Category: ಆಟೋಮೊಬೈಲ್ಸ್

ಬುಲೆಟ್ ಗೆ ಫೈಟ್ ಕೊಡಲು ಬರುತ್ತಿದೆ ಜಾವಾ 350

70-80ರ ದಶಕದಲ್ಲಿ ಸಾಕಷ್ಟು ಕ್ರೇಜ್ ಸೃಷ್ಟಿಸಿದ್ದ ಜಾವಾ ಬೈಕ್ ಮತ್ತೆ ರೋಡಿಗಿಳಿಯಲಿದೆ. ಮುಂದಿನ ವರ್ಷದ ಅಂತ್ಯದೊಳಗೆ ಭಾರತದೊಳಗೆ ಜಾವಾ ಮೋಟರ್ ಬೈಕ್ ಅನ್ನು ಲಾಂಚ್ ಮಾಡುವುದಾಗಿ ಮಹೀಂದ್ರಾ ಅಂಡ್ ಮಹೀಂದ್ರಾ ಹೇಳಿಕೊಂಡಿದೆ. ಜಾವಾ ಬೈಕ್ ತಯಾರಿ ಮಾಡುವ ಸಂಬಂಧ ಮಹೀಂದ್ರಾದ ಕ್ಲಾಸಿಕ್ ಲೆಜೆಂಡ್ಸ್ ಪ್ರೈ.ಲಿ.(CLPL) ಪರವಾನಗಿ ಪಡೆದಿದ್ದು...

ಈ ಎಲೆಕ್ಟ್ರಿಕ್ ಟ್ರಕ್ ನ ಸ್ಪೀಡ್ ಕೇಳಿದ್ರೆ ಬೆಚ್ಚಿಬೀಳ್ತಿರ!

ಡಿಸೇಲ್ ಮತ್ತು ಪೆಟ್ರೋಲ್ ಬೆಲೆಗಳು ಗಗನಕ್ಕೇರುತ್ತಿದ್ದಂತೆ ಹೈಬ್ರೀಡ್ ಮತ್ತು ಎಲೆಕ್ಟ್ರಿಕ್ ವಾಹನಗಳತ್ತ ಆಟೋಮೊಬೈಲ್ ಕಂಪನಿಗಳು ಗಮನ ಹರಿಸುತ್ತಿವೆ. ಎಲೆಕ್ಟ್ರಿಕ್ ಬೈಕ್ ಮತ್ತು ಕಾರ್ ಗಳ ಬಗ್ಗೆಯಷ್ಟೇ ಕೇಳಿದ್ದೀರಿ. ಆದರೆ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಟ್ರಕ್ ಗಳು ಓಡಾಡುತ್ತವೆ ಎಂಬುದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ಅಯ್ಯೋ ಟನ್...

ರಸ್ತೆಗಿಳಿದ ಸೆಕೆಂಡ್ ಜನರೇಶನ್ ಸ್ಕಾರ್ಪಿಯೋ

ಎಸ್ ಯುವಿಗಳಲ್ಲೇ ಸಖತ್ತಾಗಿ ಕ್ಲಿಕ್ ಆಗಿದ್ದ ಮಹೀಂದ್ರ ಸ್ಕಾರ್ಪಿಯೋ ನ್ಯೂಲುಕ್ ನಲ್ಲಿ ಮತ್ತೆ ರೋಡಿಗಿಳಿದಿದೆ. ಎಕ್ಸ್ ಯುವಿ 500 ಬಂದ ನಂತರ ಸ್ಕಾರ್ಪಿಯೋ ಮಾರ್ಕೆಟ್ ಸ್ಪಲ್ಪ ಮಟ್ಟಿಗೆ ಡೌನ್ ಆಗಿದ್ದು ಇದೀಗ ನ್ಯೂಶೇಪ್ ನಲ್ಲಿ ಮತ್ತೆ ರಸ್ತೆಗಿಳಿಯಲು ಸ್ಕಾರ್ಪಿಯೋ ಸಜ್ಜಾಗಿದೆ. 2.2 ಲೀ. ಡಿಸೇಲ್ ಇಂಜಿನ್ ನ...

ಟ್ಯೂಬ್ ಲೆಸ್ ಆಯ್ತು 2020ರ ವೇಳೆಗೆ ಏರ್ ಲೆಸ್ ಟೈರ್!

