ಕವರ್ ಸ್ಟೋರಿ on Savyasaachi

ಆರ್ ಆರ್ ನಗರ ಕ್ಷೇತ್ರದ ಚುನಾವಣೆ ರದ್ದಾಗುತ್ತಾ?

ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆ ರದ್ದಾಗಲಿದೆಯೇ? ಇಂತಹದೊಂದು ಪ್ರಶ್ನೆ ಇದೀಗ ಶುರುವಾಗಿದೆ. ಅಪಾರ್ಟ್ ಮೆಂಟ್ ವೊಂದರಲ್ಲಿ10 ಸಾವಿರ ವೋಟರ್ ಐಡಿ ಸಿಕ್ಕಿ ದೇಶಾದ್ಯಂತ ಸುದ್ದಿಯಾಗಿದೆ. ಎಷ್ಟೋ ಸಂದರ್ಭದಲ್ಲಿ ಒಂದು, ಎರಡೂ ಮತಗಳಿಂದ ಸೋತ ಉದಾಹರಣೆ ಇದೆ. ಅಂತಹದರಲ್ಲಿ ಸುಮಾರು ಹತ್ತು ಸಾವಿರ ವೋಟರ್ ಐಡಿ ಅಕ್ರಮವಾಗಿ ಇರಿಸಿಕೊಂಡಿರುವುದು...

ಸೆಕ್ಸ್ ಬೋರಾಗಲ್ಲ ಎಂದ ನಟಿ ಯಾರು?

ಬಿ ಟೌನ್ ಮಂದಿ ಸೋನಂ ಕಪೂರ್ ಮುದುವೆ ಸಡಗರದಲ್ಲಿ ಮುಳುಗಿದ್ದು ಎಲ್ಲಾ ಮೀಡಿಯಾಗಳು ಆ ಕಡೆಗೆ ವಾಲಿದ್ದವು. ಆದರೆ ಇದೀಗ ಪೂನಂ ಪಾಂಡೆ ಬಿಡುಗಡೆ ಮಾಡಿದ ಫೋಟೋವೊಂದು ವಿಷಯವನ್ನೇ ಡೈವರ್ಟ್ ಮಾಡಿಬಿಟ್ಟಿತ್ತು. ಗಾಸಿಪ್, ಅರೆಬೆತ್ತಲೇ, ವಿವಾದಿತ ಹೇಳಿಕೆಗಳಿಂದ ಸುದ್ದಿಯಾಗುವ ಪೂನಂ ಪಾಂಡೆ ಈ ಬಾರಿ ಕೂಡ ಇದೇ...

ಎಣ್ಣೆ ಹೊಡೆಯೊ ಮಂದಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್

ಪಾನ ಪ್ರಿಯರಿಗೆ ಶಾಕಿಂಗ್ ನ್ಯೂಸ್ ವೊಂದು ಕಾದಿದೆ. ನಾಳೆ ರಾತ್ರಿ ಅಪ್ಪಿತಪ್ಪಿ ಬಾರ್ ಗೆ ಹೋಗಿ ಕುಡಿಯಬೇಕು ಎಂದು ಪ್ಲಾನ್ ಮಾಡಿದ್ದರೆ ಅದನ್ನು ಬದಲಿಸಿಬಿಡಿ. ಏಕೆಂದರೆ ಮೇ 10ರ ಸಂಜೆಯಿಂದ ಎಲ್ಲೂ ಮದ್ಯ ಸಿಗುವುದಿಲ್ಲ. ಹೌದು, ಮೇ 12 ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೇ...

ಎಲೆಕ್ಷನ್ ಎಫೆಕ್ಟ್: ಪೆಟ್ರೋಲ್ ಬೆಲೆ ಏರಿಕೆಗೆ ಬ್ರೇಕ್

ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ಬೆಲೆ ಏರಿಕೆಗೆ ಬ್ರೇಕ್ ಹಾಕಲಾಗಿದೆ. ಈಗಾಗಲೇ ಗರಿಷ್ಠ ಏರಿಕೆ ಕಂಡಿರುವ ಪೆಟ್ರೋಲ್ ಬೆಲೆ ಇನ್ನೂ ಒಂದೆರಡು ರೂಪಾಯಿ ಏರಿಕೆಯಾಗಬೇಕಿತ್ತು. ಆದರೆ ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಮತದಾರರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಪೆಟ್ರೋಲ್ ಬೆಲೆ ಏರಿಕೆಗೆ ಬ್ರೇಕ್...

2020ರ ವೇಳೆಗೆ ಪೆಟ್ರೋಲ್ ಬೈಕ್ ಸ್ಟಾಪ್!

2020ರ ವೇಳೆಗೆ ಪೆಟ್ರೋಲ್ ಕಾರು, ಬೈಕುಗಳು ರಸ್ತೆಯಲ್ಲಿ ಓಡಾಟ ನಡೆಸೋದು ತೀರ ಕಡಿಮೆ ಎನ್ನಲಾಗುತ್ತಿದೆ. ಏಕೆಂದರೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಮ್ಯಾನುಫ್ಯಕ್ಚರಿಂಗ್ ಗೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ತೈಲ ಆಧಾರಿತ ವಾಹನಗಳ ಮಾರಾಟ ಇಳಿಕೆಯಾಗಲಿದೆ ಎಂದೇ ಹೇಳಲಾಗುತ್ತಿದೆ. 2020ರ ವೇಳೆಗೆ ದೇಶದಲ್ಲಿ 6-7 ಮಿಲಿಯನ್ ಹೈಬ್ರೀಡ್ ಮತ್ತು...

ಮೇ 13ರಿಂದ ಭರ್ಜರಿ ಮಳೆ ನಿರೀಕ್ಷೆ

ಮೇ 13ರಿಂದ ಭರ್ಜರಿ ಮಳೆ ನಿರೀಕ್ಷೆ

ಈ ಬಾರಿ ಬೇಸಿಗೆ ಮಳೆ ಸಾಕಷ್ಟು ಬಾರಿ ಆಗಿದ್ದು ಬಿಸಿಲ ಬೇಗೆ ಕಳೆದ ಬಾರಿಗಿಂತ ಕೊಂಚ ತಗ್ಗಿದೆ. ಇದೀಗ ಬಂದಿರುವ ಮತ್ತೊಂದು ವಿಷಯ ಎಂದರೆ ಮೇ 13ರಿಂದ ರಾಜ್ಯದಲ್ಲಿ ಭರ್ಜರಿ ಮಳೆಯಾಗುವ ನಿರೀಕ್ಷೆಯಿದೆ. ದೇಶದ ವಿವಿಧ ಭಾಗಗಳಲ್ಲಿ ಈಗಾಗಲೇ ಚಂಡಮಾರುತ ಬೀಸಿ ಭಾರಿ ಮಳೆಯಾಗಿದೆ. ಅದರಲ್ಲೂ ಉತ್ತರಭಾರತದಲ್ಲಿ...

ಬಿಜೆಪಿ ನಾಯಕರ ಮನೆಯಲ್ಲಿ 10 ಸಾವಿರ ವೋಟರ್ ಐಡಿ ಪತ್ತೆ

ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಶಿ ರಾಶಿ ವೋಟರ್ ಐಡಿಗಳು ಪತ್ತೆಯಾಗಿವೆ. ಮಂಗಳವಾರ ರಾತ್ರಿ ಕೂಡ ಇದೇ ರೀತಿಯ ಘಟನೆಯೊಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಬಿಜೆಪಿ ನಾಯಕಿ ಮತ್ತು ಮಾಜಿ ಕಾರ್ಪುರೇಟರ್ ಮಂಜುಳಾ ನಂಜಮರಿ ಅವರ ಒಡೆತನದ ಅಪಾರ್ಟ್ ಮೆಂಟ್ ನಲ್ಲಿ ವೋಟರ್ ಐಡಿಗಳು ಪತ್ತೆಯಾಗಿವೆ. ರಾಜರಾಜೇಶ್ವರಿ...

