Category: ಸಿನಿಮಾ

ರಿಲೀಸ್ ಗೂ ಮುನ್ನವೇ ಲೀಕ್ ಆಯ್ತು ಕಾಲಾ

ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ ಕಾಲಾ ರಿಲೀಸ್ ಗೂ ಮುನ್ನವೇ ಆನ್ ಲೈನ್ ನಲ್ಲಿ ಲೀಕ್ ಆಗಿದೆ. ರಜನಿಕಾಂತ್ ಅವರು ಗೂಂಡಾಗಳೊಂದಿಗೆ ಗುದ್ದಾಡುತ್ತಿರುವ ಸುಮಾರು 15 ಸೆಕೆಂಡ್ ಗಳ ವಿಡಿಯೋ ಆನ್ ಲೈನ್ ನಲ್ಲಿ ಲೀಕ್ ಆಗುತ್ತಿದ್ದಂತೆ ಚಿತ್ರ ನಿರ್ಮಾಪಕರು ಚೆನ್ನೈ ಪೊಲೀಸರಿಗೆ ದೂರು...

ಫನ್ನೇ ಖಾನ್ ನಲ್ಲಿ ಐಶ್ವರ್ಯ ನ್ಯೂ ಲುಕ್

ಐಶ್ವರ್ಯ ರೈ ಅಭಿನಯದ ಫನ್ನೇ ಖಾನ್ ಚಿತ್ರದ ಮೊದಲ ಪೋಸ್ಟರ್ ಇದೀಗ ಬಿಡುಗಡೆಯಾಗಿದ್ದು ಬಿಟೌನ್ ನಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅತುಲ್ ಮಂಜ್ರೇಕರ್ ಡೈರಕ್ಟ್ ಮಾಡುತ್ತಿರುವ ಫನ್ನೇ ಖಾನ್ ನಲ್ಲಿ ಐಶ್ವರ್ಯ ರೈ ಬಚ್ಚನ್ ಪಾಪ್ ಗಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇದೀಗ ಅವರ ಸ್ಟೈಲಿಶ್ ಲುಕ್ ಹೊರಬಿದ್ದಿದೆ....

ಪವರ್ ಸ್ಟಾರ್ ಸಿನಿಮಾಕ್ಕೆ ಪವನ್ ಮತ್ತೆ ಆಕ್ಷನ್ ಕಟ್

ರಣವಿಕ್ರಮ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳಿದ್ದ ಪವನ್ ಒಡೆಯರ್ ಅವರು ಇದೀಗ ಮತ್ತೊಂದು ಚಿತ್ರ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಅಂಜನೀಪುತ್ರ ಚಿತ್ರದ ಬಳಿಕ ಪುನೀತ್ ರಾಜ್ ಕುಮಾರ್ ಸಿನಿಮಾ ಯಾವುದು, ಯಾರು ಡೈರೆಕ್ಟ್ ಮಾಡಲಿದ್ದಾರೆ ಎಂಬಿತ್ಯಾದಿ ಪ್ರಶ್ನೆಗಳು ಎದ್ದಿದ್ದವು....

ಸಂಜಯ್ ದತ್ ಕೈಯಲ್ಲಿ ಮತ್ತೆ ಗನ್

ಬಾಲಿವುಡ್ ನಲ್ಲಿ ಸಂಜುಬಾಬಾ ಎಂದೇ ಗುರುತಿಸಕೊಂಡಿರುವ ನಟ ಸಂಜಯ್ ದತ್ ಮತ್ತೆ ಗನ್ ಹಿಡಿದಿದ್ದಾರೆ. ಆಕ್ಷನ್ ಕಂ ಅಂಡರ್ ವರ್ಲ್ಡ್ ಮೂವಿಗಳಲ್ಲಿ ಮಿಂಚಿದ್ದ ಈ ನಟ ಇದೀಗ ಮತ್ತೆ ಬ್ರೇಕ್ ಪಡೆಯಲು ಗನ್ ಮೊರೆಹೋಗಿದ್ದಾರೆ. ಸಾಹೇಬ್ ಬೀವಿ ಔರ್ ಗ್ಯಾಂಗ್ ಸ್ಟಾರ್ 3 ಚಿತ್ರದ ಪೋಸ್ಟರ್ ಇದೀಗ...

ಬಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾದ ಶ್ರದ್ಧಾ ಶ್ರೀನಾಥ್

ಬಾಲಿವುಡ್ ಗೆ ಎಂಟ್ರಿ ಕೊಡಲು ಸಜ್ಜಾದ ಶ್ರದ್ಧಾ ಶ್ರೀನಾಥ್

ಯೂಟರ್ನ್ ಚಿತ್ರದಿಂದ ಸ್ಯಾಂಡಲ್ ವುಡ್ ಪ್ರವೇಶಿಸಿದ ಮೂಗುತಿ ಸುಂದರಿ ಶ್ರದ್ಧಾ ಶ್ರೀನಾಥ್ ಇದೀಗ ಬಾಲಿವುಡ್ ಗೆ ಎಂಟ್ರಿ ಕೊಡಲು ಅಣಿಯಾಗುತ್ತಿದ್ದಾರೆ. ಆಪರೇಷನ್ ಅಲಮೇಲಮ್ಮ ಸೇರಿದಂತೆ ಬೆರಳೆಣಿಕೆಯ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶ್ರದ್ಧಾ ಶ್ರೀನಾಥ್ ಸದ್ಯ ತಮಿಳು, ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದರು. ಮಿಲನ್ ಟಾಕೀಸ್ ಎಂಬ ಹಿಂದಿ ಚಿತ್ರದಲ್ಲಿ...

