ಕವರ್ ಸ್ಟೋರಿ on Savyasaachi

ಅಮಿತ್ ಶಾಗೆ ಬಂದ್ ಬಿಸಿ

ಮಹದಾಯಿ ವಿಚಾರವಾಗಿ ರಾಜ್ಯದಲ್ಲಿ ಕರೆ ಕೊಟ್ಟಿರುವ ಬಂದ್ ಬಿಸಿ ಜನಸಾಮಾನ್ಯರಿಗೂ ಮಾತ್ರವಲ್ಲ ಬಿಜೆಪಿಗೂ ತಟ್ಟಿದೆ. ಅದರಲ್ಲೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗಂತೂ ಬಂದ್ ಬಿಸಿ ಜೋರಾಗಿ ತಟ್ಟಿದೆ ಎಂದು ಹೇಳಲಾಗುತ್ತಿದೆ. ಏಕೆಂದರೆ ಇಂದು ಮೈಸೂರಿನಲ್ಲಿ ಬಿಜೆಪಿಯಿಂದ ಪರಿವರ್ತನಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆಯಿಂದಲೇ ಸಾರಿಗೆ ಸಂಸ್ಥೆ ಬಸ್ ಗಳ...

ನಾಲ್ಕು ಏರ್ ಬ್ಯಾಗ್ ಗಳನ್ನು ಒಳಗೊಂಡಿರುವ ಹೊಸ Skoda Rapid

Skoda Rapidನ ನೂತನ ಮಾದರಿಯ ಕಾರುಗಳು ಇದೀಗ ಮಾರುಕಟ್ಟೆ ಪ್ರವೇಶಿಸಿವೆ. ಇಷ್ಟುದಿನ ಎರಡು ಏರ್ ಬ್ಯಾಗ್ ಗಳನ್ನಷ್ಟೇ ಹೊಂದಿದ್ದ ಟಾಪ್ ಎಂಡ್ ಕಾರುಗಳಲ್ಲಿ ಇದೀಗ ನಾಲ್ಕು ಏರ್ ಬ್ಯಾಗ್ ಗಳನ್ನು ಅಳವಡಿಸಲಾಗಿದೆ. ಸೇಫ್ಟಿ, ಲಗ್ಸುರಿ ಸೇರಿದಂತೆ ಎಲ್ಲವೂ ಹೈಟೆಕ್ ಮಾಡಿ ನೂತನ ಮಾದರಿಯ Skoda Rapidಅನ್ನು ಹೊರತರಲಾಗಿದೆ....

ಕಿರಿಕ್ ಪಾರ್ಟಿ ಸಂಯುಕ್ತ ಹೆಗಡೆ ಈ ಭಂಗಿ ನೋಡಿದ್ರೆ ದಂಗ್ ಆಗ್ತಿರಾ…!

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಸಂಯುಕ್ತ ಹೆಗಡೆ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗಿದ್ದು. ಬಿಗ್ ಬಾಸ್ ನಲ್ಲಿ ಆಕೆ ಮಾಡಿದ ರಾದ್ದಾಂತಗಳು ಒಂದೆರಡಲ್ಲ. ಇದರ ಜೊತೆಗೆ ಕಾಲೇಜ್ ಕುಮಾರ್ ಚಿತ್ರದ ಪ್ರಮೋಷನ್ ಗೆ ಹೋಗದೆ ನಿರ್ಮಾಪಕರನ್ನು ಸತಾಯಿಸಿ ನಂತರ ಬಹಿಷ್ಕಾರದ ಎಚ್ಚರಿಕೆ...

ಫೇಸ್ ಬುಕ್ ನಿಂದ 81 ಲಕ್ಷ ಕಳೆದುಕೊಂಡ!

ಇತ್ತೀಚಿನ ದಿನಗಳಲ್ಲಿ ಫೇಸ್ ಬುಕ್ ನಿಂದ ಆಗುತ್ತಿರುವ ಅವಾಂತರಗಳು ಒಂದೆರಡಲ್ಲ. ಫೇಸ್ ಬುಕ್ ನಲ್ಲಿ ಪರಿಚಯವಾಗಿ ನಂತರ ಮದುವೆ ಆನಂತರ ಡಿವೋರ್ಸ್ ಆಗುತ್ತಿರುವುದರ ಜೊತೆಗೆ ಮೋಸ ಹೋಗುತ್ತಿರುವುದು ಕೂಡ ಹೆಚ್ಚಾಗುತ್ತಿದೆ. ಫೇಸ್ ಬುಕ್ ನಲ್ಲಿ ತಾನು ಆಗೆ..ಹೀಗೆ ಅಂತ ಅನ್ಕೊಂಡು ಪರಿಚಯ ಮಾಡಿಕೊಳ್ಳುವ ವಿದೇಶಿ ಮಹಿಳೆಯರು ನಂತರ...

ಎಸ್ ಬಿಐ: 8 ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸರಕಾರಿ ಸ್ವಾಮ್ಯದ ದೇಶದ ಬಹುದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) 8 ಸಾವಿರ ಜ್ಯೂನಿಯರ್ ಅಸೋಸಿಯೇಟ್ ಪೋಸ್ಟ್ ಗೆ ಅರ್ಜಿ ಆಹ್ವಾನಿಸಿದೆ. ದೇಶದ ವಿವಿಧ ಶಾಖೆಗಳಲ್ಲಿ ಖಾಲಿಯಿರುವ 8301 ಜ್ಯೂನಿಯರ್ ಅಸೋಸಿಯೇಟ್ ಪೋಸ್ಟ್ ಗಳಿಗೆ ಅರ್ಜಿ ಕರೆದಿದ್ದಿ ಬ್ಯಾಂಕ್ ನ ಅಧಿಕೃತ ವೆಬ್...

