ಕವರ್ ಸ್ಟೋರಿ on Savyasaachi

ಮೋದಿ ಬಳಸೋ ಪೆನ್ ಬೆಲೆ 1.3 ಲಕ್ಷ!

ನರೇಂದ್ರ ಮೋದಿ ನೋಡೋದಕ್ಕೆ ಎಷ್ಟು ಸಿಂಪಲ್ಲೋ ಅವರ ಲೈಫ್ ಸ್ಟೈಲ್ ಅಷ್ಟೇ ಬಿಂದಾಸ್. ಈ ಹಿಂದೆ 10 ಲಕ್ಷ ರೂ. ಬೆಲೆ ಬಾಳುವ ಸೂಟು ಧರಿಸಿಕೊಂಡಿದ್ದರು ಎಂದು ವಿಪಕ್ಷಗಳು ಆರೋಪ ಮಾಡಿದಕ್ಕೆ ಅದನ್ನು ಹರಾಜು ಹಾಕಿ ಬಾರತ ಸರ್ಕಾರದ ಬೊಕ್ಕಸಕ್ಕೆ 4.31 ಕೋಟಿ ರೂ. ಹಣ ಜಮೆಯಾಗಿತ್ತು. ಅದು...

ಇನ್ನು ಎರಡು ತಿಂಗಳು ಚಿಕನ್ ಮುಟ್ಟಬೇಡಿ!

ಯುಗಾದಿ ಕಳೆದ ನಂತರ ಸೂರ್ಯ ನೆತ್ತಿ ಮೇಲೆ ಕುಳಿತ್ತಿದ್ದಾನೆ. ದಿನೇ ದಿನೇ ಬಿಸಿಲ ಜಳ ಹೆಚ್ಚಾಗುತ್ತಿದ್ದು ಬೇಸಿಗೆ ಬೇಗೆಗೆ ಜನ ತತ್ತರಿಸಲಾರಂಭಿಸಿದ್ದಾರೆ. ಈಗಾಗಲೇ 34 ಡಿಗ್ರಿ ತಲುಪಿರುವ ತಾಪಮಾನ ಮುಂದಿನ ತಿಂಗಳ ಅಂತ್ಯಕ್ಕೆ 38ಕ್ಕೆ ಹೋದರು ಅಚ್ಚರಿಯಿಲ್ಲ. ಹೀಗಾಗಿ ಬಿಸಿಲ ಬೇಗೆಯಿಂದ ಸುಧಾರಿಸಿಕೊಳ್ಳಲು ನಮ್ಮ ಆಹಾರ ಪದ್ಧತಿಯಲ್ಲೂ...

ಕಲಬುರ್ಗಿ ಹತ್ಯೆ: ನಾಲ್ಕು ವಾರದೊಳಗೆ ಅಫಿಡೆವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಕಲಬುರ್ಗಿ ಹತ್ಯೆ: ನಾಲ್ಕು ವಾರದೊಳಗೆ ಅಫಿಡೆವಿಟ್ ಸಲ್ಲಿಸುವಂತೆ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಹಿರಿಯ ಸಾಹಿತಿ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ ಕುರಿತಂತೆ ನಾಲ್ಕು ವಾರದೊಳಗೆ ಅಫಿಡೆವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಕಲಬುರ್ಗಿ ಹತ್ಯೆ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರ ಕೂಡ ಅಫಿಡೆವಿಟ್ ಸಲ್ಲಿಸುವಂತೆ ಹೇಳಿದೆ. 2015 ರಲ್ಲಿ ಧಾರವಾಡದಲ್ಲಿ ಇರುವ...

ಮೋದಿಗೆ ಈಗ ಅಣ್ಣಾ ಹಜಾರೆ ಟ್ರಬಲ್

ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಅನಿರ್ದಿಷ್ಟ ಕಾಲ ಮುಷ್ಕರ ನಡೆಸಿ ಕೇಂದ್ರ ಸರ್ಕಾರವನ್ನು ಇಕ್ಕಟಿಗೆ ಸಿಲುಕಿಸಿದ್ದ ಅಣ್ಣಾ ಹಜಾರೆ ಇದೀಗ ಮೋದಿ ಸರ್ಕಾರದ ಮೇಲೂ ಅದೇ ಉಪವಾಸ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಎನ್ ಡಿಎ...

ಶೀಘ್ರದಲ್ಲೇ ಫೇಸ್ ಬುಕ್ ಅಕೌಂಟ್ ಬಂದ್?

ಕಳೆದೊಂದು ವರ್ಷದಲ್ಲಿ ಸಾಕಷ್ಟು ಮಾಹಿತಿ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಗ್ರಸ್ಥಾನದಲ್ಲಿರುವ ಫೇಸ್ ಬುಕ್ ಗೆ ಎಲ್ಲೆಡೆಯಿಂದ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಕೇಂಬ್ರಿಡ್ಜ್ ಅನಾಲಿಟಿಕಾ ಪ್ರಕರಣ ಇಡೀ ಫೇಸ್ ಬುಕ್ ಅಸ್ತಿತ್ವವನ್ನು ಅಳಿಸಿಹಾಕುವಂತೆ ಮಾಡಿರುವುದರಿಂದ ಫೇಸ್ ಬುಕ್ ಗೆ ವಿದಾಯ ಹೇಳುವುದು ಸೂಕ್ತ ಎಂಬ ಮಾತುಗಳು ಹರಿದಾಡುತ್ತಿವೆ....

ಕೆಚ್ಚೆದೆಯ ಭಗತ್ ಸಿಂಗ್, ರಾಜಗುರು, ಸುಖದೇವ್

ಇಂದು ಮಾರ್ಚ್ 23. ಭಾರತೀಯ ಇತಿಹಾಸದಲ್ಲಿ ಈ ದಿನವನ್ನು ಹುತಾತ್ಮ ದಿನವೆಂದೇ ಬಣ್ಣಿಸಲಾಗಿದೆ. ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಕ್ರಾಂತಿಕಾರಿ ಹೋರಾಟಗಾರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರು ದೇಶಕ್ಕಾಗಿ ಪ್ರಾಣವನ್ನೇ ಕಳೆದುಕೊಂಡ ದಿನ. ಸಂಸತ್ ಹಾಲ್ ನಲ್ಲಿ ಬಾಂಬ್ ಹಾಕಿದರು ಎಂಬ ಕೇಸಿನ ವಿಚಾರದಲ್ಲಿ ಬ್ರಿಟಿಷ್ ಸರ್ಕಾರದಿಂದ...

ರಾಜ್ಯದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

ರಾಜ್ಯದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ

ಕಾವೇರಿ, ಮಹದಾಯಿ ವಿಚಾರವಾಗಿ ಕರ್ನಾಟಕದ ರೈತರಿಗೆ ಪದೇ ಪದೇ ಅನ್ಯಾಯವಾಗಿರುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ನೂತನ ಕ್ರಮಕ್ಕೆ ಮುಂದಾಗಿದೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಘೋಷಿಸಿದ್ದ ನದಿ ಜೋಡಣೆ ಯೋಜನೆಯನ್ನು ನರೇಂದ್ರ ಮೋದಿ ಸರ್ಕಾರ ಕೈಗೆತ್ತಿಕೊಳ್ಳಲಿದೆ. ನದಿ ಜೋಡಣೆಯ ಐದು ಬೃಹತ್ ಯೋಜನೆಗಳಿಗೆ...

ಇಂದು ರಾಜ್ಯಸಭಾ ಚುನಾವಣೆ

ಕರ್ನಾಟಕ ಸೇರಿದಂತೆ ದೇಶದ ಆರು ರಾಜ್ಯಗಳ 25 ರಾಜ್ಯಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯಲಿದ್ದು, ಯಾರ್ಯಾರು ಸಂಸತ್ ಪ್ರವೇಶಿಸಲಿದ್ದಾರೆ ಎಂಬುದರ ಸ್ಪಷ್ಟ ಚಿತ್ರಣ ಸಂಜೆ ವೇಳೆಗೆ ಹೊರಬೀಳಲಿದೆ. ರಾಜ್ಯದಲ್ಲಿ ಮೂರು ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದರಲ್ಲಿ ಕಾಂಗ್ರೆಸ್ ನ ಇಬ್ಬರು, ಬಿಜೆಪಿಯ ಒಬ್ಬರು ಸಲೀಸಾಗಿ ಗೆಲುವು ಸಾಧಿಸಿದರೆ...

ಬಾಲಿವುಡ್ ನಲ್ಲೂ ಶುರುವಾಯ್ತು ಅಂಬಾನಿ ಹವಾ

ರಿಲಯನ್ಸ್ ಗ್ರೂಪ್ ಏನೇ ಮಾಡಿದರೂ ಅದು ದೇಶಾದ್ಯಂತ ಸುದ್ದಿಯಾಗುತ್ತದೆ. ಜಿಯೋ ಮೂಲಕ ಟೆಲಿಕಾಂ ವಲಯದಲ್ಲಿ ತಲ್ಲಣ ಸೃಷ್ಟಿಸಿದ್ದ್ದ ಮುಕೇಶ್ ಅಂಬಾನಿ ಇದೀಗ ಬಾಲಿವುಡ್ ನಲ್ಲೂ ಹವಾ ಸೃಷ್ಟಿಸಲು ಹೊರಟಿದ್ದಾರೆ. ಈಗಾಗಲೇ ನ್ಯೂಸ್, ಎಂಟರ್ ಟೈನ್ ಮೆಂಟ್ ಚಾನಲ್ ಗಳಿಗೆ ಹಣ ಹಾಕಿರುವುದು ಮಾತ್ರವಲ್ಲದೆ ಸಣ್ಣಪುಟ್ಟ ಚಿತ್ರಗಳನ್ನೂ ನಿರ್ಮಿಸಿದ್ದರು....

ಬೆಂಗಳೂರು-ಮೈಸೂರು ಮಾರ್ಗದಲ್ಲಿ ನೋ ಯೂಟರ್ನ್!

ಬೆಂಗಳೂರು-ಮೈಸೂರು ಮಾರ್ಗದ ನಾಲ್ಕು ಪಥಗಳ ರಸ್ತೆಯನ್ನು ಆರು ಪಥಗಳಿಗೆ ವಿಸ್ತರಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು ಇದಕ್ಕಾಗಿ ಗುತ್ತಿಗೆದಾರರನ್ನು ಫೈನಲ್ ಮಾಡಿದೆ. ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ದೊರೆಯುವ ಸಾಧ್ಯತೆ ಇದ್ದು 120 ಕಿ.ಮೀ. ದೂರದ ರಸ್ತೆ ನಿರ್ಮಾಣ ಕಾರ್ಯ ಎರಡು ವರ್ಷದೊಳಗೆ ಮುಕ್ತಾಯವಾಗುವ ನಿರೀಕ್ಷೆಯಿದೆ. ಆರು...