Category: ಆಟೋಮೊಬೈಲ್ಸ್

ತೈವಾನ್ ನಲ್ಲಿ ಫ್ಲಾಪ್ ಆದ ಬುಲೆಟ್ ಟ್ರೈನ್ ಇಂಡಿಯಾದಲ್ಲಿ ಕ್ಲಿಕ್ ಆಗುತ್ತಾ?

ಬುಲೆಟ್ ಟ್ರೈನ್ ಗಳು ಎಲ್ಲ ಕಡೆ ಕ್ಲಿಕ್ ಆಗುವುದಿಲ್ಲ. ಮುಂಬೈನಿಂದ ಅಹಮದಾಬಾದ್ ಗೆ ಸಂಪರ್ಕ ಕಲ್ಪಿಸುವ ಬುಲೆಟ್ ಟ್ರೈನ್ ಕಾಮಗಾರಿಗೆ ಕಳೆದ ವಾರ ಶಂಕುಸ್ಥಾಪನೆ ನೆರವೇರಿದ ಬಳಿಕ ಇದೀಗ ಬುಲೆಟ್ ಟ್ರೈನ್ ಸಾಧಕ ಭಾದಕಗಳ ಬಗ್ಗೆ ಚರ್ಚೆಯಾಗಲಾರಂಭಿಸಿದೆ. ವಿಪರ್ಯಾಸ ಎಂದರೇ ಭಾರತದಲ್ಲಿ ಬುಲೆಟ್ ಟ್ರೈನ್ ಬಿಡಲು ಮುಂದಾಗಿರುವ...

ಇನ್ನಾರು ವರ್ಷದಲ್ಲಿ ಎಲೆಕ್ಟ್ರಿಕ್ ಕಾರುಗಳದ್ದೇ ಅಬ್ಬರ

ದಿನೇದಿನೇ ಪೆಟ್ರೋಲ್, ಡಿಸೇಲ್ ಬೆಲೆ ಗಗನಕ್ಕೇರುತ್ತಿರುವುದು ಹಾಗೂ ಅತಿಯಾದ ತೈಲ ಬಳಕೆಯಿಂದ ಪರಿಸರ ಮಲಿನವಾಗುತ್ತಿರುವುದನ್ನು ಮನಗಂಡಿರುವ ಪ್ರಮುಖ ಕಾರು ಕಂಪನಿಗಳು ಇದೀಗ ತಮ್ಮ ಪ್ರಾಡಕ್ಟ್ ವಿಚಾರದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿವೆ. ಕೆಲವೇ ವರ್ಷಗಳಲ್ಲಿ ಎಲ್ಲವೂ ಎಲೆಕ್ಟ್ರಿಕ್ ಮಯವಾಗುತ್ತದೆ. ಅದರಲ್ಲಿ ಆಟೋಮೊಬೈಲ್ ಕ್ಷೇತ್ರ ಕೂಡ ಒಂದು. ಹೀಗಾಗಿ...

ಬುಲೆಟ್ ಟ್ರೈನ್: ನಿಮಗೆ ಗೊತ್ತಿರದ ಐದು ಪ್ರಮುಖ ಅಂಶಗಳು

ಭಾರತದ ಮೊದಲ ಬುಲೆಟ್ ಟ್ರೈನ್ ಕಾಮಗಾರಿಗೆ ನಾಳೆ ಶಂಕುಸ್ಥಾಪನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆಂದೇ ಉದ್ಯಮದ ಪಾಲುದಾರರದ ಜಪಾನಿನ ಶಿನೋಜೋ ಅಬೆ ಅವರು ಇಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಮುಂಬೈನಿಂದ ಅಹಮದಾಬಾದ್ ಗೆ ಎರಡು ಗಂಟೆಯಲ್ಲಿ ಚಲಿಸುವ ಅತಿ ವೇಗದ ಬುಲೆಟ್ ಟ್ರೈನ್ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇವೆ. ಇವುಗಳಲ್ಲಿ...

