ಕವರ್ ಸ್ಟೋರಿ on Savyasaachi

ಸಿಂಧು ಮೆನನ್ ಕೂಡ ಬ್ಯಾಂಕ್ ಗೆ ಮುಂಡಾಯಿಸಿದ್ರಾ?

ಉದ್ಯಮಿಗಳು ಬ್ಯಾಂಕ್ ಗೆ ವಂಚಿಸಿ ಕೋಟ್ಯಂತರ ರೂ. ಹಣ ಲೂಟಿ ಮಾಡಿಕೊಂಡು ವಿದೇಶಕ್ಕೆ ಹಾರಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುವುದರ ನಡುವೆಯೇ ನಟಿ ಸಿಂಧು ಮೆನನ್ ಕೂಡ ಬ್ಯಾಂಕ್ ಗೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬೆಂಗಳೂರಿನ ಬ್ಯಾಂಕ್ ಆಫ್ ಬರೋಡಾಗೆ ಸುಮಾರು 36 ಲಕ್ಷ ರೂ. ವಂಚನೆ...

ಏರ್ ಟೆಲ್ ಗೆ ಐದು ಕೋಟಿ ದಂಡ

ಏರ್ ಟೆಲ್ ಗೆ ಐದು ಕೋಟಿ ದಂಡ

ಕೆವೈಸಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಕ್ಕೆ ಭಾರತಿ ಏರ್ ಟೆಲ್ ಲಿಮಿಟೆಡ್ ಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಐದು ಕೋಟಿ ರೂ. ದಂಡ ವಿಧಿಸಿದೆ. ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಗಳಿಗೆ ಇದು ಅನ್ವಯವಾಗಲಿದೆ ಎಂದು ಹೇಳಿರುವ ಆರ್ ಬಿಐ ಕೆವೈಸಿ ನಿಯಮಗಳು ಮತ್ತು ನಿರ್ದೇಶನಗಳನ್ನು...

ಧರೆಗುರುಳಲಿದೆ ಜನತಾ ಬಜಾರ್

ನಗರದ ಪ್ರಮುಖ ವಾಣಿಜ್ಯ ಚಟುವಟಿಕೆ ತಾಣವಾದ ಕೆಂಪೇಗೌಡ ರಸ್ತೆಯಲ್ಲಿರುವ ಜನತಾ ಬಜಾರ್ ಇನ್ನು ಇತಿಹಾಸ ಪುಟ ಸೇರಲಿದೆ. 50 ವರ್ಷಗಳ ಹಿಂದೆ ತಲೆ ಎತ್ತಿದ್ದ ಜನತಾ ಬಜಾರ್ ಒಂದು ಕಾಲದಲ್ಲಿ ಮದ್ಯಮ ವರ್ಗದವರ ನೆಚ್ಚಿನ ಶಾಪಿಂಗ್ ಸೆಂಟರ್ ಆಗಿತ್ತು. ಇದೀಗ ಈ ಶಾಪಿಂಗ್ ಕಟ್ಟಡವನ್ನು ಕೆಡವಲು ಲೋಕೋಪಯೋಗಿ...

ಅಲ್ಪಸಂಖ್ಯಾತ ಪತ್ರಿಕೆಗಳಿಗೆ ತಿಂಗಳಿಗೆ 2 ಪುಟ ಜಾಹೀರಾತು

ಅಲ್ಪಸಂಖ್ಯಾತ ಪತ್ರಿಕೆಗಳಿಗೆ ತಿಂಗಳಿಗೆ 2 ಪುಟ ಜಾಹೀರಾತು

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಲ್ಲಿ ಮಾತ್ರವಲ್ಲ ಪತ್ರಕರ್ತರಲ್ಲೂ ಒಡಕನ್ನು ಸೃಷ್ಟಿಸಲು ಮುಂದಾಗಿದೆ. ಸಿದ್ದರಾಮಯ್ಯ ಅವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಇತರೆ ಪಕ್ಷಗಳು ಆರೋಪ ಮಾಡುತ್ತಿರುವುದರ ಬೆನ್ನಲ್ಲೇ ಅಲ್ಪಸಂಖ್ಯಾತ ಪತ್ರಿಕೆಗಳಿಗೆ ಮಾತ್ರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಬಹುತೇಕ ಪತ್ರಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಪಸಂಖ್ಯಾತ...

ಭದ್ರತೆ ಕೋರಿ ಬರೆದ 20 ಪತ್ರಗಳಿಗೆ ಸ್ಪಂದಿಸದ ಸರ್ಕಾರ

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಕಚೇರಿಗೇ ನುಗ್ಗಿ ಚೂರಿ ಇರಿದಿರುವ ಪ್ರಕರಣ ಇದೀಗ ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗುತ್ತಿದೆ. ಹೊಟ್ಟೆ, ಎದೆ ಹಾಗೂ ಎಡಗೈಗೆ ಗಾಯವಾಗಿದ್ದು ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನ್ಯಾಯಮೂರ್ತಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಭದ್ರತೆ ಕುರಿತಂತೆ...

