Category: ಗ್ಯಾಡ್ಜೆಟ್ಸ್

ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರಕ್ಕೆ ಟಾಟಾ ಬಾಯ್ ಬಾಯ್!

ಸತತವಾಗಿ ಲಾಸ್ ಆಗುತ್ತಿರುವುದರಿಂದ ಟೆಲಿಕಾಂ ಕ್ಷೇತ್ರವನ್ನು ತೊರೆಯಲು ಟಾಟಾ ಸಮೂಹ ನಿರ್ಧರಿಸಿದೆ. 140 ವರ್ಷಗಳ ಇತಿಹಾಸ ಹೊಂದಿರುವ ಕಂಪನಿಯೊಂದು 20-30 ವರ್ಷದ ಹಿಂದೆ ಬಂದಂತಹ ಕಂಪನಿಯ ಓಟಕ್ಕೆ ಸರಿಸಾಟಿಯಾಗಿ ನಿಲ್ಲದೆ ಟೆಲಿಕಾಂ ಕ್ಷೇತ್ರವನ್ನು ತ್ಯಜಿಸಲು ಟಾಟಾ ಸಮೂಹ ಮುಂದಾಗಿದೆ. ಮಾರ್ಚ್ ಅಂತ್ಯದ ವೇಳೆ ಟಾಟಾ ಟೆಲಿಕಮ್ಯುನಿಕೆಷನ್ ಇತಿಹಾಸದ...

ಬ್ಲಾಸ್ಟ್ ಆಯ್ತು ರೆಡ್ಮಿ ನೋಟ್ 4

ರೆಡ್ಮಿ ನೋಟ್ 4 ಎಂಬ ಚೀನಾ ಮೂಲದ ಈ ಸ್ಮಾರ್ಟ್ ಪೋನ್ ದೇಶದಲ್ಲಿ ಅತಿ ಹೆಚ್ಚಾಗಿ ಮಾರಾಟವಾಗುತ್ತಿದ್ದು ಎಲ್ಲರ ಜೇಬು ಸೇರುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಇದು ಸ್ಫೋಟಗೊಂಡು ಅವಾಂತರ ಸೃಷ್ಟಿಸುತ್ತಿರುವ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ರೆಡ್ಮಿ 2 ಮತ್ತು ನೋಟ್ 4 ಪೋನ್ ಗಳ ಅತಿ ದೊಡ್ಡ ವೈಫಲ್ಯ...

10 ಸಾವಿರದೊಳಗಿರುವ ಸ್ಮಾರ್ಟ್ ಪೋನ್ ಗಳು

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳದ್ದೇ ಕಾರುಬಾರು. ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್ ಫೋನ್ ಗಳೆ. ಆದರೆ ಕೆಲವರು ಐಫೋನ್ ಮೇಲಿನ ಮೋಹದಿಂದ 50-60 ಸಾವಿರ ರೂ. ಕೊಟ್ಟು ಖರೀದಿಸಿದರೆ ಮತ್ತೆ ಕೆಲವರು 30-40 ಸಾವಿರ ರೂ. ಕೊಟ್ಟು ಸ್ಯಾಮ್ ಸಂಗ್ ಪೋನ್ ಖರೀದಿಸುತ್ತಾರೆ. ಆದರೆ ಐಪೋನ್...

5ಜಿ ನೆಟ್ ವರ್ಕ್ ನತ್ತ ಏರ್ ಟೆಲ್ ಚಿತ್ತ

5ಜಿ ನೆಟ್ ವರ್ಕ್ ನತ್ತ ಏರ್ ಟೆಲ್ ಚಿತ್ತ

ದುಬೈನಂತಹ ಮುಂದುವರೆದ ರಾಷ್ಟ್ರಗಳಲ್ಲಿ 7ಜಿ ನೆಟ್ ವರ್ಕ್ ಚಾಲ್ತಿಯಲ್ಲಿದ್ದು 1ಜಿಬಿಯ ಫಿಲ್ಮ್ ಕ್ಷಣಮಾತ್ರದಲ್ಲಿ ಡೌನ್ ಲೋಡ್ ಆಗುತ್ತದೆ. ಆದರೆ ಭಾರತದಲ್ಲಿ ಇದಕ್ಕೆ ಅವಕಾಶವೇ ಇಲ್ಲದಂತಾಗಿದೆ ಎಂದು ಕೊರಗುವವರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮುಖೇಶ್ ಅಂಬಾನಿ ಅವರು ಜಿಯೋ ನೆಟ್ ವರ್ಕ್ ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಮಂದಿ...

ಚೀನಾದಲ್ಲಿ ವಾಟ್ಸಪ್ ನಿಷೇಧ

ಬೆಳೆಗೆ ಎದ್ದು ದೇವರ ಫೋಟೋ ನೋಡು ಬದಲಿಗೆ ವಾಟ್ಸಪ್ ಮೆಸೇಜ್ ನೋಡು ಇಂದಿನ ಜಮಾನದಲ್ಲಿ ವಾಟ್ಸಪ್ ಸ್ಥಗಿತಗೊಂಡರೆ ಕತೆ ಹೇಗಿರುತ್ತೆ? ಸಾಧ್ಯವೇ ಇಲ್ಲ. ಸಿಟಿ ಲೈಫ್ ನ ಅದರಲ್ಲೂ ಮಾರ್ಕೆಟಿಂಗ್, ಮೀಡಿಯಾ, ರಾಜಕಾರಣಿಗಳ ಸಂದೇಶ ರವಾನಿಸುವ ಪ್ರಮುಖ ಅಸ್ತ್ರವಾಗಿರುವ ವಾಟ್ಸಪ್ ನಿಷೇದ ಅಸಾಧ್ಯದ ಮಾತು ಎನ್ನುತ್ತೀರ. ಆದರೆ...

