Category: ಆಟೋಮೊಬೈಲ್ಸ್

2020ರ ವೇಳೆಗೆ ಪೆಟ್ರೋಲ್ ಬೈಕ್ ಸ್ಟಾಪ್!

2020ರ ವೇಳೆಗೆ ಪೆಟ್ರೋಲ್ ಕಾರು, ಬೈಕುಗಳು ರಸ್ತೆಯಲ್ಲಿ ಓಡಾಟ ನಡೆಸೋದು ತೀರ ಕಡಿಮೆ ಎನ್ನಲಾಗುತ್ತಿದೆ. ಏಕೆಂದರೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮ್ಯಾನುಫ್ಯಕ್ಚರಿಂಗ್ ಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ತೈಲ ಆಧಾರಿತ ವಾಹನಗಳ ಮಾರಾಟ ಇಳಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ. 2020ರ ವೇಳೆಗೆ ದೇಶದಲ್ಲಿ 6-7 ಮಿಲಿಯನ್ ಹೈಬ್ರೀಡ್ ಮತ್ತು...

ಹೊಸ ಸ್ವಿಫ್ಟ್, ಬಲೇನೋ ಕಾರುಗಳ ವಾಪಸ್

ಹೊಸ ಮಾದರಿಯ ಸ್ವಿಫ್ಟ್ ಮತ್ತು ಬಲೇನೋ ಕಾರುಗಳನ್ನು ವಾಪಸ್ ಪಡೆದುಕೊಳ್ಳುವುದಾಗಿ ಮಾರುತಿ ಸುಜುಕಿ ಘೋಷಿಸಿದೆ. ಹೊಸದಾಗಿ ಬಿಡುಗಡೆ ಮಾಡಿದ್ದ 52, 686 ಕಾರುಗಳನ್ನು ವಾಪಸ್ ಪಡೆಯುವುದಾಗಿ ಹೇಳಿದೆ. ಬ್ರೇಕ್ ಸಿಸ್ಟಮ್ ನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿರುವುದರಿಂದ ಅದನ್ನು ಸರಿಪಡಿಸಿಕೊಡುವ ಸಲುವಾಗಿ ಕಾರುಗಳನ್ನು ವಾಪಸ್ ಪಡೆದುಕೊಳ್ಳುತ್ತಿರುವುದಾಗಿ ಹೇಳಿದೆ. ಡಿಸೆಂಬರ್...

ಸಿಯಾಜ್, ಹೋಂಡಾ ಸಿಟಿಗೆ ಪೈಟ್ ಕೊಡಲು ಬಂದಿದೆ ಯಾರಿಸ್

ವರ್ನಾ, ಸಿಯಾಜ್, ಹೋಂಡಾ ಸಿಟಿಯಂತ ಲಗ್ಸುರಿ ಸೆಡಾನ್ ಕಾರುಗಳಿಗೆ ಫೈಟ್ ಕೊಡಲು ಜಪಾನ್ ಮೂಲದ ಕಾರು ತಯಾರಕ ಕಂಪನಿ ಟೊಯೋಟಾ ಹೊಸ ಕಾರನ್ನು ಹೊರತಂದಿದೆ. ಭಾರತದಲ್ಲಿ ಸಣ್ಣ ಕಾರುಗಳ ಮಾರಾಟ ಉತ್ತುಂಗದಲ್ಲಿರುವ ಸಮಯದಲ್ಲೇ ಸೆಡಾನ್ ನಂತಹ ಯಾರಿಸ್ ಎಂಬ ಲಗ್ಸುರಿ ಕಾರನ್ನು ಹೊರತಂದಿದೆ. ನೋಡಲು ಸಖತ್ ಆಕರ್ಷಿತವಾಗಿರುವ...

ಯಾಕೋ ಹೊಸ ಸ್ವಿಫ್ಟ್ ಒಂಥರ ಅಂತಾರೆ?

