Category: ಗ್ಯಾಡ್ಜೆಟ್ಸ್

58 ಕೋಟಿ ನಕಲಿ ಫೇಸ್ ಬುಕ್ ಖಾತೆ ಬಂದ್

ಫೇಸ್ ಬುಕ್ ನಲ್ಲಿ ಅಸಲಿಗಿಂತ ನಕಲಿ ಖಾತೆಗಳೇ ಹೆಚ್ಚು ಎಂದು ಹೇಳುತ್ತಿರುವುದರ ನಡುವೆಯೇ 58 ಕೋಟಿ ನಕಲಿ ಖಾತೆಗಳಿರುವುದು ಇದೀಗ ಬಯಲಾಗಿದೆ. ಪ್ರಚೋದನಕಾರಿ ಹೇಳಿಕೆ, ಅಶ್ಲೀಲ ಮತ್ತು ಹಿಂಸಾತ್ಮಕ ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದ 58 ಕೋಟಿ ನಕಲಿ ಖಾತೆಗಳನ್ನು ಪತ್ತೆಹಚ್ಚಿರುವ ಫೇಸ್ ಬುಕ್ ಈಗ ಅದೆಲ್ಲವನ್ನೂ ಬಂದ್...

ಜಿಯೋ ಗ್ರಾಹಕರಿಗೆ ಮತ್ತೊಂದು ಬಿಗ್ ಆಫರ್!

ಜಿಯೋ ಗ್ರಾಹಕರಿಗೆ ಮತ್ತೊಂದು ಬಿಗ್ ಆಫರ್!

ಜಿಯೋ ಬಂದಮೇಲೆ ಟೆಲಿಕಾಂ ವಲಯದಲ್ಲಿ ನಿತ್ಯ ಆಫರ್ ಗಳ ಸುರಿಮಳೆಯೇ ಸುರಿಯುತ್ತಿದೆ. ಈಗ 200 ರೂ. ಕರೆನ್ಸಿ ಹಾಕಿಸಿಕೊಂಡರೆ ತಿಂಗಳ ಪೂರ್ತಿ ಮಾತನಾಡುವುದು ಮಾತ್ರವಲ್ಲದೆ ಡೈಲಿ 1 ಜಿಬಿ ಡೇಟಾ ಬಳಸೋ ಆಫರ್ ಇದೆ. ಈಗ ಜಿಯೋ ಇದಕ್ಕೂ ಮೀರಿದ ಮತ್ತೊಂದು ಆಫರ್ ನೀಡಿದೆ. ಆದರೆ ಈ...

ಮೇ 13-16ರವರೆಗೆ ಸ್ಮಾರ್ಟ್ ಪೋನ್ ಗಳ ಬೆಲೆಯಲ್ಲಿ ಭಾರಿ ರಿಯಾಯಿತಿ

ಮೇ 13ರಿಂದ ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಶಾಪಿಂಗ್ ಡೀಲ್ ಆರಂಭಿಸಲಾಗುತ್ತಿದೆ. ಆನ್ ಲೈನ್ ಶಾಪಿಂಗ್ ಅಂದ್ಮೆಲೆ ಅಲ್ಲಿ ಡಿಸ್ಕೌಂಟ್ ಗಳ ಸುರಿಮಳೆಯೇ ಇರುತ್ತದೆ. ಅದರಲ್ಲೂ ಸ್ಮಾರ್ಟ್ ಪೋನ್ ಗಳ ಮೇಲೆ ಭಾರಿ ರಿಯಾಯಿತಿ ಇರಲಿದೆ ಎಂದೇ ಹೇಳಲಾಗುತ್ತಿದೆ. ಮೇ 13 ರಿಂದ 16ರವರೆಗೆ ನಾಲ್ಕು ದಿನಗಳ...

ಟಿವಿ ಸೆಟ್ ಟಾಪ್ ಬಾಕ್ಸ್ ಗಳಿಗೆ ಚಿಪ್ ಅಳವಡಿಕೆ

ಟಿಆರ್ ಪಿ ಅಕ್ರಮ ತಡೆಗಟ್ಟಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಹೊಸ ಐಡಿಯಾ ಮಾಡಿದೆ. ಟಿವಿ ವೀಕ್ಷಕರ ಸಂಖ್ಯೆ ಅಳೆಯುವ ನಿಟ್ಟಿನಲ್ಲಿ ಸೆಟ್ ಟಾಪ್ ಬಾಕ್ಸ್ ಗಳಲ್ಲಿ ಚಿಪ್ ಅಳವಡಿಸಲು ಯೋಜನೆ ರೂಪಿಸಿದೆ. ಇತ್ತೀಚಿನ ದಿನಗಳಲ್ಲಿ ಟಿಆರ್ ಪಿ ಮಾನದಂಡವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಯಾವ ಚಾನಲ್...

ಗೂಗಲ್ ಪ್ಲೆಸ್ಟೋರ್ ನಲ್ಲಿ ಸಿದ್ದರಾಮಯ್ಯ app ಡಿಲೀಟ್

ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರದಿಂದ ಬಿಡುಗಡೆಗೊಳಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ app ಅನ್ನು ಗೂಗಲ್ ಪ್ಲೆಸ್ಟೋರ್ ನಿಂದ ಡಿಲೀಟ್ ಮಾಡಲಾಗಿದೆ. ಆದರೆ ಕೆಲವು ಮೂಲಗಳು ಹೇಳುವಂತೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಡಿಲೀಟ್ ಮಾಡಿಲ್ಲ, ಬದಲಿಗೆ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಪ್ಲೆಸ್ಟೋರ್ ನಿಂದ...

ವಾಟ್ಸಾಪ್ ಗ್ರೂಪ್ ಗಳಲ್ಲಿ ಕ್ಯಾಂಪಿನ್ ಬಂದ್

ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ರಾಜಕಾರಣಿಗಳು ಒಲೈಸುವ ಪ್ರಚಾರಕ್ಕೂ ಬ್ರೇಕ್ ಬಿದ್ದಿದೆ. ದಿನಾಂಕ ಘೋಷಣೆಯಾದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಫೇಸ್ ಬುಕ್, ವಾಟ್ಸಾಪ್ ಗ್ರೂಪ್ ಮತ್ತು ಟ್ವಿಟರ್ ನಲ್ಲಿ ರಾಜಕಾರಣಿಗಳ ಪ್ರಚಾರ ಸ್ಥಗಿತಗೊಂಡಿದೆ. ನೀತಿ ಸಂಹಿತೆ ಜಾರಿಯಾಗಿದ್ದು ಯಾರೂ ಕೂಡ ರಾಜಕಾರಣಿಗಳ ಪರವಾಗಿ...

25MP Front ಕ್ಯಾಮರಾ, ಸೆಲ್ಫಿಗೆ OPPOF7 ಬೆಸ್ಟ್

ಇದೇ ಮೊದಲ ಬಾರಿಗೆ 25 ಮೆಗಾ ಫಿಕ್ಸಲ್ ನ ಫ್ರೆಂಟ್ ಕ್ಯಾಮರಾ ಹೊಂದಿರುವ ಸ್ಮಾರ್ಟ್ ಫೋನ್ ಬಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ. ಓಫೋ ಎಫ್ 7 ಕಂಪನಿ ಸೆಲ್ಫಿ ಪ್ರಿಯರಿಗೆಂದೇ ಇಷ್ಟೊಂದು ಹೈಕ್ವಾಲಿಟಿ ಕ್ಯಾಮರಾ ಹೋಂದಿರುವ ಫೋನ್ ಅನ್ನು ಪರಿಚಯಿಸಿದೆ. ಡೈಮಂಡ್ ಬ್ಲ್ಯಾಕ್, ಸಿಲ್ವರ್ ಮತ್ತು ಸೋಲಾರ್ ರೆಡ್...

ಫೇಸ್ ಬುಕ್ ನ BFF ಕಾಮೆಂಟ್ ಬೋಗಸ್!

ಫೇಸ್ ಬುಕ್ ಖಾತೆದಾರರ ಮಾಹಿತಿಯನ್ನೆಲ್ಲ ಕದ್ದು ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಬಿರುಗಾಳಿ ಎದ್ದಿರುವ ಬೆನ್ನಲ್ಲೆ ಫೇಸ್ ಬುಕ್ ಖಾತೆ ಎಷ್ಟು ಸುರಕ್ಷಿತ ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ಇದರ ಮಧ್ಯೆ ತಮ್ಮ ಖಾತೆ ಎಷ್ಟು ಸುರಕ್ಷಿತ ಎಂಬುದನ್ನು ಕಂಡುಹಿಡಿದುಕೊಳ್ಳುತ್ತಿದ್ದಾರೆ. ಕಳೆದ ಎರಡು ದಿನಗಳಿಂದ...

ಶೀಘ್ರದಲ್ಲೇ ಫೇಸ್ ಬುಕ್ ಅಕೌಂಟ್ ಬಂದ್?

ಕಳೆದೊಂದು ವರ್ಷದಲ್ಲಿ ಸಾಕಷ್ಟು ಮಾಹಿತಿ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಗ್ರಸ್ಥಾನದಲ್ಲಿರುವ ಫೇಸ್ ಬುಕ್ ಗೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಕೇಂಬ್ರಿಡ್ಜ್ ಅನಾಲಿಟಿಕಾ ಪ್ರಕರಣ ಇಡೀ ಫೇಸ್ ಬುಕ್ ಅಸ್ತಿತ್ವವನ್ನು ಅಳಿಸಿಹಾಕುವಂತೆ ಮಾಡಿರುವುದರಿಂದ ಫೇಸ್ ಬುಕ್ ಗೆ ವಿದಾಯ ಹೇಳುವುದು ಸೂಕ್ತ ಎಂಬ ಮಾತುಗಳು ಹರಿದಾಡುತ್ತಿವೆ....

ಏರ್ ಟೆಲ್ ನಿಂದ 40 ಜಿಬಿ ಡೇಟಾ ಆಫರ್

ಏರ್ ಟೆಲ್ ನಿಂದ 40 ಜಿಬಿ ಡೇಟಾ ಆಫರ್

ಜಿಯೋ ಕಂಪನಿಗೆ ಸೆಡ್ಡು ಹೊಡೆಯಲು ಏರ್ ಟೆಲ್ ಒಂದಿಲ್ಲೊಂದು ಪ್ಲ್ಯಾನ್ ಗಳನ್ನು ಪರಿಚಯಿಸುತ್ತಲೇ ಬಂದಿದೆ. ಜಿಯೋದ 199 ಪ್ಲ್ಯಾನ್ ಗೆ ಪರ್ಯಾಯವಾಗಿ ಏರ್ ಟೆಲ್ ಕೂಡ 28 ದಿನಗಳಿಗೆ ಅನ್ ಲಿಮಿಟೆಡ್ ಟಾಕ್ ಟೈಮ್ ಮತ್ತು ಪ್ರತಿದಿನ 1 ಜಿಬಿ ಡೇಟಾ ಆಫರ್ ನೀಡಲಾಗಿತ್ತು. ಆದರೆ ಇದು...