Category: ಮೇನ್ ನ್ಯೂಸ್

ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಎಫ್ ಐಆರ್ ದಾಖಲು

ಆರ್ ಆರ್ ನಗರ ಕ್ಷೇತ್ರದ ಜಾಲಹಳ್ಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ವೋಟರ್ ಐಡಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಎಫ್ ಐಆರ್ ದಾಖಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಮುನಿರತ್ನ ವಿರುದ್ಧ ಎಫ್ ಐಆರ್ ದಾಖಲಿಸಿರುವುದು ರಾಜಕೀಯ ವಲಯದಲ್ಲಿ...

ದಲಿತರ ಬಗ್ಗೆ ಬಾಯಿ ಬಿಡದ ಮೋದಿ: ರಾಹುಲ್

ಪ್ರಧಾನಿ ಹುದ್ದೆ ಮೇಲೆ ನಮಗೆ ಗೌರವವಿದೆ. ಆದರೆ ಆ ಹುದ್ದೆಯಲ್ಲಿರುವ ವ್ಯಕ್ತಿ ಗೌರವಯುತವಾಗಿ ಮಾತನಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಮೋದಿ ಅವರು ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ಬಿಟ್ಟು ವ್ಯಕ್ತಿಗತವಾಗಿ ಮಾತನಾಡುತ್ತಾರೆ. ಬರೀ ಟೀಕೆಗಳಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ರಾಹುಲ್ ಗಾಂಧಿ...

ಇಂದು ಕೇಂದ್ರ ಸರ್ಕಾರವೇ ಕರ್ನಾಟಕಕ್ಕೆ!

ಕರ್ನಾಟಕ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನ. ಹೈವೋಲ್ಟೆಜ್ ನಿಂದ ಕೂಡಿರುವ ಈ ಬಾರಿಯ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆಸಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಸುಮಾರು ನೂರಕ್ಕೂ ಅಧಿಕ ಬಿಜೆಪಿ ನಾಯಕರು ಇಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಉತ್ತರಪ್ರದೇಶ, ಮದ್ಯಪ್ರದೇಶದ ಮುಖ್ಯಮಂತ್ರಿಗಳು ಮಾತ್ರವಲ್ಲದೆ ಕೇಂದ್ರ ಸರ್ಕಾರದ...

ತಾಜ್ ಮಹಲ್ ಬಣ್ಣ ಮಾಸಲು ಕಾರಣ ಏನು?

ಜಗತ್ತಿನ ಅದ್ಬುತಗಳಲ್ಲಿ ಒಂದಾದ ತಾಜ್ ಮಹಲ್ ಇದೀಗ ಕಳೆಗುಂದಿದೆ. ಸೂಕ್ತ ನಿರ್ವಹಣೆಯಿಲ್ಲದೆ ತನ್ನ ಅಚ್ಚ ಬಿಳಿ ಬಣ್ಣ ಮಾಸುವಂತಾಗಿದೆ. ಆಗ್ರಾದಲ್ಲಿ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿರುವ ವಿಶ್ವವಿಖ್ಯಾತಿ ತಾಜ್ ಮಹಲ್ ಬಿಳಿ ಬಣ್ಣ ಕಂದು ಬಣ್ಣಕ್ಕೆ ತಿರುಗುತ್ತಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್ಐ) ಬೇಕಾಬಿಟ್ಟಿ ಕೆಲಸ...

ಏನಿದು ಶಾಸಕ ಸುರೇಶ್ ಕುಮಾರ್ ಪುತ್ರಿಯ ರಾದ್ದಾಂತ?

ಸಜ್ಜನ ರಾಜಕಾರಣಿ, ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಅವರ ಪುತ್ರಿ ಡಾ. ದಿಶಾ ಅವರು ಮತದಾರರಿಗೆ ಹಣ ಹಂಚಿದ ಆರೋಪಕ್ಕೆ ಗುರಿಯಾಗಿದ್ದಾರೆ. ರಾಜಾಜಿನಗರದ ಇಎಸ್ ಐ ಬಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಹಣದ ಮೂಟೆ ಪತ್ತೆಯಾಗಿದ್ದು ಇದನ್ನು ಮತದಾರರಿಗೆ ಹಂಚಲು ತರಲಾಗಿದೆ ಎಂಬ ಬ್ರೇಕಿಂಗ್ ನ್ಯೂಸ್...

ಆರ್ ಆರ್ ನಗರ ಕ್ಷೇತ್ರದ ಚುನಾವಣೆ ರದ್ದಾಗುತ್ತಾ?

ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ರದ್ದಾಗಲಿದೆಯೇ? ಇಂತಹದೊಂದು ಪ್ರಶ್ನೆ ಇದೀಗ ಶುರುವಾಗಿದೆ. ಅಪಾರ್ಟ್ ಮೆಂಟ್ ವೊಂದರಲ್ಲಿ10 ಸಾವಿರ ವೋಟರ್ ಐಡಿ ಸಿಕ್ಕಿ ದೇಶಾದ್ಯಂತ ಸುದ್ದಿಯಾಗಿದೆ. ಎಷ್ಟೋ ಸಂದರ್ಭದಲ್ಲಿ ಒಂದು, ಎರಡೂ ಮತಗಳಿಂದ ಸೋತ ಉದಾಹರಣೆ ಇದೆ. ಅಂತಹದರಲ್ಲಿ ಸುಮಾರು ಹತ್ತು ಸಾವಿರ ವೋಟರ್ ಐಡಿ ಅಕ್ರಮವಾಗಿ ಇರಿಸಿಕೊಂಡಿರುವುದು...

ಎಣ್ಣೆ ಹೊಡೆಯೊ ಮಂದಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್

ಪಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್ ವೊಂದು ಕಾದಿದೆ. ನಾಳೆ ರಾತ್ರಿ ಅಪ್ಪಿತಪ್ಪಿ ಬಾರ್ ಗೆ ಹೋಗಿ ಕುಡಿಯಬೇಕು ಎಂದು ಪ್ಲಾನ್ ಮಾಡಿದ್ದರೆ ಅದನ್ನು ಬದಲಿಸಿಬಿಡಿ. ಏಕೆಂದರೆ ಮೇ 10ರ ಸಂಜೆಯಿಂದ ಎಲ್ಲೂ ಮದ್ಯ ಸಿಗುವುದಿಲ್ಲ. ಹೌದು, ಮೇ 12 ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೇ...

ಎಲೆಕ್ಷನ್ ಎಫೆಕ್ಟ್: ಪೆಟ್ರೋಲ್ ಬೆಲೆ ಏರಿಕೆಗೆ ಬ್ರೇಕ್

ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆಗೆ ಬ್ರೇಕ್ ಹಾಕಲಾಗಿದೆ. ಈಗಾಗಲೇ ಗರಿಷ್ಠ ಏರಿಕೆ ಕಂಡಿರುವ ಪೆಟ್ರೋಲ್ ಬೆಲೆ ಇನ್ನೂ ಒಂದೆರಡು ರೂಪಾಯಿ ಏರಿಕೆಯಾಗಬೇಕಿತ್ತು. ಆದರೆ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮತದಾರರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಪೆಟ್ರೋಲ್ ಬೆಲೆ ಏರಿಕೆಗೆ ಬ್ರೇಕ್...

ಮೇ 13ರಿಂದ ಭರ್ಜರಿ ಮಳೆ ನಿರೀಕ್ಷೆ

ಮೇ 13ರಿಂದ ಭರ್ಜರಿ ಮಳೆ ನಿರೀಕ್ಷೆ

ಈ ಬಾರಿ ಬೇಸಿಗೆ ಮಳೆ ಸಾಕಷ್ಟು ಬಾರಿ ಆಗಿದ್ದು ಬಿಸಿಲ ಬೇಗೆ ಕಳೆದ ಬಾರಿಗಿಂತ ಕೊಂಚ ತಗ್ಗಿದೆ. ಇದೀಗ ಬಂದಿರುವ ಮತ್ತೊಂದು ವಿಷಯ ಎಂದರೆ ಮೇ 13ರಿಂದ ರಾಜ್ಯದಲ್ಲಿ ಭರ್ಜರಿ ಮಳೆಯಾಗುವ ನಿರೀಕ್ಷೆಯಿದೆ. ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ಚಂಡಮಾರುತ ಬೀಸಿ ಭಾರಿ ಮಳೆಯಾಗಿದೆ. ಅದರಲ್ಲೂ ಉತ್ತರಭಾರತದಲ್ಲಿ...

ಬಿಜೆಪಿ ನಾಯಕರ ಮನೆಯಲ್ಲಿ 10 ಸಾವಿರ ವೋಟರ್ ಐಡಿ ಪತ್ತೆ

ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಶಿ ರಾಶಿ ವೋಟರ್ ಐಡಿಗಳು ಪತ್ತೆಯಾಗಿವೆ. ಮಂಗಳವಾರ ರಾತ್ರಿ ಕೂಡ ಇದೇ ರೀತಿಯ ಘಟನೆಯೊಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಬಿಜೆಪಿ ನಾಯಕಿ ಮತ್ತು ಮಾಜಿ ಕಾರ್ಪುರೇಟರ್ ಮಂಜುಳಾ ನಂಜಮರಿ ಅವರ ಒಡೆತನದ ಅಪಾರ್ಟ್ ಮೆಂಟ್ ನಲ್ಲಿ ವೋಟರ್ ಐಡಿಗಳು ಪತ್ತೆಯಾಗಿವೆ. ರಾಜರಾಜೇಶ್ವರಿ...