Author: admin

ಬಳ್ಳಾರಿಯ ಈ ಯುವತಿ ಕೈ ಹಿಡಿದಿದ್ದು 13ರ ಬಾಲಕನನ್ನು!

ಇದೊಂದು ವಿಚಿತ್ರ ಮದುವೆ. ಇನ್ನೂ ಮೀಸೆ ಚಿಗುರದ ಹೈದ 23 ವರ್ಷದ ಯುವತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ. ಬಳ್ಳಾರಿ ಜಿಲ್ಲೆಯ ಯುವತಿ 13 ವರ್ಷದ ಬಾಲಕನೊಂದಿಗೆ ಸಪ್ತಪದಿ ತುಳಿದಿದ್ದಾಳೆ. ಈ ದಂಪತಿ ಫೋಟೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬಾಲಕನ ತಾಯಿ...

ಮತದಾನಕ್ಕೆ ಬೆಂಗಳೂರು ಮಂದಿ ಹಿಂದೇಟು

ಪ್ರತಿಬಾರಿ ಚುನಾವಣೆ ನಡೆದಾಗಲೂ ಮತದಾನ ಮಾಡುವಂತೆ ಚುನಾವಣಾ ಆಯೋಗ ಸೇರಿದಂತೆ ನಾನಾ ನಟರು, ಸಂಸ್ಥೆಗಳು, ಸಮಾಜಿಕ ಕಾರ್ಯಕರ್ತರು ಮನವಿ ಮಾಡುತ್ತಲೇ ಬರುತ್ತಿರುತ್ತಾರೆ. ಅದೇ ರೀತಿ ಬೆಂಗಳೂರು ಮಂದಿ ಮಾತ್ರ ಪ್ರತಿ ಬಾರಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದೇ ಇಲ್ಲ. ಈ ಬಾರಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲೂ ಇದು...

ಪಬ್ಲಿಕ್ ನಲ್ಲಿ ಸಿಗರೇಟ್ ಸೇದಿದರೆ 3 ತಿಂಗಳು ಜೈಲು!

ಧೂಮಪಾನದ ಬಗ್ಗೆ ಈಗ ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದಕ್ಕೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಒಂದು ವೇಳೆ ಧೂಮಪಾನ ಮಾಡಿದರೆ ದಂಡ ವಿಧಿಸಲಾಗುತ್ತದೆ. ಆದರೆ ಪಬ್ಲಿಕ್ ನಲ್ಲಿ ಸಿಗರೇಟ್ ಸೇದಿದರೆ ಜೈಲು ಸೇರಬೇಕಾದ ಬಗ್ಗೆ ಕೇಳಿದ್ದೀರಾ….! ಹೌದು, ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಿದರೆ ಮೂರು...

ಬರ್ತ್ ಡೇಗೆ ಸೆಕ್ಸಿ ಸ್ಟೆಪ್ ಹಾಕಿದ ನಟಿ

ಬಾಲಿವುಡ್ ಬೆಡಗಿ ಅದಾ ಶರ್ಮಾ ಬರ್ತ್ ಡೇ ಇಂದು. ಹೀಗಾಗಿ ಈಕೆಯ ಫ್ರೆಂಡ್ಸ್ ನೂರಾರು ಅಭಿಮಾನಿಗಳು ಬರ್ತ್ ಡೇ ವಿಶ್ ಮಾಡಿದ್ದಾರೆ. ಅಭಿಮಾನಿಗಳ ವಿಶ್ ಗೆ ಫುಲ್ ಫಿದಾ ಆಗಿರುವ ನಟಿ ಅದಾ ಸಖತ್ತಾಗಿ ಸೆಕ್ಸಿ ಸ್ಟೆಪ್ ಹಾಕಿ ಎಲ್ಲರಿಗೂ ಪುಕ್ಕಟೆ ಮನರಂಜನೆ ನೀಡಿದ್ದಾರೆ. ಅದಾ ಅಪ್...

ಐಪಿಎಲ್ ಬೆಟ್ಟಿಂಗ್ ಕೇಸ್ ತನಿಖೆ ನಡೆಸಿದ್ದ ಆಫೀಸರ್ ಆತ್ಮಹತ್ಯೆ

ಮುಂಬೈನ ಖಡಕ್ ಪೊಲೀಸ್ ಆಫೀಸರ್ ಎಂದೇ ಗುರುತಿಸಿಕೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಹಿಂಮಾಶು ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ತಮ್ಮ ನಿವಾಸದಲ್ಲಿ ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಕೊನೆಯುಸಿರೆಳೆದಿದ್ದಾರೆ ಎಂದು ಮಾಧ್ಯಮಗಳು ವರದಿ ಪ್ರಕಟಿಸಿವೆ. ಐಪಿಎಲ್ ಬೆಟ್ಟಿಂಗ್ ನಂತಹ ಪ್ರಮುಖ...

ಜಿಯೋ ಗ್ರಾಹಕರಿಗೆ ಮತ್ತೊಂದು ಬಿಗ್ ಆಫರ್!

ಜಿಯೋ ಗ್ರಾಹಕರಿಗೆ ಮತ್ತೊಂದು ಬಿಗ್ ಆಫರ್!

