ಕವರ್ ಸ್ಟೋರಿ on Savyasaachi

ಇಂದು, ನಾಳೆ ಮಳೆ ಸಾಧ್ಯತೆ

ಇಂದು, ನಾಳೆ ಮಳೆ ಸಾಧ್ಯತೆ

ಬಿಸಿಲ ಬೇಗೆ ಹೆಚ್ಚಾಗಿ ದಗೆಗೆ ಬೇಸತ್ತಿರುವ ಈ ಸಮಯದಲ್ಲಿ ಹವಾಮಾನ ಇಲಾಖೆ ಸಮಾಧಾನಕರದ ಸುದ್ದಿಯೊಂದನ್ನು ಹೊರಹಾಕಿದೆ. ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಇಂದು...

ಸುದೀಪ್, ದರ್ಶನ್ ಯಾರ ಪರ?

ಚುನಾವಣೆ ಘೋಷಣೆಯಾಗಿರುವುದರಿಂದ ಸ್ಯಾಂಡಲ್ ವುಡ್ ಸ್ಟಾರ್ ಗಳನ್ನು ಪ್ರಚಾರಕ್ಕೆ ಆಹ್ವಾನಿಸಲಾಗುವುದರಿಂದ ಈ ಬಾರಿಯ ಚುನಾವಣೆಯಲ್ಲಿ ಯಾವ್ಯವ ಸ್ಟಾರ್ ಗಳು ಯಾವ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಸುದೀಪ್ ಅವರು ಈಗಾಗಲೇ ಸಿದ್ದರಾಮಯ್ಯ, ಕುಮಾರಸ್ವಾಮಿ ಇಬ್ಬರನ್ನು ಭೇಟಿ ಮಾಡಿದ್ದು ಇವರು ಯಾವ ಪಕ್ಷದ ಪರವಾಗಿ...

ಶೋರೂಂ ಕಾರ್ ಗಿಂತ ಸೆಕೆಂಡ್ ಹ್ಯಾಂಡ್ ಬೆಸ್ಟ್!

ಈಗೇನಿದ್ದರು ಕಾರಿನದೇ ಕಾರುಬಾರು. ಮನೆ ಮಂದಿಯೆಲ್ಲಾ ಹೊರಗೆ ಹೋಗಬೇಕೆಂದರೆ ಕಾರು ಬೇಕೇ ಬೇಕು ಎನ್ನುವಂತಾಗಿದೆ. ಹೀಗಾಗಿ ಕಾರು ಕೊಳ್ಳಲು ಜನ ಮುಗಿಬೀಳುತ್ತಿರುವುದು ಹೆಚ್ಚಾಗಿದೆ. ಬಹುತೇಕ ಮಂದಿ ಸಣ್ಣ ಕಾರು ಕೊಳ್ಳಲು ಉತ್ಸುಕತೆ ತೋರುತ್ತಿದ್ದಾರೆ. ಇದಕ್ಕಾಗಿ ಪ್ರತಿನಿತ್ಯ ಯಾವ ಕಾರು ಕೊಂಡರೆ ಉತ್ತಮ ಎಂಬ ಸರ್ವೆಯಲ್ಲಿ ತೊಡಗಿದ್ದಾರೆ. ಯಾವ...

ಶಾರುಖ್ ಪುತ್ರಿ ಸುಹಾನಾಳ ಬಿಕಿನಿ ಫೋಟೋ ವೈರಲ್

ಬಾಲಿವುಡ್ ಬಾದ್ ಶಾ ಎಂದೇ ಕರೆಯಲ್ಪಡುವ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಬಿಕಿನಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿವೆ. ಇತ್ತೀಚಿಗಷ್ಟೇ ತುಂಡುಡೆಗೆ ತೊಟ್ಟು ಸುದ್ದಿಯಾಗಿದ್ದ ಸುಹಾನಾ ಇದೀಗ ಗೆಳತಿಯೊಂದಿಗೆ ಸ್ವಿಮಿಂಗ್ ಫೂಲ್ ನಲ್ಲಿ ಬಿಕಿನಿ ತೊಟ್ಟು ಫೋಸ್ ಕೊಟ್ಟಿದ್ದಾಳೆ. ಫೋಸ್ ಕೊಟ್ಟಿರುವುದು ಮಾತ್ರವಲ್ಲದೆ...

ವಾಟ್ಸಾಪ್ ಗ್ರೂಪ್ ಗಳಲ್ಲಿ ಕ್ಯಾಂಪಿನ್ ಬಂದ್

ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ರಾಜಕಾರಣಿಗಳು ಒಲೈಸುವ ಪ್ರಚಾರಕ್ಕೂ ಬ್ರೇಕ್ ಬಿದ್ದಿದೆ. ದಿನಾಂಕ ಘೋಷಣೆಯಾದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಫೇಸ್ ಬುಕ್, ವಾಟ್ಸಾಪ್ ಗ್ರೂಪ್ ಮತ್ತು ಟ್ವಿಟರ್ ನಲ್ಲಿ ರಾಜಕಾರಣಿಗಳ ಪ್ರಚಾರ ಸ್ಥಗಿತಗೊಂಡಿದೆ. ನೀತಿ ಸಂಹಿತೆ ಜಾರಿಯಾಗಿದ್ದು ಯಾರೂ ಕೂಡ ರಾಜಕಾರಣಿಗಳ ಪರವಾಗಿ...

ಬೆಂಗಳೂರಿನಿಂದ ಐಪಿಎಲ್ ಮ್ಯಾಚ್ ಶಿಫ್ಟ್?

ರಾಜ್ಯ ವಿಧಾನಸಭಾ ಚುನಾವಣೆ ಐಪಿಎಲ್ ಮೇಲೂ ಪ್ರಭಾವ ಬೀರಿದೆ. ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಮ್ಯಾಚ್ ಕ್ಯಾನ್ಸಲ್ ಆಗುವ ಸಾಧ್ಯತೆ ದಟ್ಟವಾಗಿದೆ. ನಗರದ ಪೊಲೀಸ್ ಪೋರ್ಸ್ ಅನ್ನು ಚುನಾವಣೆ ಡ್ಯೂಟಿಗೆ ನಿಗದಿಪಡಿಸುವುದರಿಂದ ಮ್ಯಾಚ್ ಗೆ ಭದ್ರತೆ ನೀಡಲು ಕಷ್ಟಕರವಾಗುವುದರಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಪಂದ್ಯಗಳನ್ನು ಬದಲಾಯಿಸುವ...

ಜ್ಯೋತಿಷಿಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು…

ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಕವಡೆ ಬಿಟ್ಟು ಜ್ಯೋತಿಷ್ಯ ಹೇಳುವವರಿಗೆ ಡಿಮ್ಯಾಂಡ್ ಶುರುವಾಗಿದೆ. ರಾಜಕಾರಣಿಗಳು ಜ್ಯೋತಿಷಿಗಳ ಮೊರೆ ಹೋಗಿದ್ದರೆ ಟಿವಿ ಚಾನಲ್ ಗಳು ಕೂಡ ಸಿಕ್ಕ ಸಿಕ್ಕ ಜ್ಯೋತಿಷಿಗಳನ್ನು ಕರೆದು ಸ್ಟುಡಿಯೋದಲ್ಲಿ ಕೂರಿಸಿಕೊಂಡು ಚರ್ಚೆಗಳನ್ನು ಮಾಡಲಾರಂಭಿಸಿದ್ದಾರೆ. ನ್ಯೂಸ್ ಚಾನಲ್ ಗಳ ಕತೆ ಒಂದು ಕಡೆಯಾದರೆ ರಾಜಕಾರಣಿಗಳ ಕತೆ...

ಸೆಕ್ಸ್ ನಿಂದ ಕರಗುತ್ತೇ 200 ಕ್ಯಾಲೊರಿ!

ಮೋಜು, ಮಸ್ತಿಗಷ್ಟೇ ಸೆಕ್ಸ್ ಸೀಮಿತ ಎನ್ನುವವರಿಗೆ ಈ ನ್ಯೂಸ್ ಅಚ್ಚರಿಯಾಗಲಿದೆ. ಸೆಕ್ಸ್ ಎಂಬುದು ಕೇವಲ ಕಾಮದಾಹ ತೀರಿಸಿಕೊಳ್ಳುವ ಕ್ರಿಯೆಯಲ್ಲ, ಇದರ ಹಿಂದೆ ಆರೋಗ್ಯದ ಗುಟ್ಟೂ ಅಡಗಿದೆ ಎಂಬುದು ಬಹುತೇಕ ಮಂದಿಗೆ ಗೊತ್ತೇ ಇಲ್ಲ. ನಿತ್ಯದ ಜೀವನದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ದೇಹ ಆರೋಗ್ಯವಾಗಿರುವುದು ಮಾತ್ರವಲ್ಲ ಮನಸು ಉಲ್ಲಾಸದಾಯಕವಾಗಿರುತ್ತದೆ...

ಅಮಿತ್ ಶಾಗೆ ಸಿದ್ದರಾಮಯ್ಯ ಟಾಂಗ್

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಕೊನೆಗೂ ಸತ್ಯ ನುಡಿದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಿನ್ನೆ ಬಿಜೆಪಿ ಸಮಾವೇಶದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಅಮಿತ್ ಶಾ ಮಾಡಿದ ಯಡವಟ್ಟು ಇದೀಗ ವೈರಲ್ ಆಗಿದ್ದು ಎಲ್ಲೆಡೆಯಿಂದ ಟೀಕೆಗಳು ಕೇಳಿಬರುತ್ತಿವೆ. ಯಡಿಯೂರಪ್ಪ ಸರ್ಕಾರ ಅತ್ಯಂತ...

ಟಿಕೆಟ್ ಆಕಾಂಕ್ಷಿ ಕಾರಿಗೆ ಲಾರಿ ಡಿಕ್ಕಿ

ಬಿಜೆಪಿ ಟಿಕೆಟ್ ಆಕಾಂಕ್ಷಿ ಮಂಜುಳಾ ನಾಗರಾಜು ಅವರು ಚಲಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದಿರುವ ಘಟನೆ ಸಾಕಷ್ಟು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ಮಂಜುಳಾ ಅವರ ಕಾರಿಗೆ ಚಿಕ್ಕನಾಯಕನಹಳ್ಳಿ ಬಳಿ ಲಾರಿಯೊಂದು ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂಬ ಬ್ರೇಕಿಂಗ್ ನ್ಯೂಸ್ ಬಂದಿದೆ. ಚುನಾವಣೆ ಘೋಷಣೆಯಾಗಿರುವ ಬೆನ್ನಲ್ಲೆ...