Category: ಸಿನಿಮಾ

ಏಪ್ರಿಲ್ ನಿಂದ ಆಸ್ಫೋಟ ಶೂಟಿಂಗ್ ಶುರು!

ಏಪ್ರಿಲ್ ನಿಂದ ಆಸ್ಫೋಟ ಶೂಟಿಂಗ್ ಶುರು!

ನೈಜ ಕತೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಯಶಸ್ವಿಯಾಗಿರುವ ನಿರ್ದೇಶಕ ಕಂ ನಟ ಎ.ಎಂ.ಆರ್. ರಮೇಶ್ ಅವರ ಬಹುನಿರೀಕ್ಷಿತ ಚಿತ್ರ ಆಸ್ಫೋಟ ದಿ ಹ್ಯುಮನ್ ಬಾಂಬ್ ಚಿತ್ರದ ಶೂಟಿಂಗ್ ಏಪ್ರಿಲ್ ತಿಂಗಳಿನಿಂದ ಪ್ರಾರಂಭವಾಗುವ ಸಾಧ್ಯತೆ ಇದೆ. ಆಸ್ಫೋಟ ಚಿತ್ರದ ಪ್ರಮುಖ ಹೈಲೆಟ್ ಏನೆಂದರೆ ರಾಜೀವ್ ಗಾಂಧಿ ಹತ್ಯೆ. ಮಾಜಿ...

ಬ್ಲ್ಯಾಕ್ ನಲ್ಲಿ ಟಿಕೆಟ್, ಕಿರಿಕ್ ಪಾರ್ಟಿ ಈಗ್ಲೂ ಹೌಸ್ ಫುಲ್

ಬ್ಲ್ಯಾಕ್ ನಲ್ಲಿ ಟಿಕೆಟ್, ಕಿರಿಕ್ ಪಾರ್ಟಿ ಈಗ್ಲೂ ಹೌಸ್ ಫುಲ್

ಕಿರಿಕ್ ಪಾರ್ಟಿ ಬಿಡುಗಡೆಯಾಗಿ ಹತ್ತತ್ತಿರ 50ನೇ ದಿನ ಪೂರೈಸುತ್ತಿದ್ದರೂ ಇದರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಮೊನ್ನೆ ವ್ಯಾಲೆಂಟೈನ್ಸ್ ಡೇ ದಿನದಂದೂ ಬೆಂಗಳೂರಿನ ಬಹುತೇಕ ಥಿಯೇಟರ್ ಗಳಲ್ಲಿ ಕಿರಿಕ್ ಪಾರ್ಟಿ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಬ್ಲ್ಯಾಕ್ ನಲ್ಲಿ ಮಾರಾಟವಾಗುತ್ತಿತ್ತು. ಬಹುಶಃ ಕನ್ನಡದ ಚಿತ್ರವೊಂದು 50ನೇ ದಿನಕ್ಕೆ ಕಾಲಿಡತ್ತಿದ್ದರೂ...

ಮತ್ತೆ ಬಣ್ಣ ಹಚ್ಚುತ್ತಿರುವ ರಾಣಿ ಮುಖರ್ಜಿ!

ಮತ್ತೆ ಬಣ್ಣ ಹಚ್ಚುತ್ತಿರುವ ರಾಣಿ ಮುಖರ್ಜಿ!

ಮಗುವಿನ ತಾಯಿಯಾದ ಬಳಿಕ ಬಣ್ಣದ ಲೋಕದಿಂದ ದೂರ ಉಳಿದಿದ್ದ ಬಾಲಿವುಡ್ ನಟಿ ರಾಣಿ ಮುಖರ್ಜಿ ಇದೀಗ ಮತ್ತೆ ಕಲಾ ಲೋಕಕ್ಕೆ ಮರಳುತ್ತಿದ್ದಾರೆ ಎಂಬ ಸುದ್ದಿ ಬಂದಿದೆ. ತನ್ನ ಮಗಳು ಅದಿರಾಳ ಪಾಲನೆ ಪೋಷಣೆಯಲ್ಲಿ ಬ್ಯುಸಿಯಾಗಿದ್ದ ರಾಣಿ ಮುಖರ್ಜಿ ಇದೀಗ ಬಿಡುವಾಗಿದ್ದು ಬಾಲಿವುಡ್ ನಲ್ಲಿ ಮತ್ತೆ ತನ್ನ ಸೆಕ್ಸಿ...

ದಾಸನ 50ನೇ ಚಿತ್ರಕ್ಕೆ ಮತ್ತೆ ಡೈರೆಕ್ಟರ್ ಚೇಂಜ್!

ದಾಸನ 50ನೇ ಚಿತ್ರಕ್ಕೆ ಮತ್ತೆ ಡೈರೆಕ್ಟರ್ ಚೇಂಜ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರದ ನಿರ್ದೇಶಕರು ಮತ್ತೆ ಬದಲಾಗಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಗಾಂಧಿನಗರದಿಂದ ರಪ್ಪನೆ ಬಂದು ಅಪ್ಪಳಿಸಿದೆ. ಸುದ್ದಿ ಕೇಳುತ್ತಿದ್ದಂತೆ ಕೆಲವು ಮಂದಿ ಶಾಕ್ ಆಗಿದ್ದರೆ ಮತ್ತಷ್ಟು ಮಂದಿ, ಮಾಡ್ತಾ ಇರೋದು ರೀಮೇಕ್ ಚಿತ್ರ. ಇದಕ್ಕೂ ಇಷ್ಟೊಂದೂ ಬಿಲ್ಟಪ್ಪಾ ಎಂದು ಕಾಲೆಳೆದಿದ್ದಾರೆ. ಅಂದಹಾಗೆ...

ಬೇವಾಚ್ ನಲ್ಲೂ ಪ್ರಿಯಾಂಕಾ ಖುಲಂಖುಲ್ಲಾ!

ಬೇವಾಚ್ ನಲ್ಲೂ ಪ್ರಿಯಾಂಕಾ ಖುಲಂಖುಲ್ಲಾ!

ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಬೆಡಗಿಯರಿಗೆ ಹಾಲಿವುಡ್ ಖಯಾಲಿ ಶುರುವಾಗಿದೆ. ಈ ಖಯಾಲಿ ಯಾವಮಟ್ಟಿಗೆ ಇಂಪ್ರೆಸ್ ಮಾಡಿದೆ ಎಂದರೆ ಹಾಲಿವುಡ್ ನಟಿಯರಂತೆ ಸಂಪೂರ್ಣ ಖುಲಂಖುಲ್ಲಾವಾಗಿ ಅಭಿನಯಿಸಲೂ ಹಿಂದೆಮುಂದೆ ನೋಡುತ್ತಿಲ್ಲ. ಅದರಲ್ಲೂ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ನಡುವಿನ ಕಾಂಪಿಟೇಷನ್ ಸಿಕ್ಕಾಪಟ್ಟೆ ಜಾಸ್ತಿಯೇ ಆಗಿದೆ ಎಂದು ಹೇಳಲಾಗುತ್ತಿದೆ. READ...

ಚಿತ್ರೋತ್ಸವದಿಂದ ದೂರ ಉಳಿದ ನಿರ್ದೇಶಕರ ಸಂಘ!

ಚಿತ್ರೋತ್ಸವದಿಂದ ದೂರ ಉಳಿದ ನಿರ್ದೇಶಕರ ಸಂಘ!

9ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ವೇದಿಕೆ ಸಿದ್ಧವಾಗಿದ್ದು ಸಂಜೆ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ಚಿತ್ರೋತ್ಸವದಿಂದ ದೂರ ಉಳಿಯಲು ನಿರ್ದೇಶಕ ಸಂಘ ನಿರ್ಧರಿಸಿರುವುದು ಸಾಕಷ್ಟು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ. ಸ್ಯಾಂಡಲ್ ವುಡ್ ನಲ್ಲಿ ಎಲ್ಲವೂ ಸರಿಯಲ್ಲ. ಅವರವರ ಮೂಗಿನ ನೇರಕ್ಕೆ ನಿರ್ಧರ ಕೈಗೊಳ್ಳುತ್ತಾರೆ ಎಂಬುದನ್ನು ಇದು...

ತಮಿಳಿನಲ್ಲಿ ರಿಚಿಯಾದ ಉಳಿದವರು ಕಂಡಂತೆ

ತಮಿಳಿನಲ್ಲಿ ರಿಚಿಯಾದ ಉಳಿದವರು ಕಂಡಂತೆ

ಕಿರಿಕ್ ಪಾರ್ಟಿ ಯಶಸ್ಸಿನಲ್ಲಿ ತೇಲುತ್ತಿರುವ ನಟ ರಕ್ಷಿತ್ ಶೆಟ್ಟಿ ಅಭಿನಯಿಸಿ ನಿರ್ದೇಶಿಸಿದ್ದ ಚಿತ್ರ ‘ಉಳಿದವರು ಕಂಡಂತೆ’ ತಮಿಳಿಗೆ ರೀಮೇಕ್ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ತಮಿಳಿನಲ್ಲಿ ಚಿತ್ರದ ಹೆಸರು ಫೈನಲ್ ಆಗಿರಲಿಲ್ಲ. ಇದೀಗ ಹೆಸರು ಫೈನಲ್ ಆಗಿದ್ದು ಉಳಿದವರು ಕಂಡಂತೆ ಕಥಾನಾಯಕನ ಹೆಸರಾದ ‘ರಿಚಿ’ಯನ್ನೇ ಚಿತ್ರಕ್ಕಿಡಲು...

ಬನ್ಸಾಲಿ ಕಪಾಳಕ್ಕೆ ಬಾರಿಸಿದ್ದು ಸರಿ: ರಜಪೂತ್ ಕಾರ್ಣಿ

ಬನ್ಸಾಲಿ ಕಪಾಳಕ್ಕೆ ಬಾರಿಸಿದ್ದು ಸರಿ: ರಜಪೂತ್ ಕಾರ್ಣಿ

ಇತಿಹಾಸವನ್ನು ತಿರುಚಿ ಪೂರ್ವಜರ ಹೆಸರಿಗೆ ಕಳಂಕ ತರುವ ಮಂದಿಯನ್ನು ನಾವು ಸಹಿಸುವುದಿಲ್ಲ. ಹೀಗಿರುವಾಗ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಮೇಲೆ ಹಲ್ಲೆ ನಡೆಸಿದ್ದರಲ್ಲಿ ತಪ್ಪೇನಿಲ್ಲ ಎಂದು ರಜಪೂತ್ ಕಾರ್ಣಿ ಸಮರ್ಥಿಸಿಕೊಂಡಿದೆ. ರಜಪೂತ್ ರಾಜವಂಶದ ರಾಣಿ ಪದ್ಮಿನಿ ಅವರ ಜೀವನಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು...

ಫೆ.2ರಿಂದ ಅಂತಾರಾಷ್ಟ್ರೀಯ ಚಿತ್ರೋತ್ಸವ

ಫೆ.2ರಿಂದ ಅಂತಾರಾಷ್ಟ್ರೀಯ ಚಿತ್ರೋತ್ಸವ

ಫೇ.2ರಿಂದ 9ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಆರಂಭವಾಗಲಿದೆ. 50 ದೇಶಗಳ 180 ಚಲನಚಿತ್ರಗಳು ಬೆಂಗಳೂರಿನ ಒರಿಯನ್ ಮಾಲ್ ನ 11 ಸ್ಕ್ರೀನ್ ಗಳಲ್ಲಿ ಮತ್ತು ಮೈಸೂರಿನ ಐನಾಕ್ಸ್ ನ 4 ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳಲಿವೆ. ಒಂದು ವಾರ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಕನ್ನಡ ಯೂ ಟರ್ನ್ ಸೇರಿದಂತೆ...

ಮುಂದಿನ ವಾರ ತರ್ಕ ತೆರೆಗೆ

ಮುಂದಿನ ವಾರ ತರ್ಕ ತೆರೆಗೆ

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ಶಂಕರ್ ನಾಗ್, ದೇವರಾಜ್, ವನಿತಾವಾಸು ಅಭಿನಯದ ತರ್ಕ ಚಿತ್ರ ಮತ್ತೊಮ್ಮೆ ತೆರೆಗೆ ಬರಲು ಸಜ್ಜಾಗಿದೆ. ಹೊಸ ತಂತ್ರಜ್ಞಾನದೊಂದಿಗೆ ಮುಂದಿನ ಶುಕ್ರವಾರ ಸ್ವಪ್ನ ಸೇರಿದಂತೆ ರಾಜ್ಯಾದ್ಯಂತ ತರ್ಕ ಚಿತ್ರ ಮತ್ತೊಮ್ಮೆ ಬಿಡುಗಡೆಯಾಗಲಿದೆ. ವಿಕೃತ ಮನಸ್ಥಿತಿಯ ವ್ಯಕ್ತಿಯ ಕಥಾಅಂದರವನ್ನು ಒಳಗೊಂಡಿರುವ ಕ್ರೈಂ ಕಂ ಥ್ರಿಲರ್...