ಜಿಯೋ ಬಂದಮೇಲೆ ಟೆಲಿಕಾಂ ವಲಯದಲ್ಲಿ ನಿತ್ಯ ಆಫರ್ ಗಳ ಸುರಿಮಳೆಯೇ ಸುರಿಯುತ್ತಿದೆ. ಈಗ 200 ರೂ. ಕರೆನ್ಸಿ ಹಾಕಿಸಿಕೊಂಡರೆ ತಿಂಗಳ ಪೂರ್ತಿ ಮಾತನಾಡುವುದು ಮಾತ್ರವಲ್ಲದೆ ಡೈಲಿ 1 ಜಿಬಿ ಡೇಟಾ ಬಳಸೋ ಆಫರ್ ಇದೆ. ಈಗ ಜಿಯೋ ಇದಕ್ಕೂ ಮೀರಿದ ಮತ್ತೊಂದು ಆಫರ್ ನೀಡಿದೆ. ಆದರೆ ಈ...

ರಾಜಕೀಯ, ಪ್ರಜಾಕೀಯ ಆಯ್ತು ಈಗ ಐಲವ್ ಯು

ರಾಜಕೀಯದ ವ್ಯಾಖ್ಯಾನ ಬದಲಿಸಲು ಹೋಗಿ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದ ಉಪೇಂದ್ರ ಈಗ ಹಳೇ ಗಂಡನ ಪಾದವೇ ಗತಿ ಎನ್ನುತ್ತಿದ್ದಾರೆ. ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಉಪ್ಪಿ ಮುಂದಿನ ದಿನಗಳಲ್ಲಿ ರಾಜಕೀಯವೇ ತಮ್ಮ ಜೀವನ ಎಂದಿದ್ದರು. ರಾಜಕೀಯಕ್ಕಾಗಿ ಚಿತ್ರಗಳ ಶೂಟಿಂಗ್ ಕೈಬಿಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಗಾಂಧಿನಗರದಲ್ಲಿ ಇದೀಗ ಬಂದಿರುವ...

ಅಭ್ಯರ್ಥಿಗಳಿಗೆ ಈಗ ವರುಣನ ಭೀತಿ

ಅಭ್ಯರ್ಥಿಗಳಿಗೆ ಈಗ ವರುಣನ ಭೀತಿ

ಬಹಿರಂಗ ಪ್ರಚಾರ ಮುಕ್ತಾಯವಾಗಿ ಮನೆ ಮನೆ ಪ್ರಚಾರ ಆರಂಭಗೊಂಡಿದೆ. ನಾಳೆ ಮತದಾನ ನಡೆಯಲಿದ್ದು ಮತದಾರರು ಹೇಗೆ ಹಣೆಬರಹ ಬರೆಯಲಿದ್ದಾರೆ ಎಂಬ ಚಿಂತೆ ಜೊತೆಗೆ ಅಭ್ಯರ್ಥಿಗಳಿಗೆ ವರುಣನ ಭೀತಿ ಶುರುವಾಗಿದೆ. ನಿನ್ನೆ ಬಹಿರಂಗ ಪ್ರಚಾರ ಮುಕ್ತಾಯವಾಗುತ್ತಿದ್ದಂತೆ ರಾಜ್ಯದ್ಯಂತ ಮಳೆ ಅಬ್ಬರಿಸಿ ಅವಾಂತರ ಸೃಷ್ಟಿಸಿತ್ತು. ಗುಡುಗು, ಸಿಡಿಲಿನೊಂದಿಗೆ ಅಬ್ಬರಿಸಿದ ಮಳೆರಾಯ...

ಪ್ರಚಾರದಿಂದ ದೂರ ಉಳಿದ ಅಂಬಿ ನಡೆ ಹಿಂದಿನ ಗುಟ್ಟೇನು?

ಮತದಾನಕ್ಕೆ ಒಂದು ದಿನ ಬಾಕಿಯಿದೆ. ಬಹಿರಂಗ ಪ್ರಚಾರ ಮುಕ್ತಾಯವಾಗಿದ್ದು ಮನೆ ಮನೆ ಪ್ರಚಾರವಷ್ಟೇ ಬಾಕಿಯಿದೆ. ಇಷ್ಟಾದರೂ ನಟ ಕಂ ಕಾಂಗ್ರೆಸ್ ನಾಯಕ, ಅಂಬರೀಶ್ ಅವರು ಇದುವರೆಗೂ ಬಹಿರಂಗವಾಗಿ ಕಾಣಿಸಿಕೊಳ್ಳಲೇ ಇಲ್ಲ. ತಮ್ಮ ಪ್ರಚಾರ ನಡೆಸುವಂತೆ ಕಾಂಗ್ರೆಸ್ ಅಭ್ಯರ್ಥಿ ಗಣಿಗ ರವಿ ಮನವಿ ಮಾಡಿದ್ದರೂ ಎಲ್ಲೂ ಕೂಡ ಕಾಂಗ್ರೆಸ್...

ಕೂದಲು ಉದುರುವಿಕೆ ತಡೆಗೆ ಮೊಟ್ಟೆ ಸಹಕಾರಿ!

ಕೂದಲು ಉದುರುವಿಕೆ ಈಗ ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಸ್ಥಳೀಯ ನೀರು ಮತ್ತು ಫುಡ್ ಬದಲಾವಣೆಯಿಂದ ಯುವಕರಲ್ಲಿ ಈಗ ಕೂದಲು ಹೆಚ್ಚು ಉದುರಲಾರಂಭಿಸಿದೆ. ಸಕಾಲಕ್ಕೆ ಎಣ್ಣೆ ಹಾಕುವುದು, ಮಸಾಜ್ ಮಾಡುವ ಪದ್ಧತಿ ಕೈಬಿಟ್ಟಿರುವುದು ಕೂಡ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ. ಇದಲ್ಲದೆ ಹೆಲ್ಮೆಟ್ ಹಾಕಿ ಹೆಚ್ಚಿಗೆ ಓಡಾಡುವುದರಿಂದ ಗಾಳಿಯ ಚಲನೆ...