Category: ಆಟೋಮೊಬೈಲ್ಸ್

ಭಾರತದಲ್ಲಿ ಲಗ್ಸುರಿ ಕಾರ್ ಗಳ ಮಾರಾಟ ಹೆಚ್ಚಳ

ಭಾರತದಲ್ಲಿ ಲಗ್ಸುರಿ ಕಾರ್ ಗಳ ಮಾರಾಟ ಹೆಚ್ಚಳ

ವಿಶ್ವದ ಪ್ರಮುಖ ಮಾರಾಟ ಸ್ಥಳವಾಗಿ ಭಾರತ ಹೊರಹೊಮ್ಮುತ್ತಿದೆ. ಸ್ಮಾರ್ಟ್ ಫೋನ್ ಇರಬಹುದು, ಸೋಶಿಯಲ್ ಮೀಡಿಯಾ ಇರಬಹುದು ಅಥವಾ ಕಾರ್, ಬೈಕ್ ಗಳ ಮಾರಾಟವಿರಬಹುದು ಎಲ್ಲಾ ಉದ್ಯಮಿಗಳ ಚಿತ್ರ ಈಗ ಭಾರತದ ಮಾರುಕಟ್ಟೆಯತ್ತ ಹರಿದಿದೆ. ಇಂಡಿಯನ್ ಮಾರ್ಕೆಟ್ ಹಿಡಿದುಕೊಂಡರೆ ತಮ್ಮ ವಸ್ತುಗಳನ್ನು ಸುಲಭವಾಗಿ ಮಾರಾಟ ಮಾಡಬಹುದಲ್ಲದೆ ಲಾಭ ಕೂಡ...

ಬೈಕ್ ಷೋರೂಂ ಮಂದಿ ಹೆಂಗೆ ಯಾಮಾರಿಸ್ತಾರೆ ಅನ್ನೋದಕ್ಕೆ ಸಣ್ಣ ಸ್ಯಾಂಪಲ್

ಹೊಸ ಬೈಕ್ ಖರೀದಿಸಲು ಮುಂದಾಗಿದ್ದೀರಾ? ಆಗಿದ್ದರೆ ಷೋರೂಂಗೆ ಹೋಗುವ ಮೊದಲು ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಿ. ಇತ್ತೀಚಿಗೆ ಬೈಕ್ ಮಾರಾಟಗಾರರಲ್ಲಿ ಕಾಂಪಿಟೇಷನ್ ಶುರುವಾಗಿದ್ದು ನಾವು ಅದನ್ನು ಫ್ರಿ ಕೊಡ್ತಿವಿ, ಇದನ್ನು ಫ್ರಿ ಕೊಡ್ತಿವಿ ಎಂದೆಲ್ಲಾ ಹೇಳುತ್ತಾರೆ. ಆದರೆ ಅವರು ಉಚಿತವಾಗಿ ಕೊಡುವುದೆಲ್ಲ ಕಡ್ಡಾಯವಾಗಿರುತ್ತದೆ ಎಂಬುದು ಬಹುತೇಕ ಮಂದಿಗೆ ಗೊತ್ತೇ...

ದರ್ಶನ್ ಮನೆ ಸೇರಿದ ಲ್ಯಾಂಬೋರ್ಗಿನಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಸ್ಯಾಂಡಲ್ ವುಡ್ ನ ಓಡುವ ಕುದುರೆಯಾಗಿದ್ದಾರೆ. ಪ್ರಾಣಿಪ್ರಿಯ ದರ್ಶನ್ ಕಾರುಗಳ ಪ್ರಿಯ ಕೂಡ ಹೌದು. ಹಮ್ಮರ್, ಜಾಗ್ವರ್, ಆಡಿಯಂತಹ ಲಗ್ಸುರಿ ಕಾರ್ ಗಳನ್ನು ಹೊಂದಿರುವ ದರ್ಶನ್ ಮನೆಯಲ್ಲಿ ಈಗ ಲ್ಯಾಂಬೋರ್ಗಿನಿ ಕೂಡ ಸೇರಿಕೊಂಡಿದೆ. ಬರೋಬ್ಬರಿ 3 ಕೋಟಿ ರೂ. ಬೆಲೆಬಾಳುವ ಲ್ಯಾಂಬೋರ್ಗಿನಿ...