ಬಾಲಿವುಡ್ ನಟ ನವಾಜುದ್ದೀನ್ ಜೊತೆ ಶ್ರದ್ಧಾ ಶ್ರೀನಾಥ್…

ಬಾಲಿವುಡ್ ನಟ ನವಾಜುದ್ದೀನ್ ಜೊತೆ ಶ್ರದ್ಧಾ ಶ್ರೀನಾಥ್…

ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಇದೀಗ ಫುಲ್ ಡಿಮ್ಯಾಂಡ್ ನಾಯಕಿಯಾಗಿ ಹೊರಹೊಮ್ಮಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ಶ್ರದ್ಧಾ ಶ್ರೀನಾಥ್ ನಂತರ ಟಾಲಿವುಡ್, ಕಾಲಿವುಡ್ ಗೆ ಕಾಲಿಟ್ಟಿದ್ದರು. ಇತ್ತೀಚಿಗೆ ಆಕೆ ಬಾಲಿವುಡ್ ನಲ್ಲೂ ಅಭಿನಯಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿತ್ತು. ಮಿಲನ್ ಟಾಕೀಸ್ ನಲ್ಲಿ...

ಫಿಜಾಗಾಗಿ ಬೆತ್ತಲಾದಳು ಈ ನಟಿ

ಒಬ್ಬೊಬ್ಬರಿಗೆ ಒಂದೊಂದು ತರಹ ಹುಚ್ಚು. ಯಾರು ಯಾವಾಗ ಏನ್ ಹುಚ್ಚಾಟ ಆಡುತ್ತಾರೋ ಯಾರಿಗೂ ಗೊತ್ತಿಲ್ಲ. ಅದರಲ್ಲೂ ಸೆಲೆಬ್ರಿಟಿಗಳಾದರಂತೂ ಹೇಳತೀರದು. ಇದು ಕೂಡ ಇಂತಹದ್ದೇ ಒಂದು ಸುದ್ದಿ. ಪದ್ಮ ಲಕ್ಷ್ಮಿ. ಚೆನ್ನೈ ಮೂಲದ ಹಾಲಿವುಡ್ ನಟಿ ಇದೀಗ ಫಿಜಾ ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದಾಳೆ. ಬೆಸ್ಟ್ ಚೆಫ್ ಎಂದು ಪ್ರಶಸ್ತಿ...

ಮೇ 13-16ರವರೆಗೆ ಸ್ಮಾರ್ಟ್ ಪೋನ್ ಗಳ ಬೆಲೆಯಲ್ಲಿ ಭಾರಿ ರಿಯಾಯಿತಿ

ಮೇ 13ರಿಂದ ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಶಾಪಿಂಗ್ ಡೀಲ್ ಆರಂಭಿಸಲಾಗುತ್ತಿದೆ. ಆನ್ ಲೈನ್ ಶಾಪಿಂಗ್ ಅಂದ್ಮೆಲೆ ಅಲ್ಲಿ ಡಿಸ್ಕೌಂಟ್ ಗಳ ಸುರಿಮಳೆಯೇ ಇರುತ್ತದೆ. ಅದರಲ್ಲೂ ಸ್ಮಾರ್ಟ್ ಪೋನ್ ಗಳ ಮೇಲೆ ಭಾರಿ ರಿಯಾಯಿತಿ ಇರಲಿದೆ ಎಂದೇ ಹೇಳಲಾಗುತ್ತಿದೆ. ಮೇ 13 ರಿಂದ 16ರವರೆಗೆ ನಾಲ್ಕು ದಿನಗಳ...