Category: ಮೀಡಿಯಾ

ವಾಟ್ಸಾಪ್ ನಲ್ಲಿ ಅವಹೇಳನಕಾರಿ ಪೋಸ್ಟ್: ಫೋಟೋ ಜರ್ನಲಿಸ್ಟ್ ಮೇಲೆ ಕೇಸ್

ಕೋಮುಭಾವನೆ ಪ್ರಚೋದಿಸುವಂತಹ, ಗಲಭೆಗೆ ಕಾರಣವಾಗುವಂತಹ ಪೋಸ್ಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ ಯಾರೇ ಆದರೂ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದೇಶ ಹೊರಡಿಸಿದ ಬೆನ್ನಲ್ಲೇ ಫೋಟೋ ಜರ್ನಲಿಸ್ಟ್ ಒಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ವಾಟ್ಸಾಪ್ ಗ್ರೂಫ್ ನಲ್ಲಿ ಅವಹೇಳನಕಾರಿ ಸಂದೆಶ ಹಾಕಿದ ಆರೋಪದ ಮೇಲೆ...

ಟಿಆರ್ ಪಿಗಾಗಿ ನ್ಯಾಯಾಂಗ ವಿಷಯದಲ್ಲಿ ರಾಜಕೀಯ ಬೆರೆಸಬೇಡಿ: ಟಿವಿ ಚಾನಲ್ ಗಳಿಗೆ ಮಂಗಳಾರತಿ

ದೇಶದಲ್ಲಿ ಏನೇ ಘಟನೆಗಳು ಸಂಭವಿಸಿದರು ಕೂತಲೇ ತೀರ್ಪು ನೀಡುವ ಸ್ವಯಂ ಘೋಷಿತ ಜಡ್ಜ್ ಗಳೆಂದು ಹೇಳಿಕೊಂಡಿರುವ ನ್ಯೂಸ್ ಚಾನಲ್ ಆಂಕರ್ ಗಳಿಗೆ ಸರ್ಕಾರ ಬಿಸಿ ಮುಟ್ಟಿಸಿದೆ. ಇತ್ತೀಚಿಗೆ ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್ ಆಡಳಿತದ ಕಾರ್ಯ ವೈಖರಿ ಬಗ್ಗೆ ಬೇಸರ...

ಬೆಳ್ಳಿ ಪಾತ್ರೆ ಕದ್ದು ಮಾನ ಹರಾಜುಹಾಕಿದ ಪತ್ರಕರ್ತರು!

ಇತ್ತೀಚಿನ ದಿನಗಳಲ್ಲಿ ಪತ್ರಕರ್ತರು ಕೈ, ಬಾಯಿ ಕೆಡಿಸಿಕೊಂಡು ಸುದ್ದಿಯಾಗುತ್ತಿದ್ದಾರೆ. ಇಷ್ಟು ದಿನ ಲೋಕಲ್ ನಲ್ಲಿ ಹೆಸರು ಕೆಡಿಸಿಕೊಂಡಿದ್ದ ಪತ್ರಕರ್ತರ ಮಾನವನನ್ನು ಹಿರಿಯ ಸದಸ್ಯರು ಲಂಡನ್ ನಲ್ಲಿ ಹರಾಜಾಕಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಲಂಡನ್ ಪ್ರವಾಸ ಕೈಗೊಂಡಿದ್ದರು. ಸಿಎಂ ಪ್ರವಾಸ ಎಂದಮ್ಮೇಲೆ ಪತ್ರಕರ್ತರನ್ನು ಕರೆದೊಯ್ದಿದ್ದಾರೆ....

ವೇತನ ತಾರತಮ್ಯ: ಚಾನಲ್ ನಿಂದ ಹೊರನಡೆದ ಎಡಿಟರ್

ವೇತನ ತಾರತಮ್ಯ ಎಂಬುದು ಎಲ್ಲ ಕ್ಷೇತ್ರದಲ್ಲಿ ಇದೆಯಾದರೂ ಮೀಡಿಯಾ ಕ್ಷೇತ್ರದಲ್ಲಿ ಇದು ಸ್ವಲ್ಪ ಜಾಸ್ತಿನೇ ಎಂದು ಹೇಳಬಹದು. ಇಲ್ಲಿ ಕೆಲಸ ಮಾಡೋರಿಗಿಂತ ಕ್ಯಾಬಿನ್ ನಲ್ಲಿ ಕೂತವರಿಗೆ ಕೈತುಂಬ ಸಂಬಳ ನೀಡಲಾಗುತ್ತಿದೆ ಎಂದು ಬೇಸರಪಟ್ಟುಕೊಂಡು ಕೆಳಹಂತದ ಪತ್ರಕರ್ತರು ಕೆಲಸ ತೊರೆದು ಬೇರೆಡೆ ಹೋಗುತ್ತಿರುವುದು ಮಾಮೂಲಿ. ಆದರೆ ವೇತನದಲ್ಲಿ ತಾರತಮ್ಯವೆಸಗಲಾಗುತ್ತಿದೆ...

500 ರೂ.ಗೆ ಆಧಾರ್ ಡಿಟೈಲ್ಸ್ ಸಿಗುತ್ತೆ ಎಂದು ನ್ಯೂಸ್ ಪ್ರಕಟಿಸಿದ್ದ ಟ್ರಿಬ್ಯುನ್ ಮೇಲೆ ಎಫ್ ಐಆರ್

500 ರೂ. ಕೊಟ್ಟರೆ ಸಾಕು ಯಾರ ಆಧಾರ್ ಸಂಖ್ಯೆ ಹಾಗೂ ಅವರ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂಬ ಸುದ್ದಿಯನ್ನು ಪ್ರಕಟಿಸಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಟ್ರಿಬ್ಯುನ್ ಪತ್ರಿಕೆ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ. ಆಧಾರ್ ಮಾಹಿತಿಗಳನ್ನು ಒಳಗೊಂಡ ಲಿಂಕ್ ವಾಟ್ಸಾಪ್ ನಲ್ಲಿ ಸಿಗಲಿದೆ ಎಂಬ ಆಧಾರ ರಹಿತ ಸುದ್ದಿಯನ್ನು...

ಡೈಪರ್ ಯಾರು ಬದಲಾಯಿಸುತ್ತಾರೆ ಎನ್ನೋದು ನ್ಯೂಸಾ?

ಇತ್ತೀಚಿನ ದಿನಗಳಲ್ಲಿ ಸುದ್ದಿ ಮೌಲ್ಯವೇ ಮಣ್ಣು ಪಾಲಾಗಿದೆ. ಬ್ರೇಕಿಂಗ್ ನ್ಯೂಸ್ ಕೊಡುವ ಭರದಲ್ಲಿ ಅಥವಾ ಪ್ರತಿಕ್ಷಣ ಟಿವಿಯಲ್ಲಿ ಏನಾದರೂ ಪ್ರೊಗ್ರಾಂ ಹಾಕಬೇಕೆಂಬ ಕಾರಣಕ್ಕೆ ತೀರ ಕಳಪೆ ಸುದ್ದಿಗಳನ್ನು ಪ್ರಕಟಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಸೆಲಿಬ್ರಿಟಿಗಳು ಕೆಮ್ಮಿದ್ದು, ಕೊಸರಿದ್ದು ಸುದ್ದಿಯಾಕೋದು ನೋಡಿದ್ವಿ. ಆದರಿಗೆ ಮಕ್ಕಳ ಡೈಪರ್ ಯಾರು ಬದಲಿಸುತ್ತಾರೆ...

ಇತಿಹಾಸ ಪುಟ ಸೇರಿದ ಅಗ್ನಿ ಪತ್ರಿಕೆ

ಡಿಜಿಟಲ್ ಯುಗದಲ್ಲಿ ಈಗ ಪತ್ರಿಕೆಗಳಿಗೆ ಅದರಲ್ಲೂ ಟ್ಯಾಬ್ಲಾಯ್ಡ್ ಗಳ ಪರಿಸ್ಥಿತಿ ಶೋಚನೀಯವಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೆ. ಆಧುನಿಕತೆಗೆ ತಕ್ಕಂತೆ ಹೊಂದಿಕೊಂಡು ಬದಲಾದ ಕಾಲಗಟ್ಟಕ್ಕೆ ಹೊಂದಿಕೊಂಡು ಹೋಗುವ ನಿಟ್ಟಿನಲ್ಲಿ ಅಗ್ನಿ ಪತ್ರಿಕೆ ಇತಿಹಾಸ ಪುಟ ಸೇರಿದೆ. ಪತ್ರಿಕೆಯನ್ನು ಮುದ್ರಿಸುವುದಕ್ಕೆ ಬದಲಾಗಿ ಡಿಜಿಟಲ್ ರೂಪಾಂತರ ಪಡೆದುಕೊಂಡು ಅಗ್ನಿ ಅಸ್ತ್ರವಾಗಿ ಡಿಜಿಟಲೀಕರಣವಾಗಿದೆ....

ಟೈಮ್ಸ್ ನೌ ವಿರುದ್ಧ ದಿನೇಶ್ ಗುಂಡೂರಾವ್ ಗರಂ!

ಈಗಿನ ಪರಿಸ್ಥಿತಿಯಲ್ಲಿ ಮೀಡಿಯಾಗಳ ನೈತಿಕತೆ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ. ಅದರಲ್ಲೂ ನ್ಯೂಸ್ ಚಾನಲ್ ಗಳ ವೃತ್ತಿನಿಷ್ಠೆಯನ್ನು ಎಲ್ಲರೂ ಪ್ರಶ್ನಿಸುವಂತಾಗಿದೆ. ಒಂದೊಂದು ಚಾನಲ್ ಗಳು ಒಂದೊಂದು ಪಕ್ಷದ ಪರ ಪ್ರಚಾರಕ್ಕಿಳಿದಿವೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ. ಇದು ಲೋಕಲ್ ಅಥವಾ ರಾಜ್ಯಮಟ್ಟದ ಚಾನಲ್ ಗಳ ಕತೆಯಾದರೆ ರಾಷ್ಟ್ರಮಟ್ಟದ ಇಂಗ್ಲಿಷ್ ಮತ್ತು...

ಕಾಂಟ್ರವರ್ಸಿ ವಿಷಯಗಳನ್ನು ರೀಟ್ವೀಟ್ ಮಾಡಿದರೂ ಮಾನಹಾನಿ ಕೇಸ್ ಬೀಳುತ್ತೆ!

ಸೋಶಿಯಲ್ ಮೀಡಿಯಾ ಬಂದ ನಂತರದಲ್ಲಿ ಯಾರ ಬಗ್ಗೆ ಯಾರು ಬೇಕಾದರೂ ಏನನ್ನಾದರೂ ಬರೆಯಬಹುದು ಎಂದು ತಿಳಿದುಕೊಂಡಿದ್ದರು. ನಂತರದಲ್ಲಿ ಫೇಸ್ ಬುಕ್ ಮತ್ತು ಟ್ವೀಟರ್ ನಲ್ಲಿನ ಹೇಳಿಕೆಗಳನ್ನು ಆಧರಿಸಿ ಮಾನಹಾನಿ ಕೇಸ್ ಬಿದ್ದ ಬಳಿಕ ನಿಂದನೆ ಹೇಳಿಕೆಗಳು ಕಡಿಮೆಯಾಗಿವೆ. ಇಲ್ಲಿ ಇನ್ನೊಂದು ವಿಷಯ ಏನಪ್ಪ ಅಂದ್ರೆ ಕಾಂಟ್ರವರ್ಸಿ ವಿಷಯಗಳನ್ನು...

ಹೊಸದಿಗಂತಕ್ಕೆಈಗ ವಿನಾಯಕ ಭಟ್ ಮೂರೂರು ಎಡಿಟರ್

ಶಿವಸುಬ್ರಹ್ಮಣ್ಯಅವರು ಉದಯವಾಣಿ ಸಂಪಾದಕರಾಗಿ ಚಾರ್ಜ್ ತೆಗೆದುಕೊಂಡ ಬೆನ್ನಲ್ಲೇ ವಿನಾಯಕ ಭಟ್ ಮೂರೂರು ಹೊಸದಿಗಂತದ ಸಮೂಹ ಸಂಪಾದಕರಾಗಿ ನೇಮಕಗೊಂಡಿದ್ದಾರೆ. ವಿಶೇಷ ಎಂದರೆ ಮಂಗಳೂರು, ಉಡುಪಿಯಲ್ಲಿ ಅತಿ ಹೆಚ್ಚು ಸರ್ಕ್ಯುಲೆಶನ್ ಹೊಂದಿರುವ ಈ ಎರಡೂ ಪತ್ರಿಕೆಗಳಿಗೆ ಈಗ ಕರಾವಳಿ ಭಾಗದವರೇ ಎಡಿಟರ್ ಆಗಿದ್ದಾರೆ. ವಿನಾಯಕ ಭಟ್ ಗುರುತಿಸಿಕೊಂಡಿದ್ದು ವಿಶ್ವೇಶ್ವರ್ ಭಟ್...