ವಿಷ್ಣು ಬಳಿಕ ಯಜಮಾನನಾದ ದರ್ಶನ್

ಅಭಿನಯ ಭಾರ್ಗವ, ಸಾಹಸಸಿಂಹ ವಿಷ್ಣುವರ್ಧನ್ ಅವರು ನಟಿಸಿದ್ದ ಯಜಮಾನ ಚಿತ್ರದ ಟೈಟಲ್ ನಲ್ಲಿ ಮತ್ತೊಂದು ಹೊಸ ಚಿತ್ರ ಸೆಟ್ಟೇರುತ್ತಿದೆ. ದರ್ಶನ್ ಅವರ 51ನೇ ಚಿತ್ರಕ್ಕೆ ಯಜಮಾನ ಎಂಬ ಟೈಟಲ್ ಫೈ ಮಾಡಲಾಗಿದೆ. ಈ ಮೂಲಕ ವಿಷ್ಣುವರ್ಧನ್ ಬಳಿಕ ದರ್ಶನ್ ಸ್ಯಾಂಡಲ್ ವುಡ್ ನಲ್ಲಿ ಯಜಮಾನನಾಗಲು ಹೊರಟಿದ್ದಾರೆ. 2000...

ಮತ್ತೆ ಅಖಾಡಕ್ಕಿಳಿದ ರಾಧಿಕಾ

ನಿನಗಾಗಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ ಸಾಕಷ್ಟು ಹೆಸರು ಮಾಡಿದ್ದ ರಾಧಿಕ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅನಾಥರು, ಸ್ವೀಟಿ ಚಿತ್ರ ನಿರ್ಮಾಣ ಮಾಡಿದ ಬಳಿಕ ಸ್ಯಾಂಡಲ್ ವುಡ್ ನಿಂದ ಮರೆಯಾಗಿದ್ದ ರಾಧಿಕಾ ಇದೀಗ ಹೊಸ ಚಿತ್ರದ ಮೂಲಕ ಮತ್ತೊಮ್ಮೆ ಬಣ್ಣದ ಬದುಕಿಗೆ ಮರಳಿದ್ದಾರೆ....

ಧನಂಜಯ್ ಗೆ ವಿಲನ್ ರೋಲೇ ಫಿಕ್ಸ್ ಆಯ್ತಾ?

ಡೈರಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನ ಭರವಸೆ ನಾಯಕನಟನಾಗಿ ಹೊರಹೊಮ್ಮಿದ್ದ ಧನಂಜಯ್ ಇದೀಗ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಶಿವಣ್ಣ ಜೊತೆ ನಟಿಸಬೇಕೆಂಬ ಕಾರಣಕ್ಕೆ ಟಗರು ಚಿತ್ರದಲ್ಲಿ ಡಾಲಿ ಪಾತ್ರದ ಮೂಲಕ ವಿಲನ್ ರೋಲ್ ನಲ್ಲಿ ಕಾಣಿಸಿಕೊಂಡ ಧನಂಜಯ್ ಗೆ...

ವೈರಲ್ ಆಗಿರುವ ವಿಡಿಯೋದಲ್ಲಿರುವ ಯುವತಿಯ ಫುಲ್ ಡೀಟೈಲ್ಸ್ ಇಲ್ಲಿದೆ

ಕಳೆದೊಂದು ವಾರದಿಂದ ಎಲ್ಲರ ವಾಟ್ಸಪ್ ನಲ್ಲಿ ವ್ಯಾಲೆಂಟೈನ್ಸ್ ಡೇ ಗೆ ಸಂಬಂಧಿಸಿದಂತೆ ವಿಡಿಯೋವೊಂದು ಹರಿದಾಡುತ್ತಿದೆ. ಯುವತಿಯೊಬ್ಬಳು, ಯುವಕನಿಗೆ ಕಣ್ ಸನ್ನೆ ಮಾಡಿ ಕಣ್ಣು ಹೊಡೆಯುವಂತಹ ದೃಶ್ಯದ ವಿಡಿಯೋ ಇದೀಗ ಎಲ್ಲರ ಮೊಬೈಲ್ ಗಳಲ್ಲಿ ಹರಿದಾಡುತ್ತಿದ್ದು ಬಹುತೇಕರಿಗೆ ತಮ್ಮ ಕಾಲೇಜು ದಿನಗಳನ್ನು ನೆನಪಿಸುವಂತೆ ಮಾಡಿದೆ. ಆದರೆ ವಿಡಿಯೋದಲ್ಲಿರುವುದು ನಿಜವಾಗಿಯೂ...

ಪದ್ಮಾವತ್ ಆಯ್ತು ಈಗ ಮಣಿಕರ್ಣಿಕ್ ಗೆ ಕಂಟಕ

ಅದೇಕೋ ಏನೋ ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಬಾಲಿವುಡ್ ಚಿತ್ರಗಳ ಹಣೆಬರಹ ಸರಿಯಿಲ್ಲ ಅಂತ ಕಾಣುತ್ತೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ, ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತ್ ಚಿತ್ರ ಬಿಡುಗಡೆಗೆ ನೂರೆಂಟು ಅಡ್ಡಿ ಆತಂಕಗಳು ಎದುರಾದ ನಡುವೆ ಇದೀಗ ಮಣಿಕರ್ಣಿಕ್ ಚಿತ್ರದ ಬಿಡುಗಡೆಗೂ ಅಡ್ಡಿಯುಂಟಾಗಿದೆ. ಪದ್ಮಾವತ್ ಚಿತ್ರ ಬಿಡುಗಡೆಗೆ ರಜಪೂತ...