ಈಗ ಮಾರುತಿ ಸುಜುಕಿ ಕಾರ್ ದರಗಳ ಹೆಚ್ಚಳ

ಕಾರು ಕೊಳ್ಳುವವರಿಗೆ ಅದರಲ್ಲೂ ಮಾರುತಿ ಸುಜುಕಿ ಕಂಪನಿಯ ಕಾರು ಖರೀದಿಸುವ ಗ್ರಾಹಕರಿಗೆ ಬೇಸರದ ಸಂಗತಿಯೊಂದು ಬಂದಿದೆ. ದೇಶದ ಬಹುದೊಡ್ಡ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ತನ್ನ ಕಾರುಗಳ ಮೇಲಿನ ದರವನ್ನು 1700 ರೂ.ಗಳಿಂದ 17 ಸಾವಿರದ ವರೆಗೆ ಹೆಚ್ಚಳ ಮಾಡಲು ನಿರ್ಧರಿಸಿದೆ. ಜನವರಿಯಿಂದ ಕಾರ್ ಗಳ...

ಮುಂದಿನ ದಿನಗಳಲ್ಲಿ ರೋಡ್ ಗಿಳಿಯಲಿದೆ ಬಿಎಸ್ ಎ ಬೈಕ್

ಬ್ರಿಟಿಷ್ ಮೋಟಾರ್ ಸೈಕಲ್ ಬ್ರಾಂಡ್ (ಬಿಎಸ್ ಎ) ಬೈಕ್ ಗಳು ಮುಂದಿನ ವರ್ಷಗಳಲ್ಲಿ ಭಾರತೀಯ ರಸ್ತೆಗಳಲ್ಲೂ ಓಡಾಡಲಿವೆ. ಇಂತಹದೊಂದು ನಿರೀಕ್ಷೆಯನ್ನು ಮಹೀಂದ್ರಾ ಕಂಪನಿ ಮೂಡಿಸಿದೆ. ಮಹೀಂದ್ರಾ ಗ್ರೂಪ್ ಚೇರ್ ಮನ್ ಆನಂದ್ ಮಹೀಂದ್ರಾ ಅವರು ಮಾಡಿರುವ ಟ್ವೀಟ್ ವೊಂದು ಈ ನಿರೀಕ್ಷೆಗೆ ಕಾರಣವಾಗಿದೆ. ಕ್ಲಾಸಿಕ್ ಮೋಟಾರ್ ಬೈಕ್...

ಜನವರಿಯಿಂದ ನಿಸಾನ್ ಕಾರುಗಳ ಬೆಲೆಯಲ್ಲಿ 15 ಸಾವಿರ ಹೆಚ್ಚಳ

ಜಪಾನ್ ಮೂಲದ ಪ್ರಮುಖ ಕಾರು ತಯಾರಕಾ ಕಂಪನಿ ನಿಸಾನ್ ತನ್ನ ಕಾರುಗಳ ಮೇಲಿನ ಬೆಲೆಯನ್ನು ಹೆಚ್ಚಿಸಲು ಮುಂದಾಗಿದೆ. ಹೊಸ ವರ್ಷದಿಂದ ನಿಸಾನ್ ಕಂಪನಿಯ ಕಾರುಗಳ ಮೇಲಿನ ಬೆಲೆಯಲ್ಲಿ 15 ಸಾವಿರದವರೆಗೂ ಹೆಚ್ಚಳವಾಗಲಿದ್ದು ಜನವರಿ ಒಂದರಿಂದಲೇ ಇದು ಜಾರಿಯಾಗುವ ಸಾಧ್ಯತೆ ಇದೆ. ವಿವಿಧ ಮಾದರಿಯ ಕಾರುಗಳ ಮೇಲಿ ಬೆಲೆಗಳ...

ಯಿಯರ್ ಎಂಡ್ ಆಫರ್ ನೋಡಿ ಕಾರ್, ಬೈಕ್ ಕೊಳ್ಳಿ!

ಯಿಯರ್ ಎಂಡ್ ಆಫರ್ ನೋಡಿ ಕಾರ್, ಬೈಕ್ ಕೊಳ್ಳಿ!

