ಕವರ್ ಸ್ಟೋರಿ on Savyasaachi

ಅಂಬಿ-ಎಚ್ ಡಿಕೆ ಭೇಟಿ, ಕಾಂಗ್ರೆಸ್ ನಲ್ಲಿ ತಲ್ಲಣ!

ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದಿರುವ ಅಂಬರೀಶ್ ಮುಂದಿನ ನಡೆ ಏನು ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು ಎದ್ದಿದ್ದವು. ಇದಕ್ಕೆ ಪುಷ್ಟಿ ನೀಡುವಂತಹ ಮತ್ತೊಂದು ಘಟನೆ ನಡೆದಿದೆ. ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಮಾಜಿ ಸಿಎಂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಅಂಬರೀಶ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ....

ಯೋಗಿ ಆದಿತ್ಯನಾಥ ರಾಜ್ಯ ಪ್ರವಾಸ ಕಟ್

ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಕ್ಯಾಂಪಿನ್ ಮಾಡಲು ಆಗಮಿಸಬೇಕಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ, ಕಟ್ಟರ್ ಹಿಂದೂವಾದಿ ಯೋಗಿ ಆದಿತ್ಯನಾಥ ಅವರ ರಾಜ್ಯ ಪ್ರವಾಸ ಕ್ಯಾನ್ಸಲ್ ಆಗಿದೆ. ಉತ್ತರಪ್ರದೇಶದಲ್ಲಿ ಬಿರುಗಾಳಿ ಮಳೆಗೆ ಸುಮಾರು 73ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಅವರು ಆಗ್ರ ಸೇರಿದಂತೆ ಆ ರಾಜ್ಯದ ನಾನಾ ಭಾಗಗಳಲ್ಲಿ...

ಪುಸ್ತಕ ಮಾರುತ್ತಿದ್ದವರ ಬ್ಯುಸಿನೆಸ್ ಈಗ 1500 ಕೋಟಿ ಡಾಲರ್!

11 ವರ್ಷದ ಹಿಂದೆ ಪುಸ್ತಕ ಮಾರಿಕೊಂಡಿದ್ದ ಇಬ್ಬರು ವ್ಯಕ್ತಿಗಳು ಇಂದು 1500 ಕೋಟಿ ಡಾಲರ್ ಬ್ಯುಸಿನೆಸ್ ಮಾಡುತ್ತಿದ್ದಾರೆ ಎಂದರೆ ನಂಬುತ್ತೀರಾ! ನಂಬಲೇ ಬೇಕು. ಆರೇ ಇದೇನಪ್ಪಾ, ಪುಸ್ತಕ ಓದೋರೇ ಕಡಿಮೆ ಇಂತಹದರಲ್ಲಿ ಪುಸ್ತಕ ವ್ಯಾಪಾರ ಮಾಡಿ ಇಷ್ಟೊಂದು ದುಡ್ಡು ಮಾಡಿದರೆ ಎಂದು ಆಶ್ಚರ್ಯಪಡಬೇಡಿ. ನಾವಿಲ್ಲಿ ಹೇಳುತ್ತಿರುವುದು ಬೇರೆ...

ಸಿಎಂ ಪರ ದರ್ಶನ್ ಪ್ರಚಾರಕ್ಕೆ ಅಭಿಮಾನಿಗಳ ಆಕ್ರೋಶ

ಸಿದ್ದರಾಮಯ್ಯ ಪರವಾಗಿ ನಟ ದರ್ಶನ್ ಪ್ರಚಾರ ಕೈಗೊಂಡಿರುವುದು ಮೈಸೂರಿನಲ್ಲಿರುವ ದಚ್ಚು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ದರ್ಶನ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರೆ ಜೆಡಿಎಸ್ ನವರು ದರ್ಶನ್ ಕಾರ್ಯವೈಖರಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಪ್ರಚಾರ ಕೈಗೊಂಡಿದ್ದ ದರ್ಶನ್ ಗೆ ಪ್ರತಿಭಟನೆಯ ಸ್ವಾಗತ ಸಿಕ್ಕಿತು. ಆದರೂ...

ಬಿಎಸ್ ವೈ ಸೇರಿದಂತೆ ಬಿಜೆಪಿ ನಾಯಕರಿಗೆ ಮತ್ತೆ ಸಂಕಷ್ಟ

ಚುನಾವಣೆ ಹೊಸ್ತಿಲಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್ ವೈ, ಜಗದೀಶ್ ಶೆಟ್ಟರ್ ಸೇರಿದಂತೆ ಒಂಬತ್ತು ಮಂದಿಗೆ ಹೈಕೋರ್ಟ್ ನೋಟಿಸ್ ನೀಡುವಂತೆ ಸೂಚಿಸಿದೆ. ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯ 14 ಗುಂಟೆ ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಜಿ.ವಿ.ಅತ್ರಿ...

ಇನ್ನು ಮುಂದೆ ಹೊಸ ಟೇಸ್ಟ್ ನಲ್ಲಿ ಶಬರಿಮಲೆ ಪ್ರಸಾದ

ಶಬರಿಮಲೆ ಪ್ರಸಾದ್ ಇನ್ನು ಮುಂದೆ ಹೊಸ ಟೇಸ್ಟ್ ನಲ್ಲಿ ಸಿಗಲಿದೆ. ಅರೇ ಇದೇನಪ್ಪ ಪ್ರಸಾದ ಬದಲಿಸಿಬಿಟ್ಟರೆ ಎಂದು ಗಾಬರಿಯಾಗಬೇಡಿ. ಬದಲಿಗೆ ಈಗ ನೀಡುತ್ತಿರುವ ಪ್ರಸಾದದ ರುಚಿ ಮತ್ತಷ್ಟು ಹೆಚ್ಚಾಗಲಿದೆ. ವಿಶೇಷ ಎಂದರೆ ಶಬರಿಮಲೆ ಪ್ರಸಾದದ ರುಚಿ ಹೆಚ್ಚಿಸಲು ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್...

ಬಳ್ಳಾರಿಗೆ ಅಮಿತ್ ಶಾ ನೋ ಎಂಟ್ರಿ!

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ರಾಜ್ಯದ ಉದ್ದಗಲಕ್ಕೂ ಪ್ರಚಾರ ನಡೆಸುತ್ತಿದ್ದರೂ ಬಳ್ಳಾರಿಗೆ ಕಾಲಿಡಲು ಏಕೋ ಹಿಂದೇಟು ಹಾಕಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ತೊಲಗಿಸಿ ಬಿಜೆಪಿಯನ್ನು ಅಸ್ತಿತ್ವಕ್ಕೆ ತರಬೇಕೆಂಬ ಕಾರಣಕ್ಕೆ ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿರುವ ಅಮಿತ್ ಶಾ ಅವರು ರಾಜ್ಯದ ಎಲ್ಲಾ ಭಾಗಗಳಲ್ಲೂ ಸಭೆ, ಸಮಾರಂಭ...

ರಾಹುಲ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಆಗಿದ್ದೇನು?

ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಪಯಣಿಸುತ್ತಿದ್ದ ವಿಮಾನದಲ್ಲಿ ಅವಘಡ ಸಂಭವಿಸಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಹುಬ್ಬಳಿಗೆ ರಾಹುಲ್ ತೆರಳುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಲ್ಯಾಂಡಿಂಗ್ ವೇಳೆ ವಿಮಾನ ಅತ್ತಿಂದಿತ್ತ ಅಲುಗಾಡಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಘಟನೆ ಕುರಿತಂತೆ ಇದೀಗ...

ಅಂತೂ ಇಂತೂ 25 ಕ್ರಾಸ್ ಮಾಡಿದ ಹರಿಪ್ರಿಯಾ

ನೀರ್ ದೋಸೆ ಖ್ಯಾತಿಯ ನಟಿ ಹರಿಪ್ರಿಯಾ ಬಣ್ಣದ ಬದುಕಿನಲ್ಲಿ 24 ಚಿತ್ರಗಳಿಗೆ ಬಣ್ಣ ಹಚ್ಚಿ ಇದೀಗ 25ನೇ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. 2007ರಲ್ಲಿ ತೆಲುಗು ಚಿತ್ರದ ಮೂಲಕ ಕಲಾ ಬದುಕಿಗೆ ಪಾದಾರ್ಪಣೆ ಮಾಡಿದ ಹರಿಪ್ರಿಯಾ ಮನಸುಗಳ ಮಾತು ಮಧುರ ಎಂಬ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟರು. ಸಿನಿಮಾ...

ಸಿಯಾಜ್, ಹೋಂಡಾ ಸಿಟಿಗೆ ಪೈಟ್ ಕೊಡಲು ಬಂದಿದೆ ಯಾರಿಸ್

ವರ್ನಾ, ಸಿಯಾಜ್, ಹೋಂಡಾ ಸಿಟಿಯಂತ ಲಗ್ಸುರಿ ಸೆಡಾನ್ ಕಾರುಗಳಿಗೆ ಫೈಟ್ ಕೊಡಲು ಜಪಾನ್ ಮೂಲದ ಕಾರು ತಯಾರಕ ಕಂಪನಿ ಟೊಯೋಟಾ ಹೊಸ ಕಾರನ್ನು ಹೊರತಂದಿದೆ. ಭಾರತದಲ್ಲಿ ಸಣ್ಣ ಕಾರುಗಳ ಮಾರಾಟ ಉತ್ತುಂಗದಲ್ಲಿರುವ ಸಮಯದಲ್ಲೇ ಸೆಡಾನ್ ನಂತಹ ಯಾರಿಸ್ ಎಂಬ ಲಗ್ಸುರಿ ಕಾರನ್ನು ಹೊರತಂದಿದೆ. ನೋಡಲು ಸಖತ್ ಆಕರ್ಷಿತವಾಗಿರುವ...