Category: ಸಿನಿಮಾ

300 ಕೋಟಿ ಕ್ಲಬ್ ಸೇರಿದ ಟೈಗರ್ ಜಿಂದಾ ಹೈ

ಸಲ್ಮಾನ್ ಖಾನ್-ಕತ್ರಿನಾ ಕೈಫ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರ ಬಾಲಿವುಡ್ ಬಾಕ್ಸ್ ಆಫೀಸ್ ಲೂಟಿ ಹೊಡೆದಿರುವುದರ ಜೊತೆಗೆ ಮತ್ತೊಂದು ಹೊಸ ದಾಖಲೆ ನಿರ್ಮಿಸಿದೆ. ಬಿಡುಗಡೆಯಾದ 16 ದಿನದಲ್ಲೇ 300 ಕೋಟಿ ಬಾಚಿಕೊಂಡಿರುವ ಟೈಗರ್ ಜಿಂದಾ ಹೈ ಚಿತ್ರ ಮತ್ತಷ್ಟು ಹಣ ಗಳಿಕೆಯತ್ತ ಮುನ್ನುಗುತ್ತಿದೆ. ಅಂದ ಹಾಗೆ...

ಪದ್ಮಾವತಿಗೆ ಈಗ ಪಾಡ್ ಮ್ಯಾನ್ ಫೈಟ್

ಭಾರಿ ವಿವಾದಗಳಿಂದ ಚಿತ್ರ ರಿಲೀಸ್ ಆಗುತ್ತೋ ಇಲ್ಲವೋ ಎಂಬ ಚರ್ಚೆಗಳ ನಡುವೆಯೇ ಪದ್ಮಾವತಿ ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ಬಿಡುಗಡೆಗೆ ಚಿತ್ರ ತಯಾರಾಗಿ ಡೇಟ್ ಫೈನಲ್ ಆಯ್ತಲ್ಲ ಅಂತ ನಿಟ್ಟುಸಿರು ಬಿಡುವಷ್ಟರಲ್ಲೆ ಈಗ ಕಾಂಪಿಟೇಷನ್ ಎದುರಿಸುವಂತಾಗಿದೆ. ಪದ್ಮಾವತಿ ಚಿತ್ರ ಇದೇ ತಿಂಗಳ 25ರಂದು ಬಿಡುಗಡೆಯಾಗಲಿದ್ದು ಇದರಲ್ಲಿ ಯಾವುದೇ...

ರೀಮೇಕ್ ಸಿನಿಮಾದಿಂದ ಮನೋರಂಜನ್ ಸೆಕೆಂಡ್ ಇನ್ನಿಂಗ್ಸ್

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅವರು ಸ್ಯಾಂಡಲ್ ವುಡ್ ನಲ್ಲಿ ಇಂದಿನಿಂದ ಸೆಕೆಂಡ್ ಆರಂಭಿಸುತ್ತಿದ್ದಾರೆ. ಚೊಚ್ಚಲ ಚಿತ್ರ ಸಾಹೇಬ ಅಷ್ಟೇನೂ ಹಿಟ್ ಆಗದಿದ್ದರೂ ಮನೋರಂಜನ್ ಅಭಿನಯ ಮಾತ್ರ ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ಸೌಮ್ಯ ಸ್ವಭಾವದ ಹುಡುಗನಾಗಿ ಕಾಣಿಸಿಕೊಂಡು ಸೋಲುಂಡಿದ್ದ ಮನೋರಂಜನ್ ಇದೀಗ ಬೃಹಸ್ಪತಿಯಾಗಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಥೇಟ್...

ಮತ್ತೊಂದು ಚಿತ್ರದಲ್ಲಿ ಆಪರೇಷನ್ ಅಲಮೇಲಮ್ಮ ಜೋಡಿ

ಕಳೆದ ವರ್ಷದ ಸೂಪರ್ ಹಿಟ್ ಕಾಮಿಡಿ ಕಂ ಸಸ್ಪೆನ್ಸ್ ಚಿತ್ರ ಆಪರೇಷನ್ ಅಲಮೇಲಮ್ಮಚಿತ್ರದಲ್ಲಿ ನಟಿಸಿದ್ದ ರಿಶಿ ಮತ್ತು ಶ್ರದ್ಧಾ ಶ್ರೀನಾಥ್ ಜೋಡಿ ಮತ್ತೊಂದು ಚಿತ್ರದಲ್ಲಿ ತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಸದ್ಯ ರಿಶಿ ಅವರು ಪುನೀತ್ ರಾಜ್ ಕುಮಾರ್ ನಿರ್ಮಾಣದ ಕವಲುದಾರಿ ಚಿತ್ರದಲ್ಲೂ ಶ್ರದ್ದಾ ಶ್ರೀನಾಥ್ ಅವರು ಗೋಧ್ರಾ ಚಿತ್ರದಲ್ಲಿ...

ಕರಿಯ @15

ದರ್ಶನ್ ಅಭಿನಯದ ಪ್ರೇಮ್ ನಿರ್ದೇಶನದ ಒಂದು ಕಾಲದ ಸೂಪರ್ ಹಿಟ್ ಚಿತ್ರ ಕರಿಯ ತೆರೆಕಂಡು 15 ವರ್ಷ ಸಂದಿವೆ. ಓಂ ಚಿತ್ರದ ಬಳಿಕ ರೌಡಿಸಂ ಚಿತ್ರವಾಗಿ ಯುವಕರ ಮನಸೆಳೆದ ಈ ಚಿತ್ರ 2003ರಲ್ಲಿ ತೆರೆಕಂಡಿತು. ಅಂದಿನ ಕಾಲಕ್ಕೆ ಭೂಗತಲೋಕದಲ್ಲಿದ್ದವರನ್ನು ಹಾಡಿನಲ್ಲಿ ತೋರಿಸುವ ಮೂಲಕ ಪ್ರೇಮ್ ಸಂಚಲನ ಸೃಷ್ಟಿಸಿದರು....

ಮುನಿರತ್ನ ಕುರುಕ್ಷೇತ್ರದಲ್ಲಿ ದರ್ಶನ್ ಆರ್ಭಟ

ಶಾಸಕ ಮುನಿರತ್ನ ನಿರ್ಮಾಣ ಮಾಡುತ್ತಿರುವ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಕುರುಕ್ಷೇತ್ರ ಚಿತ್ರ ಅಂತಿಮಘಟ್ಟ ತಲುಪಿದೆ. ಹೈದರಾಬಾದ್ ನಲ್ಲಿರುವ ರಾಮೋಜಿರಾವ್ ಫಿಲಂಸಿಟಿಯಲ್ಲಿ ಬಾಹುಬಲಿ ರೇಂಜ್ ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಉರಿ ಬಿಸಿಲಿನಲ್ಲಿ ಸಾವಿರಾರು ಕಲಾವಿದರು ಮಾತ್ರವಲ್ಲದೆ ಸ್ಟಾರ್ ನಟರಾದ ದರ್ಶನ್, ಅರ್ಜುನ್ ಸರ್ಜಾ, ನಿಖಿಲ್, ಶಶಿಕುಮಾರ್,...

ಪೋರ್ನ್ ಮೂವಿಯಲ್ಲೂ ಜಾಕಿಚಾನ್ ನಟನೆ

ಜಗತ್ತಿನ ಬಹುದೊಡ್ಡ ಸ್ಟಂಟ್ ಆಕ್ಟರ್ ಜಾಕಿಚಾನ್ ನಟನೆಯ ಬ್ಲೀಡಿಂಗ್ ಸ್ಟೀಲ್ ಮೂವಿ ಇದೀಗ ತಾನೇ ಜಗತ್ತಿನಾದ್ಯಂತ ತೆರೆಕಂಡಿದೆ. ತನ್ನ ವಿಭಿನ್ನ ಸಾಹಸಗಳ ಮೂಲಕ ವಿಶ್ವಾದ್ಯಂತ ಮನೆಮಾತಾಗಿರುವ ಜಾಕಿಚಾನ್ ಸಾಹಸಮಯ, ಕಾಮಿಡಿ ಚಿತ್ರಗಳಲ್ಲಷ್ಟೇ ಅಲ್ಲದೆ ಬ್ಲೂ ಫಿಲಂ ಅಂದ್ರೆ ನೀಲಿ ಚಿತ್ರಗಳಲ್ಲೂ ನಟಿಸಿದ್ದರು ಎಂಬುದು ಬಹುತೇಕ ಮಂದಿಗೇ ಗೊತ್ತಿಲ್ಲ....

ಪುನೀತ್-ಸಂತೋಷ್ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ?

ರಾಜ್ ಕುಮಾರ ಚಿತ್ರದ ಯಶಸ್ಸಿನ ಬಳಿಕ ಪುನೀತ್ ರಾಜ್ ಕುಮಾರ್ ಮತ್ತು ಸಂತೋಷ್ ಆನಂದರಾಮ್ ಕಾಂಬಿನೇಷನನಲ್ಲಿ ಮತ್ತೊಂದು ಚಿತ್ರ ಬರುವ ನಿರೀಕ್ಷೆ ಇದೆ. ಯಶ್ ಜೊತೆ ಮಿ.ಅಂಡ್ ಮಿಸಸ್ ರಾಮಾಚಾರಿ, ಪುನೀತ್ ಜೊತೆ ರಾಜ್ ಕುಮಾರ್ ಚಿತ್ರ ನಿರ್ದೇಶಿಸಿದ್ದ ಸಂತೋಷ್ ಆನಂದರಾಮ್ ಅವರು ಮೂರನೇ ಚಿತ್ರವನ್ನು ಯಾವ...

ಟ್ವಿಟರ್ ನಲ್ಲಿ ಟ್ರೆಂಡ್ ಆಯ್ತು ರಾಜರಥ

ರಂಗಿತರಂಗ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಿರ್ದೇಶಕರಾಗಿ ಹೊರಹೊಮ್ಮಿರುವ ಅನೂಪ್ ಭಂಡಾರಿ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ರಂಗಿತರಂಗ ಬಿಡುಗಡೆಯಾದ ಮೇಲೆ ಸುದ್ದಿಯಾಗಿದ್ದರೆ ಈ ಬಾರಿ ಚಿತ್ರ ಬಿಡುಗಡೆಗೂ ಮುನ್ನವೇ ಸುದ್ದಿಯಾಗುತ್ತಿದ್ದಾರೆ. ಅವರ ಬಹುನಿರೀಕ್ಷಿತ ಚಿತ್ರ ರಾಜರಥದ ಟ್ರೇಲರ್ ಬಿಡುಗಡೆಯಾಗಿದ್ದು ಇದು ಟ್ವಿಟರ್ ನಲ್ಲಿ ಟ್ರೆಂಡ್...

ಬಟರ್ ಫ್ಲೈನಲ್ಲಿ ಪಾರೂಲ್ ಹಾರಾಟ

ಪ್ಯಾರ್ ಗೆ ಆಗ್ಬಿಟೈತೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿದ ಪಾರೂಲ್ ಯಾದವ್ ಇದೀಗ ನಾಯಕಿ ಪ್ರಧಾನ ಸಿನಿಮಾದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡು ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ. ಬಾಲಿವುಡ್ ನಲ್ಲಿ ಕಂಗನಾ ರಣಾವತ್ ನಟಿಸಿದ್ದ ಕ್ವೀನ್ ಚಿತ್ರವನ್ನು ಕನ್ನಡಲ್ಲಿ ಬಟರ್ ಫ್ಲೈ ಆಗಿ...