ಎಸ್ಕಾರ್ಟ್ಸ್ ನಿಂದ ಎಲೆಕ್ಟ್ರಿಕ್ ಟ್ರಾಕ್ಟರ್

ಎಲೆಕ್ಟ್ರಿಕ್ ಕಾರು, ಬೈಕ್ ಗಳ ಬಳಿಕ ಇದೀಗ ಎಲೆಕ್ಟ್ರಿಕ್ ಟ್ರಾಕ್ಟರ್ ಸಹ ರೋಡಿಗಿಳಿಯಲಿದೆ. ಹೌದು, ದೇಶದ ಮೊದಲ ಎಲೆಕ್ಟ್ರಿಕ್ ಮತ್ತು ಹೈಡ್ರೊಸ್ಟಾಟಿಕ್ ಟ್ರಾಕ್ಟರ್ ಬಿಡುಗಡೆಯಾಗಿದೆ. ಟ್ರಾಕ್ಟರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಎಸ್ಕಾರ್ಟ್ಸ್ ಕಂಪನಿಯು ಎಲೆಕ್ಟ್ರಿಕ್ ಟ್ರಾಕ್ಟರ್ ಗಳ ಬಿಡುಗಡೆ ಕುರಿತು ಹೇಳಿಕೆ ನೀಡಿದೆ. 22 ಮತ್ತು 90 ಎಚ್...

ಚೀನಾದಲ್ಲಿ ಹುಂಡೈ ಕಾರುಗಳ ತಯಾರಿಕೆ ಸ್ಥಗಿತ

ದಕ್ಷಿಣ ಕೋರಿಯಾ ಮೂಲದ ಪ್ರಮುಖ ಕಾರು ತಯಾರಿಕ ಕಂಪನಿಯಲ್ಲಿ ಒಂದಾದ ಹುಂಡೈ, ಚೀನಾದಲ್ಲಿನ ಕಾರು ತಯಾರಕ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಿಯೂಲ್ ಮತ್ತು ಬೀಜಿಂಗ್ ನಲ್ಲಿ ಉಂಟಾಗಿರುವ ರಾಜಕೀಯ ಬದಲಾವಣೆ ಹಾಗೂ ಸ್ಥಳೀಯರಿಂದ ಫ್ಯುಯಲ್ ಟ್ಯಾಂಕ್ ತಯಾರಿಕೆಗೆ ಬೇಕಾದ ಪಾರ್ಟ್ಸ್ ಗಳನ್ನು ಪೂರೈಕೆ ಮಾಡಲು ನಿರಾಕರಿಸಿದ ಕಾರಣ...

ವರ್ನ ನ್ಯೂ ಶೇಪ್

ನೂತನ ವರ್ನ ಕಾರನ್ನು ಹೊಂಡೈ ಮಾರುಕಟ್ಟೆ ಬಿಡುಗಡೆ ಮಾಡಿದೆ. E, EX, SX, SX(O) ಎಂಬ ನಾಲ್ಕು ವೆರೈಟಿಗಳಲ್ಲಿ ರಸ್ತೆಗಿಳಿಯಲು ಸಜ್ಜಾಗಿದೆ. K2 platform ಹೊಂದಿರುವ ಈ ನೂತನ ವರ್ನ ಕಾರು 4,440 mm ಉದ್ದ, 1,729 mm ಅಗಲ ಮತ್ತು 1,475 mm ಎತ್ತರವನ್ನು ಒಳಗೊಂಡಿದೆ....

2040ಕ್ಕೆ ಪೆಟ್ರೋಲ್, ಡಿಸೇಲ್ ಕಾರುಗಳ ಮಾರಾಟ ನಿಷೇಧ

2040ಕ್ಕೆ ಪೆಟ್ರೋಲ್, ಡಿಸೇಲ್ ಕಾರುಗಳ ಮಾರಾಟ ನಿಷೇಧ

ಪರಿಸರ ಮಾಲಿನ್ಯ ತಡೆಗಟ್ಟಲು ಹಾಗೂ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ 2040ನೇ ಇಸವಿಯಿಂದ ಪೆಟ್ರೋಲ್ ಮತ್ತು ಡಿಸೇಲ್ ಕಾರುಗಳ ಮಾರಾಟವನ್ನು ನಿಷೇಧಿಸಲು ಚಿಂತನೆಗಳು ನಡೆದಿವೆ. ಅಂದಹಾಗೆ ಭಾರತೀಯರೇನು ಗಾಬರಿ ಪಡುವ ಅವಶ್ಯಕತೆಯಿಲ್ಲ. ಏಕೆಂದರೆ ಈ ಆಲೋಚನೆ ಮಾಡಿರುವುದು ಬ್ರಿಟನ್ ಸರ್ಕಾರ. ಹೈಬ್ರೀಡ್ ವಾಹನಗಳನ್ನು ಉಪಯೋಗಿಸುವಂತೆ ಅಲ್ಲಿನ ಸರ್ಕಾರ ಈಗಾಗಲೇ...

ಜಿಎಸ್ ಟಿ ಎಫೆಕ್ಟ್: ಕೈಗೆಟುಕುವ ಬೆಲೆಯಲ್ಲಿ ಲಗ್ಸುರಿ ಕಾರ್ಸ್

ಜಿಎಸ್ ಟಿ ಎಫೆಕ್ಟ್: ಕೈಗೆಟುಕುವ ಬೆಲೆಯಲ್ಲಿ ಲಗ್ಸುರಿ ಕಾರ್ಸ್

ಜುಲೈ 1 ರಿಂದ ದೇಶಾದ್ಯಂತ ಜಿಎಸ್ ಟಿ ಜಾರಿಯಾಗುತ್ತಿದ್ದಂತೆ ಎಲ್ಲ ಬೆಲೆಗಳು ಗಗನ್ನಕ್ಕೇರುತ್ತಿವೆ, ಹೋಟೆಲ್ ತಿಂಡಿ ತಿನಿಸುಗಳನ್ನು ತಿನ್ನುವಂತೆಯೇ ಇಲ್ಲ ಎಂದು ಬೊಬ್ಬೆಯೊಡೆಯುತ್ತಿದ್ದರೆ ಕಾರ್ ಪ್ರಿಯರಿಗೆ ಮಾತ್ರ ಜಿಎಸ್ ಟಿ ವರದಾನವಾಗಿ ಮಾರ್ಪಟ್ಟಿದೆ. ಅದರಲ್ಲೂ ಆಡಿ, ಬಿಎಂಡಬ್ಲ್ಯೂ, ಬೆಂಜ್ ನಂತಹ ಲಗ್ಸುರಿ ಕಾರ್ ಮೇಲೆ ವ್ಯಾಮೋಹ ಹೊಂದಿದವರಿಗೆ...

ಜಿಎಸ್ ಟಿ ಎಫೆಕ್ಟ್: ರಾಯಲ್ ಎನ್ ಫಿಲ್ಡ್ ಬೈಕ್ ಬೆಲೆ ಇಳಿಕೆ

ಜುಲೈ 1ರಿಂದ ದೇಶಾದ್ಯಂತ ಜಿಎಸ್ ಟಿ ಜಾರಿಗೆಯಾಗುತ್ತಿರುವುದರ ನಡುವೆ ಇದರ ಲಾಭವನ್ನು ಗ್ರಾಹಕರಿಗೆ ವಗ್ರಾಹಿಸಲು ಟಿವಿಎಸ್ ಮತ್ತು ರಾಯಲ್ ಎನ್ ಫಿಲ್ಡ್ ಕಂಪನಿಗಳು ಮುಂದಾಗಿವೆ. ರಾಯಲ್ ಎನ್ ಫಿಲ್ಡ್ ಬೈಕ್ ಮೇಲಿನ ಬೆಲೆಯನ್ನು ಸುಮಾರು 2300 ರೂ.ಗಳವರೆಗೆ ಇಳಿಕೆ ಮಾಡುವುದಾಗಿ ಘೋಷಿಸಿದರೆ ಟಿವಿಎಸ್ ಮಾತ್ರ ಬೆಲೆ ಇಳಿಕೆ...

ಇಂಡಿಯನ್ ರೋಡ್ ಗಿಳಿಯಲ್ಲಿರುವ ಸಜ್ಜಾಗಿರುವ ಡುಕಾಟಿ ಮಲ್ಟಿಸ್ಟ್ರಾಡಾ 950, ಮಾನ್‌ಸ್ಟರ್ 797

ಇಟಲಿ ಮೂಲದ ಪ್ರಖ್ಯಾತ ಮೋಟಾರ್ ಬೈಕ್ ಕಂಪನಿ ಡುಕಾಟಿ, ಭಾರತದ ಮಾರುಕಟ್ಟೆ ಎರಡು ಹೊಸ ಬೈಕ್ ಗಳನ್ನು ಬಿಡುಗಡೆ ಮಾಡಿದೆ. ಡುಕಾಟಿ ಮಲ್ಟಿಸ್ಟ್ರಾಡಾ 950 ಹಾಗೂ ಮಾನ್‌ಸ್ಟರ್ 797 ಎಂಬ ಅತಿವೇಗದ ಮತ್ತು ಕಾಸ್ಟ್ಲಿಬೈಕ್ ಗಳು ಇನ್ನು ಮುಂದೆ ಭಾರತದ ರಸ್ತೆಗಳಲ್ಲಿ ಓಡಾಡಲಿವೆ. 821, 1200, 1200...