Category: ಲೈಫ್ ಸ್ಟೈಲ್

ಜಾಕಿ ಶ್ರಾಫ್ ಪುತ್ರಿಯ ಟಾಪ್ ಲೆಸ್ ಅವತಾರ

ಬಾಲಿವುಡ್ ಸ್ಮಾರ್ಟ್ ಹಿರೋ ಎಂದೇ ಗುರುತಿಸಿಕೊಂಡಿದ್ದ ಜಾಕಿ ಶ್ರಾಫ್ ಪುತ್ರಿ ಕೃಷ್ಣಾ ಶ್ರಾಫ್ ಬಣ್ಣದ ಲೋಕದಿಂದ ದೂರವಿದ್ದಾರೆ. ಆದರೆ ಆಕೆ ಕೊಟ್ಟಿರುವ ಫೋಸ್ ಗಳು ಇದೀಗ ಸಾಕಷ್ಟು ವೈರಲ್ ಆಗಿದ್ದು ಎಲ್ಲೆಡೆ ಚರ್ಚೆಗಳಾಗಲಾರಂಭಿಸಿವೆ. ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್ ಬಾಲಿವುಡ್ ನಲ್ಲಿ ಬ್ಯುಸಿ ನಟರಾಗಿದ್ದಾರೆ. ಆದರೆ...

ಬಾಡಿ ಹೀಟ್ ಕಡಿಮೆ ಮಾಡಲು ರಾಗಿ ಅಂಬಲಿ ರಾಮಬಾಣ

ಬೇಸಿಗೆ ಹೆಚ್ಚಾಗಿರುವುದರಿಂದ ದೇಹದ ತಾಪಮಾನ ಕೂಡ ಜಾಸ್ತಿಯಾಗುತ್ತಿದೆ. ಕೆಲವರಿಗಂತೂ ಬೇಸಿಗೆ ಬಂತೆಂತೆಂದರೆ ದೇಹವನ್ನು ತಂಪು ಮಾಡಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಇಂತಹವರಿಗೆ ಇಲ್ಲಿದೆ ಟಿಪ್ಸ್ ಹೆಚ್ಚಿನ ಪ್ರಮಾಣದಲ್ಲ ಮಜ್ಜಿಗೆ ಸೇವಿಸುವುದರಿಂದ ದೇಹವು ತಂಪಾಗುವುದು ಮಾತ್ರವಲ್ಲದೆ ಉರಿಮೂತ್ರಕ್ಕೂ ಕೊಕ್ ಬೀಳಲಿದೆ. ಇದಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ...

ರಾಮನವಮಿಯಲ್ಲಿ ಮಜ್ಜಿಗೆ, ಕೋಸಂಬರಿ ವಿತರಣೆ ಹಿಂದಿನ ಕಾರಣ ಇಲ್ಲಿದೆ

ಇಂದು ಶ್ರೀರಾಮನವಮಿ. ರಾಮ, ಹನುಮನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಜಾತ್ರೆಗಳು ನಡೆಯುತ್ತಿವೆ. ಎಲೆಕ್ಷನ್ ಇರುವುದರಿಂದ ಈ ಬಾರಿ ಶ್ರೀರಾಮನವಮಿ ಸ್ವಲ್ಪ ಜೋರಾಗಿ ಸಾಗುತ್ತಿರುವುದು ವಿಶೇಷ. ರಾಮನವಮಿಯಿಂದ ದೇವರ ಪೂಜೆ ಮಾಡುವುದು ಮಾತ್ರವಲ್ಲದೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಕೂಡ ನಡೆಯುತ್ತದೆ. ರಸ್ತೆಗಳಲ್ಲಿ ಸಮಾಜಸೇವಕರು ಸೇರಿದಂತೆ ಸ್ಥಳೀಯ ಯುವಕರು...

ಇನ್ನು ಎರಡು ತಿಂಗಳು ಚಿಕನ್ ಮುಟ್ಟಬೇಡಿ!

ಯುಗಾದಿ ಕಳೆದ ನಂತರ ಸೂರ್ಯ ನೆತ್ತಿ ಮೇಲೆ ಕುಳಿತ್ತಿದ್ದಾನೆ. ದಿನೇ ದಿನೇ ಬಿಸಿಲ ಜಳ ಹೆಚ್ಚಾಗುತ್ತಿದ್ದು ಬೇಸಿಗೆ ಬೇಗೆಗೆ ಜನ ತತ್ತರಿಸಲಾರಂಭಿಸಿದ್ದಾರೆ. ಈಗಾಗಲೇ 34 ಡಿಗ್ರಿ ತಲುಪಿರುವ ತಾಪಮಾನ ಮುಂದಿನ ತಿಂಗಳ ಅಂತ್ಯಕ್ಕೆ 38ಕ್ಕೆ ಹೋದರು ಅಚ್ಚರಿಯಿಲ್ಲ. ಹೀಗಾಗಿ ಬಿಸಿಲ ಬೇಗೆಯಿಂದ ಸುಧಾರಿಸಿಕೊಳ್ಳಲು ನಮ್ಮ ಆಹಾರ ಪದ್ಧತಿಯಲ್ಲೂ...

ಬೆಂಗಳೂರು ಲೈಫ್ ಸ್ಟೈಲ್ ಕಾಸ್ಟ್ಲಿಅನ್ನೋರು ಇದನ್ನು ಓದಿ

ಐಟಿ ಸಿಟಿ ಎಂದೇ ಕರೆಯಲ್ಪಡುವ ಬೆಂಗಳೂರು ಲೈಫ್ ಸ್ಟೈಲ್ ಸಿಕ್ಕಾಪಟ್ಟೆ ಕಾಸ್ಟ್ಲಿಎಂದು ಗೊಣಗುತ್ತಿದ್ದ ಮಂದಿ ಈ ಸುದ್ದಿಯನ್ನು ಖಂಡಿತ ಓದಬೇಕು. ವಿಶ್ವದ ಅಗ್ಗದ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಐದನೇ ಸ್ಥಾನ ಪಡೆದುಕೊಳ್ಳುವ ಮೂಲಕ ಇಲ್ಲಿ ಜೀವನ ಮಾಡೋಕೆ ಸಾಕಷ್ಟು ಹಣವಿರಬೇಕು ಎಂಬ ಆರೋಪವನ್ನು ತಳ್ಳಿ ಹಾಕಲಾಗಿದೆ. ಕಾಸ್ಟ್...

ಅಯ್ಯೋ… ಸಿಗರೇಟ್ ಸೇದಿದರೆ ಹೀಗೂ ಆಗುತ್ತಾ!

ಶೋಕಿಗೆಂದು ಆರಂಭಿಸುವು ಸಿಗರೇಟ್ ಚಟ ನಂತರದಲ್ಲಿ ಬಿಡದಂತೆ ಅಂಟಿಕೊಂಡು ಬಿಡುತ್ತದೆ. ಸಿಗರೇಟ್ ಸೇವನೆಯಿಂದ ಕ್ಯಾನ್ಸರ್ ಸೇರಿದಂತೆ ನಾನಾ ಕಾಯಿಲೆಗಳ ಪ್ರವೇಶವಾಗುತ್ತದೆ ಎಂಬುದು ಗೊತ್ತಿದ್ದರೂ ಯುವಕರು ಮಾತ್ರ ಸಿಗರೇಟ್ ಬಿಡಲು ಒಪ್ಪುವುದಿಲ್ಲ. ಎರಡು ನಿಮಿಷದ ಮತ್ತಿಗಾಗಿ ತನ್ನ ದೇಹವನ್ನೇ ಬಲಿಕೊಡಲು ಇಂದಿನ ಯುವಪೀಳಿಗೆ ಹೊರಟಿದೆ. ಪ್ಯಾಕ್ ಮೇಲೆ ಮಾರಕ...

ಐಂದ್ರಿತಾ ರೇಗೆ ಒಲಿದ ಪೇಟಾ ಪ್ರಶಸ್ತಿ

ನಟಿ ಐಂದ್ರಿತಾ ರೇ ಅವರಿಗೆ ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (ಪೇಟಾ,PETA) ಪ್ರಶಸ್ತಿ ಲಭಿಸಿದೆ. ನಂದಿಬೆಟ್ಟದಲ್ಲಿ ಕಾರ್ಮಿಕನೊಬ್ಬ ನಾಯಿಮರಿಗೆ ಹಿಂಸಿಸುತ್ತಿರುವುದರ ವಿರುದ್ಧ ದನಿಯೆತ್ತಿದ್ದು ಮಾತ್ರವಲ್ಲದೆ ನಾಯಿಮರಿಗಳನ್ನು ರಕ್ಷಿಸಿದಕ್ಕೆ ಸಂಬಂಧಿಸಿದಂತೆ ಪ್ರಾಣಿಗಳನ್ನು ರಕ್ಷಿಸುವವರಿಗೆ ನೀಡಲಾಗುವ ಪೇಟಾ ಪ್ರಶಸ್ತಿಯನ್ನು ನೀಡಲಾಗಿದೆ. READ ALSO: ಚಿಗರೆ ಕಂಗಳ ಚೆಲುವೆ ಅಂದ್ರಿತಾ...

ಅದಿತಿಯ ಕಾಗೆ ಪುರಾಣ!

ಈ ನಟಿಯರು ಸ್ವಲ್ಪ ಮೇಲಕ್ಕೆ ಬರುತ್ತಿದ್ದಂತೆ ಸಿಕ್ಕಾಪಟ್ಟೆ ಬಿಲ್ಡಪ್ ಕೊಡಲಾರಂಭಿಸುತ್ತಾರೆ. ಅದರಲ್ಲೂ ಕನ್ನಡವನ್ನಂತೂ ಯಾರೋ ಪರಭಾಷಿಕರು ಮಾತಾಡೋ ಸ್ಟೈಲ್ ನಲ್ಲಿ ಮಾತನಾಡಲು ಶುರು ಮಾಡುತ್ತಾರೆ. ಇದು ಒಂದು ಕಡೆಯಾದರೆ ತನಗೆ ಅದು ಗೊತ್ತಿರಲಿಲ್ಲ. ನಾನು ಬಣ್ಣದ ಬದುಕಿಗೆ ಬರೋಕು ಮುಂಚೆ ನಾನು ಸಿಕ್ಕಾಪಟ್ಟೆ ಮುಗ್ದೆಯಾಗಿದ್ದೆ, ಹಾಗೇ ಹೀಗೆ...

ಅಮಿಷಾ ಪಟೇಲ್ ಹಾಟ್ ಫೋಟೋಶೂಟ್

ರಿತಿಕ್ ರೋಷನ್ ಜೊತೆ ಕಹೋ ನಾ ಪ್ಯಾರ್ ಹೇ ಚಿತ್ರದ ಮೂಲಕ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದ ಅಮಿಷಾ ಪಟೇಲ್ ಇದೀಗ ಚಿತ್ರರಂಗದಿಂದ ದೂರ ಉಳಿದಿದ್ದರೂ ಆಕೆಯ ಹಾಟ್ ಅಂಡ್ ಸೆಕ್ಸಿ ಫೋಟೋಗಳು ಇಂದಿಗೂ ವೈರಲ್ ಆಗಿವೆ. ಮೊದಲ ಚಿತ್ರದಲ್ಲೇ ತುಂಡುಡುಗೆ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದ...

ಮ್ಯಾಗಜಿನ್ ಕವರ್ ಪೇಜ್ ನಲ್ಲಿ ನಟಿ ಸ್ತನಪಾನದ ಫೋಟೋ

ಬಹಿರಂಗವಾಗಿ ಸ್ತನಪಾನ ಮಾಡಿಸಲು ಮುಜುಗರ ಪಡುವ ಕಾಲದಲ್ಲಿ ಮಲಯಾಳಿ ನಟಿಯೊಬ್ಬರು ತಾವು ಸ್ತನಪಾನ ಮಾಡಿಸುತ್ತಿರುವ ಫೋಟೋವನ್ನು ಮ್ಯಾಗಜಿನ್ ಮುಖಪುಟದಲ್ಲಿ ಪ್ರಕಟಿಸಿಕೊಂಡು ಸುದ್ದಿಯಾಗಿದ್ದಾರೆ. ಗೃಹಲಕ್ಷ್ಮಿ ಎಂಬ ಮ್ಯಾಗಜಿನ್ ನ ಕವರ್ ಫೋಟೋದಲ್ಲಿ ಮಲಯಾಳಿ ನಟಿ ಗಿಲು ಜೋಸೆಫ್ ಅವರು ಮಗುವಿಗೆ ಹಾಲು ಕುಡಿಸುತ್ತಿರುವ ಫೋಟೋವನ್ನು ಯಥಾವತ್ ಪ್ರಕಟಿಸಿದ್ದಾರೆ. ಮಹಿಳೆಯರು...