ಕವರ್ ಸ್ಟೋರಿ on Savyasaachi

12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರವೆಸಗಿದರನ್ನು ಗಲ್ಲಿಗೇರಿಸಿ: ಮನೇಕಾ ಗಾಂಧಿ ಒತ್ತಾಯ

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕು ಎಂಬ ಕೂಗು ಮತ್ತೆ ಭುಗಿಲೆದ್ದಿದೆ. ನಿರ್ಭಾಯಾ ಪ್ರಕರಣದ ಬಳಿಕ ಇದೀಗ ಕುಥುವಾ ಪ್ರಕರಣ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ದೇವಸ್ಥಾನದಲ್ಲಿ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆಗೈದಿರುವ ಪ್ರಕರಣ ಇದೀಗ ಭಾರತದಾದ್ಯಂತ ಚರ್ಚೆಯಾಗುತ್ತಿದೆ. ಸಿನಿಮಾ, ಕ್ರೀಡೆ, ಸಾಮಾಜಿಕ...

ಬಿಎಸ್ ವೈ ದಲಿತ ಕೇರಿ ಭೇಟಿಗೆ ವಿರೋಧ

ನೆಲಮಂಗಲದ ಮೈಲನಹಳ್ಳಿ ಗ್ರಾಮದ ದಲಿತ ಕೇರಿಗೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ಉಪಹಾರ ಸೇವಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ ಈ ಕಾರ್ಯಕ್ರಮಕ್ಕೆ ಕೆಲವು ದಲಿತರು ವಿರೋಧ ವ್ಯಕ್ತಪಡಿಸುತ್ತಿರುವುದು ಬಿಜೆಪಿಗೆ ತಲೆನೋವಾಗಿದೆ. ಅಂಬೇಡ್ಕರ್ ಹೆಸರು ಹೇಳಿಕೊಂಡು ಈಗ ದಲಿತ ಕೇರಿಗೆ ಬರುವ ಬಿಜೆಪಿ ಮಂದಿ ಇಷ್ಟು...

ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಸಚಿವ, ಶಾಸಕರು; ಮೋದಿ ಸರ್ಕಾರಕ್ಕೆ ಮತ್ತಷ್ಟು ತಲೆನೋವು

ದೆಹಲಿಯಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ನಿರ್ಭಯ ಪ್ರಕರಣ ಹೇಗೆ ಶೀಲಾ ದೀಕ್ಷಿತ್ ಅವರನ್ನು ಕಾಡಿತ್ತೋ ಅದೇ ಮಾದರಿಯಲ್ಲಿ ಜಮ್ಮು ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಎನ್ ಡಿಎ ಸರ್ಕಾರವನ್ನು ಕಾಡತೊಡಗಿದೆ. ಬಾಲಕಿ ಮೇಲೆ ಅಮಾನುಷವಾಗಿ ಅತ್ಯಾಚಾರವೆಸಗಿದ್ದಕ್ಕೆ ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ....

ನರಿ ಮುಖ ನೋಡಿದ್ರೆ ಅದೃಷ್ಟ ಬರುತ್ತೆ ಅಂತ ಮಹಿಳೆ ಮಾಡಿದ್ದೇನು ಗೊತ್ತಾ?

ಬೆಳಿಗ್ಗೆ ಎದ್ದಾಕ್ಷಣ ನರಿ ಮುಖ ನೋಡಿದ್ರೆ ಅದೃಷ್ಟ ಬರುತ್ತದೆ ಎಂದು ಹಿಂದಿನಿಂದಲೂ ಹೇಳುತ್ತಾ ಬಂದಿದ್ದಾರೆ. ಆದರೆ ಬೆಳಿಗ್ಗೆ ಎದ್ದಾಕ್ಷಣ ನರಿ ನಿಜಕ್ಕೂ ಕಾಣಿಸುತ್ತಾ ಅನ್ನೋದು ಯಾರೂ ಯೋಚಿಸುವುದಿಲ್ಲ. ಆದರೆ ಇಲ್ಲೊಬ್ಬ ಮಹಿಳೆ ಇದಕ್ಕೆ ಸಖತ್ ಪ್ಲ್ಯಾನ್ ಮಾಡಿ ಸಿಕ್ಕಿಬಿದ್ದಿದ್ದಾರೆ. ನರಿ ಮುಖ ನೋಡಿದ್ರೆ ಅದೃಷ್ಟ ಬರುತ್ತದೆ ಎಂದು...

ಅಂದು ನಿರಶನವನ್ನು ಟೀಕಿಸಿದ್ದ ಮೋದಿಯಿಂದಲೇ ಈಗ ಉಪವಾಸ

ಅಂದು ನಿರಶನವನ್ನು ಟೀಕಿಸಿದ್ದ ಮೋದಿಯಿಂದಲೇ ಈಗ ಉಪವಾಸ

ದೆಹಲಿ ವಿಧಾನಸಭಾ ಚುನಾವಣೆ ವೇಳೆ ಲೋಕಪಾಲ್ ಮಸೂದೆ ಮಂಡನೆ ಮಾಡುವಂತೆ ಆಗ್ರಹಿಸಿ ಅರವಿಂದ್ ಕೇಜ್ರಿವಾಲ್ ಉಪವಾಸ ಕೂತಿದ್ದಾಗ ಟೀಕೆಗಳ ಸುರಿಮಳೆ ಗರೆದಿದ್ದ ಪ್ರಧಾನಿ ನರೇಂದ್ರ ಮೋದಿಯೇ ಈಗ ಉಪವಾಸದ ಹಾದಿ ಹಿಡಿದಿದ್ದಾರೆ. ಯಾರು ಯಾವ ಕೆಲಸದಲ್ಲಿ ಪ್ರವಿಣರೋ ಅವರು ಅದೇ ಕೆಲಸ ಮಾಡಬೇಕು. ಉಪವಾಸ, ಧರಣಿ ನಡೆಸೋ...

10 ಸಾವಿರ ಮೇಲ್ಪಟ್ಟ ವಸ್ತು ಖರೀದಿಸುವ ಮುನ್ನ ಜೋಕೆ!

ರಾಜ್ಯದಲ್ಲಿ ಚುನಾವಣೆ ಕಾವು ಜೋರಾಗಿರುವುರ ನಡುವೆಯೇ ನೀತಿ ಸಂಹಿತೆ ಪಾಲನೆ ಕುರಿತಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಹೆಜ್ಜೆ ಹೆಜ್ಜೆಗೂ ವಾಹನಗಳ ತಪಾಸಣೆ, ಹಣ ಸಾಗಾಟ ಸೇರಿದಂತೆ ಹಲವು ವಿಚಾರಗಳ ಮೇಲೆ ಕಣ್ಣಿಟ್ಟಿದ್ದು ಸಾರ್ವಜನಿಕರು ಕೆಲವೊಂದು ಮುಂಜಾಗ್ರತ ಕ್ರಮ ಅನುಸರಿಸಿದರೆ ತೊಂದರೆಯಿಂದ ಪಾರಾಗಬಹುದಾಗಿದೆ. ಯಾವುದೇ ವಸ್ತು...

ಕಾವೇರಿ ಸ್ಕೀಂಗೆ ಕೇಂದ್ರ ಸ್ಪಷ್ಟನೆ

ಕಾವೇರಿ ನಿರ್ವಹಣ ಮಂಡಳಿ ರಚನೆ ಸಂಬಂಧ ಮೇ 3ರೊಳಗೆ ಸ್ಪಷನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸ್ಪಷ್ಟನೆಗೆ ಬಂದಿದೆ. ಸ್ಕೀಂ ಎಂದರೆ ಏನು ಎಂಬುದರ ಕುರಿತಂತೆ ಸ್ಪಷ್ಟನೆ ನೀಡುವಂತೆ ಕೇಂದ್ರ ಸರ್ಕಾರ ಕೇಳಿತ್ತು. ಈ ಕುರಿತು ಕೋರ್ಟ್ ಹೇಳಿದ ಬಳಿಕ...

ಬಿಜೆಪಿಗೆ ಗುಡ್ ಬಾಯ್ ಹೇಳ್ತಾರಾ ಶ್ರೀನಿವಾಸ್ ಪ್ರಸಾದ್?

ಕಂದಾಯ ಸಚಿವ ಸ್ಥಾನ ಕಿತ್ತುಕೊಳ್ಳಲಾಯಿತು ಎಂಬ ಕಾರಣಕ್ಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಶ್ರೀನಿವಾಸ್ ಪ್ರಸಾದ್ ಇದೀಗ ಕಮಲ ಪಕ್ಷಕ್ಕೂ ಬಾಯ್..ಬಾಯ್.. ಹೇಳ್ತಾರ ಎಂಬ ಗುಸುಗುಸು ಶುರುವಾಗಿದೆ. ಜೆಡಿಎಸ್ ನಾಯಕ ಮಧುಬಂಗಾರಪ್ಪ-ಶ್ರೀನಿವಾಸ್ ಪ್ರಸಾದ್ ಭೇಟಿ ಈ ಗುಸುಗುಸಿಗೆ ವೇದಿಕೆ ಕಲ್ಪಿಸಿದ್ದು ಮೈಸೂರು ರಾಜಕಾರಣದಲ್ಲಿ ಇನ್ನೂ ಏನೆಲ್ಲಾ ಬದಲಾವಣೆಯಾಗಲಿದೆಯೋ...

ಸರಿಗಮಪ ಕಾರ್ಯಕ್ರಮದಲ್ಲಿ ಹಂಸಲೇಖಗೆ ಏನಾಯ್ತು?

ಖ್ಯಾತ ಸಂಗೀತ ನಿರ್ದೇಶಕ, ಗೀತೆ ರಚನೆಕಾರ ಹಂಸಲೇಖ ಅವರು ಆಸ್ಪತ್ರೆ ಸೇರಿದ್ದಾರೆ. ಮಂಗಳವಾರ ಸಂಜೆ ಎದೆನೋವು ಕಾಣಿಸಿಕೊಂಡಿದ್ದರಿಂದ ಕನ್ನಿಂಗ್ ಹ್ಯಾಮ್ ರಸ್ತೆಯ ಪೋರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಸರಿಗಮಪ ರಿಯಾಲಿಟಿ ಶೋ ನಡೆಸಿಕೊಡುವ ವೇಳೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ. ಸದ್ಯ ಅವರು...

ಒಂದೇ ವರ್ಷದಲ್ಲಿ ಬಿಜೆಪಿ ಆದಾಯ ದುಪ್ಪಟ್ಟು!

ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ತನ್ನ ವಾರ್ಷಿಕ ಆಡಿಟ್ ವರದಿ ಸಲ್ಲಿಸಿದೆ. ವರದಿಯಲ್ಲಿ ಬಿಜೆಪಿ ಆದಾಯ ಒಂದೇ ವರ್ಷದಲ್ಲಿ ದ್ವಿಗುಣವಾಗಿರುವುದು ಎಲ್ಲರ ಹುಬ್ಬೇರಿಸಿದೆ. ಹೌದು, 2015-16ನೇ ಸಾಲಿನಲ್ಲಿ 570 ಕೋಟಿ ರೂ.ಗಳಷ್ಟಿದ್ದ ಆದಾಯ, 2016-17ನೇ ಸಾಲಿಗೆ 1033 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವಿಶೇಷ...