ಕವರ್ ಸ್ಟೋರಿ on Savyasaachi

ಬಜೆಟ್ ನಲ್ಲಿ ವಸತಿ ವಲಯದ ಮೇಲಿನ ಟ್ಯಾಕ್ಸ್ ಇಳಿಕೆ ಸಾಧ್ಯತೆ

ಜಿಎಸ್ ಟಿ, ನೋಟು ಅಮಾನ್ಯೀಕರಣ ಹಾಗೂ ರೇರಾ ಬಂದ ಬಳಿಕ ರಿಯಲ್ ಎಸ್ಟೇಟ್ ಉದ್ಯಮ ಮಕಾಡೇ ಮಲಗಿಬಿಟ್ಟಿದೆ. ಅದರಲ್ಲೂ ಮನೆ ಕೊಳ್ಳುವವರಂತೂ ಹಿಂದೆ ಮುಂದೆ ನೋಡುವಂತಾಗಿರುವುದರಿಂದ ಹಣದ ವಹಿವಾಟು ಕಡಿಮೆಯಾಗಿದೆ. ಇದಲ್ಲದೆ ಪರೋಕ್ಷವಾಗಿಯೂ ನಾನಾ ಉದ್ಯಮಿಗಳಿಗೂ ಒಡೆತ ಬಿದ್ದಿರುವ ಕಾರಣ ರಿಯಲ್ ಎಸ್ಟೇಟ್ ಅನ್ನು ಉತ್ತೇಜಿಸಲು ಕೇಂದ್ರ...

ಸಂಕ್ರಾಂತಿಯಂದೇ ದರ್ಶನ್ ರ 51ನೇ ಚಿತ್ರಕ್ಕೆ ಮುಹೂರ್ತ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 50ನೇ ಚಿತ್ರ ಕುರುಕ್ಷೇತ್ರ ಬಳಿಕ 51ನೇ ಚಿತ್ರ ಯಾವುದು. ಯಾರ ಬ್ಯಾನರ್ ನಲ್ಲಿ ಚಿತ್ರ ಸೆಟ್ಟೇರಲಿದೆ ಎಂಬುದಕ್ಕೆ ಇಂದು ತೆರೆ ಎಳೆದಿದೆ. ದರ್ಶನ್ ಅವರ 51ನೇ ಚಿತ್ರದ ಮುಹೂರ್ತ ಸಂಕ್ರಾಂತಿ ಹಬ್ಬದ ದಿನ ನೆರವೇರಿದೆ. ಬಿ.ಸುರೇಶ್ ಬ್ಯಾನರ್ ನಲ್ಲಿ ಚಿತ್ರ ಸೆಟ್ಟೇರಿದ್ದು...

ಫೋರ್ಡ್ ನಿಂದ ರಸ್ತೆಗಿಳಿಯಲಿದೆ ಎಲೆಕ್ಟ್ರಿಕ್ ಕಾರ್

ಅಮೆರಿಕದ ಪ್ರಸಿದ್ಧ ಕಾರು ತಯಾರಕ ಕಂಪನಿ ಫೋರ್ಡ್ 2022ರ ವೇಳೆಗೆ 40 ಹೈಬ್ರೀಡ್ ಮತ್ತು ಸಂಪೂರ್ಣ ಎಲೆಕ್ರಿಕ್ ನಿಂದ ಚಾಲಿತವಾಗುವ ಕಾರುಗಳನ್ನು ಹೊರತರಲು ನಿರ್ಧರಿಸಿದೆ. READ ALSO: ದರ್ಶನ್ ಮನೆ ಸೇರಿದ ಲ್ಯಾಂಬೋರ್ಗಿನಿ ಎಲೆಕ್ಟ್ರಿಕ್ ಕಾರುಗಳ ತಯಾರಿಗೆಂದೆ 11 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡುತ್ತಿರುವುದಾಗಿ ಫೋರ್ಡ್ ಕಂಪನಿ...

30 ಲಕ್ಷ ದಾಟಿತು ರಾಜರಥ ಟ್ರೇಲರ್

ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಆಕ್ಷನ್ ಕಟ್ ಹೇಳಿರುವ ರಾಜರಥ ಚಿತ್ರದ ಟ್ರೇಲರ್ ಯುಟೂಬ್ ನಲ್ಲಿ ಸಿಕ್ಕಾಪಟ್ಟೆ ಹಿಟ್ ಆಗುತ್ತಿದ್ದು ಇದನ್ನು ವೀಕ್ಷಿದವರ ಸಂಖ್ಯೆ 30 ಲಕ್ಷ ದಾಟಿದೆ. ಚಿತ್ರ ಇನ್ನೂ ಬಿಡುಗಡೆಯಾಗಿಲ್ಲ. ಆಗಲೇ ಟ್ರೇಲರ್ ಸಖತ್ ಸದ್ದು ಮಾಡಿತ್ತಿದ್ದು ಚಿತ್ರದ ಬಗ್ಗೆ ಅಪಾರ ನಿರೀಕ್ಷೆಗಳನ್ನು ಮೂಡಿಸಿದೆ....

ಟಿಆರ್ ಪಿಗಾಗಿ ನ್ಯಾಯಾಂಗ ವಿಷಯದಲ್ಲಿ ರಾಜಕೀಯ ಬೆರೆಸಬೇಡಿ: ಟಿವಿ ಚಾನಲ್ ಗಳಿಗೆ ಮಂಗಳಾರತಿ

ದೇಶದಲ್ಲಿ ಏನೇ ಘಟನೆಗಳು ಸಂಭವಿಸಿದರು ಕೂತಲೇ ತೀರ್ಪು ನೀಡುವ ಸ್ವಯಂ ಘೋಷಿತ ಜಡ್ಜ್ ಗಳೆಂದು ಹೇಳಿಕೊಂಡಿರುವ ನ್ಯೂಸ್ ಚಾನಲ್ ಆಂಕರ್ ಗಳಿಗೆ ಸರ್ಕಾರ ಬಿಸಿ ಮುಟ್ಟಿಸಿದೆ. ಇತ್ತೀಚಿಗೆ ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್ ಆಡಳಿತದ ಕಾರ್ಯ ವೈಖರಿ ಬಗ್ಗೆ ಬೇಸರ...

ಈಗ ಮಹಾಯಜ್ಞ ರಾಜಕೀಯ

ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಶೃಂಗೇರಿಯ ಶಾರದಾ ಪೀಠದಲ್ಲಿ ಅತಿರುದ್ರ ಮಹಾಯಾಗ ನಡೆಸಿದ ಬೆನ್ನಲ್ಲೆ ಬಿಜೆಪಿ ಮಹಾಶಯರು ಕೂಡ ಮಹಾಯಜ್ಷ ನಡೆಸುವ ತಯಾರಿ ಮಾಡಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಮಂದಿ ಇದಕ್ಕಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಅದೃಷ್ಟದ ಜೊತೆಗೆ ದೇವರ...

ಮಲ್ಲಿಕಾಳ ಡಬಲ್ ವರ್ಕ್ ಔಟ್…

ಮರ್ಡರ್ ಚಿತ್ರದ ಮೂಲಕ ಬಾಲಿವುಡ್ ನಲ್ಲಿ ಬಿಚ್ಚಮ್ಮಳಾಗಿ ಗುರುತಿಸಿಕೊಂಡಿದ್ದ ಮಲ್ಲಿಕಾ ಶೆರವಾತ್ ಕೈಯಲ್ಲಿ ಈಗ ಯಾವ ಸಿನಿಮಾವೂ ಇಲ್ಲ. ಮೂರು ವರ್ಷ ಸತತವಾಗಿ ಬಾಲಿವುಡ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡು ಕುಣಿದು ಕುಪ್ಪಳಿಸಿದ ಮಲ್ಲಿಕಾ ಈಗ ಯೋಗ, ಜಿಮ್ ನಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಬಾಡಿ ಮೈಂಟೈನ್ ಮಾಡುತ್ತಿದ್ದಾಳೆ....

ಪೋರ್ನ್ ಸ್ಟಾರ್ ಗಳ ಜೊತೆ ಟ್ರಂಪ್ ಚೆಲ್ಲಾಟ ಆಡಿದ್ದರಂತೆ!

ಇತ್ತೀಚಿಗೆ ಪೋರ್ನ್ ಸ್ಟಾರ್ ಅಂದ್ರೆ ನೀಲಿಚಿತ್ರಗಳ ತಾರೆಯರೇ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅದು ಸಿನಿಮಾವಿರಬಹುದು ಅಥವಾ ರಾಜಕೀಯವಿರಬಹುದು. ಎಲ್ಲದರಲ್ಲೂ ಇವರ ಹೆಸರು ಸಾಕಷ್ಟು ಕೇಳಿಬರುತ್ತಿದೆ. ಪೋರ್ನ್ ಸ್ಟಾರ್ ಗಳ ಜೊತೆ ಉದ್ಯಮಿಗಳು, ಸಿನಿಮಾ ತಾರೆಯರು ಸಖ್ಯ ಹೊಂದಿರೋದು ಮಾಮೂಲಿ ಆದರೆ ಅಮೆರಿಕದಂತಹ ದೊಡ್ಡ ರಾಷ್ಟದ ಅಧ್ಯಕ್ಷ ಪಟ್ಟದಲ್ಲಿ ಕೂತಿರುವ...

ಭಾರತದಲ್ಲಿ ಲಗ್ಸುರಿ ಕಾರ್ ಗಳ ಮಾರಾಟ ಹೆಚ್ಚಳ

ಭಾರತದಲ್ಲಿ ಲಗ್ಸುರಿ ಕಾರ್ ಗಳ ಮಾರಾಟ ಹೆಚ್ಚಳ

ವಿಶ್ವದ ಪ್ರಮುಖ ಮಾರಾಟ ಸ್ಥಳವಾಗಿ ಭಾರತ ಹೊರಹೊಮ್ಮುತ್ತಿದೆ. ಸ್ಮಾರ್ಟ್ ಫೋನ್ ಇರಬಹುದು, ಸೋಶಿಯಲ್ ಮೀಡಿಯಾ ಇರಬಹುದು ಅಥವಾ ಕಾರ್, ಬೈಕ್ ಗಳ ಮಾರಾಟವಿರಬಹುದು ಎಲ್ಲಾ ಉದ್ಯಮಿಗಳ ಚಿತ್ರ ಈಗ ಭಾರತದ ಮಾರುಕಟ್ಟೆಯತ್ತ ಹರಿದಿದೆ. ಇಂಡಿಯನ್ ಮಾರ್ಕೆಟ್ ಹಿಡಿದುಕೊಂಡರೆ ತಮ್ಮ ವಸ್ತುಗಳನ್ನು ಸುಲಭವಾಗಿ ಮಾರಾಟ ಮಾಡಬಹುದಲ್ಲದೆ ಲಾಭ ಕೂಡ...

ಕಾವೇರಿಯಲ್ಲೂ ಸಿದ್ದುಗೆ ಮೈಲೇಜ್

ಎಲೆಕ್ಷನ್ ಬಂತೆಂದರೆ ಸಾಕು ರಾಜಕಾರಣಿಗಳಿಗೆ ರಾಜ್ಯ, ರಾಜ್ಯದ ಜನತೆ ಮೇಲೆ ಎಲ್ಲಿಲ್ಲದ ಕಾಳಜಿ, ಪ್ರೀತಿ, ಸ್ವಾಭಿಮಾನ ಉಕ್ಕಿ ಹರಿಯುತ್ತದೆ ಎಂಬುದಕ್ಕೆ ಇತ್ತೀಚಿನ ಘಟನೆಗಳೇ ಸಾಕ್ಷಿ. ಮಹದಾಯಿ ವಿಚಾರದಲ್ಲಿ ಬಿಜೆಪಿಯನ್ನು ವಿಲನ್ ಮಾಡಿ ಮೈಲೇಜ್ ಪಡೆದುಕೊಂಡ ಕಾಂಗ್ರೆಸ್ ಇದೀಗ ಕಾವೇರಿ ವಿಷಯದಲ್ಲೂ ಸಿಂಪತಿ ಗಿಟ್ಟಿಸಿಕೊಳ್ಳಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ....