Category: ಮೇನ್ ನ್ಯೂಸ್

ಹೆಣ್ಮಕ್ಳೇ ಸ್ಟಾಂಗು ಗುರು

ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಭಾರತದ ಪಾಲಿಗೆ ಅದೃಷ್ಟ ತಂದಂತಾಗಿದೆ. ಆರಂಭದಲ್ಲಿ ಪದಕ ಬೇಟೆ ಜೋರಾಗಿ ಸಾಗಿದೆ. ಮೊದಲ ದಿನವೇ ಒಂದು ಬೆಳ್ಳಿ, ಒಂದು ಚಿನ್ನದ ಪದಕ ಗಳಿಸಿದ್ದ ಭಾರತದ ಮುಡಿಗೆ ಇದೀಗ ಮತ್ತೊಂದು ಚಿನ್ನ ಬಂದಿದೆ. ವೇಟ್ ಲಿಫ್ಟಿಂಗ್ ನ 53 ಕೆಜಿ ಮಹಿಳಾ...

ಸೋಮವಾರ ಬಿಜೆಪಿಯ 80 ಅಭ್ಯರ್ಥಿಗಳ ಲಿಸ್ಟ್ ಔಟ್?

ಭಾನುವಾರ ಅಥವಾ ಸೋಮವಾರದ ವೇಳೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಮಾತುಕತೆ ನಡೆಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾದವ್ ಅವರು ಬೆಂಗಳೂರಿಗೆ ಆಗಮಿಸಿ ಸಭೆ ನಡೆಸುತ್ತಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಪಟ್ಟಿಯನ್ನು ಸ್ವೀಕರಿಸುವ ದೆಹಲಿ...

ಮುಂದುಗಡೆ ಉಪವಾಸ, ಹಿಂದಗಡೆ ಬಾಡೂಟ

ಕಾವೇರಿ ನಿರ್ವಹಣೆ ಮಂಡಳಿ ರಚಿಸುವಂತೆ ಆಗ್ರಹಿಸಿ ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದೀಗ ವಿವಾದಕ್ಕೆ ಸಿಲುಕಿದೆ. ಗಟಾನುಗಟಿ ನಾಯಕರುಗಳು ರಸ್ತೆ ಮಧ್ಯದಲ್ಲಿ ಕೂತು ಉಪವಾಸ ಸತ್ಯಾಗ್ರಹ ಮಾಡುತ್ತಿರುವುದಾಗಿ ಹೇಳುತ್ತಿದ್ದರೆ, ಪೆಂಡಾಲ್ ಹಿಂಭಾಗದಲ್ಲಿ ಭರ್ಜರಿ ಬಾಡೂಟ ಸವಿಯುತ್ತಿರುವ ವಿಡಿಯೋಗಳು ಹೊರಬಿದ್ದಿವೆ. ಎಐಎಡಿಎಂಕೆ ನಡೆಸುತ್ತಿರುವ ಈ ಉಪವಾಸ ಪ್ರತಿಭಟನೆಯಲ್ಲಿ ಬಿರಿಯಾನಿ ಪೋಣಿಸುತ್ತಿರುವುದರ...

ಏನಿದು ಆರ್ ಜೆ ರಶ್ಮಿ ರದ್ಧಾಂತ?

ತನ್ನ ಒರಟು ಮಾತುಗಳಿಂದಲೇ ಮುಖ್ಯವಾಹಿನಿಗೆ ಬಂದಿರುವ ಆರ್ ಜೆ ರಶ್ಮಿ ವಿರುದ್ಧ ಸ್ಯಾಂಡಲ್ ವುಡ್ ತಿರುಗಿಬಿದ್ದಿದೆ. ಮಾತಿನ ಮೋಡಿಗೆ ಸಿಲುಕಿಸಿ ಇಲ್ಲಸಲ್ಲದ ರಾದ್ದಾಂತ ಮಾಡುವ ರಶ್ಮಿ ಕಾರ್ಯಕ್ರಮಕ್ಕೆ ಯಾರೂ ಹೋಗಬಾರದು ಎಂದು ಸಾ.ರಾ.ಗೋವಿಂದು ಹೇಳಿದ್ದಾರೆ. ಕನ್ನಡವನ್ನು ಕೆಟ್ಟದಾಗಿ ಮಾತನಾಡುವುದು ಮಾತ್ರವಲ್ಲದೆ ಕನ್ನಡಿಗರ ಅವಹೇಳನ ಮಾಡುವ ರಶ್ಮಿ ಶೋಗೆ...

ಅಮಿತ್ ಶಾಗೂ ತಟ್ಟಿದ ನೀತಿ ಸಂಹಿತೆ ಬಿಸಿ

ಚುನಾವಣೆ ನೀತಿ ಸಂಹಿತೆ ಬಿಸಿ ರಾಜ್ಯದ ನಾಯಕರಿಗೆ ಮಾತ್ರವಲ್ಲ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೂ ತಟ್ಟಿದೆ. ಅಮಿತ್ ಶಾ ಅವರು ಪಯಣಿಸಬೇಕಿದ್ದ ಖಾಸಗಿ ವಿಮಾನವನ್ನು ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿರುವ ಘಟನೆ ಮಂಗಳವಾರ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಶಾ ಅವರ...

