Category: ಮೀಡಿಯಾ

ಅಲ್ಪಸಂಖ್ಯಾತ ಪತ್ರಿಕೆಗಳಿಗೆ ತಿಂಗಳಿಗೆ 2 ಪುಟ ಜಾಹೀರಾತು

ಅಲ್ಪಸಂಖ್ಯಾತ ಪತ್ರಿಕೆಗಳಿಗೆ ತಿಂಗಳಿಗೆ 2 ಪುಟ ಜಾಹೀರಾತು

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಲ್ಲಿ ಮಾತ್ರವಲ್ಲ ಪತ್ರಕರ್ತರಲ್ಲೂ ಒಡಕನ್ನು ಸೃಷ್ಟಿಸಲು ಮುಂದಾಗಿದೆ. ಸಿದ್ದರಾಮಯ್ಯ ಅವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಇತರೆ ಪಕ್ಷಗಳು ಆರೋಪ ಮಾಡುತ್ತಿರುವುದರ ಬೆನ್ನಲ್ಲೇ ಅಲ್ಪಸಂಖ್ಯಾತ ಪತ್ರಿಕೆಗಳಿಗೆ ಮಾತ್ರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಬಹುತೇಕ ಪತ್ರಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಪಸಂಖ್ಯಾತ...

ರಾಜ್ಯಸಭೆಗೆ #Rajeevbeda, ಕನ್ನಡೇತರರನ್ನು ಬೆಂಬಲಿಸಿದರೆ ಅಸೆಂಬ್ಲಿ ಚುನಾವಣೆಯಲ್ಲಿ ತಕ್ಕಪಾಠ

ಕೇರಳ ಮೂಲದ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಂಸದ ರಾಜೀವ್ ಚಂದ್ರಶೇಖರ್ ವಿರುದ್ಧ ಇದೀಗ ಸೋಶಿಯಲ್ ಮೀಡಿಯಾದಲ್ಲಿ #rajeevbeda ಅಭಿಯಾನ ಆರಂಭವಾಗಿದೆ. ಕನ್ನಡೇತರ ವ್ಯಕ್ತಿಗಳನ್ನು ರಾಜ್ಯಸಭೆಗೆ ಹಾರಿಸಿ ಕಳುಹಿಸಬಾರದು ಎಂದು ಈ ಹಿಂದೆ ವೆಂಕಯ್ಯ ನಾಯ್ಡು ವಿರುದ್ಧ ಕ್ಯಾಂಪಿನ್ ಮಾಡಿದ ಮಾದರಿಯಲ್ಲೇ ರಾಜೀವ್ ಚಂದ್ರಶೇಖರ್ ವಿರುದ್ಧ ಕೂಡ ದನಿ ಎಳಲಾರಂಭಿಸಿದೆ....

ಜರ್ನಲಿಸಂ ಫಿಲ್ಡ್ ಗಿಳಿದ ಏಳೇ ವರ್ಷದಲ್ಲಿ ಎಕ್ಸಿಕ್ಯೂಟಿವ್ ಎಡಿಟರ್ ಪೋಸ್ಟ್ ಗೇರಿದ ಚಂದನ್ ಶರ್ಮಾ

ಕನ್ನಡ ನ್ಯೂಸ್ ಚಾನಲ್ ನಿರೂಪಕರ ಪಟ್ಟಿಯಲ್ಲಿ ತನ್ನದೇ ಆದ ಚಾಪು ಮೂಡಿಸಿಕೊಂಡಿರುವ ಚಂದನ್ ಶರ್ಮಾ ಇದೀಗ ಹೊಸ ಅವತಾರವೆತ್ತಿದ್ದಾರೆ. ಎರಡು, ಮೂರು ತಿಂಗಳ ಹಿಂದೆ ಟಿವಿ9 ಪರದೆ ಮೇಲೆ ಕಾಣಿಸಿಕೊಂಡಿದ್ದ ಚಂದನ್ ಶರ್ಮಾ ದಿಢೀರನೇ ನಾಪತ್ತೆಯಾಗಿದ್ದರು. ಇದೀಗ ಹೊಸ ಪ್ರಯೋಗದ ಮೂಲಕ ಮತ್ತೆ ಟಿವಿಯಲ್ಲಿ ಕಾಣಿಸಿಕೊಳ್ಳಲು ಅಣಿಯಾಗಿದ್ದಾರೆ....

ಮಾಲ್ಡೀವ್ಸ್ ನಲ್ಲಿ ಭಾರತೀಯ ಪತ್ರಕರ್ತನ ಬಂಧನ

ಫ್ರೆಂಚ್ ನ್ಯೂಸ್ ಏಜೆನ್ಸಿಗಾಗಿ ಕೆಲಸ ಮಾಡುತ್ತಿದ್ದ ಭಾರತೀಯ ಪತ್ರಕರ್ತನನ್ನು ಮಾಲ್ಡೀವ್ಸ್ ನಲ್ಲಿ ಬಂಧಿಸಲಾಗಿದೆ. ದೇಶದಲ್ಲಿ ಬಿಕ್ಕಟ್ಟು ತಲೆದೂರಿದ್ದರು, ರಾಯಭಾರಿ ಕಾಯ್ದೆಯನ್ನು ಉಲ್ಲಂಘಿಸಿ ಕೆಲಸ ಮಾಡುತ್ತಿದ್ದ ಭಾರತೀಯ ಪತ್ರಕರ್ತ ಸೇರಿದಂತೆ ಇಬ್ಬರು ಜರ್ನಲಿಸ್ಟ್ ಹಾಗೂ ಒಬ್ಬ ಬ್ರಿಟಿಷ್ ಪ್ರಜೆಯ ಬಂಧನವಾಗಿದೆ. ಟೂರಿಸ್ಟ್ ವೀಸಾದಲ್ಲಿ ಬಂದಂತಹ ಪತ್ರಕರ್ತರು ಇಲ್ಲಿನ ಕಾನೂನನ್ನು...

ಪಬ್ಲಿಕ್ ಟಿವಿ ರಂಗಣ್ಣ ವಿರುದ್ಧ ರವಿಬೆಳಗೆರೆ ಗರಂ ಆಗಿದ್ದೇಕೆ?

ಪಬ್ಲಿಕ್ ಟಿವಿ ರಂಗಣ್ಣ ವಿರುದ್ಧ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ, ಲೇಖಕ ರವಿ ಬೆಳಗೆರೆ ಗರಂ ಆಗಿದ್ದಾರೆ. ದಶಕಗಳ ಕಾಲ ಸ್ನೇಹಿತರಾಗಿದ್ದ ರಂಗಣ್ಣ ಮೇಲೆ ರವಿ ಬೆಳಗೆರೆ ಹರಿಹಾಯಲು ಕಾರಣ ಏನು ಎಂಬುದನ್ನು ಕೂಡ ವಿವರಿಸಿದ್ದಾರೆ. ಇತ್ತೀಚಿಗೆ ಸುಫಾರಿ ಕೊಟ್ಟಿದ್ದರು ಎಂಬ ಆರೋಪದ ಮೇಲೆ ರವಿ ಬೆಳಗೆರೆ...

ನ್ಯೂಸ್ ಚಾನಲ್ ಗಳ ಮೇಲೆ ಎಚ್ ಡಿಕೆ ಬೇಸರ

ನ್ಯೂಸ್ ಚಾನಲ್ ಗಳ ಮೇಲೆ ಎಚ್ ಡಿಕೆ ಬೇಸರ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನ್ಯೂಸ್ ಚಾನಲ್ ಗಳ ನಡೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನ್ಯೂಸ್ ಚಾನಲ್ ಗಳು ಜೆಡಿಎಸ್ ಸಭೆ, ಸಮಾರಂಭಗಳ ಬಗ್ಗೆ ಸುದ್ದಿ ಪ್ರಸಾರ ಮಾಡುವುದೇ ಇಲ್ಲ. ಅವರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಸುದ್ದಿಗಳೇ ಮುಖ್ಯವಾಗಿದೆ. ನಮ್ಮ ಸುದ್ದಿಗಳನ್ನು ಪ್ರಸಾರ ಮಾಡದ ಮೇಲೆ...

ಮೋದಿ ಲೇಖನ 10 ವಿದೇಶಿ ಪತ್ರಿಕೆಗಳಲ್ಲಿ ಪ್ರಕಟ

ವಿದೇಶ ಸುತ್ತಿ ಸುದ್ದಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಇದೀಗ ಹೊಸ ರೆಕಾರ್ಡ್ ಮಾಡಿದ್ದಾರೆ. ಮೋದಿ ಅವರು ಬರೆದಿದ್ದ ಲೇಖನವನ್ನು 10 ರಾಷ್ಟ್ರಗಳ 27 ಪತ್ರಿಕೆಗಳು ಪ್ರಕಟಿಸಿ ಮೋದಿ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ನಡುವಿನ ಸ್ನೇಹಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಲೇಷ್ಯಾ,...

ಸೆಪ್ಟೆಂಬರ್ ನಿಂದ ಬಿಗ್ ಬಾಸ್ 6?

ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಗುರುತಿಸಿಕೊಂಡಿರುವ ಬಿಗ್ ಬಾಸ್ 5 ಈ ಭಾನುವಾರ ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ. ಅಂತಿಮ ಘಟಕ್ಕೆ ಶೋ ತಲುಪಿದ್ದು ಜ.28ಕ್ಕೆ ಬಿಗ್ ಬಾಸ್ ಸೀಸನ್ 5 ಫಿನಾಲೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದೆಲ್ಲದಕ್ಕಿಂತ ಮತ್ತೊಂದು ರೋಚಕ ಸುದ್ದಿ ಅಂದ್ರೆ...

ಟಿಆರ್ ಪಿ ಆಸೆಗೆ ಧಾರವಾಹಿ ನಿರ್ಮಾಪಕ ಅಂದರ್

ಟಿವಿಗಳಲ್ಲಿ ಅದರಲ್ಲೂ ಎಂಟರ್ ಟೈನ್ ಮೆಂಟ್ ಚಾನಲ್ ಗಳ ನಡುವೆ ಟಿಆರ್ ಪಿ ಸಮರ ಶುರುವಾಗಿದೆ. ಟಿಆರ್ ಪಿ ಹೆಚ್ಚಿರುವ ಪ್ರೊಗ್ರಾಂಗಳಿಗೆ ದಂಡಿದಂಡಿ ಜಾಹೀರಾತು ಸಿಗುತ್ತದೆ ಎಂಬ ಪೈಪೋಟಿಗೆ ಟಿವಿ ಚಾನಲ್ ಗಳು ಬಿದ್ದಿವೆ. ಇದೇ ರೀತಿ ಇಲ್ಲೊಬ್ಬ ನಿರ್ಮಾಪಕ ಹೀಗೆ ಟಿಆರ್ ಪಿ ಆಸೆಗೆ ಬಲಿಯಾಗಿ...

ಚಿರತೆ ಸೆರೆ; ಟಿವಿ ಚಾನೆಲ್ ಗಳ ವರ್ತನೆಗೆ ವ್ಯಾಪಕ ಟೀಕೆ

ನಿನ್ನೆ ತುಮಕೂರಿನ ಜಯನಗರ ಬಡಾವಣೆಯ ಮನೆಯೊಂದಕ್ಕೆ ಚಿರತರ ಹೊಕ್ಕಿದ್ದು, ನಂತರ ಅದನ್ನು ಸೆರೆಹಿಡಿದ ವಿಚಾರ ಎಲ್ಲರಿಗೂ ತಿಳಿದಿರುವುದೆ. ಆದರೆ ಒಂದು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ನ್ಯೂಸ್ ಚಾನಲ್ ಮಂದಿ ಮಾಡಿದ ಕಮಂಗಿ ವರ್ತನೆ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಚಿರತೆ ಸೆರೆ ಹಿಡಿಯಲು ಅರಣ್ಯ...