Category: ಮೀಡಿಯಾ

ಟಿವಿ ಜರ್ನಲಿಸ್ಟ್ ಗೆ ಗುಂಡೇಟು

ಇತ್ತೀಚಿಗೆ ಪತ್ರಕರ್ತರ ಮೇಲಿನ ಮರ್ಡರ್, ಮರ್ಡರ್ ಅಟೆಂಪ್ಟ್ ಗಳು ಜಾಸ್ತಿಯಾಗುತ್ತಲೇ ಇವೆ. ಮೊನ್ನೆ ತಾನೆ ಮಧ್ಯಪ್ರದೇಶದಲ್ಲಿ ಲಾರಿ ಹರಿಸಿ ಟಿವಿ ಜರ್ನಲಿಸ್ಟ್ ಒಬ್ಬರನ್ನು ಹತ್ಯೆಗೈದ ಬೆನ್ನಲ್ಲೆ ಮತ್ತೊಬ್ಬ ಜರ್ನಲಿಸ್ಟ್ ಮೇಲೆ ಗುಂಡು ಹಾರಿಸಲಾಗಿದೆ. ಸಹಾರಾ ಸಮಯ್ ಹಿಂದಿ ನ್ಯೂಸ್ ಚಾನಲ್ ನ ಹಿರಿಯ ಪತ್ರಕರ್ತ ಅನುಜ್ ಚೌಧರಿ...

ಆನ್ ಲೈನ್ ಮೀಡಿಯಾಗಳ ನಿಯಂತ್ರಣಕ್ಕೆ ಕೇಂದ್ರ ಸಜ್ಜು

ಪತ್ರಿಕೆ ಮತ್ತು ಟಿವಿ ಚಾನಲ್ ಗಳ ನಿಯಂತ್ರಣ ಮಾಡುವಷ್ಟು ಸುಲಭವಾಗಿ ಆನ್ ಲೈನ್ ವೆಬ್ ಸೈಟ್ ಗಳು ಅಂದರೆ ನ್ಯೂಸ್ ಪೋರ್ಟಲ್ ಗಳ ನಿಯಂತ್ರಣ ಕಷ್ಟ ಸಾಧ್ಯ ಎಂಬುದನ್ನು ಮನಗಂಡ ಕೇಂದ್ರ ಸರ್ಕಾರ ಇದೀಗ ಇವುಗಳಿಗೆ ಅಂಕುಶ ಹಾಕಲು ಮುಂದಾಗಿದೆ. ಆನ್ ಲೈನ್ ವೆಬ್ ಸೈಟ್ ಗಳಿಗೆ...

ರಿಪಬ್ಲಿಕ್ ಟಿವಿಯಿಂದ ರಾಜೀವ್ ಚಂದ್ರಶೇಖರ್ ಹೊರಕ್ಕೆ

ರಿಪಬ್ಲಿಕ್ ಟಿವಿ ಒಡೆತನದ ಏಷ್ಯಾನೆಟ್ ನ್ಯೂಸ್ ಪ್ರೈ.ಲಿ.ನಿಂದ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಂದಿದೆ. ಇತ್ತೀಚಿಗಷ್ಟೇ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ರಾಜೀವ್ ಚಂದ್ರಶೇಖರ್ ಅವರು ಏಷ್ಯಾನೆಟ್ ನ್ಯೂಸ್ ಪ್ರೈ.ಲಿ.ನ ಬೋರ್ಡ್ ಡೈರಕ್ಟರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೋರ್ಡ್ ಡೈರಕ್ಟರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಸ್ವತಃ ರಾಜೀವ್ ಚಂದ್ರಶೇಖರ್...

ನ್ಯೂಸ್ ಚಾನಲ್ ನಿರೂಪಕಿ ರಾಧಿಕಾ ಆತ್ಮಹತ್ಯೆ

V6 ನ್ಯೂಸ್ ಚಾನಲ್ ನಿರೂಪಕಿ ರಾಧಿಕಾ ರೆಡ್ಡಿ ಅವರು ಅಪಾರ್ಟ್ ಮೆಂಟ್ ನ ಐದನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ. ಡೆತ್ ನೋಟ್ ಬರೆದು ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಿರೂಪಕಿ 6 ತಿಂಗಳ ಹಿಂದಷ್ಟೇ ವಿಚ್ಚೇದನ ಪಡೆದುಕೊಂಡಿದ್ದು, 14...

ಪೋಸ್ಟ್ ಕಾರ್ಡ್ ನ್ಯೂಸ್ ಪೋರ್ಟಲ್ ಸಂಪಾದಕನ ಬಿಡುಗಡೆಗೆ ಒತ್ತಾಯಿಸಿ ಕ್ಯಾಂಪಿನ್

ಟ್ವಿಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯೇ ಪಾಲೋವರ್ ಆಗಿರುವ ಪೋಸ್ಟ್ ಕಾರ್ಡ್ ನ್ಯೂಸ್ ಪೋರ್ಟಲ್ ಸಂಪಾದಕ ಮಹೇಶ್ ವಿಕ್ರಂ ಹೆಗ್ಡೆಯ ಬಂಧನವಾಗಿದೆ. ಮಹೇಶ್ ಬಂಧನಕ್ಕೆ ಬಿಜೆಪಿ ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ಐಟಿ ಕಾಯ್ದೆಯಡಿ ಮಹೇಶ್ ನನ್ನು...