ರಾಜ್ಯಕ್ಕೆ ಕೇಂದ್ರ ಚುನಾವಣಾ ಆಯುಕ್ತರ ಭೇಟಿ

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯುಕ್ತರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಕೇಂದ್ರ ಚುನಾವಣಾ ಆಯುಕ್ತ ಓಂ ಪ್ರಕಾಶ್ ರಾವತ್, ಚುನಾವಣೆಗಳ ಆಯುಕ್ತರುಗಳಾದ ಸುನೀಲ್ ಆರೋರ ಮತ್ತು ಅಶೋಕ್ ಲಾವಾಸಾ ಅವರು ಇಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ರಾಜ್ಯದಲ್ಲಿ ಚುನಾವಣೆ ಸಿದ್ಧತೆ ಕುರಿತಂತೆ ಚರ್ಚಿಸಲು ಮತ್ತು ಖುದ್ದು...

ಬಿಎಸ್ ವೈ ಕ್ಷೇತ್ರದಲ್ಲಿ ರಾಹುಲ್ ದಂಡಯಾತ್ರೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮೂರೇ ತಿಂಗಳಲ್ಲಿ ಐದನೇ ಬಾರಿಗೆ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಈ ಹಿಂದಿನ ಪ್ರವಾಸದಲ್ಲಿ ಟೆಂಪಲ್ ರನ್ ಮಾಡಿದ್ದ ರಾಹುಲ್ ಗಾಂಧಿ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತವರೂರು ಶಿವಮೊಗ್ಗದಲ್ಲಿ ಭಾರಿ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಂದು ಕಡೆ ಕಾಂಗ್ರೆಸ್ ಭದ್ರಕೋಟೆಗೆ ಬಿಜೆಪಿ...

ಚನ್ನಪಟ್ಟಣದಲ್ಲಿ ಎಚ್ ಡಿಕೆ Vs ಯೋಗೇಶ್ವರ್?

ಚನ್ನಪಟ್ಟಣದಲ್ಲಿ ಯೋಗೇಶ್ವರ್ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ ಎಂಬ ಗಾಳಿಸುದ್ದಿಗೆ ಎಚ್ ಡಿಕೆ ಸ್ಪಷ್ಟನೆ ನೀಡಿದ್ದಾರೆ. ಕಳೆದ 20 ವರ್ಷಗಳಿಂದ ಜೆಡಿಎಸ್ ತೆಕ್ಕೆಯಲ್ಲಿರುವ ಚನ್ನಪಟ್ಟಣವನ್ನು ಈ ಬಾರಿ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇಲ್ಲಿಂದಲೇ ಸ್ಪರ್ಧಿಸುವಂತೆ ಕಾರ್ಯಕರ್ತರು ಹೇಳುತ್ತಿದ್ದು ಈ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರ ಜೆಡಿಎಸ್...

ಇಂದು ತಮಿಳುನಾಡಿಗೆ ಹೋಗುವ ಮುನ್ನ ಯೋಚಿಸಿ?

ಕೇಂದ್ರ ಸರ್ಕಾರವು ಕಾವೇರಿ ನಿರ್ವಹಣಾ ಮಂಡಳಿ ರಚಿಸದಿರುವುದನ್ನು ಖಂಡಿಸಿ ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಭದ್ರತೆ ದೃಷ್ಟಿಯಿಂದ ತಮಿಳುನಾಡು ಗಡಿ ಭಾಗದಲ್ಲಿ ಬಸ್ ಗಳು ನಿಲುಗಡೆಯಾಗಿವೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಏನಾದರೂ ಅಚಾತುರ್ಯ ನಡೆದರೆ ಎರಡು ರಾಜ್ಯಗಳಲ್ಲಿ ಶಾಂತಿ ಭಂಗವಾಗಲಿದೆ...

ಇಂದು ಕೂಡ ಮಳೆ ಸಾಧ್ಯತೆ

ಇಂದು ಕೂಡ ಮಳೆ ಸಾಧ್ಯತೆ

ಸೋಮವಾರ ಎರ್ರಬಿರ್ರಿ ಮಳೆ ಸುರಿದು ರಾಜ್ಯದ ಜನತೆಗೆ ಶಾಕ್ ಕೊಟ್ಟಿದ್ದ ವರುಣ ಇಂದು ಕೂಡ ತನ್ನ ಕೃಪೆ ತೋರಲಿದ್ದಾನೆ ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಏ.4ರವರೆಗೂ ಮಳೆ ಬರಲಿದೆ ಎನ್ನಲಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಮುಂಗಾರು ಪೂರ್ವ ಮಳೆ ಜೋರಾಗುತ್ತಿದೆ ಎಂದು ಹೇಳಲಾಗುತ್ತಿದೆ. ಬೇಸಿಗೆಯಲ್ಲಿ...