Category: ಮೇನ್ ನ್ಯೂಸ್

2-3 ದಿನಕ್ಕೆ ಪಾಸ್ ಪೋರ್ಟ್

ದೇಶವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವ ಸಲುವಾಗಿ ಕೇಂದ್ರ ಸರ್ಕಾರ ನಾನಾ ಕ್ರಮಗಳನ್ನು ಕೊಳ್ಳಲಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದರು. ಹೊಸದಾಗಿ ಉದ್ಯಮ ಆರಂಭಿಸುವ ಕಂಪನಿಗಳ ನೋಂದಣಿಗೆ ಈ ಹಿಂದಿನಿಂದಂತೆ ತಿಂಗಳುಗಟ್ಟಲೆ ಅಲೆಯಬೇಕಿಲ್ಲ. ಒಂದೇ ದಿನದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ವಿದೇಶಿ ಸುತ್ತುವ ಮಂದಿಗೆ, ತುರ್ತಾಗಿ ಅನ್ಯದೇಶಗಳಿಗೆ...

ಐದನೇ ಬಾರಿಗೆ ಜೇಟ್ಲಿ ಬಜೆಟ್ ಮಂಡನೆ

2018-19ನೇ ಸಾಲಿನ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡಿಸಲು ಆರಂಭಿಸಿದ್ದಾರೆ. ಅಂದ ಹಾಗೆ ಇದೇ ಮೊದಲ ಬಾರಿಗೆ ಬಜೆಟ್ ಅನ್ನು ಹಿಂದಿಯಲ್ಲಿ ಮಂಡಿಸಿದ್ದಾರೆ. ಐದನೇ ಬಾರಿ ಬಜೆಟ್ ಮಂಡಿಸುತ್ತಿರುವ ಅರುಣ್ ಜೇಟ್ಲಿ ಅವರು ನಾಲ್ಕು ವರ್ಷದ ಸರ್ಕಾರದ ಸಾಧನೆ ಮತ್ತು ಆರ್ಥಿಕ...

ರಾಹುಲ್ ಜಾಕೆಟ್ 3 ಸಾವಿರಾನ, 60 ಸಾವಿರಾನ?

ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಎಂಬ ಹೆಸರಿರುವ ಸೂಟ್ ಹಾಕಿಕೊಂಡಿದ್ದರು ಎಂದು ಗುಲ್ಲೆಬ್ಬಿಸಿದ್ದ ಕಾಂಗ್ರೆಸ್ ಗೆ ಈಗ ತಿರುಗುಬಾಣವಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಅವರು ಕಾಸ್ಟ್ಲಿ ಬೆಲೆಯ ಟಿಶರ್ಟ್ ಹಾಕುತ್ತಾರೆ ಎಂದು ಹೇಳಿದ್ದ ಬಿಜೆಪಿ ಮಂದಿ ಇದೀಗ ರಾಹುಲ್ ಜಾಕೆಟ್ ವಿಚಾರವಾಗಿ ಮಾತನಾಡುತ್ತಿದ್ದಾರೆ. ಇತ್ತೀಚಿಗೆ...

ನೀನಾಸಂ ಸತೀಶ್ ಕಾರು ಅಪಘಾತ

ನೀನಾಸಂ ಸತೀಶ್ ನಟನೆಯ ಅಯೋಗ್ಯ ಚಿತ್ರದ ಚಿತ್ರೀಕರಣ ವೇಳೆ ನಟನ ಕಾರು ಅಪಘಾತಕ್ಕೀಡಾಗಿದೆ. ಅದೃಷ್ಟವಶತ್ ಕಾರಿನಲ್ಲಿದ್ದವರು ಸೇಫ್ ಆಗಿದ್ದು ಯಾವುದೇ ಪ್ರಾಣಾಪಯವಾಗಿಲ್ಲ. ಮಂಡ್ಯದಲ್ಲಿ ಶೂಟಿಂಗ್ ಮುಗಿಸಿ ವಾಸ್ ಆಗುವಾಗ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಹೊಲಕ್ಕೆ ಉರುಳಿದೆ. ಕಾರಿನಲ್ಲಿ ಸತೀಶ್ ಅವರ ಆಪ್ತ ಸಹಾಯಕರು...

ಲಿಂಗಾಯಿತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ: ಸಿದ್ದು ಸರ್ಕಾರದಿಂದ ವೋಟ್ ಬ್ಯಾಂಕ್ ರಾಜಕೀಯ

ಲಿಂಗಾಯಿತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ: ಸಿದ್ದು ಸರ್ಕಾರದಿಂದ ವೋಟ್ ಬ್ಯಾಂಕ್ ರಾಜಕೀಯ

ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಸ್ಥಾಪನೆ ಕೂಗು ಕೇಳಿಬರುತ್ತಿರುವುದರ ನಡುವೆಯೇ ಲಿಂಗಾಯಿತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ. ರಾಜ್ಯದ ಮತದಾರರಲ್ಲಿ ಅತಿಹೆಚ್ಚು ವೋಟ್ ಬ್ಯಾಂಕ್ ಲಿಂಗಾಯಿತ ಜನಾಂಗದ್ದು. ಹೀಗಾಗಿ ಚುನಾವಣೆಯಲ್ಲಿ ಲಿಂಗಾಯಿತ ಮತಗಳನ್ನು ಸೆಳೆಯುವ ದೃಷ್ಟಿಯಿಂದ ಅವರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವ ಕುರಿತು...

ಕೇಂದ್ರ ಬಜೆಟ್: ರಾಜ್ಯಕ್ಕೆ ಬಂಪರ್ ನಿರೀಕ್ಷೆ

ಇಂದು ಕೇಂದ್ರ ಬಜೆಟ್. ಮೇಲಾಗಿ ಇನ್ನು ಮೂರು ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಈ ಬಾರಿಯ ಕೇಂದ್ರ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳು ಮೂಡಿವೆ. ಮುಂದಿನ ವರ್ಷ ಲೋಕಸಭಾ ಚುನಾವಣೆ ಹಾಗೂ ಈ ವರ್ಷ ಮದ್ಯಪ್ರದೇಶ, ರಾಜಸ್ಥಾನ ಸೇರಿದಂತೆ ಇನ್ನೂ ಕೆಲವು ರಾಜ್ಯಗಳಿಗೆ ಚುನಾವಣೆ ನಡೆಯುವುದರಿಂದ...

ಕೇಂದ್ರದ ಗದ್ದುಗೆ ಹಿಡಿದ ಬಳಿಕ ಬಿಜೆಪಿಗೆ ಹರಿದು ಬಂದ ದೇಣಿಗೆ ಮೊತ್ತ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ

ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದ ಗದ್ದುಗೆಗೆ ಹೇರಿದ ಬಳಿಕ ಬಿಜೆಪಿಗೆ ಪಾರ್ಟಿ ಫಂಡ್ ಹರಿದುಬರುವುದರಲ್ಲೂ ಹೆಚ್ಚಳವಾಗಿದೆ. 2014ರಿಂದ ನಾನಾ ರಾಜಕೀಯ ಪಕ್ಷಗಳಿಗೆ ಸಾಕಷ್ಟು ಹಣ ಹರಿದುಬಂದಿದೆಯಾದರೂ ಅದರಲ್ಲಿ ಸಿಂಹಪಾಲು ಹಣ ಬಿಜೆಪಿಗೆ ಹೋಗಿದೆಯಂತೆ. 2013-14 ಹಾಗೂ 2016-17ನೇ ಸಾಲಿನಲ್ಲಿ ಬಿಜೆಪಿಗೆ ಬರೋಬ್ಬರಿ...

ಚಂದ್ರ ಗ್ರಹಣ ದಿನವೇ ದೆಹಲಿಯಲ್ಲಿ ಭೂಕಂಪ

ಕಾಕತಾಳೀಯ ಎಂಬಂತೆ ಖಂಡಗ್ರಾಸ ಚಂದ್ರ ಗ್ರಹಣ ದಿನದಂದೆ ದೆಹಲಿಯಲ್ಲಿ ಇಂದು ಭೂಕಂಪ ಸಂಭವಿಸಿದೆ. ಚಂದ್ರ ಗ್ರಹಣದಂದು ಅಪಘಾತ, ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ ಎಂದು ಜೋತಿಷ್ಯ ಪಡಿಂತರು ಹೇಳಿದ್ದರು. ಇದರ ನಡುವೆಯೆ ದೆಹಲಿಯಲ್ಲಿ ಭೂಕಂಪ ಆಗಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಮಧ್ಯಾಹ್ನ12.40 ರ ಸುಮಾರಿಗೆ ದೆಹಲಿಯ ನ್ಯಾಷನಲ್ ಕ್ಯಾಪಿಟಲ್‌...

ಶಾರುಖ್ ಖಾನ್ ಮನೆ ಜಪ್ತಿ

ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಗೆ ಐಟಿ ಇಲಾಖೆ ಶಾಕ್ ಕೊಟ್ಟಿದೆ. ಎಸ್ ಆರ್ ಕೆ ಅವರ ಆಲಿಬಾಗ್ ಬಂಗಲೆಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಬೇನಾಮಿ ಆಸ್ತಿ ಕಾಯ್ದೆಯಡಿ ಬಂಗಲೆಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿಕೊಂಡಿದ್ದು ಆಸ್ತಿ ಗಳಿಕೆ ಸಂಬಂಧಿತ ಸಂಪೂರ್ಣ ಮಾಹಿತಿಯನ್ನು...

ಖಂಡಗ್ರಾಸ ಚಂದ್ರ ಗ್ರಹಣದ ಹಿಂದಿನ ಕತೆ ಇಲ್ಲಿದೆ…

ಇಂದು ಖಂಡಗ್ರಾಸ ಚಂದ್ರ ಗ್ರಹಣ. ನೀಲಿ ಬಣ್ಣ, ದೈತ್ಯಕಾರ ಹಾಗೂ ತಾಮ್ರ ವರ್ಣದಲ್ಲಿ ಚಂದ್ರನ ದರ್ಶನವನ್ನು ಇಂದು ಸಂಜೆ ನೋಡಬಹುದಾಗಿದೆ. ಅದರಲ್ಲೂ 150 ವರ್ಷಗಳ ಬಳಿಕ ನಡೆಯುತ್ತಿರುವ ಈ ಖಂಡಗ್ರಾಸ ಚಂದ್ರಗ್ರಹಣ ಭಾರತದಲ್ಲಿ ಹೆಚ್ಚಿಗೆ ಸಂಭವಿಸುತ್ತಿರುವುದರಿಂದ ಇಂತಹ ಪ್ರಕೃತಿ ವೈಚಿತ್ರ ನೋಡುವುದನ್ನು ಮಿಸ್ ಮಾಡಿಕೊಳ್ಳಲೇ ಬಾರದು. ಆದರೆ...