ಮರಳು ಮಾಫಿಯಾ; ಲಾರಿ ಹರಿಸಿ ಪತ್ರಕರ್ತನ ಕೊಲೆ

ಸಿನಿಮೀಯ ಶೈಲಿಯಲ್ಲಿ ಲಾರಿ ಹರಿಸಿ ಪತ್ರಕರ್ತನೊಬ್ಬನನ್ನು ಸಾಯಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮರಳು ನ್ಯಾಷನಲ್ ನ್ಯೂಸ್ ಚಾನಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಸಂದೀಪ್ ಶರ್ಮಾನನ್ನು ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಟ್ರಕ್ ಹರಿಸಿ ಹತ್ಯೆಗೈಯಲಾಗಿದೆ. ಮರಳು ಮಾಫಿಯಾದ ಬಗ್ಗೆ ವರದಿ ಮಾಡಿದ್ದಕ್ಕೆ ಜೀವಬೆದರಿಕೆ ಇರುವುದಾಗಿ...

ಮೋದಿ ವಿರುದ್ಧ ಬರೆಯಲು ಪತ್ರಕರ್ತರ ನೇಮಕ!

ಫೇಸ್ ಬುಕ್ ಖಾತೆಯ ಮಾಹಿತಿಗಳನ್ನು ಕದ್ದು ಅದನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಡಲು ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಿದ್ದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಪರವಾಗಿ, ಪ್ರಧಾನಿ ನರೇಂದ್ರ ಮೋದಿಗೆ ವಿರುದ್ಧವಾಗಿ ಲೇಖನ ಬರೆದು ಅದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲೆಂದು ಸುಮಾರು...

ಎನ್ ಡಿಟಿವಿಗೆ ಫೈನ್ ಹಾಕಿದ್ದಕ್ಕೆ ಕಾರಣ ಇಲ್ಲಿದೆ

ಎನ್ ಡಿಟಿವಿಗೆ ಫೈನ್ ಹಾಕಿದ್ದಕ್ಕೆ ಕಾರಣ ಇಲ್ಲಿದೆ

ಇಂಗ್ಲಿಷ್ ಮತ್ತು ಹಿಂದಿ ನ್ಯೂಸ್ ಚಾನಲ್ ಗಳ ಮೂಲಕ ದೇಶಾದ್ಯಂತ ಮನೆಮಾತಾಗಿರುವ ಎನ್ ಡಿಟಿವಿಗೆ ದಿ ಸೆಕ್ಯುರಿಟಿ ಅಂಡ್ ಎಕ್ಸ್ ಚೆಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) 10 ಲಕ್ಷ ರೂ. ದಂಡ ವಿಧಿಸಿದೆ. ಇದಲ್ಲದೆ ಮಾರ್ಕೆಟ್ ವಾಚ್ ಡಾಗ್ ಕೂಡ ಮೂರು ಲಕ್ಷ ರೂ. ದಂಡ...

ದಿ ವೈರ್ ವಿರುದ್ಧ ಅಮಿತ್ ಶಾ ಪುತ್ರ ದಾಖಲಿಸಿದ್ದ ಡಿಫಮೇಷನ್ ಕೇಸ್ ಠುಸ್!

ದಿ ವೈರ್ ವೆಬ್ ಸೈಟ್ ವಿರುದ್ಧ ಅಮಿತ್ ಶಾ ಪುತ್ರ ಜೈ ಶಾ ಅವರು ದಾಖಲಿಸಿದ್ದ ಮಾನಹಾನಿ ಕೇಸ್ ಇದೀಗ ಮಹತ್ವ ಕಳೆದುಕೊಂಡಿದೆ. ತನ್ನ ಕಂಪನಿಗಳ ಲಾಭ ಗಳಿಕೆ ಏರಿಕೆ ಕುರಿತಂತೆ ಸುದ್ದಿ ಪ್ರಕಟಿಸಿ ಬಿಜೆಪಿಯೇ ಬೆತ್ತಲಾಗುವಂತೆ ಮಾಡಿದ್ದ ದಿ ವೈರ್ ವೆಬ್ ಸೈಟ್ ನ ಸಂಪಾದಕ...

ಯುಪಿಯಲ್ಲಿ ಬಿಜೆಪಿ ಹಿನ್ನೆಡೆ: ವರದಿ ಮಾಡದಂತೆ ಮೀಡಿಯಾಗಳಿಗೆ ತಡೆ

ಉತ್ತರಪ್ರದೇಶದ ಗೋರಕ್ ಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಮತ ಎಣಿಕೆ ಕುರಿತು ವರದಿ ಮಾಡಲು ತೆರಳಿದ್ದ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಮೀಡಿಯಾಗಳಿಗೆ ನಿರ್ಬಂಧ ವಿಧಿಸಿರುವುದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಸದ್ಯದ ಮಾಹಿತಿ ಪ್ರಕಾರ ಗೋರಕ್ ಪುರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ...