ಕವರ್ ಸ್ಟೋರಿ on Savyasaachi

ಅಮಿತಾ ಶಾ ಭೇಟಿ ವೇಳೆ ಭಿನ್ನಮತ ಸ್ಫೋಟ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭೇಟಿ ಬಳಿಕ ಇದೀಗ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಇಂದು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಸಿದ್ದಗಂಗಾ ಶ್ರೀಗಳ ಭೇಟಿ...

ನಮ್ಮ ಹಣ ನಮಗೇಕೆ ಸಿಗುತ್ತಿಲ್ಲ?

500, 1000 ನೋಟುಗಳನ್ನು ಬ್ಯಾನ್ ಮಾಡಿದ ಬಳಿಕ ಎಲ್ಲವೂ ಸುಸೂತ್ರವಾಗುತ್ತದೆ. ಕೆಲವೊಂದಷ್ಟು ದಿನ ಮಾತ್ರ ತೊಂದರೆಯಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಒಂದೂವರೆ ವರ್ಷ ಕಳೆದರೂ ಇದು ಸರಿಯೋಗಿಲ್ಲ. ಕಳೆದೊಂದು ತಿಂಗಳಿಂದ ಎಟಿಎಂಗಳಲ್ಲಿ ಸರಿಯಾಗಿ ಹಣ ಸಿಗುತ್ತಿಲ್ಲ. ಎಲ್ಲಿ ನೋಡಿದರೂ ಕ್ಯೂ. ಕ್ಯೂನಲ್ಲಿ ನಿಂತೂ ಹಣ...

ಬಾಡಿ ಹೀಟ್ ಕಡಿಮೆ ಮಾಡಲು ರಾಗಿ ಅಂಬಲಿ ರಾಮಬಾಣ

ಬೇಸಿಗೆ ಹೆಚ್ಚಾಗಿರುವುದರಿಂದ ದೇಹದ ತಾಪಮಾನ ಕೂಡ ಜಾಸ್ತಿಯಾಗುತ್ತಿದೆ. ಕೆಲವರಿಗಂತೂ ಬೇಸಿಗೆ ಬಂತೆಂತೆಂದರೆ ದೇಹವನ್ನು ತಂಪು ಮಾಡಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಇಂತಹವರಿಗೆ ಇಲ್ಲಿದೆ ಟಿಪ್ಸ್ ಹೆಚ್ಚಿನ ಪ್ರಮಾಣದಲ್ಲ ಮಜ್ಜಿಗೆ ಸೇವಿಸುವುದರಿಂದ ದೇಹವು ತಂಪಾಗುವುದು ಮಾತ್ರವಲ್ಲದೆ ಉರಿಮೂತ್ರಕ್ಕೂ ಕೊಕ್ ಬೀಳಲಿದೆ. ಇದಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ...

ರಾಮನವಮಿಯಲ್ಲಿ ಮಜ್ಜಿಗೆ, ಕೋಸಂಬರಿ ವಿತರಣೆ ಹಿಂದಿನ ಕಾರಣ ಇಲ್ಲಿದೆ

ಇಂದು ಶ್ರೀರಾಮನವಮಿ. ರಾಮ, ಹನುಮನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಜಾತ್ರೆಗಳು ನಡೆಯುತ್ತಿವೆ. ಎಲೆಕ್ಷನ್ ಇರುವುದರಿಂದ ಈ ಬಾರಿ ಶ್ರೀರಾಮನವಮಿ ಸ್ವಲ್ಪ ಜೋರಾಗಿ ಸಾಗುತ್ತಿರುವುದು ವಿಶೇಷ. ರಾಮನವಮಿಯಿಂದ ದೇವರ ಪೂಜೆ ಮಾಡುವುದು ಮಾತ್ರವಲ್ಲದೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ಕೂಡ ನಡೆಯುತ್ತದೆ. ರಸ್ತೆಗಳಲ್ಲಿ ಸಮಾಜಸೇವಕರು ಸೇರಿದಂತೆ ಸ್ಥಳೀಯ ಯುವಕರು...

