Category: ಸಿನಿಮಾ

ಮತ್ತೆ ಡೈರಕ್ಟರ್ ಕ್ಯಾಪ್ ತೊಟ್ಟ ಕ್ರೇಜಿಸ್ಟಾರ್

ಕ್ರೇಜಿಬಾಯ್ ಪಾತ್ರಗಳನ್ನು ಬಿಟ್ಟು ಪೋಷಕ ಪಾತ್ರಗಳತ್ತ ವಾಲಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಇದೀಗ ಮತ್ತೇ ಚಿತ್ರ ನಿರ್ಮಾಣ ಮತ್ತು ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ದೃಶ್ಯ ಚಿತ್ರದ ಪಾತ್ರಧಾರಿ ರಾಜೇಂದ್ರ ಪೊನಪ್ಪನಾಗಿ ರವಿಚಂದ್ರನ್ ನಟಿಸಿದ್ದರು. ಇದೀಗ ಇದೇ ಹೆಸರಿನಲ್ಲಿ ಸೆಟ್ಟೇರಲಿರುವ ಚಿತ್ರದ ಪೋಸ್ಟರ್ ಗಳನ್ನು ರವಿಚಂದ್ರನ್ ಬಿಡುಗಡೆ ಮಾಡಿದ್ದಾರೆ. ತಾವೇ...

ತೆರೆಗೆ ಬರಲು ಸಜ್ಜಾಗಿದೆ ಸನ್ನಿ ಲಿಯೋನ್ ಡಬ್ ಚಿತ್ರ

ಹಾಟ್ ಬೆಡಗಿ, ಮಾಜಿ ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ವಿಚಾರ ಈಗ ಕನ್ನಡದಲ್ಲಿ ಮತ್ತೆ ಸದ್ದು ಮಾಡಲಾರಂಭಿಸಿದೆ. ಈಗಾಗಲೇ ಲವ್ ಯೂ ಆಲಿಯಾ ಚಿತ್ರದಲ್ಲಿ ಸ್ಟೆಪ್ ಹಾಕಿ ಹೋಗಿದ್ದ ಸನ್ನಿ ಲಿಯೋನ್ ಇದೀಗ ಮಹಿಳಾ ಪ್ರಧಾನ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವೀರಮಹಾದೇವಿ ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ಸನ್ನಿ...

ಮೈತ್ರಿಯಾ ಗೌಡ ಮತ್ತೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇಕೆ?

ಕೇಂದ್ರ ಸಚಿವ ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ನನ್ನ ಗಂಡ ಅಂತ ಹೇಳಿಕೊಂಡು ಸಾಕಷ್ಟು ವಿವಾದ ಸೃಷ್ಟಿಸಿದ್ದ ನಟಿ ಮೈತ್ರಿಯಾ ಗೌಡ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮೈತ್ರಿಯಾ ಗೌಡ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದೇನಪ್ಪಾ ಎರಡು ವರ್ಷದ ಬಳಿಕ ಈಗ ಮತ್ತೆ ಸ್ಟೇಷನ್ ಮೆಟ್ಟಿಲೇರಿದ್ದಾರಾ...

ರಾಜಕೀಯ, ಪ್ರಜಾಕೀಯ ಆಯ್ತು ಈಗ ಐಲವ್ ಯು

ರಾಜಕೀಯದ ವ್ಯಾಖ್ಯಾನ ಬದಲಿಸಲು ಹೋಗಿ ಸಾಕಷ್ಟು ಮುಜುಗರಕ್ಕೆ ಒಳಗಾಗಿದ್ದ ಉಪೇಂದ್ರ ಈಗ ಹಳೇ ಗಂಡನ ಪಾದವೇ ಗತಿ ಎನ್ನುತ್ತಿದ್ದಾರೆ. ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಉಪ್ಪಿ ಮುಂದಿನ ದಿನಗಳಲ್ಲಿ ರಾಜಕೀಯವೇ ತಮ್ಮ ಜೀವನ ಎಂದಿದ್ದರು. ರಾಜಕೀಯಕ್ಕಾಗಿ ಚಿತ್ರಗಳ ಶೂಟಿಂಗ್ ಕೈಬಿಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಗಾಂಧಿನಗರದಲ್ಲಿ ಇದೀಗ ಬಂದಿರುವ...

ಕೊನೆಗೂ ಎಸ್.ನಾರಾಯಣ್ ಚಿತ್ರ ಮೂಲೆ ಸೇರಿತು

ನಟ, ನಿರ್ದೇಶಕ ಎಸ್.ನಾರಾಯಣ್ ಕಾಗೆ ಹಾರಿಸಿದರೆ. ಇಂತಹದೊಂದು ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಏಕೆಂದರೆ ಕುಮಾರಸ್ವಾಮಿ ಅವರ ರಾಜಕೀಯ ಜೀವನವನ್ನಾಧರಿಸಿ ಚಿತ್ರ ಮಾಡುವುದಾಗಿ ಹೇಳಿದ್ದ ಎಸ್.ನಾರಾಯಣ್ ಈ ಬಗ್ಗೆ ಇದುವರೆಗೂ ಬಾಯಿ ಬಿಟ್ಟಿಲ್ಲ. ಇಂದು ಚುನಾವಣೆ ಬಹಿರಂಗ ಪ್ರಚಾರಕ್ಕೆ ಕೊನೆ ದಿನ. ಇನ್ನೆರಡು ದಿನದಲ್ಲಿ ಮತದಾನ ಕೂಡ ಮುಕ್ತಾಯವಾಗಲಿದೆ....

ಬಾಲಿವುಡ್ ನಟ ನವಾಜುದ್ದೀನ್ ಜೊತೆ ಶ್ರದ್ಧಾ ಶ್ರೀನಾಥ್…

ಬಾಲಿವುಡ್ ನಟ ನವಾಜುದ್ದೀನ್ ಜೊತೆ ಶ್ರದ್ಧಾ ಶ್ರೀನಾಥ್…

ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಇದೀಗ ಫುಲ್ ಡಿಮ್ಯಾಂಡ್ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಶ್ರದ್ಧಾ ಶ್ರೀನಾಥ್ ನಂತರ ಟಾಲಿವುಡ್, ಕಾಲಿವುಡ್ ಗೆ ಕಾಲಿಟ್ಟಿದ್ದರು. ಇತ್ತೀಚಿಗೆ ಆಕೆ ಬಾಲಿವುಡ್ ನಲ್ಲೂ ಅಭಿನಯಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು. ಮಿಲನ್ ಟಾಕೀಸ್ ನಲ್ಲಿ...

ವಿಲನ್ ರೋಲ್ ನಲ್ಲಿ ರಾಘವೇಂದ್ರ ರಾಜ್ ಕುಮಾರ್

ಪಕ್ಕದ ಮನೆ ಹುಡುಗಿ ಚಿತ್ರದ ನಂತರ ನಟನೆಯಿಂದ ದೂರ ಉಳಿದಿದ್ದ ರಾಘವೇಂದ್ರ ರಾಜ್ ಕುಮಾರ್ ಇದೀಗ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ವಿಶೇಷ ಎಂದರೆ ಸಾಕಷ್ಟು ವರ್ಷಗಳ ಬಳಿಕ ಬಣ್ಣ ಹಚ್ಚುತ್ತಿರುವುದು ಒಂದುಕಡೆಯಾದರೆ ಇದೇ ಮೊದಲ ಬಾರಿಗೆ ಅವರು ವಿಲನ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಪುತ್ರ ಮನೋರಂಜನ್...

ಅಂತೂ ಇಂತೂ 25 ಕ್ರಾಸ್ ಮಾಡಿದ ಹರಿಪ್ರಿಯಾ

ನೀರ್ ದೋಸೆ ಖ್ಯಾತಿಯ ನಟಿ ಹರಿಪ್ರಿಯಾ ಬಣ್ಣದ ಬದುಕಿನಲ್ಲಿ 24 ಚಿತ್ರಗಳಿಗೆ ಬಣ್ಣ ಹಚ್ಚಿ ಇದೀಗ 25ನೇ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. 2007ರಲ್ಲಿ ತೆಲುಗು ಚಿತ್ರದ ಮೂಲಕ ಕಲಾ ಬದುಕಿಗೆ ಪಾದಾರ್ಪಣೆ ಮಾಡಿದ ಹರಿಪ್ರಿಯಾ ಮನಸುಗಳ ಮಾತು ಮಧುರ ಎಂಬ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಸಿನಿಮಾ...

ಪ್ರೀಮಿಯರ್ ಏರಿದ ಜಗ್ಗೇಶ್

ನವರಸನಾಯಕ ಜಗ್ಗೇಶ್ ಇದೀಗ ಪ್ರೀಮಿಯರ್ ಪದ್ಮಿಣಿ ಏರಿದ್ದಾರೆ. ಅರೆ ಇದೇನಪ್ಪಾ ಎಲ್ಲರೂ ಐಷಾರಾಮಿ ಕಾರು ಕೊಂಡರೆ ಇವರೇಕೆ ಪ್ರೀಮಿಯರ್ ಪದ್ಮಿಣಿ ಕೊಂಡಿದ್ದಾರೆ ಎಂದು ಆಶ್ಚರ್ಯಪಡಬೇಡಿ. ಜಗ್ಗೇಶ್ ಇದೀಗ ಹೊಸ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರೀಮಿಯರ್ ಪದ್ಮಿಣಿ ಎಂಬ ಹೊಸ ಚಿತ್ರದಲ್ಲಿ ಹೊಸ ಗೆಟಪ್ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ವಿಚ್ಚೇದನ...

ಇದೇನಿದು ಸ್ಯಾಂಡಲ್ ವುಡ್ ನಲ್ಲಿ ಓಂ ಪ್ರಕಾಶ್ ರಾವ್ ಸೆನ್ಸೇಷನಲ್ ನ್ಯೂಸ್?

ಎಕೆ47, ಸಿಂಹದಮರಿ ಚಿತ್ರದ ಬಳಿಕ ಶಿವರಾಜ್ ಕುಮಾರ್ ಮತ್ತು ಓಂ ಪ್ರಕಾಶ್ ರಾವ್ ಒಂದಾಗಿ ಚಿತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದರೆ ಇದೀಗ ಗಾಂಧಿನಗರದಲ್ಲಿ ಓಂ ಪ್ರಕಾಶ್ ರಾವ್ ಹರಿಬಿಟ್ಟಿರುವ ಸೆನ್ಸೇಷನಲ್ ನ್ಯೂಸ್ ಗೆ ಸ್ಯಾಂಡಲ್ ವುಡ್ ತತ್ತರಿಸಿದೆ. ಶಿವರಾಜ್ ಕುಮಾರ್ ಗಾಗಿ ಸಿದ್ಧಪಡಿಸಿರುವ ತ್ರಿವಿಕ್ರಮ...