ಕವರ್ ಸ್ಟೋರಿ on Savyasaachi

ಉಪ್ಪಿ ಕತೆ ಹೆಂಗಪ್ಪ?

ರಾಜಕೀಯದ ವ್ಯಾಖ್ಯಾನವನ್ನೇ ಬದಲಿಸಲು ಹೊರಟು ಇದೀಗ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಹೊರಬಿದ್ದಿರುವ ನಟ ಕಂ ನಿರ್ದೇಶಕ ಉಪೇಂದ್ರ ಅವರ ಮುಂದಿನ ಹಾದಿ ಹೇಗೆ ಎಂಬ ಪ್ರಶ್ನೆ ಮೂಡಿದೆ. ಕೆಪಿಜೆಪಿಯಿಂದ ಹೊರಬಂದ ಬಳಿಕ ಮತ್ತೊಂದು ಪಕ್ಷ ಸ್ಥಾಪನೆ ಮಾಡಿ ಚುನಾವಣಾ ಅಖಾಡಕ್ಕಿಳಿಯುವುದಾಗಿ ಉಪೇಂದ್ರ ಹೇಳಿದ್ದರು. ಯಾವುದೇ ಕಾರಣಕ್ಕೂ...

ಮುಂಡಾ ಮೋಚ್ತು…ಫಲಿತಾಂಶದ ದಿನ ಅಮಾವಾಸ್ಯೆ!

ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮೇ 12 ಎರಡನೇ ಶನಿವಾರದಂದು ಮತದಾನ ನಡೆದರೆ ಅಮಾವಾಸ್ಯೆಯಂದು ಫಲಿತಾಂಶ ಹೊರಬೀಳುವುದರಿಂದ ಮೇ 15 ಯಾರ್ಯಾರ ಪಾಲಿಗೆ ಕರಾಳ ದಿನವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ರಾಜಕಾರಣಿಗಳು ವಾಸ್ತು, ಸಂಖ್ಯಾಶಾಸ್ತ್ರ ನಂಬುವುದು ಹೆಚ್ಚು. ಅದರಲ್ಲೂ ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ಅಧಿಕಾರ ಸ್ವೀಕರಿಸುವುದಾಗಲಿ...

ಲೈಂಗಿಕ ಶಕ್ತಿ ವೃದ್ಧಿಗೆ ದಾಳಿಂಬೆ ಸಹಕಾರಿ!

ಕೆಲಸದ ಒತ್ತಡ, ಬದಲಾದ ಜೀವನ ಶೈಲಿಯಿಂದ ಈಗ ಎಲ್ಲದರಲ್ಲೂ ತೊಂದರೆಯಾಗಿದೆ. ಅದರಲ್ಲೂ ಜೀವನದಲ್ಲಿ ಉತ್ಸಾಹ, ಚೈತನ್ಯ ತುಂಬಲು ಸಹಕಾರಿಯಾಗುವ ಲೈಂಗಿಕ ಕ್ರಿಯೆ ಇಂದು ಬಹುತೇಕ ಮಂದಿಗೆ ದೊಡ್ಡ ಸಮಸ್ಯೆಯಾಗಿದೆ. ಆಧುನಿಕ ಆಹಾರ ಪದ್ಧತಿಯಿಂದ ಇಂದು ಬಹುತೇಕ ಮಂದಿಯಲ್ಲಿ ಲೈಂಗಿಕ ಶಕ್ತಿ ಕುಂದುತ್ತಿದೆ. ಇದಕ್ಕಾಗಿ ಕೆಲವು ಮಂದಿ ಕಂಡ...

ಜಾನಿ ಜೊತೆ ರಚಿತಾ ರೊಮ್ಯಾನ್ಸ್!

ಇದೇ ವಾರ ತೆರೆಗೆ ಬರಲು ಸಜ್ಜಾಗಿರುವ ಜಾನಿ ಜಾನಿ ಎಸ್ ಪಪ್ಪಾ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಅಬ್ಬರಿಸಲಿದೆಯೇ ಎಂಬ ನಿರೀಕ್ಷೆ ಗಾಂಧಿನಗರದಲ್ಲಿ ಮನೆ ಮಾಡಿದೆ. ದುನಿಯಾ ವಿಜಯ್ ಜೊತೆ ನಾಯಕಿಯಾಗಿ ಮಿಂಚಿರುವ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಜೋಡಿ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು...

ಎಲೆಕ್ಷನ್ ಕಮಿಷನ್ ಗೂ ಮುಂಚೆ ಬಿಜೆಪಿಯಿಂದ ಚುನಾವಣೆ ದಿನಾಂಕ ಘೋಷಣೆ?

