Category: ಗ್ಯಾಡ್ಜೆಟ್ಸ್

ಫ್ಲಿಪ್ ಕಾರ್ಟ್ ನಲ್ಲಿ ಇಂದು ಕ್ಸಿಯೊಮಿ ರೆಡ್ಮಿ 5A ಸೇಲ್

ಅತಿ ಕಡಿಮೆ ಬೆಲೆಯ ಕ್ಸಿಯೊಮಿ ರೆಡ್ಮಿ 5A ಸ್ಮಾರ್ಟ್ ಪೋನ್ ಖರೀದಿಸಲು ಜನ ಮುಗಿಬಿದ್ದಿದ್ದರು ಫೋನ್ ಮಾತ್ರ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಆ ಮಟ್ಟಿಗೆ ಕ್ಸಿಯೊಮಿ ಡಿಮ್ಯಾಂಡ್ ಕ್ರಿಯೇಟ್ ಮಾಡಿದೆ. ಇದೀಗ ರೆಡ್ಮಿ 5A ಫ್ಲಿಪ್ ಕಾರ್ಟ್ ನಲ್ಲಿ ಸೇಲ್ ಆಗುತ್ತಿದೆ. ವಿಶೇಷ ಎಂದರೆ ಮೊದಲ 5 ಮಿಲಿಯನ್...

ಐಡಿಯಾದಿಂದ 309 ರೂ.ಗೆ 1ಜಿಬಿ ಡೇಟಾ, ಅನ್ ಲಿಮಿಟೆಡ್ ಕಾಲ್

ಜಿಯೋ ಕಂಪನಿ ಬಂದಿದ್ದೇ ಬಂದಿದ್ದು ಭಾರತೀಯ ಟೆಲಿಕಾಂ ವಲಯವೇ ತಲ್ಲಣಗೊಂಡಿದೆ. ಒಂದಕ್ಕಿಂದ ಒಂದು ಕಂಪನಿ ಇದೀಗ ದರ ಸಮರಕ್ಕಿಳಿದಿವೆ. ಇದರ ಫಲವಾಗಿ ಈಗ ಜನ ಕಾಲ್ ಗಿಂತ ಹೆಚ್ಚಾಗ ಡೇಟಾ ಬಳಕೆ ಮಾಡಲು ಮುಂದಾಗಿದ್ದಾರೆ. ಜಿಯೋ, ಏರ್ ಟೆಲ್, ವೋಡೋಫೋನ್ ಕಂಪನಿಗಳು 1ಜಿಬಿ ಡೇಟಾ ಆಫರ್ ಬಿಟ್ಟ...

ಮಿಸ್ಟ್ ಕಾಲ್ ಕೊಡಿ, ಹೆಚ್ ಡಿಕೆ ಬಗ್ಗೆ ತಿಳ್ಕೊಳಿ

ಮಿಸ್ಟ್ ಕಾಲ್ ಕೊಡಿ, ಹೆಚ್ ಡಿಕೆ ಬಗ್ಗೆ ತಿಳ್ಕೊಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಚಟುವಟಿಕೆಗಳು, ಸಾಧನೆಗಳನ್ನು ಬಿಂಬಿಸಿಕೊಳ್ಳುವ ಸಲುವಾಗಿ App ಆರಂಭಿಸಿದ ಬಳಿಕ ಈಗ ಹೆಚ್ ಡಿಕೆ ಕೂಡ ಇಂತಹದ್ದೇ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣವನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಿರುವ ಜೆಡಿಎಸ್ ಇದೀಗ ಕುಮಾರಸ್ವಾಮಿ ಬಗ್ಗೆ ಜನತೆಗೆ ತಿಳಿಸಿಕೊಡಲು ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದೆ....

