Category: ಸಿನಿಮಾ

ಕನ್ನಡಕ್ಕೆ ಮಿಷನ್ ಇಂಪಾಸಿಬಲ್ ಡಬ್

ಕನ್ನಡ ಚಿತ್ರರಂಗದಲ್ಲಿ ಮತ್ತೆ ಡಬ್ಬಿಂಗ್ ವಿವಾದ ಶುರುವಾಗಿದೆ. ಹಾಲಿವುಡ್ ನಟ ಟಾಮ್ ಕ್ರೂಸ್ ನಟಿಸಿದ್ದ ಯಶಸ್ವಿ ಚಿತ್ರ ಮಿಷನ್ ಇಂಪಾಸಿಬಲ್ ಸರಣಿಯ ಮೊದಲ ಭಾಗ ಕನ್ನಡಕ್ಕೆ ಡಬ್ ಆಗುತ್ತಿದೆ. ಈಗಾಗಲೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಈ ಕುರಿತು ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ಈ ಮುಂಚೆ ತಮಿಳು, ತೆಲುಗಿನ...

ಸ್ಯಾಂಡಲ್ ವುಡ್ ನ ಹಾಟ್ ಬೆಡಗಿ ಶುಭಾ ಪೂಂಜಾ

ಮೊಗ್ಗಿನ ಮನಸು ಚಿತ್ರದ ಮೂಲಕ ಸ್ಯಾಂಡಲ್ ವುಡ್ ನ ಭರವಸೆಯ ನಾಯಕಿಯಾಗಿ ಹೊರಹೊಮ್ಮಿದ್ದ ಮಂಗಳೂರು ಬೆಡಗಿ ಶುಭಾ ಪೂಂಜಾ ನಟನೆಯ ಗೂಗಲ್ ಚಿತ್ರ ಇನ್ನೇನು ರಿಲೀಸ್ ಗೆ ರೆಡಿಯಾಗಿದೆ. ಸ್ಲಂ ಬಾಲಾ, ಕಂಠೀರವ, ತಾಕತ್, ಅಂಜದಿರು ಸೇರಿದಂತೆ 2007 ರಿಂದ 2010ರವರೆಗೆ ಸಾಕಷ್ಟು ಬ್ಯುಸಿ ನಟಿಯಾಗಿದ್ದ ಶುಭಾ...

ಮತ್ತೆ ಖಳನಾಯಕನ ಪಾತ್ರದಲ್ಲಿ ಕ್ರೇಜಿಸ್ಟಾರ್

ಸ್ಯಾಂಡಲ್ ವುಡ್ ನ ಕ್ರೇಜಿಸ್ಟಾರ್ ಎಂದೇ ಖ್ಯಾತಿಯಾಗಿರುವ ನಟ, ನಿರ್ಮಾಪಕ, ನಿರ್ದೇಶಕ ರವಿಚಂದ್ರನ್ ಅವರು ಮತ್ತೊಮ್ಮೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಆರಂಭದಲ್ಲಿ ಗಿಟರ್ ಹಿಡಿದು ಯುವಕ-ಯುವತಿಯರ ಮನಗೆದ್ದಿದ್ದ ರವಿಚಂದ್ರನ್ ವಯಸ್ಸಾದರೂ ಪ್ರೇಮ ಕತೆಗಳಿಗೆ ಸಂಬಂಧಿಸಿದಂತೆ ಪಾತ್ರ ಆಯ್ಕೆ ಮಾಡಿಕೊಂಡಿದ್ದು ಬಿಟ್ಟರೆ ಖಳನಾಯಕನಾಗಿ ಕಾಣಿಸಿಕೊಂಡಿರಲಿಲ್ಲ. ಹಿರೋ ಆಗುವುದಕ್ಕೂ...

ದಚ್ಚು ಬರ್ತ್ ಡೇಗೆ ಅಭಿಮಾನಿಗಳ ಡಿಪಿ ಯೂನಿವರ್ಸಲ್

ಫೆ.16ರಂದು ಸ್ಯಾಂಡಲ್ ವುಡ್ ಸುಲ್ತಾನ್ ದರ್ಶನ್ ಅವರ ಹುಟ್ಟುಹಬ್ಬವಿದ್ದು ಇದು ಯಾವಾಗ ಬರುತ್ತದೋ ಎಂಬ ಕಾತುರ ದಚ್ಚು ಅಭಿಮಾನಿಗಳಿಗೆ. ತನ್ನ ನೆಚ್ಚಿನ ನಟನಿಗೆ ಅಭಿಮಾನದ ಉಡುಗರೆ ಕೊಡಲು ಸಾವಿರಾರು ಅಭಿಮಾನಿಗಳು ವಿಭಿನ್ನ ರೀತಿಯ ಕಾಣಿಗಳನ್ನು ನೀಡುತ್ತಿದ್ದಾರೆ. ಬಹುತೇಕ ಮಂದಿ ದರ್ಶನ್ ಅವರ ಹೆಸರು, ಫೋಟೋವನ್ನು ಅಚ್ಚೆ ಹಾಕಿಸಿಕೊಂಡರೆ...

ಸೀತಾರಾಮ ಕಲ್ಯಾಣದಲ್ಲಿ ಹೆಚ್ ಡಿಕೆ

ನಿಖಿಲ್ ಕುಮಾರ್ ಅಭಿನಯಿಸುತ್ತಿರುವ ಸೀತಾರಾಮ ಕಲ್ಯಾಣ ಚಿತ್ರದ ಸೆಟ್ ಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ದಿಢೀರ್ ಭೇಟಿ ಕೊಟ್ಟು ಸೆಟ್ ನಲ್ಲಿದ್ದವರಿಗೆಲ್ಲ ಆಶ್ಚರ್ಯ ನೀಡಿದರು. ನಿಖಿಲ್ ನಟನೆ ಹೇಗಿರಲಿದೆ ಎಂದು ತಿಳಿಯಲು ಕುಮಾರಸ್ವಾಮಿ ಅವರು ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಬಿ.ಎಂ.ಫಾರೂಕ್ ಜೊತೆ ಸೆಟ್...

ತಿಂಗಳ ಅಂತ್ಯಕ್ಕೆ ಗುಮ್ಮಲು ಬರುತ್ತಿದೆ ಟಗರು

ಭಾರಿ ನಿರೀಕ್ಷೆ ಮೂಡಿಸಿರುವ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಈ ತಿಂಗಳ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಫೆ.23ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಸೂರಿ ನಿರ್ದೇಶನದ ಟಗರು ಚಿತ್ರದ ಟೀಸರ್ ಮತ್ತು ಹಾಡುಗಳು ಈಗಾಗಲೇ ಸಾಕಷ್ಟು ಸೌಂಡ್ ಮಾಡಿದೆ....

ಭಾವನಾ ವೆಡ್ಡಿಂಗ್ ರಿಸಪ್ಷನ್ ನಲ್ಲಿ ಸಿನಿ ತಾರೆಯರು

ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಭಾವನಾ ಅವರ ವೆಡ್ಡಿಂಗ್ ರಿಸಪ್ಷನ್ ಬೆಂಗಳೂರಿನಲ್ಲಿ ನಡೆಯಿತು. ಮಲಯಾಳಂ, ತಮಿಳು, ಕನ್ನಡ, ತೆಲುಗು ಭಾಷೆಗಳಲ್ಲಿ ನಟಿಸಿರುವ ಈ ನಟಿಗೆ ದಕ್ಷಿಣ ಭಾರತದ ತುಂಬ ಅಭಿಮಾನಿಗಳು ಹಾಗೂ ಕಲಾವಿದರ ಬಳಗವೇ ಇದೆ. ನಿರ್ಮಾಪಕ ನವೀನ್ ಅವರೊಂದಿಗೆ ಕೇರಳದ ತ್ರಿಶೂರ್ ನಲ್ಲಿ ಸಪ್ತಪತಿ...

ಹರಿಪ್ರಿಯಾ ಮುಖ ಮುಚ್ಚಿಕೊಂಡು ಹೋಗಿದ್ದೆಲ್ಲಿಗೆ ಗೊತ್ತಾ?

ಸದ್ಯ ಸ್ಯಾಂಡಲ್ ವುಡ್ ನ ಬ್ಯುಸಿಯೆಸ್ಟ್ ಆಕ್ಟರ್ಸ್ ಪಟ್ಟಿಯಲ್ಲಿ ಹರಿಪ್ರಿಯಾ ಅಗ್ರ ಸ್ಥಾನದಲ್ಲಿ ನಿಲ್ಲುತ್ತಿದ್ದಾರೆ. ನೀರ್ ದೋಸೆ ಬಳಿಕ ಅಷ್ಟೇನೂ ಸದ್ದು ಮಾಡದ ಹರಿಪ್ರಿಯಾ ಕೈಯಲ್ಲಿ ಈಗ ಸಾಲು ಸಾಲು ಚಿತ್ರಗಳಿವೆ. ದುನಿಯಾ ವಿಜಯ್ ಜೊತೆ ನಟಿಸಿದ್ದ ಕನಕ ಚಿತ್ರ ಇದೀಗ ತೆರೆಕಂಡಿದೆ. ಲವ್ಲಿ ಸ್ಟಾರ್ ಪ್ಲೇಮ್...

ಜೋರಾಗಿ ಸಾಗುತ್ತಿದೆ ಸೀತಾರಾಮ ಕಲ್ಯಾಣ

ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರವನ್ನು ಹೊಸ ತಂತ್ರಜ್ಞಾನದೊಂದಿಗೆ ಬಳಸಲಾಗುತ್ತಿದೆ. ALEXA SXTW ಎಂಬ ಎಚ್ ಟಿ ಕ್ವಾಲಿಟಿಯಿಂದ ಕೂಡಿರುವ ಹೈಡೆಫನಿಷನ್ ಒಳಗೊಂಡಿರವ ಕ್ಯಾಮರಾದಿಂದ ಚಿತ್ರೀಕರಿಸಲಾಗುತ್ತಿದೆ. ಅಂದ ಹಾಗೆ ಈ ಕ್ಯಾಮರವನ್ನು ಸ್ಯಾಂಡಲ್ ವುಡ್ ನಲ್ಲಿ ಇದೇ ಮೊದಲ...

ಬಯಲಾಗಲಿಲ್ಲ ಈ ನಟಿಯರ ಸಾವಿನ ರಹಸ್ಯ!

ಭಾರತೀಯ ಚಿತ್ರರಂಗದಲ್ಲಿ ಅನೇಕ ನಟಿಯರು ನಾನಾ ರೀತಿಯಲ್ಲಿ ಮಿಂಚಿ ಮರೆಯಾಗಿದ್ದಾರೆ. ಕೆಲವು ನಟಿಯರು ಚಿತ್ರರಂಗದಲ್ಲಿ ಹಣ, ಹೆಸರು ಎರಡು ಮಾಡಿ ನಂತರ ಬಣ್ಣದ ಲೋಕಕ್ಕೆ ವಿದಾಯ ಹೇಳಿ ಮುಪ್ಪಿನಲ್ಲಿ ಸಾವನ್ನಪ್ಪಿದರೆ ಮತ್ತೆ ಕೆಲವರು ಅರ್ಧ ದಾರಿಯಲ್ಲೇ ಅಸುನೀಗಿದ್ದಾರೆ. ಆದರೆ ಈ ಎರಡು ದಾರಿಯ ನಡುವೆ ಕೆಲವು ನಟಿಯರು...