Category: ಮೇನ್ ನ್ಯೂಸ್

ಬ್ಯಾಂಕಿಂಗ್ ಹಗರಣದ ಸುಳಿಯಲ್ಲಿ ಕ್ರೀಡಾ ಸಚಿವ!

ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದು ಮಾತ್ರವಲ್ಲದೆ ಇದನ್ನೇ ಪ್ರಮುಖ ಅಸ್ತ್ರವನ್ನಾಗಿಟ್ಟುಕೊಂಡು ಮತಯಾಚಿಸಲು ನಿರ್ಧರಿಸಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಇದೀಗ ಶಾಕ್ ಆಗಿದೆ. ಸಿದ್ದರಾಮಯ್ಯ ಸಂಪುಟದ ಸಚಿವರ ಮೇಲೆ ಬ್ಯಾಂಕಿಂಗ್ ಹಗರಣದ ಆರೋಪ ಕೇಳಿಬಂದಿದೆ. ಚುನಾವಣೆ ಹೊಸ್ತಿಲಲ್ಲೇ ಈ ರೀತಿ ಆರೋಪ ಹೊರಬಿದ್ದಿರುವುದು ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ...

ಯುಪಿಯಲ್ಲಿ ಮಕಾಡೆ ಮಲಗಿದ ಬಿಜೆಪಿ

2019ರ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಣ್ಣಿಸಲಾಗಿದ್ದ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ನಡೆದ ಉಪನಾವಣೆಯಲ್ಲಿ ಬಿಜೆಪಿ ಮಕಾಡೆ ಮಲಗಿದ್ದರೆ ಸಮಾಜವಾದಿ ಪಕ್ಷ ಲಾಲೂ ಪ್ರಸಾದ್ ಯಾದವ್ ಅವರ ಆರ್ ಜೆಡಿ ದಿಗ್ವಿಜಯ ಸಾಧಿಸಿದೆ. ಎರಡು ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಆದರೂ ಉತ್ತರಪ್ರದೇಶದ ಗೋರಕ್ ಪುರ ಹಾಗೂ...

ನಲಪಾಡ್ ಗೆ ಬೇಲ್ ಏಕೆ ಸಿಗಲಿಲ್ಲ ಗೊತ್ತಾ?

ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಗುರಿಯಾಗಿ ಜೈಲು ಸೇರಿರುವ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಮೊಹಮ್ಮದ್ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾ ಮಾಡಿರುವುದಾಗಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶಿಸಿದೆ. ಜಾಮೀನು ಅರ್ಜಿ...

ಉಪ ಚುನಾವಣೆ: ಯುಪಿ ಸಿಎಂ ಆದಿತ್ಯನಾಥ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆ

ಉತ್ತರಪ್ರದೇಶದ ಗೋರಕ್ ಪುರ ಮತ್ತು ಪುಲ್ ಪುರ್ ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಆರಂಭಿಕ ಹಿನ್ನಡೆ ಅನುಭವಿಸಿದ್ದರೆ ಸಮಾಜವಾದಿ ಪಕ್ಷ ಲೀಡ್ ಕಾಯ್ದುಕೊಂಡಿದೆ. ಯೋಗಿ ಆದಿತ್ಯನಾಥ ಅವರ ನಾಡಲ್ಲಿ ಬಿಜೆಪಿ ಹಿನ್ನಡೆಯಾಗಿರುವುದು ಇದೀಗ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. 2019ರ ಲೋಕಸಭಾ ಚುನಾವಣೆಯ ದಿಕ್ಸೂಚಿ...

ಎರಡೇ ವರ್ಷ ಬದುಕೋದು ಎಂದಿದ್ದರು, ಐವತು ವರ್ಷ ಬದುಕಿದರು

ಖ್ಯಾತ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ತಮ್ಮ 21ನೇ ವಯಸ್ಸಿನಲ್ಲೇ ಮೆದುಳು ಮತ್ತು ಬೆನ್ನು ಹುರಿಯನ್ನು ಬಾಧಿಸುವ ವಾಸಿಯಾಗದ ನರರೋಗಕ್ಕೆ ತುತ್ತಾಗಿದ್ದರು. ಈ ವೇಳೆ ಇವರನ್ನು ಪರೀಕ್ಷಿಸಿದ ವೈದ್ಯರು ಇನ್ನು ಎರಡು ವರ್ಷವಷ್ಟೇ ಹಾಕಿಂಗ್ ಬದುಕೋದು ಎಂದು ಹಣೆಬರಹ ಬರೆದುಬಿಟ್ಟಿದ್ದರು. ಆದರೆ ಎರಡು ವರ್ಷದ ಬಳಿಕ ವೈದ್ಯರ...

ಕ್ವಾಂಟಮ್ ಗುರುತ್ವಾಕರ್ಷಣೆ ಕುರಿತು ಸಂಶೋಧನೆ ನಡೆಸಿದ್ದ ಸ್ಟೀಫನ್ ಹಾಕಿಂಗ್ ನಿಧನ

ಖ್ಯಾತ ಭೌತಶಾಸ್ತ್ರ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರು ಇಂದು ನಿಧನರಾಗಿದ್ದಾರೆ. ಪಾರ್ಶ್ವವಾಯುವಿಗೆ ತುತ್ತಾಗಿದ್ದ ಸ್ಟೀಫನ್ ಅವರು ದಶಕಗಳ ಕಾಲ ಕಾಯಿಲೆಯಿಂದ ಬಳಲುತ್ತಿದ್ದರು. 1942ರ ಜನವರಿ 8ರಂದು ಇಂಗ್ಲೆಂಡ್ ನ ಆಕ್ಸ್ ಫರ್ಡ್ ನಲ್ಲಿ ಜನಿಸಿದ್ದ ಹಾಕಿಂಗ್ ಅವರು 21ನೇ ವಯಸ್ಸಿನಲ್ಲೇ ನರಕೋಶದ ಕಾಯಿಲೆಗೆ ತುತ್ತಾಗಿ ವೀಲ್ ಚೇರ್...

ಎಸ್ ಬಿಐ ಅಕೌಂಟ್ ಇದೆಯೇ, ಆಗಿದ್ದರೆ ಇದನ್ನು ಓದಿ

ಬ್ಯಾಂಕ್ ಅಕೌಂಟ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಡದಿದ್ದಕ್ಕೆ 50 ರೂ. ದಂಡ ವಿಧಿಸುತ್ತಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಇದೀಗ ದಂಡದ ಮೊತ್ತವನ್ನು ಕಡಿಮೆ ಮಾಡಿದೆ. ದಂಡದ ಮೊತ್ತವನ್ನು 75% ತಗ್ಗಿಸಿರುವ ಬ್ಯಾಂಕ್ ಮಿನಿಮಮ್ ಬ್ಯಾಲೆನ್ಸ್ಟ್ ಮೈಂಟೈನ್ ಮಾಡದವರಿಗೆ 15 ರೂ. ದಂಡ...

ಮಲೇಶ್ವರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಕ್ ಲೈನ್ ಕಣಕ್ಕೆ?

ವಿತರಕ, ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್ ಅವರು ಇದೀಗ ರಾಜಕೀಯಕ್ಕೆ ಧುಮುಕಲು ರೆಡ್ಡಿಯಾಗಿದ್ದು ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ. ಮಲೇಶ್ವರ ಕ್ಷೇತ್ರದಿಂದ ಟಿಕೆಟ್ ಬಯಸಿ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ. ರಾಕ್ ಲೈನ್ ಬೀಗರಾದ ಮುನಿರತ್ನ ಅವರು ಈಗಾಗಲೇ ರಾಜರಾಜೇಶ್ವರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ...

ಇಂದಿರಾ ಗಾಂಧಿಯನ್ನೂ ಹಿಂದಿಕ್ಕಿದ ಮೋದಿ

ಈಗ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯದ್ದೇ ಹವಾ. ಈಶಾನ್ಯ ರಾಜ್ಯಗಳಾದ ತ್ರಿಪುರಾ, ಮೇಘಾಲಯ ಮತ್ತು ನಾಗಲ್ಯಾಂಡ್ ನಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಬಳಿಕ ಮೋದಿ ಕೂಗೂ ಕೂಡ ಜೋರಾಗಿದೆ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಎಲ್ಲಾ ಕಡೆ ಧೂಳಿಪಟವಾಗುತ್ತಿದ್ದು ಬಿಜೆಪಿ ಅಧಿಕಾರದ ಗದ್ದುಗೆ ಏರುತ್ತಿದೆ. ಸದ್ಯ...

ಸಿಂಧು ಮೆನನ್ ಕೂಡ ಬ್ಯಾಂಕ್ ಗೆ ಮುಂಡಾಯಿಸಿದ್ರಾ?

ಉದ್ಯಮಿಗಳು ಬ್ಯಾಂಕ್ ಗೆ ವಂಚಿಸಿ ಕೋಟ್ಯಂತರ ರೂ. ಹಣ ಲೂಟಿ ಮಾಡಿಕೊಂಡು ವಿದೇಶಕ್ಕೆ ಹಾರಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರ ನಡುವೆಯೇ ನಟಿ ಸಿಂಧು ಮೆನನ್ ಕೂಡ ಬ್ಯಾಂಕ್ ಗೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಬ್ಯಾಂಕ್ ಆಫ್ ಬರೋಡಾಗೆ ಸುಮಾರು 36 ಲಕ್ಷ ರೂ. ವಂಚನೆ...