Category: ಗ್ಯಾಡ್ಜೆಟ್ಸ್

ಬೆಂಗಳೂರು-ಮೈಸೂರು ಮಾರ್ಗದ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ

ಡಿಜಿಟಲ್ ಯೋಜನೆಯ ಭಾಗವಾಗಿ ದೇಶದ ಎಲ್ಲ ರೈಲು ನಿಲ್ದಾಣಗಳಲ್ಲೂ ಉಚಿತ ವೈಫೈ ಸೇವೆ ನೀಡುವ ಯೋಜನೆಗೆ ಕರ್ನಾಟಕದ 6 ರೈಲು ನಿಲ್ದಾಣಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಶ್ರೀರಂಗಪಟ್ಟಣ, ಮಂಡ್ಯ ರೈಲು ನಿಲ್ದಾಣಗಳಲ್ಲಿ ಉಚಿತ ವೈಫೈ ಸೇವೆಯಿಂದ ಇಂಟರ್ ನೆಟ್ ಬಳಸಬಹುದಾಗಿದೆ. ಧಾರವಾಡ, ಮೈಸೂರು,...

ಏರ್ ಟೆಲ್ ಗೆ ಐದು ಕೋಟಿ ದಂಡ

ಏರ್ ಟೆಲ್ ಗೆ ಐದು ಕೋಟಿ ದಂಡ

ಕೆವೈಸಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕೆ ಭಾರತಿ ಏರ್ ಟೆಲ್ ಲಿಮಿಟೆಡ್ ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಐದು ಕೋಟಿ ರೂ. ದಂಡ ವಿಧಿಸಿದೆ. ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಗಳಿಗೆ ಇದು ಅನ್ವಯವಾಗಲಿದೆ ಎಂದು ಹೇಳಿರುವ ಆರ್ ಬಿಐ ಕೆವೈಸಿ ನಿಯಮಗಳು ಮತ್ತು ನಿರ್ದೇಶನಗಳನ್ನು...

14 ಸಾವಿರಕ್ಕೆ 6ಜಿಬಿ RAM ಫೋನ್

ಸ್ಮಾರ್ಟ್ ಫೋನ್ ನಲ್ಲಿ ದಿನೇದಿನೇ ಹೊಸ ಹೊಸ ತಂತ್ರಜ್ಞಾನ, ಸ್ಟೋರೇಜ್ ಕೆಪಾಸಿಟಿಗಳು ಹೆಚ್ಚಾಗುತ್ತಿವೆ. ಐಫೋನ್ ಗಳ ಮಾದರಿಯಲ್ಲಿ ಕ್ಸಿಯೊಮಿ ಕಂಪನಿ ಕೂಡ ಹೆಚ್ಚು ಸ್ಟೋರೇಜ್ ಕೆಪಾಸಿಟಿಯ ಫೋನ್ ಗಳನ್ನು ಮಾರುಕಟ್ಟೆಗೆ ತಂದಿದೆ. 4GB RAM ಸಾಮರ್ಥ್ಯದ ರೆಡ್ಮಿ ನೋಟ್ 4 ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ...

ಸಾಮಾನ್ಯ ಫೋನ್ ಗಳಲ್ಲೂ ಜಿಪಿಎಸ್ ಕಡ್ಡಾಯ!

ಬಹುತೇಕ ಮಂದಿ ಇಂದು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದು ಇದರಲ್ಲಿ ನಾನಾ ಆಪ್ ಗಳಿದ್ದು ಸಾಕಷ್ಟು ಅನುಕೂಲಗಳಾಗುತ್ತಿವೆ. ಎಲ್ಲದಕ್ಕಿಂತ ಹೆಚ್ಚಾಗಿ ಯಾರು, ಎಲ್ಲಿ ಫೋನ್ ಯೂಸ್ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಕೂಡ ಸರ್ಕಾರಕ್ಕೆ ನೆರವಾಗುತ್ತಿದೆ. ಆದರೆ ಈ ಆಪ್ಷನ್ ಸಾಮಾನ್ಯ ಫೋನ್ ಗಳಲ್ಲಿಲ್ಲ. ಆದರೆ ಮುಂದಿನ...

93 ರೂಪಾಯಿಗೆ 1ಜಿಬಿ ಡೇಟಾ, ಅನ್ ಲಿಮಿಟೆಡ್ ಕಾಲ್

93 ರೂಪಾಯಿಗೆ 1ಜಿಬಿ ಡೇಟಾ, ಅನ್ ಲಿಮಿಟೆಡ್ ಕಾಲ್

ಜಿಯೋ ಯಾವ ರೀತಿ ಆಫರ್ ಗಳನ್ನು ನೀಡುತ್ತಿದೆಯೋ ಅದೇ ರೀತಿ ಎರ್ ಟೆಲ್ ಕೂಡ ಆಫರ್ ಗಳ ಕೊಡುಗೆ ನೀಡುವ ಮೂಲಕ ದರ ಸಮರಕ್ಕೆ ಪೈಪೋಟಿ ಕೊಡುತ್ತಿದೆ. 93 ರೂಪಾಯಿಗೆ 1ಜಿಬಿ ಡೇಟಾ ಹಾಗೂ ಅನ್ ಲಿಮಿಟೆಡ್ ಕಾಲ್ ಆಫರ್ ಕೊಟ್ಟಿದ್ದ ಜಿಯೋ ಪ್ಲಾನ್ ಆಫರ್ ಅನ್ನೇ...

ನಿಮ್ಮ ಫೋನ್ ನಲ್ಲಿ ಕಾಲ್ ರೆಕಾರ್ಡರ್ APP ಇದ್ದರೆ ಈ ಸುದ್ದಿಯನ್ನೊಮ್ಮೆ ಓದಿ

ಇತ್ತೀಚಿಗಷ್ಟೇ ಗೂಗಲ್ ಸಂಸ್ಥೆ 7 ಲಕ್ಷ ಅಪಯಕಾರಿ APPS ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 2017ರಲ್ಲಿ ಕಂಡುಬಂದ ಈ ಡೈಂಜರ್ ಆಪ್ ಗಳು 2016ರಲ್ಲಿ ಸ್ಮಾರ್ಟ್ ಪೋನ್ ಗಳಿಗೆ ಗೂಗಲ್ ಪ್ಲೇಸ್ಟೋರ್ ಮೂಲಕ ಲಗ್ಗೆಹಿಟ್ಟಿದವು. ಇಷ್ಟೊಂದು ಅಪಾಯಕಾರಿ APPS ಗಳಲ್ಲಿ ಕೆಲವೊಂದಷ್ಟು ಬಹುತೇಕ ಫೋನ್ ಗಳಿಗೆ ಇನ್...

30 ಸಾವಿರಕ್ಕೆ 10GB RAMನ ವಿವೋ ಸ್ಮಾರ್ಟ್ ಫೋನ್

ವಾಟ್ಸಾಪ್ ಬಂದ ಮೇಲಂತೂ ಮೊಬೈಲ್ ಸ್ಟೋರೇಜ್ ಕ್ಯಾಪಸಿಟಿ ಜಾಸ್ತಿ ಇರುವಂತಹ ಸ್ಮಾರ್ಟ್ ಫೋನ್ ಗಳ ಕಡೆಗಷ್ಟೇ ಜನ ಹೆಚ್ಚು ವಾಲುತ್ತಿದ್ದಾರೆ. ಈಗಂತು ಜನ 3ಜಿಬಿ,, 4ಜಿಬಿ RAM ಕ್ಯಾಪಾಸಿಟಿ ಹೊಂದಿರುವಂತಹ ಫೋನ್ ಗಳತ್ತ ಜನ ಆಕರ್ಷಿತರಾಗುತ್ತಿರುವುದನ್ನು ಮನಗಂಡ ವಿವೋ ಸ್ಮಾರ್ಟ್ ಫೋನ್ ಇದೀಗ 10GB RAMನ ಸ್ಮಾರ್ಟ್...

49 ರೂ.ಗೆ ಅನ್ ಲಿಮಿಟೆಡ್ ಕಾಲ್, ಡೈ ಲಿ 1 ಜಿಬಿ ಡೇಟಾ

49 ರೂ.ಗೆ ಅನ್ ಲಿಮಿಟೆಡ್ ಕಾಲ್, ಡೈ ಲಿ 1 ಜಿಬಿ ಡೇಟಾ

ರಿಪಬ್ಲಿಕ್ ಡೇಗೆ ಭರ್ಜರಿ ಆಫರ್ ಕೊಡುವುದಾಗಿ ಘೋಷಿಸಿದ್ದ ಮುಖೇಶ್ ಅಂಬಾನಿ ಪಾಲುದಾರಿಕೆಯ ಜಿಯೋ ಪೋನ್ ಗುರುವಾರದಿಂದ ಬೆಸ್ಟ್ ಆಫರ್ ಘೋಷಣೆ ಮಾಡಿದೆ. ಕೇವಲ 49 ರೂ.ಗೆ ರಿಚಾರ್ಜ್ ಮಾಡಿಸಿದರೆ 28 ದಿನಗಳ ಕಾಲ ಡೈಲಿ 1ಜಿಬಿ ಡೇಟಾ 4ಜಿಯಲ್ಲಿ ಸಿಗಲಿದೆ, ಜೊತೆಗೆ ಅನ್ ಲಿಮಿಟೆಡ್ ಕಾಲ್ ಆಫರ್...

ಈಗ ಭಾರತಕ್ಕೂ ಬಂತೂ ವಾಟ್ಸಪ್ ಬ್ಯುಸಿನೆಸ್ app

ಫೇಸ್ ಬುಕ್ ನ ವಾಟ್ಸಪ್ ಬ್ಯುಸಿನೆಸ್ app ಇದೀಗ ಭಾರತಕ್ಕೂ ಕಾಲಿಟ್ಟಿದೆ. ಸಣ್ಣ ಸಣ್ಣ ವ್ಯಾಪರಕ್ಕೆ ಈ app ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಮಂಗಳವಾರದಿಂದ ಅವಕಾಶ ಕಲ್ಪಿಸಲಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ app ಲಭ್ಯವಿದ್ದು ಇದನ್ನು ಚಾಟ್ ಮಾಡುವುದರ ಜೊತೆಗೆ ಬ್ಯುಸಿನೆಸ್ ಗೂ...

ಡೈಲಿ 1GB ಡೇಟಾ, ಅನ್ ಲಿಮಿಟೆಡ್ ಕಾಲ್: ಈಗ ಏರ್ ಟೆಲ್ ಆಫರ್

ಡೈಲಿ 1GB ಡೇಟಾ, ಅನ್ ಲಿಮಿಟೆಡ್ ಕಾಲ್: ಈಗ ಏರ್ ಟೆಲ್ ಆಫರ್

ಜಿಯೋಗೆ ಸಡ್ಡು ಹೊಡೆಯಲು ಏರ್ ಟೆಲ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಈಗ ಜಿಯೋ 399 ಪ್ಲಾನ್ ಮಾದರಿಯಲ್ಲಿ ಪ್ಯಾಕೇಜ್ ಘೋಷಿಸಿದೆ. 399 ರೂ.ಗೆ ರಿಚಾರ್ಜ್ ಮಾಡಿಸಿದರೆ 84 ದಿನಗಳಲ್ಲಿ ದಿನಕ್ಕೆ ಒಂದು ಜಿಬಿ ಡೇಟಾ, ಅನ್ ಲಿಮಿಟೆಡ್ ಕಾಲ್ ಮಾಡುವ ಆಫರ್ ನೀಡಿದ್ದ ಜಿಯೋ ರೀತಿಯಲ್ಲಿ ಏರ್...