ಮುಂಚೆ ಕಾರುಗಳು ಪಂಕ್ಚರ್ ಆದ್ರೆ ಟೈರ್ ಚೇಂಜ್ ಮಾಡಿ ರದ್ದಾಂತ ಮಾಡಿಕೊಳ್ಳಬೇಕಿತ್ತು. ಆದರೆ ಈಗ ಟ್ಯೂಬ್ ಲೆಸ್ ಟೈರ್ ಗಳು ಬಂದಿರುವುದರಿಂದ ಪಂಕ್ಚರ್ ಆದ್ರೂ ಡ್ರೈವ್ ಮಾಡಿಕೊಂಡು ಹೋಗಿ ಪಂಕ್ಚರ್ ಹಾಕಿಸುತ್ತಿದ್ವಿ. ಆದರೆ ಮುಂದಿನ  ದಿನಗಳಲ್ಲಿ ಪಂಕ್ಚರ್ ಹಾಕಿಸೋ ಪ್ರಾಬ್ಲಮ್ಮೂ ಬರುವುದಿಲ್ಲ. ಕಾರ್ ಗಳ ಮೈಲೇಜ್ ಹೆಚ್ಚಳ...

ಇನ್ನು ಮುಂದೆ ಎಲ್ಲಾ ಕಾರುಗಳಿಗೂ ಏರ್ ಬ್ಯಾಗ್, ರಿವರ್ಸ್ ಪಾರ್ಕಿಂಗ್ ಅಲರ್ಟ್

ಮುಂದಿನ ವರ್ಷದ ಜುಲೈನಿಂದ ಮಾರುಕಟ್ಟೆಗೆ ಬರುವಂತಹ ಎಲ್ಲ ಮಾದರಿಯ ಕಾರುಗಳಲ್ಲೂ ಏರ್ ಬ್ಯಾಗ್ ಇರಲಿದೆ. ಇಷ್ಟು ದಿನ ಲಗ್ಸುರಿ ಮತ್ತು ಹೈಎಂಡ್ ಕಾರುಗಳಿಗಷ್ಟೇ ಸೀಮಿತಾಗಿದ್ದ ಏರ್ ಬ್ಯಾಗ್ ಪೆಸಿಲಿಟಿ ಇದೀಗ ಬೇಸಿಕ್ ಮಾಡೆಲ್ ಕಾರುಗಳಲ್ಲೂ ಅಳವಡಿಸಲಾಗುತ್ತದೆ. ಪ್ರತಿ ವರ್ಷ ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವುದನ್ನು ಮನಗಂಡಿರುವ ಕೇಂದ್ರ ಸರ್ಕಾರ...

ಜಿಎಸ್ ಟಿ ಎಫೆಕ್ಟ್: ಬೆಂಗಳೂರಿನಲ್ಲಿ ಹೈಬ್ರೀಡ್ ಕ್ಯಾಮ್ರಿ ಪ್ರೊಡಕ್ಷನ್ ಸ್ಟಾಪ್

ಜಿಎಸ್ ಟಿ ಜಾರಿಯಾದ ಬಳಿಕ ಉದ್ಯಮವಲಯದಲ್ಲಿ ಸಾಕಷ್ಟು ಹೊಡೆತ ಬೀಳುತ್ತಿರುವುದರ ನಡುವೆಯೇ ಬೆಂಗಳೂರಿನ ಬಿಡದಿ ಬಳಿಯಿರುವ ಟೊಯಟಾ ಕಿರ್ಲೋಸ್ಕರ್ ನಲ್ಲಿ ತಯಾರಾಗುತ್ತಿದ್ದ ಪರಿಸರ ಪ್ರೇಮಿ ಕಾರು ಎಂದು ಗುರುತಿಸಿಕೊಂಡಿದ್ದ ಹೈಬ್ರೀಡ್ ಕ್ಯಾಮ್ರಿ ಕಾರು ತಯಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಕಾರಿನ ಮಾರಾಟದಲ್ಲಿ ಇಳಿಕೆ ಹಾಗೂ ಇತ್ತೀಚಿಗೆ ಕೇಂದ್ರ ಸರ್ಕಾರ ಜಾರಿಗೆ...