6 ಜಿಬಿ RAMನ ನೋಕಿಯಾ 8 ಮಾರುಕಟ್ಟೆಗೆ

6 ಜಿಬಿ RAM ಹಾಗೂ 128 ಜಿಬಿ ಇನ್ ಬಿಲ್ಟ್ ಸಾಮರ್ಥ್ಯದ ನೋಕಿಯಾ 8 ಫೋನ್ ಇದೀಗ ಮಾರುಕಟ್ಟೆಗೆ ಇಳಿದಿದೆ. ನೀಲಿ ಬಣ್ಣದ ಈ ಫೋನ್ ಸದ್ಯ ಯೂರೋಪ್ ಮಾರುಕಟ್ಟೆಗೆ ಪ್ರವೇಶಿಸಿದ್ದು ಮುಂದಿನ ತಿಂಗಳ 20ರ ವೇಳೆಗೆ ಜರ್ಮನಿಯ ಮಳಿಗೆಗಳಲ್ಲಿ ಸಿಗಲಿದೆ. 669 ಯೂರೋ ಅಂದರೆ ಸುಮಾರು...

10 ಸಾವಿರಕ್ಕೆ 3 ಜಿಬಿ RAM ನ ಪ್ಯಾನಸಾನಿಕ್ ಸ್ಮಾರ್ಟ್ ಫೋನ್

ಪ್ರಮುಖ ಸ್ಮಾರ್ಟ್ ಫೋನ್ ತಯಾರಿಕೆ ಕಂಪನಿಗಳಲ್ಲಿ ಒಂದಾದ ಪ್ಯಾನಸಾನಿಕ್ 3 ಜಿಬಿ ರಾಮ್ ಸಾಮರ್ಥ್ಯದ ನೂತನ ಸ್ಮಾರ್ಟ್ ಫೋನ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 32 ಜಿಬಿ ಇಂಟರ್ ನಲ್ ಸ್ಟೋರೆಜ್ ಹಾಗೂ 128 ಜಿಬಿ ಎಕ್ಸ್ಪೆಂಡಬಲ್ ಸಾಮರ್ಥ್ಯದ Eluga Ray 700 ಸ್ಮಾರ್ಟ್ ಫೋನ್ ಇದೀಗ...

ಡ್ರೈವಿಂಗ್ ಲೈಸೆನ್ಸ್ ಗೂ ಆಧಾರ್ ಲಿಂಕ್!

ಬರ್ತ್ ಸರ್ಟಿಫಿಕೆಟ್ ನಿಂದ ಹಿಡಿದು ಡೆತ್ ಸರ್ಟಿಫಿಕೆಟ್ ಪಡೆಯುವವರೆಗೆ ಆಧಾರ್ ಕಡ್ಡಾಯ ಮಾಡಲು ಕೇಂದ್ರ ಸರ್ಕಾರ ಮುಂದಾದಂತಿದೆ. ಬಹುತೇಕ ಸರ್ಕಾರಿ ಸೇವೆಗಳಿಗೆ ಆಧಾರ್ ಲಿಂಕ್ ಕಡ್ಡಾಯಗೊಳಿಸಿರುವ ಮೋದಿ ಸರ್ಕಾರ ಇದೀಗ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೂ ಆಧಾರ್ ಕಡ್ಡಾಯ ಮಾಡಲು ಮುಂದಾಗಿದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚ ಡ್ರೈವಿಂಗ್...

ಶಿಯೋಮಿಯ ಮೊದಲ ರಿಟೇಲ್ ಸ್ಟೋರ್ ಆರಂಭ

ಶಿಯೋಮಿ ಕಂಪನಿಯ ರೆಡ್ಮಿ 2 ಅಥವಾ ರೆಡ್ಮಿ ಫೋನ್ ಖರೀದಸಬೇಕೆಂದರೆ ಜನ ಆನ್ ಲೈನ್ ಮೊರೆ ಹೋಗುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ. ಫ್ಲಿಪ್ಕಾರ್ಟ್ ಅಥವಾ ಇನ್ಯಾವುದೋ ಆನ್ ಲೈನ್ ನಲ್ಲಿ ಫೋನ್ ಬುಕ್ ಮಾಡಬೇಕು. ಕೆಲವೊಮ್ಮೆ ಆಫರ್ ಇದ್ದಾಗ ಮಾತ್ರ ಬುಕ್ ಮಾಡಬೇಕಾದಂತಹ ಪ್ರಸಂಗ ಕೂಡ...

429 ರೂ.ಗೆ 98 ಜಿಬಿ ಡೇಟಾ, ಅನಿಯಮಿತ ಕರೆ

ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ಜಿಯೋ ಕಂಪನಿ ಉಚಿತ ಆಫರ್ ಗಳ ಸುರಿಮಳೆ ನೀಡಿದ ನಂತರ ಎಲ್ಲಾ ಕಂಪನಿಗಳು ಕೂಡ ಆಫರ್ ಗಳ ಮೇಲೆ ಆಫರ್ ನೀಡುತ್ತಲೇ ಬಂದಿದೆ. ಇಷ್ಟು ದಿನ ಖಾಸಗಿ ಕಂಪನಿಗಳು ಆಫರ್ ನೀಡಿದ್ದಾಯ್ತು. ಈಗ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸರದಿ....