Category: ಮೀಡಿಯಾ

ರಂಭಾನಿಂದ ಹಣಕ್ಕೆ ಬೇಡಿಕೆ: ಮಾಜಿ ಸಿಎಂ ಎಚ್ ಡಿಕೆ ಆರೋಪ

ಎಲ್ಲಾ ನ್ಯೂಸ್ ಚಾನಲ್ ಗಳ ಬಾಗಿಲು ತಟ್ಟಿ ಬಂದರೂ ರಂಭಾ ಅಂದ್ರೆ ರಂಗನಾಥ್ ಭಾರದ್ವಾಜ್ ಇನ್ನೂ ಹಳೆ ಚಾಳಿ ಬಿಟ್ಟಿಲ್ವ ಎಂಬ ಪ್ರಶ್ನೆ ಬಹುತೇಕ ಮೀಡಿಯಾ ಮಂದಿಯನ್ನು ಕಾಡಲಾರಂಭಿಸಿದೆ. ಒಳ್ಳೆದಕ್ಕಿಂತ ಹೆಚ್ಚಾಗಿ ವಿವಾದಗಳಿಂದಲ್ಲೇ ಫೇಮಸ್ ಆದ ರಂಭಾ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡು ಹೆಸರು ಕೆಡಿಸಿಕೊಂಡಿದ್ದಾರೆ. ಈ...

ರವಿ ಬೆಳಗೆರೆಗೆ ಸಿಕ್ತು ಜಾಮೀನು

ಸಹೋದ್ಯೋಗಿ ಕೊಲೆಗೆ ಸುಪಾರಿ ಕೊಟ್ಟ ಆರೋಪದ ಮೇಲೆ ಕಂಬಿ ಎಣಿಸುತ್ತಿರುವ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಗೆ ಮದ್ಯಂತರ ಜಾಮೀನು ಮಂಜೂರಾಗಿದೆ. ಕಳೆದ ವಾರ ಪೊಲೀಸ್ ಕಸ್ಟಡಿಯಲ್ಲಿದ್ದ ರವಿ ಬೆಳಗೆರೆ ಅವರನ್ನು ಸೋಮವಾರ ಕೋರ್ಟ್ ಗೆ ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇಂದು ರವಿ ಬೆಳಗೆರೆ...

ವಿಜಯವಾಣಿ ಆಯ್ತು, ಈಗ ಹೊಸದಿಗಂತ ಸಂಪಾದಕರೂ ಚೇಂಜ್!

ಎಲೆಕ್ಷನ್ ಸಮೀಸುತ್ತಿದ್ದಂತೆ ಮೀಡಿಯಾದಲ್ಲೂ ಸಾಕಷ್ಟು ಬದಲಾವಣೆಯಾಗುತ್ತಿವೆ. ದಿನೇದಿನೇ ಹೊಸ ಹೊಸ ನ್ಯೂಸ್, ಲೋಕಲ್ ಚಾನಲ್ ಗಳು ಲಾಂಚ್ ಆಗುತ್ತಿದ್ದರೆ ಈತ್ತ ದಿನಪತ್ರಿಕೆಗಳಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತಿವೆ. ವಿಜಯವಾಣಿ ಪತ್ರಿಕೆ ಮತ್ತು ದಿಗ್ವಿಜಯ ನ್ಯೂಸ್ ಚಾನಲ್ ಸಂಪಾದಕರಾಗಿದ್ದ ಹರಿಪ್ರಕಾಶ್ ಕೋಣೆಮನೆ ಬದಲಾದ ನಂತರ ಇದೀಗ ಹೊಸದಿಗಂತ ಹಾಗೂ ಉದಯವಾಣಿ ಸಂಪಾದಕರೂ...

ಡೋಲಾಯಮಾನ ಸ್ಥಿತಿಯಲ್ಲಿ ಟ್ಯಾಬ್ಲಾಯ್ಡ್ ಗಳು!

