Category: ಗ್ಯಾಡ್ಜೆಟ್ಸ್

ಮತ್ತೆ ಬಂದಿದೆ ಫ್ಲಿಪ್ಕಾರ್ಟ್ ಸೇಲ್: ಎಲೆಕ್ಟ್ರಿಕ್ ಐಟಂಗಳ ಮೇಲೆ ಅರ್ಧಕರ್ಧ ಡಿಸ್ಕೌಂಟ್

ಮೊಬೈಲ್ ಷೋರೂಂ ಸೇರಿದಂತೆ ಬಹಳಷ್ಟು ಮಂದಿಯ ವ್ಯಾಪಾರಕ್ಕೆ ಪೆಟ್ಟು ಕೊಟ್ಟಿರುವ ಆನ್ ಲೈನ್ ಶಾಪಿಂಗ್ ಮತ್ತೆ ಗರಿಗೆದರಿದೆ. ಭಾನುವಾರದಿಮದ ಫ್ಲಿಪ್ಕಾರ್ಟ್ ರಿಪಬ್ಲಿಕ್ ಸೇಲ್ ಶುರುವಾಗಿದ್ದು, ಮೊಬೈಲ್, ಎಲೆಕ್ಟ್ರಾನಿಕ್ ಐಟಂಗಳು ಸೇರಿದಂತೆ ನಾನಾ ವಸ್ತುಗಳ ಮೇಲೆ ಸಾಕಷ್ಟು ಡಿಸ್ಕೌಂಟ್ ಗಳನ್ನು ನೀಡಿದೆ. ಟಿವಿ, ವಾಷಿಂಗ್ ಮಷಿನ್ ಸೇರಿದಂತೆ ಎಲೆಕ್ಟ್ರಿಕ್...

ರಿಚಾರ್ಜ್ ಮಾಡಿಸಿದರೆ ಈಗ ಕ್ಯಾಶ್ ಬ್ಯಾಕ್ ಆಫರ್!

ರಿಚಾರ್ಜ್ ಮಾಡಿಸಿದರೆ ಈಗ ಕ್ಯಾಶ್ ಬ್ಯಾಕ್ ಆಫರ್!

ಆಫರ್ ಗಳಿಂದಲೇ ತನ್ನ ಮಾರ್ಕೆಟ್ ವಿಸ್ತರಿಸಿಕೊಂಡಿರುವ ಜಿಯೋ ಕಂಪನಿ ಒಂದಿಲ್ಲೊಂದು ಆಫರ್ ಗಳನ್ನು ನೀಡುತ್ತಲೇ ಬಂದಿದೆ. ಅನ್ ಲಿಮಿಟೆಡ್ ಕಾಲ್, ಸೀಮಿತ ಇಂಟರ್ ನೆಟ್ ಪ್ಯಾಕ್ ಗಳಿಂದ ಜನರನ್ನು ತನ್ನತ್ತ ಸೆಳೆದಿರುವ ಜಿಯೋ ಕಂಪನಿ ಇದೀಗ ಕ್ಯಾಶ್ ಬ್ಯಾಕ್ ಆಫರ್ ನೀಡಲಾಂರಭಿಸಿದೆ. 398 ರೂ.ಗಳನ್ನು ರಿಚಾರ್ಜ್ ಮಾಡಿದರೆ...

149 ರೂ.ಗೆ ಡೈಲಿ ಒನ್ ಜಿಬಿ ಡೇಟಾ, ಅನ್ ಲಿಮಿಟೆಡ್ ಕಾಲ್

149 ರೂ.ಗೆ ಡೈಲಿ ಒನ್ ಜಿಬಿ ಡೇಟಾ, ಅನ್ ಲಿಮಿಟೆಡ್ ಕಾಲ್

ಮುಖೇಶ್ ಅಂಬಾನಿ ಪಾಲುದಾರಿಕೆಯ ಜಿಯೋ ಫೋನ್ ಸಂಕ್ರಾಂತಿ ಹಬ್ಬಕ್ಕೆ ಮತ್ತಷ್ಟು ಆಫರ್ ಗಳನ್ನು ನೀಡಿದೆ. 149, 198, 299, 349 ಹೀಗೆ ನಾನಾ ಪ್ಯಾಕೇಜ್ ಗಳಲ್ಲಿ ಅನ್ ಲಿಮಿಟೆಟ್ ಫ್ರಿಕಾಲ್ ಹಾಗೂ ಲಿಮಿಟೆಟ್ ನೆಟ್ ಪ್ಯಾಕೇಜ್ ಗಳನ್ನು ಒಳಗೊಂಡಿರುವ ಹಲವು ಪ್ಲಾನ್ ಗಳನ್ನು ಪರಿಚಯಿಸಿದೆ. ಚಿಪ್ ಅಂಡ್...

ಜಿಯೋ ಫೋನ್ ಆಯ್ತು, ಈಗ ಜಿಯೋ ಕಾಯಿನ್!

ಮುಖೇಶ್ ಅಂಬಾನಿ ಪಾಲುದಾರಿಕೆಯ ಜಿಯೋ ಕಂಪನಿ ಕಾಲಿಟ್ಟ ಬಳಿಕ ಟೆಲಿಕಾಂ ವಲಯವೇ ತಲ್ಲಣಗೊಂಡಿತ್ತು. ಇಂದಿಗೂ ಟೆಲಿಕಾಂ ಕಂಪನಿಗಳ ನಡುವೆ ದರ ಸಮರಕ್ಕೆ ಜಿಯೋ ನಾಂದಿಯಾಡಿತ್ತು. ಜಿಯೋ ಫೋನ್ ಯಶಸ್ವಿ ಬಳಿಕ ಇದೀಗ ಜಿಯೋ ಕರೆನ್ಸಿ ಎಂಬ ಹೊಸದೊಂದು ಪ್ರಾಜೆಕ್ಟ್ ತರಲು ಮುಖೇಶ್ ಅಂಬಾನಿ ರೆಡಿಯಾಗಿದ್ದಾರಂತೆ. ಈಗಂತ ರಾಷ್ಟ್ರಾದ್ಯಂತ...

ಜ.10ಕ್ಕೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ ಲಾಂಚ್

ಸ್ಯಾಮ್ ಸಂಗ್ ಕಂಪನಿಯ ಗ್ಯಾಲಕ್ಸಿ ಎ ಸಿರೀಸ್ ಮೊಬೈಲ್ ಇದೇ ತಿಂಗಳ 10ಕ್ಕೆ ನಮ್ಮ ದೇಶಕ್ಕೂ ಕಾಲಿಡುತ್ತಿದೆ. ವಿಶೇಷ ಎಂದರೆ ಗ್ಯಾಲಕ್ಷಿ ಎ ಸಿರಿಸ್ ಸ್ಮಾರ್ಟ್ ಫೋನ್ ಔಟ್ ಲೆಟ್ ಗಳ ಬದಲಾಗಿ ಆನ್ ಲೈನ್ ನಲ್ಲಿ ಸಿಗಲಿದೆ ಎಂಬ ಮಾಹಿತಿ ಹೊರಬಿದ್ದಿದೆಯಾದರೂ ಸ್ಯಾಮ್ ಸಂಗ್ ಕಂಪನಿ...

ಮಂಗಳವಾರದಿಂದ ಜಿಯೋ ಡೇಟಾ ಪ್ಲಾನ್ ನಲ್ಲಿ ಇಳಿಕೆ

ಮಂಗಳವಾರದಿಂದ ಜಿಯೋ ಡೇಟಾ ಪ್ಲಾನ್ ನಲ್ಲಿ ಇಳಿಕೆ

ಡೇಟಾ ಯೂಸರ್ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಮನಗಂಡಿರುವ ಜಿಯೋ ಕಂಪನಿ ಇದೀಗ ತನ್ನ ಡೇಟಾ ಪ್ಲಾನ್ ಮೇಲಿನ ದರವನ್ನು ಕಡಿತಗೊಳಿಸಲು ಮುಂದಾಗಿದೆ. ನ್ಯೂ ಯಿಯರ್ ಆಫರ್ ಆಗಿ ಮಂಗಳವಾರದಿಂದ ಜಿಯೋ ಡೇಟಾ ಪ್ಯಾಕ್ ಮೇಲಿನ ದರ ಕಡಿಮೆಯಾಗಲಿದೆ. 28 ದಿನಗಳ ವ್ಯಾಲಿಡಿಟಿಯ 199 ರೂ. ಜಿಯೋ ಡೇಟಾ ಪ್ಲಾನ್...

93 ರೂಪಾಯಿಗೆ 1GB ಡೇಟಾ, ಅನ್ ಲಿಮಿಟೆಡ್ ಕಾಲ್ ಆಫರ್

ಜಿಯೋ ಬಂದ ಬಳಿಕ ಟೆಲಿಕಾಂ ವಲಯದಲ್ಲಿ ದರ ಸಮರ ನಡೆಯುತ್ತಲೇ ಇದೆ. ಏರ್ ಟೆಲ್, ವೋಡೋಫೋನ್ ಬಳಿಕ ಐಡಿಯಾ ಕೂಡ ದರ ಸಮರಕ್ಕಿಳಿದಿದೆ. ಜಿಯೋ ಮತ್ತು ಏರ್ ಟೆಲ್ ನಲ್ಲಿರುವ 98 ಮತ್ತು93 ರೂ. ಪ್ಲಾನ್ ಗೆ ಫೈಟ್ ಕೊಡಲು ಆದಿತ್ಯ ಬಿರ್ಲಾ ಕಂಪನಿ ಒಡೆತನದ ಐಡಿಯಾ...

ಜ.1ರಿಂದ ಈ ಫೋನ್ ಗಳಲ್ಲಿ ವಾಟ್ಸಾಪ್ ವರ್ಕ್ ಆಗಲ್ಲ

ಬೆಳಿಗ್ಗೆ ಎದ್ದು ದೇವರ ಫೋಟೋ ನೋಡುತ್ತಿವೋ ಇಲ್ಲವೋ ಆದರೆ ಯಾರ್ಯಾರು ಏನೇನು ಮೆಸೇಜ್ ಕಳುಹಿಸಿದ್ದಾರೆ ಎಂದು ವಾಟ್ಸಾಪ್ ನೋಡೋ ಮಟ್ಟಿಗೆ ಜನರು ವಾಟ್ಸಾಪ್ ಗೆ ಅಡಿಕ್ಟ್ ಆಗಿಬಿಟ್ಟಿದ್ದಾರೆ. ಟೆಕ್ನಾಲಜಿ ಬೆಳೆದಂತೆಲ್ಲ ಕೂತಲ್ಲೇ ಜಗತ್ತಿನ ವಿದ್ಯಾಮಾನ ತಿಳಿದುಕೊಳ್ಳುವಲ್ಲಿ ವಾಟ್ಸಾಪ್ ಕೂಡ ನೆರವಾಗುತ್ತಿದೆ. ಆದರೆ ಈಗ ಶಾಕಿಂಗ್ ನ್ಯೂಸ್ ವೊಂದು...

ಫೇಸ್ ಬುಕ್ ನ 3 ಲಕ್ಷ ಪೋಸ್ಟ್, ವಿಡಿಯೋ ರಿಮೂವ್

ಇತ್ತೀಚಿಗೆ ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗುತ್ತಿದ್ದಂತೆ ಫೇಸ್ ಬುಕ್, ಟ್ವಿಟರ್, ವಾಟ್ಸಪ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣ ಕಂಪನಿಗಳು ಕೂಡ ಬಿಗಿ ಕ್ರಮಕೈಗೊಳ್ಳಲು ಮುಂದಾಗಿವೆ. ಇದಕ್ಕೆ ತಾಜಾ ಉದಾಹರಣೆ ಫೇಸ್ ಬುಕ್. ಸುಮಾರು 3 ಲಕ್ಷದಷ್ಟು ಪೋಸ್ಟ್, ವಿಡಿಯೋ ಸೇರಿದಂತೆ ಕೆಲವೊಂದು ಕಂಟೆಂಟ್ ಗಳನ್ನು ರಿಮೂವ್...

ಸ್ಮಾರ್ಟ್ ಫೋನ್, ಟಿವಿಗಳ ಬೆಲೆ ಹೆಚ್ಚಳ

ಫಾರಿನ್ ಕಂಪನಿಯ ಸ್ಮಾರ್ಟ್ ಫೋನ್, ಟಿವಿ ಸೇರಿದಂತೆ ಕೆಲವೊಂದು ಎಲೆಕ್ಟ್ರಿಕ್ ಐಟಂಗಳನ್ನು ಕೊಂಡುಕೊಳ್ಳುವ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ಸ್ಮಾರ್ಟ್ ಫೋನ್, ಎಲ್ ಇಡಿಲ್ಯಾಂಪ್, ಟಿವಿ ಸೇರಿದಂತೆ ಇತರೆ ಕೆಲವು ಎಲೆಕ್ಟ್ರಿಕ್ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಇದುವರೆಗೂ ಈ ವಸ್ತುಗಳ...