ಕವರ್ ಸ್ಟೋರಿ on Savyasaachi

ಹ್ಯಾರಿಸ್ ನಿಷ್ಟಾವಂತ ನಾಯಕ: ಶಾಸಕರ ಪರವಾಗಿ ಸಂಜನಾ ಬ್ಯಾಟಿಂಗ್

ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿರುವ ಘಟನೆ ಕುರಿತಂತೆ ನಟಿ ಸಂಜನಾ, ಶಾಸಕ ಹ್ಯಾರಿಸ್ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಮಗ ತಪ್ಪು ಮಾಡಿರಬಹುದು ಆದರೆ ಶಾಸಕರು ತಪ್ಪು ಮಾಡಿಲ್ಲ. ಹ್ಯಾರಿಸ್ ನಿಷ್ಟಾವಂತ ನಾಯಕ ಎಂದು ಸಂಜನಾ ಕೊಂಡಾಡಿರುವುದು ಬಹುತೇಕರ ಆಕ್ರೋಶಕ್ಕೆ ಕಾರಣವಾಗಿದೆ. 2 ದಶಕಗಳಿಂದ ಶಾಸಕರಾಗಿ...

ಕಮಲ್ ಹಾಸನ್ ರಾಜಕೀಯದ ಬಗ್ಗೆ ರಜನಿ ಹೇಳಿದ್ದೇನು?

ತಮಿಳುನಾಡು ಚಿತ್ರರಂಗದ ಇಬ್ಬರು ಖ್ಯಾತ ನಟರು ರಾಜಕೀಯ ಪ್ರವೇಶಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ರಜನಿಕಾಂತ್ ಅವರು ರಾಜಕೀಯ ಪ್ರವೇಶಿಸುವುದಾಗಿ ಹೇಳಿಕೆ ನೀಡಿದರೆ ಕಮಲ್ ಹಾಸನ್ ಅವರು ಹೊಸ ಪಕ್ಷ ಘೋಷಿಸಿಯೇ ಅಖಾಡಕ್ಕಿಳಿದುಬಿಟ್ಟರು. ಇದೀಗ ಕಮಲ್ ಹಾಸನ್ ಅವರು ಸ್ಥಾಪಿಸಿರುವ ಹೊಸ ಪಕ್ಷ ಮಕ್ಕಳ್ ನಿಧಿ ಮಯ್ಯಂ ಕುರಿತಂತೆ...

ರಿಯಾಲಿಟಿ ಶೋನಲ್ಲಿ ಅಪ್ರಾಪ್ತೆಗೆ ಕಿಸ್, ಗಾಯಕನ ಮೇಲೆ ಕೇಸ್

ಇತ್ತೀಚಿಗೆ ಟಿವಿ ರಿಯಾಲಿಟಿ ಶೋಗಳು ಬರೀ ನಕಾರಾತ್ಮಕ ವಿಚಾರಗಳಿಗೆ ಸುದ್ದಿಯಾಗುತ್ತಿವೆ. ಬಿಗ್ ಬಾಸ್ ರಾದ್ದಾಂತ, ಕನ್ನಡದಲ್ಲಿ ರಿಯಾಲಿಟಿ ಶೋ ಆಡಿಷನ್ ವೇಳೆ ಅಸಂಬದ್ಧ ಪ್ರಶ್ನೆಗಳು ಕೇಳಿ ಹುಡುಗಿಯರಿಗೆ ಮುಜುಗುರ ಉಂಟಾದ ಘಟನೆ ನಡೆದ ಬೆನ್ನಲ್ಲೆ ಮತ್ತೊಂದು ರಿಯಾಲಿಟಿ ಶೋ ಅವಾಂತರ ಬೆಳಕಿಗೆ ಬಂದಿದೆ. ಜೀ ಟಿವಿಯಲ್ಲಿ ಪ್ರಸಾರವಾಗುತ್ತಿರುವ...

ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್ ಆರ್ ಟಿಸಿಯಲ್ಲಿ ಉಚಿತ ಪ್ರಯಾಣ

ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ತೆರೆಯುವ ವಿದ್ಯಾರ್ಥಿಗಳು ಕೆಎಸ್ ಆರ್ ಟಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ಕಲ್ಪಿಸಿಕೊಡಲಾಗಿದೆ. ಗ್ರಾಮೀಣ ಭಾಗದಿಂದ ಸಾವಿರಾರು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ತೆರಳುತ್ತಾರೆ. ಅವರಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಕೆಎಸ್ ಆರ್...

ಶಾಸಕ ಸೋಮಶೇಖರ್ ಬೆಂಬಲಿಗರಿಂದ ಹಲ್ಲೆ

ಕಾಂಗ್ರೆಸ್ ಶಾಸಕರು ಮತ್ತವರ ಮಕ್ಕಳು, ಬೆಂಬಲಿಗರ ಪುಂಡಾಟಿಕೆ ದಿನೇದಿನೇ ಬೆಳಕಿಗೆ ಬರುತ್ತಲೇ ಇವೆ. ಶಾಸಕ ಹ್ಯಾರಿಸ್ ಪುತ್ರನ ಗಲಾಟೆ ರಾದ್ದಾಂತ ಮಾಸುವ ಮುನ್ನವೇ ಬೈರತಿ ಬಸವರಾಜ್ ಬಂಟ ಪೆಟ್ರೋಲ್ ನಾರಾಯಣಸ್ವಾಮಿ ಬಿಬಿಎಂಪಿ ಕಚೇರಿಗೆ ನುಗ್ಗಿ ದಾಂದಲೆ ನಡೆಸಿದ್ದರು. ಈಗ ಯಶವಂತಪುರ ಶಾಸಕ ಸೋಮಶೇಖರ್ ಬೆಂಬಲಿಗರು ಪುಂಡಾಟಿಕೆ ನಡೆಸಿರುವುದು...

ಶಾಸಕ ಬೈರತಿ ಬಸವರಾಜ್ ಬಂಟ ಪೆಟ್ರೋಲ್ ನಾರಾಯಣಸ್ವಾಮಿ ಅರೆಸ್ಟ್

ಬಿಬಿಎಂಪಿ ಕಚೇರಿಗೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲು ಯತ್ನಿಸಿ ದಾಂಧಲೆ ನಡೆಸಿದ್ದ ಶಾಸಕ ಬೈರತಿ ಬಸವರಾಜ್ ಬಂಟ ನಾರಾಯಣಸ್ವಾಮಿ ಅಲಿಯಾಸ್ ಪೆಟ್ರೋಲ್ ನಾರಾಯಣಸ್ವಾಮಿ ಪೊಲೀಸರಿಗೆ ಶರಣಾಗಿದ್ದಾನೆ. ಕೆಆರ್ ಪುರ ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್ ಎರೆಚಿದ ದೃಶ್ಯಗಳು ವೈರಲ್ ಆಗಿ ಸಾಕಷ್ಟು ಚರ್ಚೆಯಾದ ಬಳಿಕ ನಾರಾಯಣಸ್ವಾಮಿ ತಲೆಮರೆಸಿಕೊಂಡಿದ್ದ....

ರಸ್ತೆಗಿಳಿದ ಸ್ಪೋರ್ಟ್ಸ್ ಮಾದರಿಯ ಮಾರುತಿ ಸ್ವಿಫ್ಟ್

ಸ್ವಲ್ಪ ಮಿನಿ ಕೂಪರ್ ಮಾದರಿಯನ್ನೇ ಹೋಲುವಂತಹ ಮಾರುತಿ ಸುಜುಕಿಯ ಹೊಸ ಸ್ವಿಫ್ಟ್ ಕಾರು ಇದೀಗ ರೋಡಿಗಿಳಿಯುತ್ತಿದೆ. ಸ್ಪೋರ್ಟ್ಸ್ ಮಾದರಿಯ ಈ ಕಾರು ಈ ಹಿಂದಿನ ಸ್ವಿಫ್ಟ್ ಗಿಂತ ಎತ್ತರದಲ್ಲಿ ಸ್ವಲ್ಪ ಕಡಿಮೆಯಿದ್ದರೂ ನೋಡಲು ಸಖತ್ ಅಟ್ರಾಕ್ಟಿವ್ ಆಗಿದೆ. ಸ್ವಿಫ್ಟ್ ನಂತೆ ಇದು ಕೂಡ ಪೆಟ್ರೋಲ್ ಮತ್ತು ಡಿಸೇಲ್...

ಮೆಟ್ರೋದ ಮೊದಲ ಬೋಗಿ ಮಹಿಳೆಯರಿಗೆ ಮೀಸಲು

ಮೆಟ್ರೋದ ಮೊದಲ ಬೋಗಿ ಮಹಿಳೆಯರಿಗೆ ಮೀಸಲು

ಬಿಎಂಟಿಸಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಿದ ಬಳಿಕ ಇದೀಗ ಮೆಟ್ರೋದಲ್ಲೂ ಮಹಿಳೆಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಮೆಟ್ರೋ ರೈಲಿನ ಮೊದಲ ಬೋಗಿಯ ಎರಡು ಬಾಗಿಲುಗಳನ್ನು ಮಹಿಳೆಯರ ಪ್ರವೇಶಕ್ಕೆ ಮಾತ್ರ ಮೀಸಲಿರಸಲಾಗಿದೆ. ಫೆ.19ರಿಂದ ಈ ನೂತನ ವ್ಯವಸ್ಥೆ ಜಾರಿಯಾಗಿದೆ. ಪ್ರಾಯೋಗಿಕವಾಗಿ ಒಂದು ಬೋಗಿಯನ್ನು ಮಾತ್ರ ಮಹಿಳೆಯರಿಗೆ...

ಬಾಲಿವುಡ್ ನಟಿಯರಿಗೂ ಮುಂಡಾಯಿಸಿದ ವಜ್ರದ ವ್ಯಾಪಾರಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 11,400 ಕೋಟಿ ರೂ.ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ನೀರವ್ ಮೋದಿ ಹಗರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಬ್ಯಾಂಕ್ ಗೆ ವಂಚಿಸಿದ್ದು ಮಾತ್ರವಲ್ಲದೆ ತನ್ನ ಕಂಪನಿಯ ನೌಕರರಿಗೂ ಸಂಬಳ ನೀಡದೆ ನೀರವ್ ಮೋದಿ ಸತಾಯಿಸುತ್ತಿದ್ದರೆ ಇತ್ತ ಆತನ ಸಂಬಂಧಿ ಬಾಲಿವುಡ್ ನಟಿಯರಿಗೆ ಚಳ್ಳೇಹಣ್ಣು ತಿನ್ನಿಸಿದ್ದಾನೆ....

ಮೊಬೈಲ್ ನಂಬರ್ 10 ಅಂಕಿ ಮೀರಲ್ಲ

ಈಗಿರುವ 10 ಅಂಕಿಗಳ ಮೊಬೈಲ್ ನಂಬರ್ ಜುಲೈನಿಂದ 13 ಅಂಕಿಗಳಿಗೆ ಏರಿಕೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಮೊಬೈಲ್ ಸಂಖ್ಯೆ 13 ಆಗಲಿದೆ. ಆದರೆ ಎಕ್ಸ್ಟ್ರಾ ಆಡ್ ಮಾಡುವ ಮೂರು ಅಂಕಿಗಳು ಯಾವುದು ಎಂದು ಎಲ್ಲರೂ ತಲೆಗೆ ಉಳ ಬಿಟ್ಟುಕೊಂಡಿದ್ದರು. ಆದರೆ ಇದೆಲ್ಲದಕ್ಕು ದೂರಸಂಪರ್ಕ ಇಲಾಖೆ...