ಸಿಎಂ ಎಲ್ಲಿದ್ದಾರೆ, ಏನೆಲ್ಲಾ ಮಾಡಿದ್ದಾರೆ, ಮಾಡುತ್ತಾರೆಂದು ತಿಳಿಯಲು ಬಂದಿದೆ ಸಿದ್ದರಾಮಯ್ಯ App

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಮೋದಿ ನಡೆಯನ್ನೇ ಅನುಸರಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ app ಅನ್ನು ಬಿಡುಗಡೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಸಾಧನೆಗಳನ್ನು ಬಿಂಬಿಸುವುದರ ಜೊತೆಗೆ ಏನೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬುದರ ಸಂಪೂರ್ಣ ವಿವರವನ್ನು ಒಳಗೊಂಡಿದೆ. ಇಷ್ಟು ಮಾತ್ರವಲ್ಲದೆ ಸಿಎಂ ಜೊತೆ ನೇರ ಸಂವಾದ ನಡೆಸಬೇಕೆಂದರೆ...

ಸ್ಕೈಫಿ ಸೇರಿದಂತೆ ಆಫಲ್ ನ ನಾನಾ ಆಫ್ ಗಳಿಗೆ ಕೋಕ್

ಚೀನಾದಲ್ಲಿ ಸೈಬರ್ ಲಾ ಸಿಕ್ಕಾಪಟ್ಟೆ ಸ್ಟಾಂಗ್ ಆಗಿರುವ ಪರಿಣಾಮ ಮಲ್ಟಿನ್ಯಾಷನಲ್ ಕಂಪನಿಗಳ ಆಟ ಅಲ್ಲಿ ನಡೆಯುತ್ತಿಲ್ಲ. ಇದರ ಅಂಗವಾಗಿ ಆಫಲ್ ತನ್ನ ನಾನಾ ಆಫ್ ಗಳನ್ನು ಸ್ಥಗಿತಗೊಳಿಸುವಂತಾಗಿದೆ. ಸ್ಥಳೀಯ ಕಾನೂನುಗಳನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಚೀನಾದಲ್ಲಿ ಸ್ಕೈಫಿ, ಸೇರಿದಂತೆ ಆಫಲ್ ಕಂಪನಿಗೆ ಸೇರಿದಂತಹ ಹಲವು ಆಪ್ ಗಳಿಗೆ ಆಪ್...

ಗ್ರಾಮ ಪಂಚಾಯಿತಿಗಳಿಗೆ ಉಚಿತ ವೈಫೈ ಸೇವೆ

ಡಿಜಿಟಿಲೀಕರಣ ಈಗ ಹಳ್ಳಿಹಳ್ಳಿಗೂ ಪಸರಿಸುತ್ತಿರುವುದನ್ನು ಮನಗಂಡಿರುವ ರಾಜ್ಯ ಸರಕಾರ ಇದೀಗ ಹಳ್ಳಿಗಳಲ್ಲೂ ಇಂಟರ್ ನೆಟ್ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಇದರ ಅಂಗವಾಗಿಯೇ ಸುಮಾರು 500 ಗ್ರಾಮ ಪಂಚಾಯಿತಿಗಳಿಗೆ ಉಚಿತ ವೈಫೈ ಸೇವೆ ನೀಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮುಂದಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್ ಕಾರ್ಯಕ್ರಮದಲ್ಲಿ...

ಐಫೋನ್ 8 ಬಗ್ಗೆ ಈ ವಿಚಾರಗಳು ಗೊತ್ತಿರಲಿ

ಇದು ಸ್ಮಾರ್ಟ್ ಫೋನ್ ಗಳ ಜಮಾನ. ಅದರಲ್ಲೂ ಐಫೋನ್ ಗಳನ್ನು ಇಟ್ಟುಕೊಳ್ಳುವುದು ಎಂದರೆ ಪ್ರತಿಷ್ಟೆಯೇ ಸರಿ. ಇಂತಹ ಐಫೋನ್ ಗಳನ್ನು ಇಟ್ಟುಕೊಳ್ಳುವ ಮುನ್ನ ಈ ಕೆಳಗಿನ ಸಂಗತಿಗಳು ನಿಮಗೆ ಗೊತ್ತಿದ್ದರೆ ಒಳಿತು. ಇತ್ತೀಚಿಗೆ ಐಫೋನ್ 8 ಮಾರುಕಟ್ಟೆ ಪ್ರವೇಶಿಸಿದ್ದು ಇದಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಈ ಪೋನ್ ನ...