ರಾಜಕೀಯದೆಡೆಗೆ ಹೆಜ್ಜೆ ಹಾಕಿದ್ದ ರೂಪ ಅಯ್ಯರ್ ರಿಂದ ಮೋದಿ ಚಿತ್ರ ನಿರ್ದೇಶನ

ನಟಿ ಮತ್ತು ನಿರ್ದೇಶಕಿ ರೂಪ ಅಯ್ಯರ್ ಅವರು ಇದೀಗ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಚಿತ್ರ ನಿರ್ದೇಶಿಸಲು ಸಜ್ಜಾಗಿದ್ದಾರೆ. ನಮೋ ಹೆಸರಿನಲ್ಲಿ ಸೆಟ್ಟೇರುವ ಚಿತ್ರಕ್ಕೆ ರೂಪ ಅಯ್ಯರ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಬಂದಿದೆ. ಚಿತ್ರದ ಹೆಸರನ್ನು ಬಿಟ್ಟರೆ ಉಳಿದ ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳಲಿದೆ....

ಮತ್ತೆ ಹೊಸ ಪಕ್ಷ ರಚನೆಯಲ್ಲಿ ಉಪ್ಪಿ

ಪ್ರಜಾಕೀಯ ಮಾಡುವ ಮೂಲಕ ರಾಜಕೀಯ ವ್ಯಾಖ್ಯಾನ ಬದಲಿಸಲು ಹೊರಟ ನಟ ಉಪೇಂದ್ರ ಕೆಪಿಜೆಪಿಗೆ ಗುಡ್ ಬಾಯ್ ಹೇಳಿದ್ದಾರೆ. ಕೆಪಿಜೆಪಿಗೆ ರಾಜೀನಾಮೆ ನೀಡಿದ ಮಾತ್ರಕ್ಕೆ ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ. ಆದಷ್ಟು ಬೇಗ ಹೊಸ ಪಕ್ಷ ಸ್ಥಾಪಿಸಿ ಚುನಾವಣೆಯಲ್ಲಿ ಸ್ಪರ್ಧಿಸಲಾಗುವುದು ಎಂದು ಉಪೇಂದ್ರ ಹೇಳಿದ್ದಾರೆ. ಈಗಿನಿಂದಲೇ ಹೊಸ ಪಕ್ಷ ಸ್ಥಾಪನೆ...

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಫಂಡ್ ಫೀಡ್ ಮಾಡಿದ್ದ ನೀರವ್ ಮೋದಿ!

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11 ಸಾವಿರ ಕೋಟಿ ರೂ. ವಂಚಿಸಿ ಇದೀಗ ವಿದೇಶದಲ್ಲಿ ತಲೆಮರೆಸಿಕೊಂಡಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರು ಬಿಜೆಪಿ ಜೊತೆ ನಿಕಟ ಸಂಬಂಧ ಹೊಂದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ. ಕೆಲವು ಇಂಗ್ಲಿಷ್ ನ್ಯೂಸ್ ಪೋರ್ಟಲ್ ಗಳು ವರದಿ ಮಾಡಿರುವ ಪ್ರಕಾರ...

ಪಿಎನ್ ಬಿ ಬಳಿಕ 3200 ಕೋಟಿ ರೂ. ಟಿಡಿಎಸ್ ಹಗರಣ

ಸಾವಿರ ಕೋಟಿ ರೂ. ಮುಂಡಾಯಿಸಿದ ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ 3200 ಕೋಟಿ ರೂ. ಟಿಡಿಎಸ್ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಉದ್ಯೋಗಿಗಳಿಂದ ಟಿಡಿಎಸ್ ರೂಪದಲ್ಲಿ ಕಡಿತಗೊಳಿಸಿದ್ದ ಹಣವನ್ನು ಕೇಂದ್ರ ಸರ್ಕಾರಕ್ಕೆ ಭರಿಸದ ಕಂಪನಿಗಳು ಸುಮಾರು 3200 ಕೋಟಿ ರೂ. ಹಣವನ್ನು ಸ್ವಹಿತಾಸಕ್ತಿಗೆ...

ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ಲೆನಿನ್ ಪ್ರತಿಮೆ ನೆಲಸಮ

ತ್ರಿಪುರಾದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದ 24 ಗಂಟೆಯಲ್ಲೇ ರಷ್ಯಾದ ಸರ್ವಾಧಿಕಾರಿ ಲೆನಿನ್ ಪ್ರತಿಮೆಯನ್ನು ನೆಲಸಮಗೊಳಿಸಲಾಗಿದೆ. ಕಮ್ಯುನಿಸ್ಟರ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದ ವ್ಲಾದಿಮರ್ ಲೆನಿನ್ ಪ್ರತಿಮೆಯನ್ನು ಬೆಲೋನಿಯಾ ಪಟ್ಟಣದ ಕಾಲೇಜೊಂದರ ಬಳಿ ಐದು ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಮೊನ್ನೆ ತ್ರಿಪುರಾ ಚುನಾವಣಾ ಫಲಿತಾಂಶ ಹೊರಬಿದ್ದು ಬಿಜೆಪಿ ಜಯಭೇರಿ...