ವರ್ಷದ ಕೊನೆಯಲ್ಲಿ ವಾಹನಗಳನ್ನು ಕೊಳ್ಳುವುದರಿಂದ ಅವುಗಳ ಮಾಡೆಲ್ ಹೋಗುತ್ತದೆ ಎಂದುಕೊಂಡು ಕಾರು ಅಥವಾ ಬೈಕ್ ಕೊಳ್ಳಬೇಕೆಂಬ ಆಸೆಯನ್ನು ಮುಂದೂಡಿದ್ದರೆ ಈ ಸುದ್ದಿಯನ್ನು ಒಮ್ಮೆ ಓದಿ ನಂತರ ನಿರ್ಧಾರ ಕೈಗೊಳ್ಳಿ. ಯಿಯರ್ ಎಂಡ್ ಆಫರ್ ಅನ್ನು ಯೂಸ್ ಮಾಡಿಕೊಂಡು ಕಾರು ಅಥವಾ ಬೈಕ್ ಕೊಳ್ಳಿ. ಇದರಿಂದ ಸಾಕಷ್ಟು ಹಣ...

ಇಂಡಿಯಾಗೂ ಬಂತು ಅಪಾಚಿ ಆರ್ ಆರ್ 310

ಟಿವಿಎಸ್ ಮೋಟಾರ್ ಕಂಪನಿಯು ಟಿವಿಎಸ್ ಅಪಾಚಿ ಆರ್ ಆರ್ 310 ಮೋಟಾರ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಸ್ಪೋರ್ಟ್ಸ್ ಬೈಕ್ ಮಾದರಿಯ ಆರ್ ಆರ್ 310 ಫೋರ್ ಸ್ಟ್ರೋಕ್, ಫೋರ್ ವ್ಯಾಲ್ಯು, ಸಿಂಗಲ್ ಸಿಲಿಂಡರ್ ಗಳನ್ನು ಒಳಗೊಂಡಿರಲಿದೆ. 312 ಸಿಸಿ ಇಂಜಿನ್ ಸಾಮರ್ಥ್ಯದ ಈ ಬೈಕ್...

ಬೆಂಗಳೂರಿಗೂ ಬಂತೂ ಎಲೆಕ್ಟ್ರಿಕ್ ರಿಕ್ಷಾಗಳು

ವಿದ್ಯುತ್ ಚಾಲಿತ ಎಲೆಕ್ಟ್ರಿಕ್ ರಿಕ್ಷಾಗಳು ಬೆಂಗಳೂರು ನಗರಕ್ಕೂ ಕಾಲಿಟ್ಟಿವೆ. ಗಂಟೆಗೆ ಗರಿಷ್ಠ 25 ಕಿ.ಮೀ. ವೇಗದಲ್ಲಿ ಚಲಿಸುವ ಬ್ಯಾಟರಿ ಚಾಲಿತ ಇ-ರಿಕ್ಷಾಗಳಲ್ಲಿ ನಾಲ್ವರು ಪ್ರಯಾಣಿಕರು ಒಮ್ಮೆಲೆ ಚಲಿಸಬಹುದಾಗಿದೆ. ಸುಮಾರು 400 ಕೆಜಿ ತೂಕದ ಇ-ರಿಕ್ಷಾದ ಬ್ಯಾಟರಿಗಳನ್ನು 5-6 ಗಂಟೆ ಚಾರ್ಜ್ ಮಾಡಿದರೆ 80 ಕಿ.ಮೀ. ಕ್ರಮಿಸಬಹುದಾಗಿದೆ. ಟೂ...

ನ್ಯಾನೋಗೆ ಟಾಟಾ ಬಾಯ್ ಬಾಯ್!

ರೋಡಿಗಿಳಿಯುವುದಕ್ಕೂ ಮುಂಚೆ ವಿಶ್ವಾದ್ಯಂತ ಸುದ್ದಿಯಾಗಿದ್ದ ನ್ಯಾನೋ ಕಾರಿಗೆ ಈಗ ಬೇಡಿಕೆಯೇ ಇಲ್ವಂತೆ. ಗ್ರಾಹಕರಿಂದ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಡೀಲರ್ ಗಳಿಂದಲೂ ಡಿಮ್ಯಾಂಡ್ ಕಮ್ಮಿಯಾಗಿದೆ. ಹೀಗಾಗಿ ದಿನಕ್ಕೆ ಒಂದು ಅಥವಾ ಎರಡು ಕಾರುಗಳನ್ನಷ್ಟೇ ತಯಾರಿಸಲಾಗುತ್ತಿದೆ. ಬೇಡಿಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನ್ಯಾನೋ ಪ್ರೊಡಕ್ಷನ್ ಸ್ಟಾಪ್ ಮಾಡುವ ಕುರಿತೂ ಟಾಟಾ ಚಿಂತನೆ...