ಕೈ ತಪ್ಪಿದ ಮೈಸೂರು ಪಾಲಿಕೆ, ಸಿದ್ದುಗೆ ಭಾರಿ ಮುಖಭಂಗ

ಮೀಸಲು ಅಸ್ತ್ರ ಪ್ರಯೋಗಿಸಿ ಮೈಸೂರು ಪಾಲಿಕೆ ಏರಲು ಯತ್ನಿಸಿದ್ದ ಸಿದ್ದರಾಮಯ್ಯ ಅವರಿಗೆ ಭಾರಿ ಮುಖಭಂಗವಾಗಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಭಾಗ್ಯವತಿ ಅವರಿಗೆ ಜೆಡಿಎಸ್ ಮತ್ತು ಬಿಜೆಪಿ ಸದಸ್ಯರು ಬೆಂಬಲಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಗದ್ದುಗೆ ಹಿಡಿಯುವಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸುವಂತಾಗಿದೆ. ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಕಮಲ ಎಂಬುವವರು...

I am God, God is Great; ಎ ತೆರೆಕಂಡು 20 ವರ್ಷ

I am God, God is Great ಎಂದು ಡೈಲಾಗ್ ಹೇಳಿಕೊಂಡು ಸ್ಯಾಂಡಲ್ ವುಡ್ ನಲ್ಲಿ ನಾಯಕ ನಟನಾಗಿ ಎಂಟ್ರಿ ಕೊಟ್ಟ ಉಪೇಂದ್ರ ಅಭಿನಯದ ಎ ಚಿತ್ರ ತೆರೆಕಂಡು 20 ವರ್ಷ ಸಂದಿವೆ. ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ ಎಂಬ ಟ್ಯಾಗ್ ಲೈನ್ ನಲ್ಲಿ 1998ರಲ್ಲಿ ಬಿಡುಗಡೆಯಾದ ಎ...

ಸಂಜಯ್ ದತ್ ಪುತ್ರಿಯ ಹಾಟ್ ಫೋಟೋಗಳು ವೈರಲ್

ಬಾಲಿವುಡ್ ಗೆ ಎಂಟ್ರಿಯಾಗದಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಸಂಜಯ್ ದತ್ ಪುತ್ರಿ ತ್ರಿಶಾಲ ದತ್ ಫೋಟೋಗಳು ಇದೀಗ ವೈರಲ್ ಆಗಿದೆ. ಬಹುತೇಕ ಬಾಲಿವುಡ್ ನಟರ ಪುತ್ರ, ಪುತ್ರಿಯರು ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದರು. ಆದರೆ ಸಂಜಯ್ ದತ್ ಮಾತ್ರ ತಮ್ಮ ಪುತ್ರಿಯನ್ನು ಬಾಲಿವುಡ್ ಅಂಗಳಕ್ಕೆ ಪರಿಚಯಿಸಿ ಕೊಡುವುದಕ್ಕೆ ಹಿಂದೇಟು ಹಾಕಿದ್ದರು....

ಇನ್ನೂ ಒಂದು ವಾರ ಚಳಿ ಮುಂದುವರಿಕೆ

ಬೆಂಗಳೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಚಳಿಯ ನಡುಕ ಜೋರಾಗಿದ್ದು ಈ ಪರಿಸ್ಥಿತಿ ಇನ್ನೂ ಒಂದು ವಾರ ಹೀಗೆಯೇ ಮುಂದುವರೆಯಲಿದೆ. ಸಂಜೆ 6 ಗಂಟೆಯಾದರೆ ತಂಡಿ ವಾತಾವರಣವಿದ್ದರೆ ಬೆಳಿಗ್ಗೆ 8 ಗಂಟೆಯಾದರೂ ಗಡಗಡ ಚಳಿಯಿಂದ ಜನ ಹಾಸಿಗೆಯಿಂದ ಮೇಲೇಳಲು ಸಾಧ್ಯವಾಗದಂತಾಗಿದೆ. ಬೆಂಗಳೂರಿನಲ್ಲಿ ಮೂರ್ನಾಲ್ಕು ದಿನಗಳಿಂದ ತಾಪಮಾನ 13 ರಿಂದ...

ಬಂದ್ ನಿಂದ ಸಾಮಾನ್ಯ ಜೀವನ ವ್ಯತ್ಯಯ ಸಾಧ್ಯತೆ

ಬಂದ್ ನಿಂದ ಸಾಮಾನ್ಯ ಜೀವನ ವ್ಯತ್ಯಯ ಸಾಧ್ಯತೆ

ಮಹದಾಯಿ ನೀರಿಗೆ ಆಗ್ರಹಿಸಿ ನಾಳೆ ಕರೆ ನೀಡಿರುವ ಕರ್ನಾಟಕ ಬಂದ್ ನಿಂದ ಸಾಮಾನ್ಯ ಜೀವನ ವ್ಯತ್ಯಯವಾಗುವ ಸಾಧ್ಯತೆ ಇದೆ. ಬಂದ್ ಗೆ ಚಲನಚಿತ್ರ ಸಂಘ ಸೇರಿದಂತೆ ನಾನಾ ಸಂಘಟನೆಗಳು ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಖಾಸಗಿ ಶಾಲೆಗಳಿಗೆ ರಜೆ ಘೋಷಣೆಯಾಗಿದೆ. ಬಸ್ ಸಂಚಾರದ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರ...