ಕವರ್ ಸ್ಟೋರಿ on Savyasaachi

ಭಗತ್ ಸಿಂಗ್ ಜೈಲಿನಲ್ಲಿದ್ದಾಗ ಒಬ್ಬೇ ಒಬ್ಬ ಕಾಂಗ್ರೆಸ್ ನಾಯಕರು ಭೇಟಿ ನೀಡಲಿಲ್ಲವೇ?

ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಯೊಂದು ಇದೀಗ ಮತ್ತೆ ಭಗತ್ ಸಿಂಗ್ ಇತಿಹಾಸವನ್ನು ಕೆದಕುವಂತೆ ಮಾಡಿದೆ. ಇತ್ತೀಚಿಗೆ ಭಾಷಣ ಮಾಡುವ ಭರದಲ್ಲಿ ನರೇಂದ್ರ ಮೋದಿ ಅವರು ಇತಿಹಾಸ ತಿರುಚಿ ಹೇಳಿಕೆ ನೀಡಿ ಮುಜುಗರಕ್ಕೆ ಒಳಗಾಗಿದ್ದರು. ಇದೀಗ ಇಂತಹದ್ದೇ ಎಡವಟ್ಟು ಮಾಡಿ ನಗೆಪಾಟಿಲಿಗೀಡಾಗಿದ್ದಾರೆ. ಮಹಾನ್ ನಾಯಕ, ಕ್ರಾಂತಿಕಾರಿ ಭಗತ್...

ಕೋಕಾ ಕೋಲಾ ಬಾಟಲಿ ಮೇಲೆ ಏನಿದೆ ನೋಡಿ?

ರಾಜ್ಯದಲ್ಲಿ ಯಾವಾಗ ಪ್ರತ್ಯೇಕ ರಾಜ್ಯ ಬಾವುಟದ ವಿಚಾರ ತಲೆ ಎತ್ತಿತೋ ಅಂದಿನಿಂದ ರಾಷ್ಟ್ರಮಟ್ಟದಲ್ಲಿ ಕನ್ನಡ ಸಿಕ್ಕಾಪಟ್ಟೆ ಸದ್ದು ಮಾಡಲಾರಂಭಿಸಿದೆ. ಹಿಂದಿ, ಇಂಗ್ಲಿಷ್ ನ್ಯೂಸ್ ಚಾನಲ್ ಗಳು ರಾಜ್ಯದ ಚುನಾವಣೆ ಚಿತ್ರಣ ಭಿತ್ತರಿಸುವಾಗ ಕರ್ನಾಟಕ, ಕನ್ನಡ ಎಂಬ ಪದಗಳನ್ನು ಕನ್ನಡದಲ್ಲಿ ಹಾಕಿ ಸುದ್ದಿಯಾಗಿದ್ದವು. ಇದೀಗ ಮಲ್ಟಿ ನ್ಯಾಷನಲ್ ಕಂಪನಿ...

2 ಕೋಟಿ ಹಣ ಪತ್ತೆ, ಐಟಿ ರೇಡ್

ಮತದಾನಕ್ಕೆ ಒಂದು ದಿನ ಮಾತ್ರ ಬಾಕಿಯಿರುವಾಗ ಕಾಂಚಾಣ ಸದ್ದು ಜೋರಾಗಿ ಸಾಗಿದೆ. ಬಹುತೇಕ ಕಡೆಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಣ ಪತ್ತೆಯಾಗುತ್ತಿದೆ. ಬಾರಿ ವಿವಾದಕ್ಕೆ ಕಾರಣವಾಗಿರುವ ಮೊಣಕಾಲ್ಮೂರು ಕ್ಷೇತ್ರದಲ್ಲೂ 2 ಕೋಟಿ ರೂ. ಹಣ ಪತ್ತೆಯಾಗಿರುವ ಸುದ್ದಿ ಬಂದಿದೆ. ಆಂಧ್ರಪ್ರದೇಶದಿಂದ ಸ್ಕಾರ್ಫಿಯೋ ವಾಹನದಲ್ಲಿ ಹಣ ಸಾಗಿಸಲಾಗುತ್ತಿತ್ತು ಎಂಬ...

ಹೀಲ್ಡ್ ಚಪ್ಪಲಿ ಹಾಕೋದರಿಂದ ಏನೆಲ್ಲಾ ಆಗುತ್ತೆ ಗೊತ್ತಾ?

ಹೆಣ್ಮಕ್ಳಿಗೆ ಹೀಲ್ಡ್ ಚಪ್ಪಲಿಗಳೆಂದರೆ ಪಂಚಪ್ರಾಣ. ಕ್ಯಾಟ್ ವಾಕ್, ದೇಹದ ಸೌಂದರ್ಯ ವೃದ್ಧಿಗೆ ಹೀಲ್ಡ್ ಚಪ್ಪಲಿ ಸಹಕಾರಿ ಎಂದು ಬಹುತೇಕ ಮಹಿಳೆಯರು ಭಾವಿಸುವುದುಂಟು. ತಿಂಗಳಿಗೊಂದು ಹೀಲ್ಡ್ ಚಪ್ಪಲಿ ಹಾಕಿ ತಿರುಗಾಡೋ ಕಾಲೇಜು ಹುಡುಗಿಯರೇ ಹೆಚ್ಚಿರುವ ಈಗಿನ ಜಮಾನದಲ್ಲಿ ಸೌಂದರ್ಯಕ್ಕೆ ತೋರುವ ಕಾಳಜಿ ಆರೋಗ್ಯದ ಬಗ್ಗೆ ತೋರುತ್ತಿಲ್ಲ. ಇತ್ತೀಚಿಗೆ ಹೀಲ್ಡ್...

ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಎಫ್ ಐಆರ್ ದಾಖಲು

ಆರ್ ಆರ್ ನಗರ ಕ್ಷೇತ್ರದ ಜಾಲಹಳ್ಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ವೋಟರ್ ಐಡಿ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಎಫ್ ಐಆರ್ ದಾಖಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಮುನಿರತ್ನ ವಿರುದ್ಧ ಎಫ್ ಐಆರ್ ದಾಖಲಿಸಿರುವುದು ರಾಜಕೀಯ ವಲಯದಲ್ಲಿ...

ದಲಿತರ ಬಗ್ಗೆ ಬಾಯಿ ಬಿಡದ ಮೋದಿ: ರಾಹುಲ್

ಪ್ರಧಾನಿ ಹುದ್ದೆ ಮೇಲೆ ನಮಗೆ ಗೌರವವಿದೆ. ಆದರೆ ಆ ಹುದ್ದೆಯಲ್ಲಿರುವ ವ್ಯಕ್ತಿ ಗೌರವಯುತವಾಗಿ ಮಾತನಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಮೋದಿ ಅವರು ಅಭಿವೃದ್ಧಿ ಬಗ್ಗೆ ಮಾತನಾಡುವುದನ್ನು ಬಿಟ್ಟು ವ್ಯಕ್ತಿಗತವಾಗಿ ಮಾತನಾಡುತ್ತಾರೆ. ಬರೀ ಟೀಕೆಗಳಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ರಾಹುಲ್ ಗಾಂಧಿ...

ಕೊನೆಗೂ ಎಸ್.ನಾರಾಯಣ್ ಚಿತ್ರ ಮೂಲೆ ಸೇರಿತು

ನಟ, ನಿರ್ದೇಶಕ ಎಸ್.ನಾರಾಯಣ್ ಕಾಗೆ ಹಾರಿಸಿದರೆ. ಇಂತಹದೊಂದು ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಏಕೆಂದರೆ ಕುಮಾರಸ್ವಾಮಿ ಅವರ ರಾಜಕೀಯ ಜೀವನವನ್ನಾಧರಿಸಿ ಚಿತ್ರ ಮಾಡುವುದಾಗಿ ಹೇಳಿದ್ದ ಎಸ್.ನಾರಾಯಣ್ ಈ ಬಗ್ಗೆ ಇದುವರೆಗೂ ಬಾಯಿ ಬಿಟ್ಟಿಲ್ಲ. ಇಂದು ಚುನಾವಣೆ ಬಹಿರಂಗ ಪ್ರಚಾರಕ್ಕೆ ಕೊನೆ ದಿನ. ಇನ್ನೆರಡು ದಿನದಲ್ಲಿ ಮತದಾನ ಕೂಡ ಮುಕ್ತಾಯವಾಗಲಿದೆ....

ಇಂದು ಕೇಂದ್ರ ಸರ್ಕಾರವೇ ಕರ್ನಾಟಕಕ್ಕೆ!

ಕರ್ನಾಟಕ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಕೊನೆ ದಿನ. ಹೈವೋಲ್ಟೆಜ್ ನಿಂದ ಕೂಡಿರುವ ಈ ಬಾರಿಯ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆಸಲು ಬಿಜೆಪಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಸುಮಾರು ನೂರಕ್ಕೂ ಅಧಿಕ ಬಿಜೆಪಿ ನಾಯಕರು ಇಂದು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಉತ್ತರಪ್ರದೇಶ, ಮದ್ಯಪ್ರದೇಶದ ಮುಖ್ಯಮಂತ್ರಿಗಳು ಮಾತ್ರವಲ್ಲದೆ ಕೇಂದ್ರ ಸರ್ಕಾರದ...

ತಾಜ್ ಮಹಲ್ ಬಣ್ಣ ಮಾಸಲು ಕಾರಣ ಏನು?

ಜಗತ್ತಿನ ಅದ್ಬುತಗಳಲ್ಲಿ ಒಂದಾದ ತಾಜ್ ಮಹಲ್ ಇದೀಗ ಕಳೆಗುಂದಿದೆ. ಸೂಕ್ತ ನಿರ್ವಹಣೆಯಿಲ್ಲದೆ ತನ್ನ ಅಚ್ಚ ಬಿಳಿ ಬಣ್ಣ ಮಾಸುವಂತಾಗಿದೆ. ಆಗ್ರಾದಲ್ಲಿ ಅಮೃತಶಿಲೆಯಿಂದ ನಿರ್ಮಿಸಲ್ಪಟ್ಟಿರುವ ವಿಶ್ವವಿಖ್ಯಾತಿ ತಾಜ್ ಮಹಲ್ ಬಿಳಿ ಬಣ್ಣ ಕಂದು ಬಣ್ಣಕ್ಕೆ ತಿರುಗುತ್ತಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಭಾರತೀಯ ಪುರಾತತ್ವ ಸರ್ವೇಕ್ಷಣಾಲಯ (ಎಎಸ್ಐ) ಬೇಕಾಬಿಟ್ಟಿ ಕೆಲಸ...

ಏನಿದು ಶಾಸಕ ಸುರೇಶ್ ಕುಮಾರ್ ಪುತ್ರಿಯ ರಾದ್ದಾಂತ?

ಸಜ್ಜನ ರಾಜಕಾರಣಿ, ರಾಜಾಜಿನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಅವರ ಪುತ್ರಿ ಡಾ. ದಿಶಾ ಅವರು ಮತದಾರರಿಗೆ ಹಣ ಹಂಚಿದ ಆರೋಪಕ್ಕೆ ಗುರಿಯಾಗಿದ್ದಾರೆ. ರಾಜಾಜಿನಗರದ ಇಎಸ್ ಐ ಬಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಹಣದ ಮೂಟೆ ಪತ್ತೆಯಾಗಿದ್ದು ಇದನ್ನು ಮತದಾರರಿಗೆ ಹಂಚಲು ತರಲಾಗಿದೆ ಎಂಬ ಬ್ರೇಕಿಂಗ್ ನ್ಯೂಸ್...