Category: ಸಿನಿಮಾ

ಪ್ರೊಡ್ಯೂಸರ್ ವಿರುದ್ಧ ಪ್ರಿಯಾಮಣಿ ಗರಂ, ಕೇಸ್ ದಾಖಲು

ನಟಿ ಪ್ರಿಯಾಮಣಿ ಅವರು ತೆಲುಗು ಚಿತ್ರದ ನಿರ್ಮಾಪಕ, ನಿರ್ದೇಶಕರೊಬ್ಬರ ಮೇಲೆ ದೂರು ದಾಖಲಿಸಿದ್ದಾರೆ. ತನ್ನ ಅನುಮತಿಯಿಲ್ಲದೆ ಚಿತ್ರದ ಪೋಸ್ಟರ್ ಮತ್ತು ಟೀಸರ್ ನಲ್ಲಿ ನನ್ನ ಫೋಟೋ ಬಳಕೆ ಮಾಡಿಕೊಂಡಿರುವ ಕುರಿತಂತೆ ಅಂಗುಲಿಕ ಚಿತ್ರದ ನಿರ್ಮಾಪಕ, ನಿರ್ದೇಶಕರ ವಿರುದ್ಧರ ಕೇಸ್ ಹಾಕಿದ್ದಾರೆ. ಸದ್ಯ ನಾನು ಯಾವುದೇ ತೆಲುಗು ಚಿತ್ರದಲ್ಲಿ...

ಸಿನಿಮಾ ಪ್ರಚಾರಕ್ಕೆ ಹೀಗೂ ಮಾಡ್ತಾರಾ?

ಸಿನಿಮಾ ಚೆನ್ನಾಗಿರುತ್ತೋ ಇಲ್ವೋ, ಆದರೆ ಪಬ್ಲಿಸಿಟಿ ಮಾತ್ರ ಸಿಕ್ಕಾಪಟ್ಟೆ ಜೋರಾಗಿರುತ್ತದೆ. ಅದರಲ್ಲೂ ಇತ್ತೀಚಿಗಂತೂ ನೆಗೆಟಿವ್ ಪಬ್ಲಿಸಿಟಿ ಇಟ್ಟುಕೊಂಡೇ ಮುನ್ನೆಲೆಗೆ ಬರುತ್ತಿದ್ದಾರೆ. ಪ್ರೆಸ್ ಮೀಟ್ ಗಳಲ್ಲಿ ರಾದ್ದಾಂತ ಮಾಡೋದು, ಅವರಿವರ ಮೇಲೆ ಆರೋಪ ಮಾಡಿ ಚಿತ್ರ ಸುದ್ದಿ ಮಾಡೋದು ನೋಡಿದ್ವಿ ಆದರೆ ಇಲ್ಲೊಬ್ಬ ಭೂಪ ಸುಳ್ಳು ದೂರು ದಾಖಲಿಸಿ...

ಜಾಕಿ ಚಿತ್ರದ ಪುಟ್ಟವ್ವ ಈಗ ಏನ್ ಮಾಡ್ತಿದ್ದಾಳೆ ಗೊತ್ತಾ?

ದುನಿಯಾ ಸೂರಿ ನಿರ್ದೇಶನದ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಚಿತ್ರ ಸೂಪರ್ ಹಿಟ್ ಆಗಿದ್ದೂ ಎಲ್ಲರಿಗೂ ಗೊತ್ತಿರವ ವಿಚಾರವೆ. ರಂಗಾಯಣ ರಘು, ಮಲಯಾಳಿ ಬೆಡಗಿ ಭಾವನಾ ಅವರ ನಟನೆ ಜೊತೆಗೆ ಕುರುಡು ಹುಡುಗಿಯಾಗಿ ಅಭಿನಯಿಸಿದ್ದ ಪುಟ್ಟವ್ವನ ಪಾತ್ರ ಇಂದಿಗೂ ಜನರ ಮನಸಿನಲ್ಲಿ ಅಚ್ಚಳಿಯದೆ ಉಳಿದೆದೆ. ಜಾಕಿ...

ಚಿಗರೆ ಕಂಗಳ ಚೆಲುವೆ ಅಂದ್ರಿತಾ ಈಗೆಲ್ಲಿ?

ಚಿಗರೆ ಕಂಗಳ ಚೆಲುವೆ ಅಂದ್ರಿತಾ ರೇ ಈಗ ಬೇಡಿಕೆ ಕಳೆದುಕೊಂಡ ನಟಿಯಾದರೂ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ದೂತ್ ಫೇಡಾ ಹುಡುಗ ದಿಗಂತ್ ಜೋಡಿಯಾಗಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಮಿಂಚಿದ್ದ ಅಂದ್ರಿತಾ ರೇ ಇದೀಗ ಸಿನಿಮಾದಿಂದ ತುಸು ದೂರವಾಗಿದ್ದರೂ ಮಾಡೆಲಿಂಗ್, ಜಾಹೀರಾತು ಹೀಗೆ ಹಲವು...

ರಾಜಕೀಯದೆಡೆಗೆ ಹೆಜ್ಜೆ ಹಾಕಿದ್ದ ರೂಪ ಅಯ್ಯರ್ ರಿಂದ ಮೋದಿ ಚಿತ್ರ ನಿರ್ದೇಶನ

ನಟಿ ಮತ್ತು ನಿರ್ದೇಶಕಿ ರೂಪ ಅಯ್ಯರ್ ಅವರು ಇದೀಗ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ. ನಮೋ ಹೆಸರಿನಲ್ಲಿ ಸೆಟ್ಟೇರುವ ಚಿತ್ರಕ್ಕೆ ರೂಪ ಅಯ್ಯರ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಬಂದಿದೆ. ಚಿತ್ರದ ಹೆಸರನ್ನು ಬಿಟ್ಟರೆ ಉಳಿದ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳಲಿದೆ....

ಟಗರು ನೋಡೋಕೆ ಮಿನಿಮಮ್ 18 ವರ್ಷ ಆಗಿರಬೇಕು!

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ದುನಿಯಾ ಸೂರಿ ನಿರ್ದೇಶನದ ಟಗರು ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬೇಸರದ ಸಂಗತಿ ಎಂದರೆ ಈ ಚಿತ್ರ ನೋಡೆಕೆ ಮಿನಿಮಮ್ 18 ವರ್ಷ ಆಗಿರಬೇಕು. ಆಶ್ಚರ್ಯ ಆದರೂ ಇದು ಸತ್ಯ. ಚಿತ್ರಕ್ಕೆ ಎ ಸರ್ಟಿಫಿಕೇಟ್ ಕೊಟ್ಟಿರೋ ಕಾರಣ 18...

ಕನ್ನದಡಲ್ಲಿ ಪುನೀತ್ ಜೊತೆ ಮಾತ್ರ ನಟನೆ: ತಮನ್ನಾ

ಮಿಲ್ಕಿ ಬ್ಯೂಟಿ ಕ್ವೀನ್ ತಮನ್ನಾ ಇದೀಗ ಪುನೀತ್ ರಾಜ್ ಕುಮಾರ್ ಜೊತೆ ನಟಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ನಟರು ಜಾಹೀರಾತಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ ಪೋತಿಸ್ ಶೋರೂಂ ಉದ್ಘಾಟನೆಗೆ ಬೆಂಗಳೂರಿಗೆ ಆಗಮಿಸಿದ್ದ ತಮನ್ನಾ ಸ್ಯಾಂಡಲ್ ವುಡ್ ನಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದರು. ನಿಮಗೆ ಕನ್ನಡ ಚಿತ್ರದಲ್ಲಿ...

ರಾಜಕೀಯ ಬಾವುಟ ಹಿಡಿದ ಪ್ರಿಯಾಮಣಿ!

ನಟಿ ಪ್ರಿಯಾಮಣಿ ರಾಜಕೀಯಕ್ಕೆ ಅಖಾಡಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. ರಾಜಕಾರಣಿಯಾಗಿ ಜನರ ಮುಂದೆ ಕೈ ಮುಗಿದು ನಿಂತಿರುವ ಪೋಸ್ಟರ್ ಈಗ ಎಲ್ಲರ ಮೊಬೈಲ್ ನಲ್ಲೂ ಹರಿದಾಡುತ್ತಿದೆ. ಆದರೆ ಅಸಲಿಗೆ ಪ್ರಿಯಾಮಣಿ ರಾಜಕಾರಣಿಯಾಗಿ ಈ ರೀತಿ ಪೋಸ್ ಕೊಟ್ಟಿಲ್ಲ. ಬದಲಿಗೆ ಧ್ವಜ ಚಿತ್ರದಲ್ಲಿ ಆಕೆ ರಾಜಕಾರಣಿಯಾಗಿ...

ಬಣ್ಣದ ಲೋಕದಲ್ಲಿ ಕಾಣಿಸಿಕೊಂಡ ಶ್ರೀದೇವಿಯ ಕೊನೆ ಚಿತ್ರ

ನಟಿ ಶ್ರೀದೇವಿ ಅವರು ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸುವ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಇತಿಹಾಸ ಬರೆದು ಹೋಗಿದ್ದಾರೆ. ಹಿಮತ್ ವಾಲಾ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಶ್ರೀದೇವಿ ನಾಯಕಿ ಪ್ರಧಾನ ಚಿತ್ರಗಳು ಸೇರಿದಂತೆ ಹಾಟ್, ಗ್ಲಾಮರ್, ಸೆಂಟಿಮೆಂಟ್ ಪಾತ್ರಗಳಲ್ಲಿ ತಮ್ಮ ಮನೋಗ್ನ ಅಭಿನಯದಿಂದ...

ಅರವಿಂದ ಅಯ್ಯರ್ ಬದಲಿಗೆ ರಕ್ಷಿತ್ ಶೆಟ್ಟಿ

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಟಿಸಿದ ರಕ್ಷಿತ್ ಶೆಟ್ಟಿ ಇದೀಗ ಚಾರ್ಲಿಯಾಗಿ ಮತ್ತೊಮ್ಮೆ ರಂಜಿಸಲು ಆಗಮಿಸುತ್ತಿದ್ದಾರೆ. ಅರೆ 777 ಚಾರ್ಲಿ ಚಿತ್ರದಲ್ಲಿ ಅರವಿಂದ್ ಅಯ್ಯರ್ ಹಿರೋ ಅಲ್ವ ಎಂದು ಕೇಳಬಹುದು. ಆದರೆ ಇದೀಗ ಕೆಲ ಬದಲಾವಣೆಗಳಾಗಿದ್ದು ಅರವಿಂದ್ ಅಯ್ಯರ್ ಬದಲಿಗೆ ರಕ್ಷಿತ್...