ಹಾರ್ಲಿ ಡೇವಿಡ್ ಸನ್ ವಿವಿ ಸ್ಥಾಪನೆ

ಅಮೆರಿಕದ ಪ್ರಸಿದ್ಧ ಬೈಕ್ ತಯಾರಕಾ ಕಂಪನಿ ಹಾರ್ಲಿ ಡೇವಿಡ್ ಸನ್, ಭಾರತದಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿದ್ಯಾಲಯ ತೆರೆದು ಯುವಕರಿಗೆ ತರಬೇತಿ ನೀಡುವ ಬಗ್ಗೆ ಚಿಂತನೆ ನಡೆಸಿದೆ. ಕೆಲವೇ ವಾರಗಳಲ್ಲಿ ದೆಹಲಿಯಲ್ಲಿ ಹಾರ್ಲಿ ಡೇವಿಡ್ ಸನ್ ವಿಶ್ವವಿದ್ಯಾಲಯ ತೆರೆಯಲಾಗುವುದು ಎಂದು ಭಾರತ ಮತ್ತು ಚೀನಾದ ಹಾರ್ಲಿ ಡೇವಿಡ್...

ಮಳೆಗಾಲ ಅಂತ ಕಾರ್ ವಾಷ್ ಮಾಡದಿರಲು ಮರೆಯಬೇಡಿ

ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ವರುಣನ ಅಬ್ಬರ ಜೋರಾಗಿದೆ. ಅದರಲ್ಲೂ ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ಕಾರು, ಬೈಕ್ ಓಡಿಸುವವರು ಭಾರಿ ಸರ್ಕಸ್ ಮಾಡಬೇಕಾಗಿದೆ. ಸದ್ಯ ಮಳೆಗಾಲ ಮುಗಿಯವ ಲಕ್ಷಣಗಳು ಕಾಣುತ್ತಿಲ್ಲವಾದ್ದರಿಂದ ಕಾರುಗಳ ಸರ್ವಿಸ್ ಮಾಡಿಸುವುದೇ ಈಗ ದೊಡ್ಡ ಸಮಸ್ಯೆಯಾಗಿದೆ. ಕಾರ್ ತೊಳೆದು ಹೊರಗೆ...

ನ್ಯೂ ಲುಕ್ ನಲ್ಲಿ ಮಾರುತಿ ಎಸ್ ಕ್ರಾಸ್

ಮಾರುತಿ ಸುಜುಕಿಯ ಎಸ್ ಕ್ರಾಸ್ ಕಾರು ಅಷ್ಟಾಗಿ ಕ್ಲಿಕ್ ಆಗದ ಕಾರಣ ಇದೀಗ ಅದರ ವಿನ್ಯಾಸದಲ್ಲಿ ಸ್ವಲ್ಪ ಮಾರ್ಪಾಡು ಮಾಡಿ ಮತ್ತೆ ಮಾರುಕಟ್ಟೆಗೆ ಬಿಡಲಾಗಿದೆ. ಡಿಸೇಲ್ ಇಂಜಿನ್ ಮಾದರಿಯ ಎಸ್ ಕ್ರಾಸ್ ನ ನ್ಯೂ ಶೇಪ್ ಕಾರುಗಳು ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು ಎಲ್ಲೆಡೆ ಬುಕ್ಕಿಂಗ್ ಕೂಡ ಆರಂಭವಾಗಿದೆ....

ಎಲೆಕ್ಟ್ರಿಕ್ ಕಾರು ತಯಾರಕ ಕೇಂದ್ರವಾಗಲಿದೆ ಗುಜರಾತ್

ಎಲೆಕ್ಟ್ರಿಕ್ ಕಾರು ತಯಾರಕ ಕೇಂದ್ರವಾಗಲಿದೆ ಗುಜರಾತ್

ಗುಜರಾತ್ ನಲ್ಲಿ ಏನೆಲ್ಲಾ ಅಭಿವೃದ್ಧಿಯಾಗಿದಿಯೋ ಬಿಟ್ಟಿದೆಯೋ ಆದರೆ ಮುಂದಿನ ದಿನಗಳಲ್ಲಿ ಮಾತ್ರ ಎಲೆಕ್ಟ್ರಿಕ್ ಕಾರು ತಯಾರಕ ಕೇಂದ್ರವಾಗಿ ಗುಜರಾತ್ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ. ಏಕೆಂದ್ರ ಪ್ರಮುಖ ಕಾರು ತಯಾರಕ ಕಂಪನಿ ಮಾರುತಿ ಸುಜುಕಿಯು ಗುಜರಾತ್ ನಲ್ಲಿ ಎಲೆಕ್ಟ್ರಿಕ್ ಕಾರು ತಯಾರಕ ಘಟಕ ಸ್ಥಾಪಿಸಲು ಮುಂದಾಗಿದೆ. ಈ ಕುರಿತು ರಾಜ್ಯ...