ಕವರ್ ಸ್ಟೋರಿ on Savyasaachi

ಮರಳು ಮಾಫಿಯಾ; ಲಾರಿ ಹರಿಸಿ ಪತ್ರಕರ್ತನ ಕೊಲೆ

ಸಿನಿಮೀಯ ಶೈಲಿಯಲ್ಲಿ ಲಾರಿ ಹರಿಸಿ ಪತ್ರಕರ್ತನೊಬ್ಬನನ್ನು ಸಾಯಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮರಳು ನ್ಯಾಷನಲ್ ನ್ಯೂಸ್ ಚಾನಲ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ಸಂದೀಪ್ ಶರ್ಮಾನನ್ನು ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿ ಟ್ರಕ್ ಹರಿಸಿ ಹತ್ಯೆಗೈಯಲಾಗಿದೆ. ಮರಳು ಮಾಫಿಯಾದ ಬಗ್ಗೆ ವರದಿ ಮಾಡಿದ್ದಕ್ಕೆ ಜೀವಬೆದರಿಕೆ ಇರುವುದಾಗಿ...

ಇಂದು ಚುನಾವಣಾ ದಿನಾಂಕ ಘೋಷಣೆ ಸಾಧ್ಯತೆ

ರಾಜ್ಯ ವಿಧಾನಸಭೆಗೆ ಇಂದು ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ. ಮೇ 28ಕ್ಕೆ ರಾಜ್ಯದ ವಿಧಾನಸಭೆಯ ಅವಧಿ ಮುಕ್ತಾಯವಾಗಲಿರುವುದರಿಂದ ಇನ್ನೆರಡು ತಿಂಗಳಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ. ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ....

5 ಕೋಟಿ ದಾಟಿದ ಬೊಂಬೆ ಹೇಳುತೈತೆ ಸಾಂಗ್ 

ಪುನೀತ್ ರಾಜ್ ಕುಮಾರ್ ಅಭಿನಯದ ರಾಜ್ ಕುಮಾರ್ ಚಿತ್ರದ ಬೊಂಬೆ ಹೇಳುತೈತೆ ಹಾಡು ಸ್ಯಾಂಡಲ್ ವುಡ್ ನಲ್ಲಿ ದಾಖಲೆ ನಿರ್ಮಿಸಿದೆ. ಯೂಟೂಬ್ ನಲ್ಲಿ ಈ ಹಾಡು ವೀಕ್ಷಿಸಿದವರ ಸಂಖ್ಯೆ ಐದು ಕೋಟಿ ದಾಟಿದ್ದು, ಕನ್ನಡ ಚಿತ್ರರಂಗದ ಯಾವುದೇ ಹಾಡು ಮಾಡದ ದಾಖಲೆಯನ್ನು ಬೊಂಬೆ ಹೇಳುತೈತೆ ಮಾಡಿದೆ. ಆರಂಭದಲ್ಲಿ...

ಜಾಕಿ ಶ್ರಾಫ್ ಪುತ್ರಿಯ ಟಾಪ್ ಲೆಸ್ ಅವತಾರ

ಬಾಲಿವುಡ್ ಸ್ಮಾರ್ಟ್ ಹಿರೋ ಎಂದೇ ಗುರುತಿಸಿಕೊಂಡಿದ್ದ ಜಾಕಿ ಶ್ರಾಫ್ ಪುತ್ರಿ ಕೃಷ್ಣಾ ಶ್ರಾಫ್ ಬಣ್ಣದ ಲೋಕದಿಂದ ದೂರವಿದ್ದಾರೆ. ಆದರೆ ಆಕೆ ಕೊಟ್ಟಿರುವ ಫೋಸ್ ಗಳು ಇದೀಗ ಸಾಕಷ್ಟು ವೈರಲ್ ಆಗಿದ್ದು ಎಲ್ಲೆಡೆ ಚರ್ಚೆಗಳಾಗಲಾರಂಭಿಸಿವೆ. ಜಾಕಿ ಶ್ರಾಫ್ ಪುತ್ರ ಟೈಗರ್ ಶ್ರಾಫ್ ಬಾಲಿವುಡ್ ನಲ್ಲಿ ಬ್ಯುಸಿ ನಟರಾಗಿದ್ದಾರೆ. ಆದರೆ...

25MP Front ಕ್ಯಾಮರಾ, ಸೆಲ್ಫಿಗೆ OPPOF7 ಬೆಸ್ಟ್

ಇದೇ ಮೊದಲ ಬಾರಿಗೆ 25 ಮೆಗಾ ಫಿಕ್ಸಲ್ ನ ಫ್ರೆಂಟ್ ಕ್ಯಾಮರಾ ಹೊಂದಿರುವ ಸ್ಮಾರ್ಟ್ ಫೋನ್ ಬಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ. ಓಫೋ ಎಫ್ 7 ಕಂಪನಿ ಸೆಲ್ಫಿ ಪ್ರಿಯರಿಗೆಂದೇ ಇಷ್ಟೊಂದು ಹೈಕ್ವಾಲಿಟಿ ಕ್ಯಾಮರಾ ಹೋಂದಿರುವ ಫೋನ್ ಅನ್ನು ಪರಿಚಯಿಸಿದೆ. ಡೈಮಂಡ್ ಬ್ಲ್ಯಾಕ್, ಸಿಲ್ವರ್ ಮತ್ತು ಸೋಲಾರ್ ರೆಡ್...

ಗಾಬರಿಬೇಡ, ಬ್ಯಾಂಕ್ ಗಳಿಗಿಲ್ಲ ಸಾಲುಸಾಲು ರಜೆ

ವಾಟ್ಸಾಪ್ ನಲ್ಲಿ ಒಳ್ಳೇ ಸುದ್ದಿಗಳಿಗಿಂತ ಹೆಚ್ಚಾಗಿ ಜನರಲ್ಲಿ ಆತಂಕ, ಭಯ ಹುಟ್ಟಿಸುವ ಸುದ್ದಿಗಳೇ ಹೆಚ್ಚು ಹರಿದಾಡುತ್ತವೆ. ಕಳೆದ ಒಂದು ವಾರದಿಂದ ವಾಟ್ಸಾಪ್ ಗಳಲ್ಲಿ ಹರಿದಾಡುತ್ತಿರುವ ಮೆಸೇಜ್ ಎಲ್ಲರ ಆತಂಕಕ್ಕೂ ಕಾರಣವಾಗಿತ್ತು. ಮಾ.29ರಿಂದ ಏಪ್ರಿಲ್ 2ರವೆಗೆ ಬ್ಯಾಂಕ್ ಗಳಿಗೆ ರಜೆ ಇದೆ. ಸಾಲು ಸಾಲು ರಜೆ ಕಾರಣ ಎಟಿಎಂಗಳಲ್ಲಿ...

ನಟಿ ಜಯಂತಿ ಅಸ್ವಸ್ಥ, ಆಸ್ಪತ್ರೆಗೆ ದಾಖಲು

ಹಿರಿಯ ನಟಿ ಜಯಂತಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿರುವ ಬ್ರೇಕಿಂಗ್ ನ್ಯೂಸ್ ಬಂದಿದೆ. ಅಸ್ತಮಾದಿಂದ ಬಳಲುತ್ತಿರುವ ಅಭಿನಯ ಶಾರದೆ ಜಯಂತಿ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ. ಇಂದು ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಿ ಐಸಿಯು ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯಂತಿ ಅವರು ಸ್ಯಾಂಡಲ್ ವುಡ್...

ಪಕ್ಷದಿಂದ ಬಿಎಸ್ ವೈ ಉಚ್ಚಾಟನೆಗೆ 10 ಕೋಟಿ ಆಫರ್!

ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಜೆಪಿಯಿಂದ ಉಚ್ಚಾಟನೆ ಮಾಡಿದರೆ 10 ಕೋಟಿ ರೂ. ಕೊಡುವುದಾಗಿ ಜಗದೀಶ್ ಶೆಟ್ಟರ್ ಆಫರ್ ಕೊಟ್ಟಿದ್ದರು ಎಂದು ಕೆಜೆಪಿ ಸಂಸ್ಥಾಪಕ ಪದ್ಮನಾಭಪ್ರಸನ್ನ ಆರೋಪಿಸಿದ್ದಾರೆ. ತಿಂಗಳಿಗೊಮ್ಮೆ ಮಾಧ್ಯಮಗಳ ಮುಂದೆ ಹಾಜರಾಗುವ ಪದ್ಮನಾಭಪ್ರಸನ್ನ ಅವರು ಯಡಿಯೂರಪ್ಪ ಅವರ ವಿರುದ್ಧ ಒಂದಿಲ್ಲೊಂದು ಬಾಣ ಬಿಡುತ್ತಲೇ ಬಂದಿದ್ದಾರೆ. ಈ ಹಿಂದೆ ಶೋಭಾ...

ಮೋದಿ ವಿರುದ್ಧ ಬರೆಯಲು ಪತ್ರಕರ್ತರ ನೇಮಕ!

ಫೇಸ್ ಬುಕ್ ಖಾತೆಯ ಮಾಹಿತಿಗಳನ್ನು ಕದ್ದು ಅದನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಡಲು ರಾಜಕೀಯ ಪಕ್ಷಗಳೊಂದಿಗೆ ಕೈಜೋಡಿಸಿದ್ದ ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಪರವಾಗಿ, ಪ್ರಧಾನಿ ನರೇಂದ್ರ ಮೋದಿಗೆ ವಿರುದ್ಧವಾಗಿ ಲೇಖನ ಬರೆದು ಅದನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಲೆಂದು ಸುಮಾರು...

ಮರಿ ಟೈಗರ್ ಈಗ ಸ್ಯಾಂಡಲ್ ವುಡ್ ನ ಅರ್ನಾಲ್ಡ್

ಟೈಗರ್ ಪ್ರಭಾಕರ್ ಅವರ ಬಾಡಿ, ವಾಯ್ಸ್ ಅದರಲ್ಲೂ ಅವರು ಹುಲಿ ತರಹ ಗುಟುರು ಹಾಕುತ್ತಿದ್ದ ಸ್ಟೈಲ್ ಗೆ ಕನ್ನಡ ಚಿತ್ರಪ್ರೇಮಿಗಳು ಇಂದಿಗೂ ಪ್ರಭಾಕರ್ ಅವರನ್ನು ನೆನೆಸಿಕೊಳ್ಳುತ್ತಾರೆ. ಈಗ ತಂದೆ ಹಾದಿಯಲ್ಲೇ ಅವರ ಮಗ ವಿನೋದ್ ಪ್ರಭಾಕರ್ ಕೂಡ ಸಾಗಿದ್ದಾರೆ. ಸ್ಯಾಂಡಲ್ ವುಡ್ ನ ಅರ್ನಾಲ್ಡ್ ಆಗಿ ಅವರು...