ರಮ್ಯಾಗೆ ಮೋದಿ ಮೇಲೆ, ಶಿಲ್ಪಾ ಗಣೇಶ್ ಗೆ ರಮ್ಯಾ ಮೇಲೆ…

ಇತ್ತೀಚಿನ ದಿನಗಳಲ್ಲಿ ಟೀಕಿಸಿಕೊಂಡು ಪ್ರಚಾರ ಪಡೆಯುವುದು ಕರಗತವಾಗಿಬಿಟ್ಟಿದೆ. ಒಂಥರ ನೆಗೆಟಿವ್ ಪಬ್ಲಿಸಿಟಿಯಿಂದ ಇಂದು ಬಹುತೇಕರು ಪ್ರತಿನಿತ್ಯ ಚರ್ಚೆಯಲ್ಲಿರುತ್ತಾರೆ. ಇವರಲ್ಲಿ ನಮ್ಮ ರಾಜ್ಯದ ಇಬ್ಬರು ಮಹಿಳೆಯರು ಸಾಕಷ್ಟು ಮುಂದಿದ್ದಾರೆ. ಒಬ್ಬರು ರಮ್ಯಾ, ಮತ್ತೊಬ್ಬರು ಗಣೇಶ್ ಪತ್ನಿ ಶಿಲ್ಪ ಗಣೇಶ್. ಇವರಿಬ್ಬರಿಗೆ ಜಗತ್ತಿನ ಬೇರೆ ಯಾವುದೇ ವಿಚಾರಗಳನ್ನು ಚರ್ಚಿಸಲು ಅಥವಾ...

ನಾಳೆಯಿಂದ ನೀತಿ ಸಂಹಿತೆ ಜಾರಿ ಸಾಧ್ಯತೆ

ಮಾ.26ರ ಸೋಮವಾರ ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿರುವುದರಿಂದ ನಾಳೆಯಿಂದಲೇ ನೀತಿ ಸಂಹಿತೆ ಜಾರಿಗೆ ಬಂದರೂ ಅಚ್ಚರಿಯಿಲ್ಲ. ಶುಕ್ರವಾರವಷ್ಟೇ ರಾಜ್ಯಸಭಾ ಚುನಾವಣೆ ಮುಕ್ತಾಯವಾಗಿದೆ. ಮೇ 23ರೊಳಗೆ ಹೊಸ ಸರ್ಕಾರ ಅಸ್ತ್ರಿತ್ವಕ್ಕೆ ಬರಬೇಕು. ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ ಮತದಾನಕ್ಕೆ 45 ದಿನಗಳ ಕಾಲವಕಾಶ ನೀಡಬೇಕು....

ಬಿಜೆಪಿ ಹಾದಿಯಲ್ಲಿ ಜೆಡಿಎಸ್

ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್ ಪ್ರಚಾರ ವೈಖರಿ ಜೋರಾಗಿ ಸಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಯುವಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಜೆಡಿಎಸ್ ಇದೀಗ ಹಾದಿಬೀದಿಯಲ್ಲಿ ಪ್ರಚಾರ ಶುರುವಿಟ್ಟುಕೊಂಡಿದೆ. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಯಾವ ರೀತಿಯಲ್ಲಿ ಪ್ರಚಾರ ಕೈಗೊಂಡಿತ್ತೋ ಅದೇ ಮಾದರಿಯಲ್ಲಿ ಜೆಡಿಎಸ್ ಕೂಡ ಹೆಜ್ಜೆ ಹಾಕಲಾರಂಭಿಸಿದೆ. ಮನೆಮನೆಗೆ ತೆರಳಿ ಪ್ರಚಾರ ನಡೆಸಿದ್ದ...

ಫೇಸ್ ಬುಕ್ ನ BFF ಕಾಮೆಂಟ್ ಬೋಗಸ್!

ಫೇಸ್ ಬುಕ್ ಖಾತೆದಾರರ ಮಾಹಿತಿಯನ್ನೆಲ್ಲ ಕದ್ದು ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಬಿರುಗಾಳಿ ಎದ್ದಿರುವ ಬೆನ್ನಲ್ಲೆ ಫೇಸ್ ಬುಕ್ ಖಾತೆ ಎಷ್ಟು ಸುರಕ್ಷಿತ ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. ಇದರ ಮಧ್ಯೆ ತಮ್ಮ ಖಾತೆ ಎಷ್ಟು ಸುರಕ್ಷಿತ ಎಂಬುದನ್ನು ಕಂಡುಹಿಡಿದುಕೊಳ್ಳುತ್ತಿದ್ದಾರೆ. ಕಳೆದ ಎರಡು ದಿನಗಳಿಂದ...

ಸರ್ಕಾರಿ ಜಾಹೀರಾತಿನಲ್ಲಿ ಕನ್ನಡ ಬಾವುಟ ಬಳಕೆ

ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ಸಿದ್ಧಪಡಿಸಿದ್ದು ಕನ್ನಡಿಗರಿಗೆ ಖುಷಿ ನೀಡಿತ್ತಾದರೂ ಇದರ ಮೈಲೇಜ್ ಅನ್ನು ದುರ್ಬಳಕೆ ಮಾಡಿಕೊಳ್ಳಲು ಕಾಂಗ್ರೆಸ್ ಹೊರಟಿದೆ. ಹಳದಿ, ಬಿಳಿ, ಕೆಂಪು ಬಣ್ಣದ ಕನ್ನಡ ಬಾವುಟವನ್ನು ಸಿದ್ಧಪಡಿಸಿ ಅದನ್ನು ಕೇಂದ್ರ ಸರ್ಕಾರದ ಅನುಮತಿಗೆ ಕಳುಹಿಸಲಾಗಿದೆ. ಇದರ ಮಧ್ಯೆ ಸಿದ್ದರಾಮಯ್ಯ ಸರ್ಕಾರ ಕನ್ನಡ ಬಾವುಟವನ್ನು ರಾಜಕೀಯ...

ಬಿಜೆಪಿಯವರಿಗೆ ಕನ್ನಡಿಗರೇ ಕಾಣೋದಿಲ್ವೆ?

ಬಿಜೆಪಿಯವರಿಗೆ ಕನ್ನಡಿಗರೇ ಕಾಣೋದಿಲ್ವೆ?

ಕನ್ನಡೇತರರನ್ನು ಕಣಕ್ಕಿಳಸಬಾರದು, ರಾಜ್ಯಸಭೆಗೆ ಹಾರಿಸಿಕಳುಹಿಸಬಾರದು ಎಂದು ಕನ್ನಡಿಗರು ಎಷ್ಟೇ ಬೊಬ್ಬೆ ಹೊಡೆದರು ಕ್ಯಾರೆ ಎನ್ನದ ರಾಜ್ಯ ಬಿಜೆಪಿ ನಾಯಕರು ಕೊನೆಗೂ ಕೇರಳ ಮೂಲದ ರಾಜೀವ್ ಚಂದ್ರಶೇಖರ್ ಅವರನ್ನು ರಾಜ್ಯಸಭೆಗೆ ಹಾರಿಸಿ ಕಳುಹಿಸಿದ್ದಾರೆ. ರಾಜೀವ್ ಚಂದ್ರಶೇಖರ್ ಅವರು ಬಿಜೆಪಿಯಿಂದ ಕಣಕ್ಕಿಳಿದಿದ್ದಾಗ ಭಾರಿ ವಿರೋಧ ವ್ಯಕ್ತವಾಗಿತ್ತು. ಕನ್ನಡಿಗರನ್ನು ಹಾರಿಸಿ ಕಳುಹಿಸದಿದ್ದರೆ...