ಕವರ್ ಸ್ಟೋರಿ on Savyasaachi

ಮಂಡ್ಯ: ಕಾಂಗ್ರೆಸ್ ಲಿಸ್ಟ್ ನಲ್ಲಿ ರಮ್ಯಾ ತಾಯಿ ರಂಜಿತಾ ಹೆಸರು!

ಮಂಡ್ಯ: ಕಾಂಗ್ರೆಸ್ ಲಿಸ್ಟ್ ನಲ್ಲಿ ರಮ್ಯಾ ತಾಯಿ ರಂಜಿತಾ ಹೆಸರು!

ಮಂಡ್ಯ ವಿಧಾನಸಭೆ ರಾಜ್ಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಇಲ್ಲಿ ಕಾಂಗ್ರೆಸ್ ನಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿರುವುದರ ನಡುವೆಯೇ ನಟಿ ಕಂ ಮಾಜಿ ಸಂಸದೆ ರಮ್ಯಾ ಅವರ ತಾಯಿ ರಂಜಿತಾ ಅವರ ಹೆಸರು ಕೇಳಿಬರುತ್ತಿದೆ. ನಿನ್ನೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಕಾಂಗ್ರೆಸ್ ಲಿಸ್ಟ್ ನಲ್ಲಿ ಮಂಡ್ಯದಿಂದ...

ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ಪಟ್ಟಿ

ಬಿಜೆಪಿ 72 ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕಾಂಗ್ರೆಸ್ ಕೂಡ ಅಭ್ಯರ್ಥಿಗಳ ಪ್ರಥಮ ಪಟ್ಟಿ ಬಿಡುಗಡೆ ಮಾಡುತ್ತದೆ ಎಂದು ಕಾದಿದ್ದ ಮಂದಿಗೆ ಮಂಗಳವಾರ ಬಿಗ್ ಶಾಕ್ ಸಿಕ್ಕಿದೆ. 130 ಅಭ್ಯರ್ಥಿಗಳನ್ನು ಒಳಗೊಂಡ ಕಾಂಗ್ರೆಸ್ ಪಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅರೇ...

ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನ ಮಣಿಸಲು ಜೆಡಿಎಸ್-ಬಿಜೆಪಿ ಮಾಸ್ಟರ್ ಪ್ಲ್ಯಾನ್!

ರಾಜರಾಜೇಶ್ವರಿ ನಗರದಲ್ಲಿ ಪ್ರಜ್ವಲ್ ರೇವಣ್ಣ ಅವರು ಜೆಡಿಎಸ್ ನಿಂದ ಕಣಕ್ಕಿಳಿಯುವುದು ಪಕ್ಕಾ ಎಂದು ಅವರ ಬೆಂಬಲಿಗರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಪ್ರಬಲ ವ್ಯಕ್ತಿಯನ್ನು ರಾಜರಾಜೇಶ್ವರಿ ನಗರದಿಂದ ಕಣಕ್ಕಿಳಿಸದೆ ಪ್ರಜ್ವಲ್ ರೇವಣ್ಣ ಅವರ ಗೆಲುವಿಗೆ ಪರೋಕ್ಷವಾಗಿ ಸಹಕಾರ ನೀಡಿದಂತಿದೆ ಎಂಬ ಮಾತುಗಳು ಇದೀಗ ರಾಜಕೀಯ...

ಟಿವಿ ಜರ್ನಲಿಸ್ಟ್ ಗೆ ಗುಂಡೇಟು

ಇತ್ತೀಚಿಗೆ ಪತ್ರಕರ್ತರ ಮೇಲಿನ ಮರ್ಡರ್, ಮರ್ಡರ್ ಅಟೆಂಪ್ಟ್ ಗಳು ಜಾಸ್ತಿಯಾಗುತ್ತಲೇ ಇವೆ. ಮೊನ್ನೆ ತಾನೆ ಮಧ್ಯಪ್ರದೇಶದಲ್ಲಿ ಲಾರಿ ಹರಿಸಿ ಟಿವಿ ಜರ್ನಲಿಸ್ಟ್ ಒಬ್ಬರನ್ನು ಹತ್ಯೆಗೈದ ಬೆನ್ನಲ್ಲೆ ಮತ್ತೊಬ್ಬ ಜರ್ನಲಿಸ್ಟ್ ಮೇಲೆ ಗುಂಡು ಹಾರಿಸಲಾಗಿದೆ. ಸಹಾರಾ ಸಮಯ್ ಹಿಂದಿ ನ್ಯೂಸ್ ಚಾನಲ್ ನ ಹಿರಿಯ ಪತ್ರಕರ್ತ ಅನುಜ್ ಚೌಧರಿ...

ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಭೀತಿ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ವರುಣಾ ಕ್ಷೇತ್ರಕ್ಕೆ ಬದಲಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದು ಪಕ್ಕಾ ಆಗಿದೆ. ಆದರೆ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲಿನ ರುಚಿ ತೋರಿಸಲೇಬೇಕೆಂದು ಜೆಡಿಎಸ್ ಮತ್ತು ಬಿಜೆಪಿ ಕಸರತ್ತು ನಡೆಸುತ್ತಿರುವುದು ಮುಖ್ಯಮಂತ್ರಿಗೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ದಲಿತ...

ಶಿಲ್ಪಾ ಗಣೇಶ್ ಗೆ ಕೈ ತಪ್ಪಿದ ರಾಜರಾಜೇಶ್ವರಿ ನಗರ

ನಟಿ ಕಂ ಕಾಂಗ್ರೆಸ್ ನಾಯಕಿ ರಮ್ಯಾ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲು ನಿರ್ಧರಿಸಿದ್ದ ನಟ ಗಣೇಶ್ ಅವರ ಪತ್ನಿ ಶಿಲ್ಪಾ ಗಣೇಶ್ ಗೆ ಟಿಕೆಟ್ ಕೈತಪ್ಪಿದಂತಾಗಿದೆ. ದೆಹಲಿಯಲ್ಲಿ ಭಾನುವಾರ ಬಿಜೆಪಿ ಬಿಡುಗಡೆ ಮಾಡಿದ 72 ಅಭ್ಯರ್ಥಿಗಳನ್ನು ಒಳಗೊಂಡ ಮೊದಲಪಟ್ಟಿಯಲ್ಲಿ ರಾಜರಾಜೇಶ್ವರಿ ನಗರ...

ಆನ್ ಲೈನ್ ಮೀಡಿಯಾಗಳ ನಿಯಂತ್ರಣಕ್ಕೆ ಕೇಂದ್ರ ಸಜ್ಜು

ಪತ್ರಿಕೆ ಮತ್ತು ಟಿವಿ ಚಾನಲ್ ಗಳ ನಿಯಂತ್ರಣ ಮಾಡುವಷ್ಟು ಸುಲಭವಾಗಿ ಆನ್ ಲೈನ್ ವೆಬ್ ಸೈಟ್ ಗಳು ಅಂದರೆ ನ್ಯೂಸ್ ಪೋರ್ಟಲ್ ಗಳ ನಿಯಂತ್ರಣ ಕಷ್ಟ ಸಾಧ್ಯ ಎಂಬುದನ್ನು ಮನಗಂಡ ಕೇಂದ್ರ ಸರ್ಕಾರ ಇದೀಗ ಇವುಗಳಿಗೆ ಅಂಕುಶ ಹಾಕಲು ಮುಂದಾಗಿದೆ. ಆನ್ ಲೈನ್ ವೆಬ್ ಸೈಟ್ ಗಳಿಗೆ...

ಯಾಕೋ ಹೊಸ ಸ್ವಿಫ್ಟ್ ಒಂಥರ ಅಂತಾರೆ?

ಮಾರುತಿ ಸುಜುಕಿಯು ಮೂರನೇ ಜನರೇಶನ್ ನ ಸ್ವಿಫ್ಟ್ ಕಾರನ್ನು ಮಾರುಕಟ್ಟೆ ಬಿಡುಗಡೆ ಮಾಡಿ ಎರಡು ತಿಂಗಳಾಗಿದೆ. ಆದರೆ ಹಳೆಯ ಮಾಡೆಲ್ ಮೇಲಿದ್ದ ವ್ಯಾಮೋಹವನ್ನು ಹೊಸ ಮಾಡೆಲ್ ಮೇಲೆ ಅದೇಕೋ ತೋರುತ್ತಿಲ್ಲ. 2005ರಲ್ಲಿ ಫಸ್ಟ್ ಟೈಂ ಲಾಂಚ್ ಆದ ಸ್ವಿಫ್ಟ್ ಗೆ ಎಲ್ಲರೂ ಮನಸೋತಿದ್ದರು. ನಂತರ ಸೆಕೆಂಡ್ ಜನರೇಶನ್...

Flashback: ನಮಗೂ ಕೈ ಇದೆ ಎಂದು ಶಿವರಾಜ್ ಕುಮಾರ್ ಗೆ ಸುದೀಪ್ ಹೇಳಿದ್ದರು

ಸ್ಯಾಂಡಲ್ ವುಡ್ ತಾರೆಯರ ಕೆಸಿಸಿ ಕ್ರಿಕೆಟ್ ಮ್ಯಾಚ್ ಆರಂಭವಾಗಿದೆ. ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿ ತಾರೆಯರಿಗೆ ಶುಭಕೋರಿದರು. ನಂತರ ಶಿವರಾಜ್ ಕುಮಾರ್ ಅವರ ವಿಜಯನಗರ ಪೇಟ್ರಿಯಾಟ್ಸ್ ಮತ್ತು ಸುದೀಪ್ ಅವರ ಹೊಯ್ಸಳ ಈಗಲ್ಸ್ ತಂಡಗಳ ನಡುವೆ ಪಂದ್ಯ ನಡೆಯಿತು. ಪಂದ್ಯದಲ್ಲಿ ಶಿವರಾಜ್ ಕುಮಾರ್ ತಂಡ...

ಬಿಎಸ್ ವೈ ವಿರುದ್ಧ ಸ್ಫೋಟಕ ಮಾಹಿತಿ ಬಹಿರಂಗ!

ಬ್ರೇಕಿಂಗ್ ನ್ಯೂಸ್ ನೀಡುವುದಾಗಿ ಟ್ವೀಟ್ ಮಾಡಿ ರಾಜಕೀಯ ವಲಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಬಿಜೆಪಿ ರಾಜ್ಯಾದ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಬಾಂಬ್ ಸಿಡಿಸುವುದಾಗಿ ಕಾಂಗ್ರೆಸ್ ಹೇಳಿದೆ. ಕೆಪಿಸಿಸಿ ಕಚೇರಿಯಲ್ಲಿ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಯಡಿಯೂರಪ್ಪ ವಿರುದ್ಧ ಸ್ಫೋಟಕ ಮಾಹಿತಿ ಬಹಿರಂಗಪಡಿಸುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ಉಗ್ರಪ್ಪ ಸೇರಿದಂತೆ ಇನ್ನು ಕೆಲವು...