ನಟಿ ಗಿಲು ಜೋಸೆಫ್ ಅವರು ಮಗುವಿಗೆ ಹಾಲು ಕುಡಿಸುತ್ತಿರುವ ಫೋಟೋವನ್ನು ಯಥಾವತ್ ಪ್ರಕಟಿಸಿದ್ದಾರೆ. ಮಹಿಳೆಯರು...

ನಲಪಾಡ್ ಜತೆಯಲ್ಲಿ ಶಿಲ್ಪಾ ಗಣೇಶ್!

ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣ ರಾಜಕೀಯವಾಗಿ ಸಾಕಷ್ಟು ಸದ್ದು ಮಾಡುತ್ತಿದೆ. ಬಿಜೆಪಿ ಮಂದಿಯಂತೂ ಕಾಂಗ್ರೆಸ್ ನಾಯಕರ ಮೇಲೆ ಮುಗಿ ಬಿದ್ದಿದ್ದಾರೆ. ಅದರಲ್ಲೂ ಪ್ರಕಾಶ್ ರೈ ಅವರು ಈ ಹಿಂದೆ ನಲಪಾಡ್ ಅವರನ್ನು ಕೊಂಡಾಡಿದ್ದರ ಬಗ್ಗೆ ನಟ ಗಣೇಶ್ ಪತ್ನಿ ಶಿಲ್ಪಾ ಗಣೇಶ್ ತೀವ್ರವಾಗಿ...

ಕನ್ನದಡಲ್ಲಿ ಪುನೀತ್ ಜೊತೆ ಮಾತ್ರ ನಟನೆ: ತಮನ್ನಾ

ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಇದೀಗ ಪುನೀತ್ ರಾಜ್ ಕುಮಾರ್ ಜೊತೆ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ನಟರು ಜಾಹೀರಾತಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಪೋತಿಸ್ ಶೋರೂಂ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದ ತಮನ್ನಾ ಸ್ಯಾಂಡಲ್ ವುಡ್ ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದರು. ನಿಮಗೆ ಕನ್ನಡ ಚಿತ್ರದಲ್ಲಿ...

ರೌಡಿ MLA ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದು ಯಾರಿಗೆ?

ಕಾಂಗ್ರೆಸ್ ಶಾಸಕ ಮುನಿರತ್ನ ವಿರುದ್ಧ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಗುಟುರು ಹಾಕಿರುವ ವಿಡಿಯೋ ಇದೀಗ ಸೋಶಿಯಲ್ ವೀಡಿಯಾದಲ್ಲಿ ವೈರಲ್ ಆಗಿದೆ. ರಾಜರಾಜೇಶ್ವರಿ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಪ್ರಜ್ವಲ್ ರೇವಣ್ಣ ಅವರು ಇತ್ತೀಚಿಗೆ ಬಹಿರಂಗ ಸಭೆಯಲ್ಲಿ ಕ್ಷೇತ್ರದ ಶಾಸಕರ ಕಾರ್ಯವೈಖರಿಯನ್ನು ಪ್ರಶ್ನಿಸಿದ ವೀಡಿಯೋ ಎಲ್ಲರ...

ಬಾಲಿವುಡ್ ಗಣ್ಯರಿಂದ ಶ್ರೀದೇವಿಗೆ ಅಂತಿಮ ನಮನ

ಕುಡಿದ ನಶೆಯಲ್ಲಿ ಬಾತ್ ಟಬ್ ಗೆ ಬಿದ್ದು ಮೃತಪಟ್ಟಿದ್ದ ನಟಿ ಶೀದೇವಿ ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ ನೆರವೇರಿಸುವುದಾಗಿ ಆಕೆಯ ಪತಿ ಬೋನಿ ಕಪೂರ್ ಅವರು ಹೇಳಿದ್ದಾರೆ. ಮುಂಬೈನ ಲೋಕಂಡ್ ವಾಲಾದಲ್ಲಿರುವ ಮನೆಯಲ್ಲಿ ಶ್ರೀದೇವಿ ಮೃತದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಶ್ರೀದೇವಿ ಅವರಿಗೆ ಅಂತಿಮ ನಮನ ಸಲ್ಲಿಸಲು...

ಜೈಲಿನಲ್ಲಿ ನಲಪಾಡ್ ಕಣ್ಣೀರು, ಫ್ರೆಂಡ್ಸ್ ಗಳಿಂದ ಪೂಜೆ

ಉದ್ಯಮಿಯಯೊಬ್ಬರ ಪುತ್ರನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಇದೀಗ ಜೈಲಿನಲ್ಲಿ ಕಣ್ನೀರು ಹಾಕುತ್ತಾ ಕುಳಿತಿರುತ್ತಾರೆ ಎಂಬ ಸುದ್ದಿ ಬಂದಿದೆ. ವಿದ್ವತ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಿದ್ದರ ಸಂಬಂಧ ನಲಪಾಡ್ ಸೇರಿದಂತೆ ಆರು ಜನರನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ...

ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅರೆಸ್ಟ್

ಅಕ್ರಮ ಹಣವರ್ಗಾವಣೆ ಪ್ರಕರಣದ ವಿಚಾರಣೆಯಲ್ಲಿ ಸರಿಯಾಗಿ ಸ್ಪಂದಿಸಲಿಲ್ಲ ಎಂಬ ಕಾರಣದ ಮೇರೆಗೆ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ಬಂಧಿಸಿದೆ. ಐಎನ್ ಎಕ್ಸ್ ಮೀಡಿಯಾ ಕಂಪನಿಗೆ ಹಣ ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಕಾರ್ತಿ ಅವರು ಪ್ರಮುಖ ಆರೋಪಿಯಾಗಿದ್ದರು. ಇಂದು ಬೆಳಿಗ್ಗೆ...

ಕಂಚಿ ಮಠದ ಜಯೇಂದ್ರ ಸರಸ್ವತಿ ಸ್ವಾಮೀಜಿ ವಿಧಿವಶ

ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಂಚಿ ಮಠದ ಜಯೇಂದ್ರ ಸರಸ್ವತಿ ಸ್ವಾಮೀಜಿ ಅವರು ಇಹಲೋಕ ತ್ಯಜಿಸಿದ್ದಾರೆ. 82 ವರ್ಷದ ಜಯೇಂದ್ರ ಸರಸ್ವತಿ ಸ್ವಾಮೀಜಿ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಎಂದು ರಾಷ್ಟ್ರೀಯ ವಾಹಿನಿಗಳು ಸುದ್ದಿ ಪ್ರಕಟಿಸಿವೆ....