ಕವರ್ ಸ್ಟೋರಿ on Savyasaachi

ಮತ್ತೆ ಖಳನಾಯಕನ ಪಾತ್ರದಲ್ಲಿ ಕ್ರೇಜಿಸ್ಟಾರ್

ಸ್ಯಾಂಡಲ್ ವುಡ್ ನ ಕ್ರೇಜಿಸ್ಟಾರ್ ಎಂದೇ ಖ್ಯಾತಿಯಾಗಿರುವ ನಟ, ನಿರ್ಮಾಪಕ, ನಿರ್ದೇಶಕ ರವಿಚಂದ್ರನ್ ಅವರು ಮತ್ತೊಮ್ಮೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ಆರಂಭದಲ್ಲಿ ಗಿಟರ್ ಹಿಡಿದು ಯುವಕ-ಯುವತಿಯರ ಮನಗೆದ್ದಿದ್ದ ರವಿಚಂದ್ರನ್ ವಯಸ್ಸಾದರೂ ಪ್ರೇಮ ಕತೆಗಳಿಗೆ ಸಂಬಂಧಿಸಿದಂತೆ ಪಾತ್ರ ಆಯ್ಕೆ ಮಾಡಿಕೊಂಡಿದ್ದು ಬಿಟ್ಟರೆ ಖಳನಾಯಕನಾಗಿ ಕಾಣಿಸಿಕೊಂಡಿರಲಿಲ್ಲ. ಹಿರೋ ಆಗುವುದಕ್ಕೂ...

ಮಠ, ಮಂದಿರಗಳ ನಿಯಂತ್ರಣಕ್ಕೆ ಮುಂದಾದ ಸಿದ್ದು ಸರ್ಕಾರ

ಮಠ, ಮಂದಿರಗಳ ನಿಯಂತ್ರಣಕ್ಕೆ ಮುಂದಾದ ಸಿದ್ದು ಸರ್ಕಾರ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂಬ ಆರೋಪಗಳು ಕೇಳಿ ಬರುತ್ತಿರುವುದರ ನಡುವೆಯೇ ಮಠ, ಮಂದಿರಗಳ ನಿಯಂತ್ರಣಕ್ಕೆ ಸರ್ಕಾರ ಮುಂದಾಗಿದೆ. ಚರ್ಚ್, ಮಸೀದಿಗಳನ್ನು ಹೊರತುಪಡಿಸಿ ಕೇವಲ ದೇವಸ್ಥಾನ, ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳು ಹಾಗೂ ಮಠಗಳನ್ನು ಧಾರ್ಮಿಕ ದತ್ತಿ ಕಾಯ್ದೆ ಅಡಿ ಸೇರಿಸುವ ಸಂಬಂಧ ಸಾರ್ವಜನಿಕ...

ಟೂ ಪೀಸ್ ನಲ್ಲಿ ಬಿಗ್ ಬಾಸ್ ನಟಿ

ಬಿಗ್ ಬಾಸ್ 11 ನಲ್ಲಿ ಕಾಣಿಸಿಕೊಂಡು ಭಾರತದಲ್ಲಿ ಸಾಕಷ್ಟು ಹೆಸರು ಮಾಡಿದ ಆಸ್ಟ್ರೇಲಿಯನ್ ಮಾಡೆಲ್ ಲುಸಿಂಡಾ ನಿಕೋಲಸ್ ತನ್ನ ಗ್ಲಾಮರ್ ಮತ್ತು ಹಾಟ್ ಲುಕ್ ನಿಂದಲೇ ಪಾಪುಲರ್ ಆಗಿದ್ದಾಳೆ. ಬಿಕಿನಿ ಸೇರಿದಂತೆ ಟೂ ಪೀಸ್ ನಲ್ಲಿ ಈಕೆ ಕೊಟ್ಟಿರುವ ಪೋಸ್ ಗಳಿಗೆ ಇತರೆ ಮಾಡೆಲ್ ಗಳು ದಂಗ್...

ಕೇಂದ್ರ ಸರ್ಕಾರಿ ನೌಕರರಿಗೆ ಏಪ್ರಿಲ್ ನಿಂದ 7th pay commission ಜಾರಿ ಸಾಧ್ಯತೆ

ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ಏಳನೇ ವೇತನ ಆಯೋಗದ ವರದಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸುವ ಸಾಧ್ಯತೆ ಇದ್ದು ಏಪ್ರಿಲ್ ನಿಂದ ಸಂಬಳ ಹೆಚ್ಚಳವಾಗುವ ಸಾಧ್ಯತೆ ಇದೆ. ಏಳನೇ ವೇತನ ಆಯೋಗ ಜಾರಿಯಿಂದ ದೇಶಾದ್ಯಂತ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರ ಮೂಲ ವೇತನ 7 ಸಾವಿರದಿಂದ...

ದಚ್ಚು ಬರ್ತ್ ಡೇಗೆ ಅಭಿಮಾನಿಗಳ ಡಿಪಿ ಯೂನಿವರ್ಸಲ್

ಫೆ.16ರಂದು ಸ್ಯಾಂಡಲ್ ವುಡ್ ಸುಲ್ತಾನ್ ದರ್ಶನ್ ಅವರ ಹುಟ್ಟುಹಬ್ಬವಿದ್ದು ಇದು ಯಾವಾಗ ಬರುತ್ತದೋ ಎಂಬ ಕಾತುರ ದಚ್ಚು ಅಭಿಮಾನಿಗಳಿಗೆ. ತನ್ನ ನೆಚ್ಚಿನ ನಟನಿಗೆ ಅಭಿಮಾನದ ಉಡುಗರೆ ಕೊಡಲು ಸಾವಿರಾರು ಅಭಿಮಾನಿಗಳು ವಿಭಿನ್ನ ರೀತಿಯ ಕಾಣಿಗಳನ್ನು ನೀಡುತ್ತಿದ್ದಾರೆ. ಬಹುತೇಕ ಮಂದಿ ದರ್ಶನ್ ಅವರ ಹೆಸರು, ಫೋಟೋವನ್ನು ಅಚ್ಚೆ ಹಾಕಿಸಿಕೊಂಡರೆ...

ಸೀತಾರಾಮ ಕಲ್ಯಾಣದಲ್ಲಿ ಹೆಚ್ ಡಿಕೆ

ನಿಖಿಲ್ ಕುಮಾರ್ ಅಭಿನಯಿಸುತ್ತಿರುವ ಸೀತಾರಾಮ ಕಲ್ಯಾಣ ಚಿತ್ರದ ಸೆಟ್ ಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ದಿಢೀರ್ ಭೇಟಿ ಕೊಟ್ಟು ಸೆಟ್ ನಲ್ಲಿದ್ದವರಿಗೆಲ್ಲ ಆಶ್ಚರ್ಯ ನೀಡಿದರು. ನಿಖಿಲ್ ನಟನೆ ಹೇಗಿರಲಿದೆ ಎಂದು ತಿಳಿಯಲು ಕುಮಾರಸ್ವಾಮಿ ಅವರು ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಬಿ.ಎಂ.ಫಾರೂಕ್ ಜೊತೆ ಸೆಟ್...

ಸೆಲ್ಫಿ ತೆಗೆದುಕೊಳ್ಳಲು ಬಂದವನಿಗೆ ಮತ್ತೆ ಕೈಎತ್ತಿದ ಡಿಕೆಶಿ

ಅದೇಕೋ ಏನೋ ಡಿ.ಕೆ.ಶಿವಕುಮಾರ್ ಅವರಿಗೂ ಸೆಲ್ಫಿಗೂ ಆಗಿಬರಲ್ಲ ಅಂತ ಕಾಣುತ್ತೆ. ಮೂರು ತಿಂಗಳ ಹಿಂದೆ ಕಾರ್ಯಕರ್ತರೊಬ್ಬರು ಡಿಕೆಶಿ ಹಿಂದೆ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೈ ಮಾಡಿದ್ದ ಡಿಕೆಶಿ ಇದೀಗ ಮತ್ತೆ ಅದೇ ಚಾಳಿಯನ್ನು ಮುಂದುವರೆಸಿದ್ದಾರೆ. ಫೆ.10ರಂದು ರಾಹುಲ್ ಗಾಂಧಿ ಅವರು ಹೊಸಪೇಟೆಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಪೂರ್ವಪರ...

ಮಹದಾಯಿ ಬಗ್ಗೆ ಪ್ರಸ್ತಾಪಿಸದ ಮೋದಿ

ಮಹದಾಯಿ ವಿಚಾರದ ಬಗ್ಗೆ ಮಾತನಾಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿರಾಸೆ ಮಾಡಿದ್ದಾರೆ ಎಂದು ಸಿಎಂ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ಟೀಕೆಗೆ ವಿಧಾನಸೌಧದಲ್ಲಿ ತಿರುಗೇಟು ನೀಡಿರುವ ಸಿದ್ದರಾಮಯ್ಯ, ಗೋವಾ, ಮಹಾರಾಷ್ಟ್ರದಲ್ಲಿ ತಮ್ಮದೇ ಬಿಜೆಪಿ ಸರ್ಕಾರ ಆಡಳಿತವಿದ್ದರೂ ಅವರಿಂದ ನೀರು...

ತಿಂಗಳ ಅಂತ್ಯಕ್ಕೆ ಗುಮ್ಮಲು ಬರುತ್ತಿದೆ ಟಗರು

ಭಾರಿ ನಿರೀಕ್ಷೆ ಮೂಡಿಸಿರುವ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಈ ತಿಂಗಳ ಅಂತ್ಯಕ್ಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಫೆ.23ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಸೂರಿ ನಿರ್ದೇಶನದ ಟಗರು ಚಿತ್ರದ ಟೀಸರ್ ಮತ್ತು ಹಾಡುಗಳು ಈಗಾಗಲೇ ಸಾಕಷ್ಟು ಸೌಂಡ್ ಮಾಡಿದೆ....

ಸ್ಟಾರ್ಟ್ ಅಪ್, ಹೂಡಿಕೆಯಲ್ಲಿ ಕರ್ನಾಟಕ ನಂ.1: ಸಿಎಂ

ಸ್ಟಾರ್ಟ್ ಅಪ್, ಹೂಡಿಕೆಯಲ್ಲಿ ಕರ್ನಾಟಕ ನಂ.1: ಸಿಎಂ

ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಬಂಡವಾಳ ಹೂಡಿಕೆಯಲ್ಲಿ 11ನೇ ಸ್ಥಾನದಲ್ಲಿತ್ತು. ಆದರೆ ಕಳೆದ ಎರಡು ಮೂರು ಸಾಲಿನಿಂದ ಹೂಡಿಕೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಿನ್ನೆ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರದ ಆಡಳಿತ...