ಜಿಯೋಗೆ ಫೈಟ್ ಕೊಡಲು ವೋಡೋಪೋನ್ ನಿಂದ ಆಫರ್ ಗಳ ಸುರಿಮಳೆ

ಜಿಯೋಗೆ ಫೈಟ್ ಕೊಡಲು ವೋಡೋಪೋನ್ ನಿಂದ ಆಫರ್ ಗಳ ಸುರಿಮಳೆ

ಫ್ರಿ ಕಾಲಿಂಗ್ ಹಾಗೂ ಡೈಲಿ 1ಜಿಬಿ ಡೆಟಾದ ಆಫರ್ ನೀಡಿ ಇಡೀ ಟೆಲಿಕಾಂ ವಲಯವನ್ನು ತಲ್ಲಣಗೊಳಿಸಿದ್ದ ಜಿಯೋಗೆ ಪೈಪೋಟಿ ನೀಡಲು ಇದೀಗ ವೋಡೋಪೋನ್ ಸಜ್ಜಾಗಿದೆ. 198, 148, 348 ಹಾಗೂ 392 ರೂ. ಪ್ಯಾಕೇಜ್ ಗಳ ಆಫರ್ ಗಳನ್ನು ವೋಡೋಪೋನ್ ಪರಿಚಯಿಸಿದೆ. 198 ರೂ. ಪ್ಯಾಕೇಜ್ ನ...

3ಜಿಬಿ RAM ನ Moto X4 ಮುಂದಿನ ತಿಂಗಳಿಗೆ ಮಾರುಕಟ್ಟೆಗೆ

ಬಿಡುಗಡೆ ದಿನಾಂಕವನ್ನು ಘೋಷಿಸದೆ ಕೇವಲ ನಿರೀಕ್ಷೆಗಳನ್ನು ಹುಟ್ಟಿಸಿದ್ದ Moto X4 ಪೋನ್ ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ. 5.2 ಇಂಚು ವಿಸ್ತೀರ್ಣದ ಎಚ್ ಡಿ ಡಿಸ್ಪ್ಲೆ ಹೊಂದಿರುವ ಈ ಪೋನ್ ಕೋರಿಂಗ್ ಗೊರಿಲ್ಲಾ ಗ್ಲಾಸ್ ಹೊಂದಿದೆ. Qualcomm Snapdragon 630, octa-core SoC ಹೊಂದಿರುವ...

2018ರ ವೇಳೆಗೆ ಸ್ಮಾರ್ಟ್ ಪೋನ್ ಬಳಕೆದಾರರ ಸಂಖ್ಯೆ 53 ಕೋಟಿಗೆ!

2018ರ ವೇಳೆಗೆ ಸ್ಮಾರ್ಟ್ ಪೋನ್ ಬಳಕೆದಾರರ ಸಂಖ್ಯೆ 53 ಕೋಟಿಗೆ!

ಆಶ್ಚರ್ಯವಾದರೂ ಸತ್ಯ. ಬದುಕೋಕೆ ಏನ್ ಬೇಕೋ ಬೇಡ್ವೋ ಗೊತ್ತಿಲ್ಲ. ಆದರೆ ಸ್ಮಾರ್ಟ್ ಪೋನ್ ಮಾತ್ರ ಬೇಕೇ ಬೇಕು ಎಂಬ ಅನಿವಾರ್ಯತೆಗೆ ಸಿಲುಕುವಂತಾಗಿದೆ. ಬೆಳಿಗ್ಗೆ ಎದ್ದು ದೇವರ ಫೋಟೋ ನೋಡದಿದ್ದರೂ ವಾಟ್ಸಪ್, ಫೇಸ್ ಬುಕ್ ನೋಡುವಷ್ಟರ ಮಟ್ಟಿಗೆ ಸ್ಮಾರ್ಟ್ ಪೋನ್ ಗಳ ದಾಸರಾಗಿಬಿಟ್ಟಿದ್ದಾರೆ ಜನ. ಸ್ಮಾರ್ಟ್ ಪೋನ್ ಗೆ...