ಮಾರುತಿ ಸುಜುಕಿಯು ಮೂರನೇ ಜನರೇಶನ್ ನ ಸ್ವಿಫ್ಟ್ ಕಾರನ್ನು ಮಾರುಕಟ್ಟೆ ಬಿಡುಗಡೆ ಮಾಡಿ ಎರಡು ತಿಂಗಳಾಗಿದೆ. ಆದರೆ ಹಳೆಯ ಮಾಡೆಲ್ ಮೇಲಿದ್ದ ವ್ಯಾಮೋಹವನ್ನು ಹೊಸ ಮಾಡೆಲ್ ಮೇಲೆ ಅದೇಕೋ ತೋರುತ್ತಿಲ್ಲ. 2005ರಲ್ಲಿ ಫಸ್ಟ್ ಟೈಂ ಲಾಂಚ್ ಆದ ಸ್ವಿಫ್ಟ್ ಗೆ ಎಲ್ಲರೂ ಮನಸೋತಿದ್ದರು. ನಂತರ ಸೆಕೆಂಡ್ ಜನರೇಶನ್...

ಅಪಾಚಿ ಆರ್ ಆರ್ 310 ಬೈಕ್ ಬೆಲೆಯಲ್ಲಿ 8 ಸಾವಿರ ರೂ. ಹೆಚ್ಚಳ

ಟಿವಿಎಸ್ ಕಂಪನಿ ಇತ್ತೀಚಿಗಷ್ಟೇ ಲಾಂಚ್ ಮಾಡಿದ್ದ ಅಪಾಚಿ ಆರ್ ಆರ್ 310 ಬೈಕ್ ಬೆಲೆಯಲ್ಲಿ ಎಂಟು ಸಾವಿರ ರೂ. ಹೆಚ್ಚಳ ಮಾಡಲಾಗಿದೆ. ಡಿಸೆಂಬರ್ ನಲ್ಲಿ ರೋಡ್ ಗಿಳಿದ ಈ ಬೈಕ್ 2.05 (ಎಕ್ಸ್ ಷೂರೂಂ) ಲಕ್ಷ ರೂ.ಗಳಾಗಿದ್ದು ಇದೀಗ 2.13 ಲಕ್ಷ ರೂ.ಗೆ ಏರಿಕೆಯಾಗಿದೆ. ಆದರೆ ಕೆಲವೊಂದು...

ಶೋರೂಂ ಕಾರ್ ಗಿಂತ ಸೆಕೆಂಡ್ ಹ್ಯಾಂಡ್ ಬೆಸ್ಟ್!

ಈಗೇನಿದ್ದರು ಕಾರಿನದೇ ಕಾರುಬಾರು. ಮನೆ ಮಂದಿಯೆಲ್ಲಾ ಹೊರಗೆ ಹೋಗಬೇಕೆಂದರೆ ಕಾರು ಬೇಕೇ ಬೇಕು ಎನ್ನುವಂತಾಗಿದೆ. ಹೀಗಾಗಿ ಕಾರು ಕೊಳ್ಳಲು ಜನ ಮುಗಿಬೀಳುತ್ತಿರುವುದು ಹೆಚ್ಚಾಗಿದೆ. ಬಹುತೇಕ ಮಂದಿ ಸಣ್ಣ ಕಾರು ಕೊಳ್ಳಲು ಉತ್ಸುಕತೆ ತೋರುತ್ತಿದ್ದಾರೆ. ಇದಕ್ಕಾಗಿ ಪ್ರತಿನಿತ್ಯ ಯಾವ ಕಾರು ಕೊಂಡರೆ ಉತ್ತಮ ಎಂಬ ಸರ್ವೆಯಲ್ಲಿ ತೊಡಗಿದ್ದಾರೆ. ಯಾವ...

ಹೊಸ ಬೈಕ್ ಗೆ ರಕ್ಷಿತ್ ಶೆಟ್ಟಿ ಫಿದಾ

ಕಿರಿಕ್ ಪಾರ್ಟಿ ಚಿತ್ರದ ಕಾಗದ ದೋಣಿಯಲ್ಲಿ ಹಾಡಿನಲ್ಲಿ ಬುಲೆಟ್ ಮೇಲೆ ಸುತ್ತಾಡಿದ್ದ ರಕ್ಷಿತ್ ಶೆಟ್ಟಿ ಈಗ ಬುಲೆಟ್ ಬಿಟ್ಟು ಬೇರೆ ಬೈಕ್ ಹಿಡಿದುಕೊಂಡಿದ್ದಾರೆ. ಅವನೇ ಶ್ರೀಮನ್ನಾರಾಯಣ ಚಿತ್ರದ ಮುಹೂರ್ತ ಕಳೆದ ವಾರವಷ್ಟೇ ನೆರವೇರಿತು. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹೊಸ ಬೈಕ್ ವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿಂಪಲ್ ಸ್ಟಾರ್...

ಥರ್ಡ್ ಪಾರ್ಟಿ ಇನ್ಸುರೆನ್ಸ್ ನಲ್ಲಿ ಇಳಿಕೆ ಸಾಧ್ಯತೆ

ವರ್ಷದಿಂದ ವರ್ಷಕ್ಕೆ ವಿಮೆ ಹಣವನ್ನು ಏರಿಕೆ ಮಾಡುತ್ತಲೇ ಬಂದಿದ್ದ ಕೇಂದ್ರ ಸರ್ಕಾರ ಈ ಬಾರಿ ಸ್ವಲ್ಪ ರಿಲೀಫ್ ನೀಡಲು ಮುಂದಾಗಿದೆ. ಕಾರುಗಳು ಹಾಗೂ ಬೈಕ್ ಗಳ ಮೇಲಿನ ಇನ್ಸುರೆನ್ಸ್ ಅನ್ನು ಏರಿಕೆ ಮಾಡಿದ್ದರೂ ಥರ್ಡ್ ಪಾರ್ಟಿ ಇನ್ಸುರೆನ್ಸ್ ನಲ್ಲಿ ಇಳಿಕೆ ಮಾಡಲು ನಿರ್ಧರಿಸಿದ್ದು ಈ ಕುರಿತು ಪ್ರಸ್ತಾವನೆ...

ರಸ್ತೆಗಿಳಿದ ಸ್ಪೋರ್ಟ್ಸ್ ಮಾದರಿಯ ಮಾರುತಿ ಸ್ವಿಫ್ಟ್

ಸ್ವಲ್ಪ ಮಿನಿ ಕೂಪರ್ ಮಾದರಿಯನ್ನೇ ಹೋಲುವಂತಹ ಮಾರುತಿ ಸುಜುಕಿಯ ಹೊಸ ಸ್ವಿಫ್ಟ್ ಕಾರು ಇದೀಗ ರೋಡಿಗಿಳಿಯುತ್ತಿದೆ. ಸ್ಪೋರ್ಟ್ಸ್ ಮಾದರಿಯ ಈ ಕಾರು ಈ ಹಿಂದಿನ ಸ್ವಿಫ್ಟ್ ಗಿಂತ ಎತ್ತರದಲ್ಲಿ ಸ್ವಲ್ಪ ಕಡಿಮೆಯಿದ್ದರೂ ನೋಡಲು ಸಖತ್ ಅಟ್ರಾಕ್ಟಿವ್ ಆಗಿದೆ. ಸ್ವಿಫ್ಟ್ ನಂತೆ ಇದು ಕೂಡ ಪೆಟ್ರೋಲ್ ಮತ್ತು ಡಿಸೇಲ್...

ಇನ್ಮುಂದೆ ಸ್ಕೂಲ್ ಗಳಲ್ಲಿ ಎಲೆಕ್ಟ್ರಿಕ್ ಬಸ್ !

ವಿದ್ಯುತ್ ಚಾಲಿತ ವಾಹನಗಳನ್ನು ಪ್ರೇರಿಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವ ನಿರ್ಣಯ ಕೈಗೊಳ್ಳಲು ಮುಂದಾಗಿದೆ. ಶಾಲೆ ಆಡಳಿತ ಮಂಡಳಿಯವರು ಇನ್ಮುಂದೆ ಮಕ್ಕಳ ಸಂಚಾರಕ್ಕಾಗಿ ವಿದ್ಯುತ್ ಚಾಲಿತ ಬಸ್ ಗಳನ್ನೇ ಬಳಸುವಂತೆ ಕಾರ್ಯಕ್ರಮ ರೂಪಿಸಲು ಚಿಂತನೆ ನಡೆಸಿದೆ. 2030ರ ವೇಳೆಗೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಓಡಾಟ ಹೆಚ್ಚಾಗಿ ಇಂಧನ...