ಕವರ್ ಸ್ಟೋರಿ on Savyasaachi

ಮೋದಿ, ಸಲ್ಮಾನ್ ಖಾನ್ ಗಿಂತ ಸನ್ನಿ ಲಿಯೋನೇ ಫಾಸ್ಟ್!

ನೀಲಿಚಿತ್ರಕ್ಕೆ ಗುಡ್ ಬಾಯ್ ಹೇಳಿ ಬಾಲಿವುಡ್ ನಲ್ಲಿ ಕಾಲೂರುವಂತೆ ಮಾಡಿದ ಸಲ್ಮಾನ್ ಖಾನ್ ಅವರನ್ನೇ ಸನ್ನಿ ಲಿಯೋನ್ ಹಿಂದಿಕ್ಕಿದ್ದಾಳೆ. ಅಷ್ಟೇ ಏಕೆ ಈ ದೇಶದ ಪ್ರಧಾನಿಯೂ ಈಕೆ ಮುಂದೆ ಡಲ್ ಆಗಿಬಿಟ್ಟಿದ್ದಾರೆ. ಹೌದು ಇಂಟರ್ ನೆಟ್ ನಲ್ಲಿ ಅತಿಹೆಚ್ಚು ಹುಡುಕಾಟ ನಡೆಸುವ ಹೆಸರುಗಳ ಪಟ್ಟಿಯಲ್ಲಿ ಮಾಜಿ ಪೊರ್ನ್...

ಆ್ಯಡ್ ನಲ್ಲಿ ಮೋದಿ ಚಿತ್ರ ಬಳಸಿದ ಜಿಯೋಗೆ 500 ರೂ. ದಂಡ!

ಆ್ಯಡ್ ನಲ್ಲಿ ಮೋದಿ ಚಿತ್ರ ಬಳಸಿದ ಜಿಯೋಗೆ 500 ರೂ. ದಂಡ!

ಜಿಯೋ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಬಳಸಿ ಭಾರಿ ವಿವಾದ ಸೃಷ್ಟಿಸಿದ ರಿಲಯನ್ಸ್ ಕಂಪನಿಗೆ ಕೇಂದ್ರ ಸರ್ಕಾರ ಕೇವಲ 500 ರೂ. ದಂಡ ವಿಧಿಸುವ ಸಾಧ್ಯತೆ ಇದೆ. ಮೋದಿ ಅವರ ಭಾವಚಿತ್ರ ಬಳಸಿಕೊಳ್ಳಲು ಅನುಮತಿ ನೀಡಿರಲಿಲ್ಲ ಎಂಬ ಮಾಹಿತಿಯನ್ನು ಪ್ರಧಾನಿ ಕಾರ್ಯಾಲಯ ರಾಜ್ಯಸಭೆಗೆ ನೀಡಿದೆ....

ಅಣ್ಣಾವ್ರಿಗೆ ಭಾರತ ರತ್ನ ನೀಡುವಂತೆ ಎಸ್.ಎಂ.ಕೃಷ್ಣ ಆಗ್ರಹ

ಕನ್ನಡ ಕಲಾಲೋಕದ ಆರಾಧ್ಯ ದೈವ, ವರನಟ ಡಾ. ರಾಜ್ ಕುಮಾರ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆಗ್ರಹಿಸಿದ್ದಾರೆ. ಸರಳವಾಗಿ ಜೀವನ ನಡೆಸುವ ಮೂಲಕ ಪ್ರತಿಯೊಬ್ಬರಿಗೂ ಮಾದರಿಯಾಗಿ ಬದುಕಿದ್ದ ಡಾ.ರಾಜ್ ಕುಮಾರ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ...

ವೈರಲ್ ಆಗುತ್ತಿದ್ದ 1000 ರೂ.ನ ಹೊಸ ನೋಟು!

2000 ರೂ. ಮುಖಬೆಲೆಯ ನೋಟು ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಸಮಾಜದಲ್ಲಿ ಚಿಲ್ಲರೆ ಮತ್ತು ಹಣದ ಅಭಾವ ಎದುರಾಗಿರುವ ಈ ಸಂಧರ್ಭದಲ್ಲಿ 1000 ರೂ. ಮುಖಬೆಲೆಯ ಹೊಸ ನೋಟುಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನೀಲಿ ಬಣ್ಣದಿಂದ ಕೂಡಿರುವ 2000 ರೂ. ಮುಖಬೆಲೆಯ ನೋಟಿನ ವಿನ್ಯಾಸ ಒಳಗೊಂಡಿರುವ 1000 ರೂ....

ಈಗ ಸನ್ನಿ ಲೊಯೋನ್ ಆ್ಯಪೂ ಬಂತು!

ಈಗ ಸನ್ನಿ ಲೊಯೋನ್ ಆ್ಯಪೂ ಬಂತು!

ಬಾಲಿವುಡ್ ನ ಸೆಕ್ಸಿ ತಾರೆ, ಮಾಜಿ ನೀಲಿಚಿತ್ರದ ಚೆಂದೂಳ್ಳಿ ಚೆಲುವೆ ಸನ್ನಿ ಲಿಯೋನ್ ಅವರ ಮೊಬೈಲ್ ಆ್ಯಪ್ ಇದೀಗ ಬಿಡುಗಡೆಯಾಗಿದೆ. ಫೇಸ್ ಬುಕ್, ಇನ್ ಸ್ಟ್ರಾಗ್ರಾಂ, ಟ್ವಿಟರ್, ಯೂಟೂಬ್ ಗಳಲ್ಲಿ ಸನ್ನಿಲಿಯೋನ್ ಏನೇನು ಮಾಡಲಿದ್ದಾರೆ, ಯಾವ ಯಾವ ವಿಷಯಗಳನ್ನು ಹಂಚಿಕೊಂಡು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ ಎಂಬುದನ್ನು ಈ...

ನೆಲ, ಜಲ, ಭಾಷೆಯ ವಿಷಯದಲ್ಲಿ ಎಲ್ಲರದ್ದೂ ಒಂದೇ ಟೀಂ: ಸಿದ್ದರಾಮಯ್ಯ

ನೆಲ, ಜಲ, ಭಾಷೆಯ ವಿಷಯದಲ್ಲಿ ಎಲ್ಲರದ್ದೂ ಒಂದೇ ಟೀಂ: ಸಿದ್ದರಾಮಯ್ಯ

ನಾಡಿನ ನೆಲ,ಜಲ ಮತ್ತು ಭಾಷೆ ರಕ್ಷಣೆ ವಿಷಯ ಬಂದಾಗ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಟೀಂ ಎನ್ನುವುದಿಲ್ಲ. ಎಲ್ಲರದ್ದೂ ಒಂದೇ ಟೀಂ, ಅದು ಕರ್ನಾಟಕ ಟೀಂ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಯಚೂರಿನಲ್ಲಿ ನಡೆಯುತ್ತಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ,...

ಐಟಿ ದಾಳಿಯಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಅಧಿಕಾರಿಗಳು ಸಸ್ಪೆಂಡ್

ಐಟಿ ದಾಳಿ ವೇಳೆ ಸಿಕ್ಕಿಬಿದ್ದಿದ್ದ ಇಬ್ಬರು ಅದಿಕಾರಿಗಳಾದ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರನ್ನು ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ವಿಷಯದ ಕುರಿತು ವಿಧಾನಪರಿಷತ್ ನಲ್ಲಿ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ಅಕ್ರಮ ಹಣ ಹೊಂದಿದ್ದ ಇಬ್ಬರು ಅಧಿಕಾರಿಗಳನ್ನು ತಕ್ಷಣದಿಂದಲೇ ಅಮಾನತು ಮಾಡಿರುವುದಾಗಿ ತಿಳಿಸಿದ್ದಾರೆ....

ಶಕ್ತಿನಗರದಲ್ಲಿ ನುಡಿಹಬ್ಬದ ಸಡಗರ

ಶಕ್ತಿನಗರದಲ್ಲಿ ನುಡಿಹಬ್ಬದ ಸಡಗರ

ಕರ್ನಾಟಕದ ಶಕ್ತಿ ನಗರ, ಚಿನ್ನದ ಬೀಡು ಎಂದೇ ಖ್ಯಾತಿ ಹೊತ್ತಿರುವ ರಾಯಚೂರಿನಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. ಈ ಬಾರಿಯ ಸಮ್ಮೇಳನಾಧ್ಯಕ್ಷರಾಗಿರುವ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಿಂದ ಮೆರವಣಿಗೆಯಲ್ಲಿ ಕರೆತರಲಾಯಿತು. ಇದಕ್ಕೂ ಮುನ್ನ ಸಮ್ಮೇಳನದ ಮೆರವಣಿಗೆಗೆ...

ರಾಯಚೂರಲ್ಲಿ ಬ್ಯಾಂಕ್ ಗೆ ಕಲ್ಲು, ಹೊಸಪೇಟೆಯಲ್ಲಿ ಕ್ಯೂನಲ್ಲಿ ನಿಂತಿದ್ದ ವ್ಯಕ್ತಿ ಸಾವು!

ಸಂಬಳದ ಹಣ ಪಡೆಯಲೆಂದು ಸರದಿಯಲ್ಲಿ ನಿಂತಿದ್ದ ಗ್ರಾಹಕರಿಗೆ ನಿಗದಿತ ಪ್ರಮಾಣದ ಹಣ ನೀಡದ ಕಾರಣ ಕಲ್ಲು ತೂರಾಟ ನಡೆಸಿದ ಘಟನೆ ರಾಯಚೂರಲ್ಲಿ ವರದಿಯಾಗಿದೆ. ಶಕ್ತಿನಗರದ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸಾರ್ವಜನಿಕರು ಹಣ ಪಡೆಯಲೆಂದು ಕ್ಯೂನಲ್ಲಿ ನಿಂತಿದ್ದಾರೆ. ಈ ವೇಳೆ ಹಣವಿಲ್ಲ ಎಂದು ಬ್ಯಾಂಕ್ ಸಿಬ್ಬಂದಿ ಹೆಳುತ್ತಿದ್ದಂತೆ ರೊಚ್ಚಿಗೆದ್ದ...

ಫುಲ್ ಕ್ಯಾಶ್ ನಲ್ಲಿ ಐಷಾರಾಮಿ ಕಾರು ಖರೀದಿಸಿ ಸಿಕ್ಕಿಬಿದ್ದರೆ?

ಆದಾಯ ತೆರಿಗೆ ಅಧಿಕಾರಿಗಳು ಬೆಂಗಳೂರಿನ ನಾನಾ ಕಡೆ ಬುಧವಾರ ಮತ್ತು ಗುರುವಾರ ದಾಳಿ ನಡೆಸಿ ಸುಮಾರು 6 ಕೋಟಿ ರೂ.ಗೂ ಅಧಿಕ ಮೌಲ್ಯದ ನಗದು, ಚಿನ್ನಾಭರಣ ಹಾಗೂ ಆಸ್ತಿಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದಾಳಿ ವೇಳೆ ಇಬ್ಬರು ಅಧಿಕಾರಿಗಳ ಮನೆಯಲ್ಲಿ 2000 ರೂ.ನ 4.7 ಕೋಟಿ ರೂ....