ರಾಜ್ಯ ವಿಧಾನಸಭೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುವುದಕ್ಕೂ ಮುನ್ನವೇ ಬಿಜೆಪಿ ಮಂದಿ ಚುನಾವಣೆ ದಿನಾಂಕ ಪ್ರಕಟಿಸಿದ್ದರು ಎಂಬುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕೇಂದ್ರ ಚುನಾವಣಾ ಆಯೋಗ ಒಂದು ಸ್ವತಂತ್ರ್ಯ ಸಂಸ್ಥೆ. ಇದರಲ್ಲಿ ರಾಜಕೀಯ ಪಕ್ಷಗಳು ಹಸ್ತಕ್ಷೇಪ ಮಾಡಬಾರದು ಎಂಬ ಮಾತುಗಳು ಕೇಳಿ ಬರುತ್ತಿರುವುದರ ನಡುವೆಯೇ...

ಮೇ 15ಕ್ಕೆ ಫಲಿತಾಂಶ

ರಾಜ್ಯ ವಿಧಾನಸಭೆಯ ಹಣೆಬರಹ ಮೇ 15ಕ್ಕೆ ಹೊರಬೀಳಲಿದೆ. ಮೇ 12ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ಓ.ಪಿ.ರಾವತ್ ಹೇಳಿದ್ದಾರೆ. ಚುನಾವಣೆಗೆ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಬಳಕೆ ಮಾಡಲಾಗುವುದು. ದಾಖಲೆಗಳಿಲ್ಲದೆ ಹಣ ಸಿಕ್ಕರೆ ಕೂಡಲೇ ಅದನ್ನೂ ಜಪ್ತಿ ಮಾಡಲಾಗುವುದು ಎಂದು ಹೇಳಿದರು....

ಮೇ 12ರಂದು ಮತದಾನ, ಇಂದಿನಿಂದಲೇ ನೀತಿ ಸಂಹಿತೆ ಜಾರಿ

ಕರ್ನಾಟಕ ರಾಜ್ಯ ವಿಧಾನಸಭೆಗೆ ಮೇ 12ರಂದು ಮತದಾನ ನಡೆಯಲಿದ್ದು, ಇಂದಿನಿಂದಿಲೇ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಆಯುಕ್ತ ಓ.ಪಿ.ರಾವತ್ ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ವಿವಿಪ್ಯಾಡ್ ಬಳಕೆ ಮಾಡಲಾಗುವುದು. ರಾಜ್ಯದಲ್ಲಿ 4.96 ಕೋಟಿ ಮತದಾರರಿದ್ದಾರೆ ಎಂದು ಹೇಳಿದರು.  ...

ಚುನಾವಣಾ ಮೈತ್ರಿ: ಮಾಧ್ಯಮಗಳಿಗೆ ಎಚ್ ಡಿಕೆ ಕ್ಲಾಸ್

ಚುನಾವಣಾ ಮೈತ್ರಿ: ಮಾಧ್ಯಮಗಳಿಗೆ ಎಚ್ ಡಿಕೆ ಕ್ಲಾಸ್

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಮಾಧ್ಯಮಗಳು ಸುಖಾಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸುತ್ತಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಮ್ಮ ಪಕ್ಷ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್ ನೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವಂತೆ ಪ್ರಗತಿಪರರು ಮಾಡಿದ ಮನವಿಗೆ ದೇವೇಗೌಡರು...

ಕಡತಗಳ ವಿಲೇವಾರಿಯಲ್ಲಿ ಸಿದ್ದು ಬ್ಯುಸಿ?

ಇಂದು ಚುನಾವಣಾ ದಿನಾಂಕ ಘೋಷಣೆಯಾಗಲಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿ ಪೂರ ಕಡತಗಳಿಗೆ ಸಹಿ ಹಾಕುವ ಕಾರ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯುಸಿಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ತಮ್ಮ ನಿವಾಸಕ್ಕೆ ವಿವಿಧ ಇಲಾಖೆ ಅಧಿಕಾರಿಗಳನ್ನು ಕರೆಸಿಕೊಂಡಿರುವ ಸಿದ್ದರಾಮಯ್ಯ ಕಡತಗಳಿಗೆ ಸಹಿ ಹಾಕುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ ಎಂದು ತಿಳಿದುಬಂದಿದೆ. ಬಜೆಟ್...

ರಂಗಿಲಾ ಬೆಡಗಿ ಊರ್ಮಿಳಾ ಈಗ ಎಲ್ಲಿ ಕುಣಿತಿದ್ದಾರೆ ಗೊತ್ತಾ?

ರಂಗಿಲಾ ಬೆಡಗಿ, ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ನೆಚ್ಚಿನ ನಟಿ ಉರ್ಮಿಳಾ ಮಾತೋಂಡ್ಕರ್ ಬಾಲಿವುಡ್ ಗೆ ಮತ್ತೆ ಮರಳಿದ್ದಾರೆ. 10 ವರ್ಷದ ಹಿಂದೆ ಉದ್ಯಮಿಯ ಕೈಹಿಡಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಬಣ್ಣದ ಬದುಕಿನಿಂದ ದೂರವಿದ್ದ ಊರ್ಮಿಳಾ ಇದೀಗ ಬಿಟೌನ್ ನಲ್ಲಿ ಮತ್ತೆ ಸ್ಟೆಪ್ ಹಾಕಿದ್ದಾರೆ....