ಅದೇಕೋ ಏನೋ ಇತ್ತೀಚಿಗೆ ಕನ್ನಡದ ಟ್ಯಾಬ್ಲಾಯ್ಡ್ ಗಳ ಸ್ಥಿತಿ ಡೋಲಾಯಮಾನವಾಗಿವೆ. ಡಿಜಿಟಲೀಕರಣದ ಎಫೆಕ್ಟ್ ನಿಂದ ದಿನೇ ದಿನೇ ಟ್ಯಾಬ್ಲಾಯ್ಡ್ ಗಳ ಪ್ರಸರಣ ಸಂಖ್ಯೆ ಕುಸಿಯುತ್ತಿರುವುದು ಒಂದು ಕಡೆಯಾದರೆ ಕಳೆದ ಆರೇಳು ತಿಂಗಳಿನಿಂದ ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಅವಲೋಕಿಸಿದರೆ ಈ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ. ಎಡಪಂಥೀಯ ನಡೆಗಳಲ್ಲೇ ಗುರುತಿಸಿಕೊಂಡಿದ್ದ...

ರವಿ ಬೆಳಗೆರೆ ಜೈಲಿಗೆ!

ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಗೆ ಜೈಲಾಗಿದೆ. ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಅವರ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಪೊಲೀಸರ ವಶದಲ್ಲಿದ್ದ ರವಿ ಬೆಳಗೆರೆಯನ್ನು ಇಂದು ಬೆಳಿಗ್ಗೆ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ 1ನೇ ಎಸಿಎಂಎಂ ಕೋರ್ಟ್, ಡಿ.23ರವರೆಗೆ...

ಎಲ್ಲ ನ್ಯೂಸ್ ಚಾನಲ್ ಗಳಲ್ಲೂ ರವಿ ಬೆಳಗರೆಯದ್ದೇ ಸುದ್ದಿ

ಎಲ್ಲ ನ್ಯೂಸ್ ಚಾನಲ್ ಗಳಲ್ಲೂ ರವಿ ಬೆಳಗರೆಯದ್ದೇ ಸುದ್ದಿ

ಸುಪಾರಿ ನೀಡಿದ್ದ ಆರೋಪದ ಮೇಲೆ ಬಂಧಿಯಾಗಿರುವ ರವಿ ಬೆಳಗೆರೆಯನ್ನು ಪೊಲೀಸರು ಬಿಟ್ಟರೂ ಟಿವಿಯವರು ಬಿಡಂಗೆ ಕಾಣುತ್ತಿಲ್ಲ. ನಿನ್ನೆಯಿಂದ ಕನ್ನಡದ ಎಲ್ಲಾ ನ್ಯೂಸ್ ಚಾನಲ್ ಗಳಲ್ಲಿ ರವಿ ಬೆಳಗೆರೆಯನ್ನು ಬಿಟ್ಟರೆ ಮತ್ಯಾವ ನ್ಯೂಸೂ ಬರುತ್ತಿಲ್ಲ. ರವಿ ಬೆಳಗೆರೆ ಸುದ್ದಿಯನ್ನು ದಿನಗಟ್ಟಲೇ ಪ್ರಸಾರ ಮಾಡೋ ಅಗತ್ಯವಿದೆಯೇ ಎಂಬ ಪ್ರಶ್ನೆ ನಾಗರಿಕರಿಂದ...

ರವಿ ಬೆಳಗೆರೆಗೆ ಶುರುವಾಯ್ತಾ ಸಾಡೇ ಸಾಥ್?

ಪೇನ್ ಮೂಲಕವೇ ಹೆಸರು, ಹಣ ಸಂಪಾದನೆ ಮಾಡಿದ್ದ ಪತ್ರಕರ್ತ ರವಿ ಬೆಳಗೆರೆಗೆ ಸಾಡೇ ಸಾಥ್ ಶುರುವಾಯ್ತಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ತನ್ನ ಹಾಯ್ ಬೆಂಗಳೂರು ಪತ್ರಿಕೆ ಮೂಲಕ ರಾಜಕಾರಣಿಗಳು, ನಟ, ನಟಿಯರ ಬಗ್ಗೆ ರಂಗುರಂಗಾಗಿ ಬರೆದು ಕೆಲವರ ಮಾನ ಹರಾಜು ಹಾಕಿದ್ದ ರವಿ ಬೆಳಗೆರೆಗೆ ಈಗ...

ಮೂರುವರೆ ವರ್ಷದಲ್ಲಿ ಪಬ್ಲಿಸಿಟಿಗೆ ಮೋದಿ ಸರ್ಕಾರ ಖರ್ಚು ಮಾಡಿದ್ದು 3755 ಕೋಟಿ ರೂ.

ಮೂರುವರೆ ವರ್ಷದಲ್ಲಿ ಪಬ್ಲಿಸಿಟಿಗೆ ಮೋದಿ ಸರ್ಕಾರ ಖರ್ಚು ಮಾಡಿದ್ದು 3755 ಕೋಟಿ ರೂ.

ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪಬ್ಲಿಸಿಟಿಗೆಂದೇ ಕೇಂದ್ರ ಸರ್ಕಾರ ಸುಮಾರು 3755 ಕೋಟಿ ರೂ.ಗಳನ್ನು ಬರೀ ಪಬ್ಲಿಸಿಟಿಗಾಗಿ ಖರ್ಚು ಮಾಡಲಾಗಿದೆ ಎಂಬ ಶಾಕಿಂಗ್ ನ್ಯೂಸ್ ಬಂದಿದೆ. ಹೌದು, ಕಳೆದ ಮೂರುವರೆ ವರ್ಷಗಳಲ್ಲಿ ಮೋದಿ ಸರ್ಕಾರ ಕೇವಲ ಜಾಹೀರಾತಿಗಾಗಿ ಇಷ್ಟೊಂದು ಹಣ ಖರ್ಚು ಮಾಡಿರುವ ವಿಚಾರ ಆರ್...

ಪೊಲೀಸ್ ಸರ್ಪಗಾವಲಿನಲ್ಲಿ ರವಿ ಬೆಳಗೆರೆ ಬಂಧಿ

ಸಹೋದ್ಯೋಗಿ ಕೊಲೆಗೆ ಸಪಾರಿ ಕೊಟ್ಟಿರುವ ಆರೋಪದ ಮೇಲೆ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಹೋದ್ಯೋಗಿ ಸುನಿಲ್ ಹೆಗ್ಗರವಳ್ಳಿ ಕೊಲೆ ಮಾಡಲು ಸುಪಾರಿ ಕೊಟ್ಟಿದ್ದರು ಎಂಬ ಆರೋಪದ ಮೇಲೆ ರವಿ ಬೆಳೆಗೆರೆಯನ್ನು ವಶಕ್ಕೆ ಪಡೆದು ಸಿಸಿಬಿ ಕಚೇರಿಗೆ ಕರೆದೊಯ್ಯಲಾಗಿದೆ. ವಶಕ್ಕೆ ಪಡೆಯುವ...

ರವಿ ಬೆಳಗೆರೆಯಿಂದ ಸುಪಾರಿ!

ಸಹೋದ್ಯೋಗಿ ಕೊಲೆಗೆ ಸಪಾರಿ ಕೊಟ್ಟಿರುವ ಆರೋಪದ ಮೇಲೆ ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳಗೆರೆ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂಬ ಬ್ರೇಕಿಂಗ್ ನ್ಯೂಸ್ ಬಂದಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಮೂಲದ ಸುಪಾರಿ ಕಿಲ್ಲರ್ ಶಶಿಧರ್ ನನ್ನು ಸಿಸಿಬಿ ಪೊಲೀಸರು ಈ...