Category: ಮೀಡಿಯಾ

ಫೇಸ್ ಬುಕ್ ನಲ್ಲೂ ಮೋದಿನ ಹಿಂದಿಕ್ಕಿದ ಹಾರ್ದಿಕ್ ಪಟೇಲ್!

ಗುಜರಾತ್ ಚುನಾವಣೆ ದಿನೇದಿನೇ ರಂಗೇರುತ್ತಿರುವುದು ಒಂದುಕಡೆಯಾದರೆ ಮೋದಿ ವಿರುದ್ಧ ಸಿಡಿದೆದ್ದಿರುವ ಹಾರ್ದಿಕ್ ಪಟೇಲ್ ಬಿಜೆಪಿಗೆ ಪ್ರತಿನಿತ್ಯ ತಲೆನೋವಾಗಿ ಪರಿಣಮಿಸಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಮುಂದಿರುತ್ತಿದ್ದ ಮೋದಿ ಅಥವಾ ಬಿಜೆಪಿಯನ್ನು ಈ ಬಾರಿ ಹಾರ್ದಿಕ್ ಪಟೇಲ್ ಹಿಂದಿಕ್ಕಿರುವುದು ಕೇಸರಿ ಪಕ್ಷದ ಆತಂಕಕ್ಕೆ ಕಾರಣವಾಗಿದೆ. ಭಾಷಣ ಮಾಡಿ ಮೋಡಿ ಮಾಡುವುದರಲ್ಲಿ...

ಆಂದೋಲನ ಪತ್ರಿಕೆ ಸಂಪಾದಕ ರಾಜಶೇಖರ ಕೋಟಿ ಇನ್ನಿಲ್ಲ

ಪ್ರಗತಿಪರ ಚಿಂತನೆಗಳಿಂದ ಪತ್ರಿಕೆ ಆರಂಭಿಸಿ ಮೈಸೂರಿನಲ್ಲಿ ಮನೆಮಾತಾಗಿದ್ದ ಆಂದೋಲನ ದಿನಪತ್ರಿಕೆಯ ಸಂಪಾದಕ ರಾಜಶೇಖರ ಕೋಟಿ ಅವರು ಇಹಲೋಕ ತ್ಯಜಿಸಿದ್ದಾರೆ. ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಂದೋಲನ ದಿನಪತ್ರಿಕೆ ಕಚೇರಿ ಬಳಿ ಇರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 70ರ ದಶಕದಲ್ಲಿ ಧಾರವಾಡದಿಂದ ಮೈಸೂರಿಗೆ ಬಂದು ಪತ್ರಕರ್ತನಾಗಿ...

ಟಿವಿ 9 ವಿರುದ್ಧ ಹಕ್ಕುಚ್ಯುತಿ

ಟಿವಿ 9 ವಿರುದ್ಧ ಹಕ್ಕುಚ್ಯುತಿ

ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ವಿಚಾರದಲ್ಲಿ ಆಧಾರ ರಹಿತ ವರದಿ ಮಾಡಿ ತನ್ನನ್ನು ತೇಜೋವಧೆ ಮಾಡಲಾಗಿದೆ ಎಂದು ಟಿವಿ 9 ವಿರುದ್ಧ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹಕ್ಕುಚ್ಯುತಿ ಮಂಡಿಸಿದ್ದಾರೆ. ಗಣಪತಿ ಸಾವಿನ ವಿಚಾರದಲ್ಲಿ ಆತ್ಮಹತ್ಯೆ ಎಂದು ವರದಿ ನೀಡುವಂತೆ ಸರ್ಕಾರ ಒತ್ತಡ ಹೇರಿತ್ತು ಎಂದು...

ಸುಳ್ ಸುದ್ದಿ ಹಾಕೋ ಪೇಪರ್ ಗೆ ಸರ್ಕಾರಿ ಜಾಹೀರಾತಿಲ್ಲ!

ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಕುಲಗೆಟ್ಟಿ ಹೋಗಿವೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಕೇಳಿಬರುತ್ತಿದೆ. ಟಿವಿಗಳಂತೂ ಟಿಆರ್ ಪಿಗಾಗಿ ಎಂಥ ಹೇಸಿಗೆ ಸುದ್ದಿ ಬೇಕಾದ್ರು ಹಾಕುತ್ತಾರೆ ಎಂಬ ಮಾತು ಒಂದು ಕಡೆಯಾದರೆ ಮತ್ತೊಂದು ಕಡೆ ಸುಳ್ ಸುದ್ದಿ ಪ್ರಚಾರ ಮಾಡೋದರಲ್ಲೂ ನಿಸ್ಸೀಮರು ಎಂಬ ಆರೋಪಗಳು ಕೇಳಿಬರುತ್ತಿವೆ. ಇನ್ನು...

ಮಂತ್ರಿಯ ಸೆಕ್ಸ್ ಸಿಡಿ ವಿವಾದ: ಪತ್ರಕರ್ತನ ಬಂಧನ

ಬ್ಲ್ಯಾಕ್ ಮೇಲ್ ಆರೋಪದ ಮೇಲೆ ಬಂಧಿತರಾಗಿರುವ ಬಿಬಿಸಿ ಹಿಂದಿ ವಿಭಾಗದ ಮಾಜಿ ವರದಿಗಾರ ಹಾಗೂ ನ್ಯೂಸ್ ಪೋರ್ಟಲ್ ಮುಖ್ಯಸ್ಥ ವಿನೋದ್ ವರ್ಮಾ ಅವರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ ಎಂದು ಇಂಗ್ಲಿಷ್ ನ್ಯೂಸ್ ಪೋರ್ಟಲ್ ಗಳು ವರದಿ ಮಾಡಿವೆ. ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿರುವ ವಿನೋದ್ ಅವರ ನಿವಾಸದ...

ಕಾರ್ ಬಾಂಬ್ ಸ್ಫೋಟದಲ್ಲಿ ಪನಾಮಾ ಪೇಪರ್ಸ್ ಪತ್ರಕರ್ತೆ ಸಾವು

ಪತ್ರಕರ್ತರ ಹತ್ಯೆ ಪ್ರಕರಣಗಳು ಇತ್ತೀಚಿನ ಹೆಚ್ಚಾಗುತ್ತಿದ್ದು ಇದೀಗ ಈ ಸಾಲಿಗೆ ಪನಾಮಾ ಪೇಪರ್ಸ್ ನ ಪತ್ರಕರ್ತೆ ಕೂಡ ಸೇರಿಕೊಂಡಿದ್ದಾರೆ. ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಪನಾಮಾ ಪೇಪರ್ಸ್ ನ ತನಿಖಾ ವರದಿಗಾರ್ತಿ ಡಫನಾ ಕರೌನಾ ಗಲಿಜಿಯಾ (Daphne Caruana Galizia) ಅವರು ತೆರಳುತ್ತಿದ್ದ ಕಾರ್ ನಲ್ಲಿ ದುಷ್ಕರ್ಮಿಗಳು...

ರೋಹಿಂಗ್ಯಾ ವಿಚಾರದಲ್ಲಿ ಸುಳ್ ಸುದ್ದಿ, ಕ್ಷಮೆಯಾಚನೆ

ಬ್ರೇಕಿಂಗ್ ನ್ಯೂಸ್ ಕೊಡುವ ಭರದಲ್ಲಿ ಮಾಧ್ಯಮಗಳು ಎಂತಹ ಎಡವಟ್ಟು ಬೇಕಾದರು ಮಾಡುತ್ತವೆ ಎಂಬುದಕ್ಕೆ ಎಎನ್ ಐ ನ್ಯೂಸ್ ಏಜೆನ್ಸಿ ಮತ್ತೊಂದು ನಿದರ್ಶನವಾಗಿದೆ. ರೋಹಿಂಗ್ಯಾ ನಿರಾಶ್ರಿತರ ವಿಚಾರದಲ್ಲಿ ಮೊನ್ನೆ ಎಎನ್ ಐ ಸುದ್ದಿಯೊಂದನ್ನು ಪ್ರಕಟಿತ್ತು. ಬಳಿಕ ಅದು ಸುಳ್ ಸುದ್ದಿ ಎಂದು ತಿಳಿದ ಮೇಲೆ ನ್ಯೂಸ್ ಏಜೆನ್ಸಿ ಕ್ಷಮಾಪಣೆ...

ಬಿಗ್ ಬಾಸ್ ನ ಬಿಗ್ ಕಾಂಟ್ರವರ್ಸಿ: ಕಿಸ್ಸಿಂಗ್ ವಿಡಿಯೋ ವೈರಲ್

ಬಿಗ್ ಬಾಸ್ ಎಂಬುದು ಟಿಆರ್ ಪಿಗಿಟ್ಟಿಸಿಕೊಂಡು ಜಾಹೀರಾತಿನಿಂದ ದುಡ್ಡು ಕೊಳ್ಳೇ ಹೊಡೆಯುವ ದೊಡ್ಡ ದಂಧೆ ಎಂಬುದಷ್ಟೇ ಜನರಿಗೆ ಗೊತ್ತಿತ್ತು. ಆದರೀಗ ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ನಡೆಯುತ್ತವೆ ಎಂಬುದನ್ನು ಇತ್ತೀಚಿಗೆ ವೈರಲ್ ಆಗಿರುವ ವಿಡಿಯೋವೊಂದು ಸಾರಿಸಾರಿ ಹೇಳುತ್ತಿದೆ. ಒಂದು ನಿಮಿಷ 11 ಸೆಕೆಂಟುಗಳ ಕಾಲದ ಈ ವಿಡಿಯೋದಲ್ಲಿ...

ಸುದ್ದಿ ಟಿವಿಯಿಂದ ನೋಟ್ ಬುಕ್, ಪೆನ್ ವಿತರಣೆ

ಇದೊಂದು ಹೊಸ ಮಾದರಿಯ ಪ್ರಚಾರದ ಗಿಮಿಕ್ ಆದರೂ ಬಡ ವಿದ್ಯಾರ್ಥಿಗಳಿಗೆ ಪ್ರಚಾರದ ನೆಪದಲ್ಲಿ ಬುಕ್, ಪೆನ್ನು ಸಿಗುತ್ತದಲ್ಲ ಎಂಬ ಸಮಧಾನವೂ ಇದೆ. ಇದುವರೆಗೂ ನ್ಯೂಸ್ ಚಾನಲ್ ಗಳು 1 ವರ್ಷ, 2 ವರ್ಷ ಹೀಗೆ ವರ್ಷಾಚರಣೆ ಸಂಭ್ರಮವನ್ನು ತಮ್ಮ ತಮ್ಮ ಕಚೇರಿಗಳಲ್ಲಿ ತಮಗಿಷ್ಟ ಬಂದ ರಾಜಕಾರಣಿಗಳು ಮತ್ತು...

ಅಮಿತ್ ಶಾ ಪುತ್ರನ ಕಂಪನಿ ಆದಾಯ 50 ಸಾವಿರದಿಂದ 80 ಕೋಟಿಗೆ ಏರಿಕೆ: ಸುದ್ದಿ ಪ್ರಕಟಿಸಿದ ದಿ ವೈರ್ ವೆಬ್ ಸೈಟ್ ಮೇಲೆ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ

ತಿಪ್ಪರಲಾಗ ಹಾಕಿದರೂ 50 ಸಾವಿರ ಬಂಡವಾಳ ಹಾಕಿ 5 ಲಕ್ಷ ಕ್ಕೆ ದಾಟಿಸುವುದಕ್ಕೆ ಆಗುವುದಿಲ್ಲ. ಇಂತಹದರಲ್ಲಿ 50 ಸಾವಿರದಿಂದ 80 ಕೋಟಿ ರೂ.ಗೆ ಆದಾಯ ಗಳಿಸಲು ಸಾಧ್ಯವೇ? ಸಾಧ್ಯ ಎಂದು ತೋರಿಸಿದ್ದಾರೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಪುತ್ರ ಜಯ್ ಶಾ. ಟೆಂಪಲ್ ಎಂಟರ್ ಪ್ರೈಸಸ್ ಕಂಪನಿಯು...