Category: ಆಟೋಮೊಬೈಲ್ಸ್

ಜೆಡಿಎಸ್ ಮುಖಂಡನಿಂದ 3.40 ಕೋಟಿಯ ಕಾರು ಖರೀದಿ!

ಜೆಡಿಎಸ್ ಮುಖಂಡನಿಂದ 3.40 ಕೋಟಿಯ ಕಾರು ಖರೀದಿ!

ರಾಜ್ಯಸಭೆ ಚುನಾವಣೆಯಲ್ಲಿ ಸೋಲುಂಡು, ಐಟಿ ಅಧಿಕಾರಿಗಳ ದಾಳಿಗೆ ತುತ್ತಾಗಿದ್ದ ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಬಿ.ಎಂ.ಫಾರುಕ್ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಈ ಬಾರಿ ಯಾವುದೋ ರಾಜಕೀಯ ವಿಷಯಕ್ಕೆ ಅಥವಾ ಐಟಿ ವಿಚಾರಕ್ಕೆ ಸುದ್ದಿಯಾಗಿಲ್ಲ. ಬದಲಿಗೆ ದೇಶದಲ್ಲೇ ಅತಿ ದುಬಾರಿ ಕಾರು ಕೊಂಡವರಾಗಿ ಫಾರುಕ್ ಫೇಮಸ್...

ಮೊದಲ ಬಾರಿಗೆ ಟಾಟಾದಿಂದ ಸ್ಫೋರ್ಟ್ಸ್ ಕಾರ್

ಮೊದಲ ಬಾರಿಗೆ ಟಾಟಾದಿಂದ ಸ್ಫೋರ್ಟ್ಸ್ ಕಾರ್

ಟಾಟಾ ಕಂಪನಿ ಕಾರುಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ದೇಶಿ ನಿರ್ಮಾಣದ ಟಾಟಾ ಕಂಪನಿಯ ಕಾರುಗಳು ಆಧುನಿಕ ತಂತ್ರಜ್ಷಾನ ಹೊಂದಿರುವುದಿಲ್ಲ. ವಿನ್ಯಾಸ, performance, ಪವರ್ ಹೀಗೆ ಯಾವುದರಲ್ಲೂ ಮುಂದಿರುವುದಿಲ್ಲ ಎಂಬ ಆಪಾದನೆ ಕೇಳಿಬರುತ್ತಿದೆ. ಆದರೀಗ ಈ ಎಲ್ಲಾ ಆಪಾದನೆಗಳನ್ನು ದೂರ ಮಾಡಲು ನಿರ್ಧರಿಸಿದ್ದು ಇದಕ್ಕೆ ಜಿನೀವಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ...

ಇನ್ನೊಂದು ದಶಕದಲ್ಲಿ ಆಯಿಲ್ ಮಾರ್ಕೆಟ್ ಛಿದ್ರ!

ಇನ್ನೊಂದು ದಶಕದಲ್ಲಿ ಆಯಿಲ್ ಮಾರ್ಕೆಟ್ ಛಿದ್ರ!

ದಿನೇ ದಿನೇ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಹೆಚ್ಚಳವಾಗುತ್ತಿರುವ ಚಿಂತೆ ನಮ್ಮ ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಡೀ ತೈಲ ಮಾರುಕಟ್ಟೆಯನ್ನೇ ಹಿಡಿತದಲ್ಲಿಟ್ಟುಕೊಂಡು ಜಗತ್ತನ್ನು ಆಳುತ್ತಿರುವ ಅರಬ್ ದೊರೆಗಳಿಗೆ ಇನ್ನೊಂದು ದಶಕದಲ್ಲಿ ದೊಡ್ಡ ಪೆಟ್ಟು ಬೀಳಲಿದೆ. ಹೌದು, ಇಂತಹದೊಂದು ಮಾತು ಇತ್ತೀಚಿನ ದಿನಗಳಲ್ಲಿ...

ಡಿಸೇಲ್ ಮಾದರಿಯ ಆಡಿ ಎ4 ಶೀಘ್ರ ಮಾರುಕಟ್ಟೆಗೆ

ಡಿಸೇಲ್ ಮಾದರಿಯ ಆಡಿ ಎ4 ಶೀಘ್ರ ಮಾರುಕಟ್ಟೆಗೆ

ಭಾರತದಲ್ಲಿರುವ ಅಥವಾ ಭಾರತಕ್ಕೆ ಆಮದಾಗುವ ಬಹುತೇಕ ಕಾರುಗಳು ಪೆಟ್ರೋಲ್ ಮತ್ತು ಡಿಸೇಲ್ ಶ್ರೇಣಿ ಹೊಂದಿದ್ದು ಆಡಿ ಮಾತ್ರ ಇದಕ್ಕೆ ಅಪವಾದ ಎಂಬ ಕಳಂಕವನ್ನು ಇದೀಗ ಕಳಚಿಕೊಳ್ಳಲಿದೆ. ಮುಂದಿನ ದಿನಗಳಲ್ಲಿ ಆಡಿ ಕಂಪನಿ ಕೂಡ ಡಿಸೇಲ್ ಮಾದರಿಯ ಕಾರುಗಳನ್ನು ಭಾರತಕ್ಕೆ ಆಮದು ಮಾಡಲು ಮುಂದಾಗಿದೆ. ಕೆಲವು ಮಾಹಿತಿಗಳ ಪ್ರಕಾರ...

ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ

ಮಾರುತಿ ಸುಜುಕಿ ಕಾರುಗಳ ಬೆಲೆ ಏರಿಕೆ

ದೇಶದ ಪ್ರಮುಖ ಕಾರು ತಯಾರಕ ಕಂಪನಿಗಳಲ್ಲಿ ಒಂದಾದ ಮಾರುತಿ ಸುಜುಕಿ ತನ್ನ ಎಲ್ಲ ಮಾದರಿಯ ಕಾರುಗಳ ಮೇಲಿನ ಬೆಲೆಯನ್ನು ಏರಿಕೆ ಮಾಡಿದೆ. ಶುಕ್ರವಾರದಿಂದಲೇ ಅನ್ವಯವಾಗುವಂತೆ ಕನಿಷ್ಠ 1500 ರೂ. ನಿಂದ ಗರಿಷ್ಠ 8 ಸಾವಿರ ರೂ.ವರೆಗೆ (ದೆಹಲಿ ಎಕ್ಸ್ ಷೋರೂಂ) ಬೆಲೆ ಏರಿಕೆ ಮಾಡಿರುವುದಾಗಿ ಕಂಪನಿ ಹೇಳಿಕೆ...

ಟಾಟಾ ಹೆಕ್ಸಾ ಎಂಟ್ರಿಗೆ ಇನ್ನೋವಾ ಕ್ರಿಸ್ಟಾ ಶೇಕ್ ಶೇಕ್!

ಟಾಟಾ ಹೆಕ್ಸಾ ಎಂಟ್ರಿಗೆ ಇನ್ನೋವಾ ಕ್ರಿಸ್ಟಾ ಶೇಕ್ ಶೇಕ್!

ಟಾಟಾ ಕಂಪನಿಯ ಬಹುನಿರೀಕ್ಷಿತ ಎಸ್ ಯುವಿ ಹೆಕ್ಸಾ ಲಾಂಚ್ ಆಗಿದ್ದು ಇನ್ನೇನು ರೋಡ್ ಗೆ ಇಳಿಯಲು ಸಜ್ಜಾಗಿ ನಿಂತಿದೆ. 7 ಮತ್ತು 8 ಆಸನಗಳುಳ್ಳ ಎಸ್ ಯುವಿ ಶ್ರೇಣಿಯ ಇನ್ನೋವಾ ಕ್ರಿಸ್ಟಾ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಸೇಲ್ ಆಗಿರುವುದರ ನಡುವೆ ಹೆಕ್ಸಾ ಆಗಮನ ಇನ್ನೋವಾ ಕಂಪನಿಗೆ ಬಹುದೊಡ್ಡ ಹೊಡೆತ...