ಕವರ್ ಸ್ಟೋರಿ on Savyasaachi

ನಾಳೆಯಿಂದ ನಾಲ್ಕು ದಿನ ಬ್ಯಾಂಕ್ ಗಳು ಬಂದ್

ಎಟಿಎಂನಲ್ಲಿ ಹಣ ಸಿಗುತ್ತಿಲ್ಲ ಎಂದು ಜನ ಪರದಾಡುತ್ತಿರುವ ಸಮಯದಲ್ಲೇ ಗ್ರಾಹಕರು ಹಣಕ್ಕಾಗಿ ಮತ್ತಷ್ಟು ಪರದಾಡಬೇಕಾದ ಪ್ರಸಂಗ ಬಂದಿದೆ. ಏ.28ರಿಂದ ನಾಲ್ಕು ದಿನ ಬ್ಯಾಂಕ್ ಗಳು ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಹಣಕ್ಕಾಗಿ ಜನ ಅಲೆದಾಡುವ ಸ್ಥಿತಿ ತಲುಪಿದರೂ ಅಚ್ಚರಿಯಿಲ್ಲ. ಶನಿವಾರ ತಿಂಗಳ ಕಡೆಯ ಶನಿವಾರವಾದರೆ ಏ.29 ಭಾನುವಾರ. ಏ.30 ಬುದ್ಧಪೂರ್ಣಿಮೆಯಾದರೆ...

ಎಲೆಕ್ಷನ್ ಗೆ ಅಂಬಿ ಗುಡ್ ಬಾಯ್

ಮಂಡ್ಯ ರಾಜಕೀಯದಲ್ಲಿ ಎಲ್ಲವೂ ಅಯೋಮಯವಾಗಿದೆ. ಅದರಲ್ಲೂ ಸ್ಟಾರ್ ರಾಜಕಾರಣಿ ಅಂಬರೀಶ್ ಅವರು ಚುನಾವಣಾ ರಾಜಕೀಯಕ್ಕೆ ಗುಡ್ ಬಾಯ್ ಹೇಳಿರುವುದು ಕಾಂಗ್ರೆಸ್ ನಲ್ಲಿ ತಲ್ಲಣ ಸೃಷ್ಟಿಸಿದೆ. ಬಿ ಫಾರಂ ಸಿಕ್ಕರೂ ಕಡೆ ಗಳಿಗೆಯಲ್ಲಿ ಅಂಬಿ ಚುನಾವಣಾ ನಿವೃತ್ತಿ ಘೋಷಿಸಿರುವುದು ಕಾಂಗ್ರೆಸ್ ಮುಖಂಡರಿಗೆ ತೀವ್ರ ಇರಿಸುಮುರಿಸು ಉಂಟುಮಾಡಿದೆ. ಇದೀಗ ಅಂಬಿ...

ಬಿ ಫಾರಂ ಸಿಕ್ಕರೂ ಹಿಂದೆಮುಂದೆ ನೋಡುತ್ತಿರುವ ಅಂಬಿ ನಡೆ ಹಿಂದಿನ ರಹಸ್ಯ ಏನು ಗೊತ್ತಾ?

ಮಾಜಿ ಸಚಿವ ಕಂ ನಟ ಅಂಬರೀಶ್ ಅವರು ಅಂದುಕೊಂಡಂತೆಯೇ ಎಲ್ಲವೂ ಆಗಿದೆ. ಟಿಕೆಟ್ ಗಾಗಿ ನಾನು ಯಾರ ಬಳಿಯೂ ಅರ್ಜಿ ಹಾಕುವುದಿಲ್ಲ, ಗೋಗರೆಯುವುದಿಲ್ಲ, ಬಿ ಫಾರಂ ನನ್ನ ಮನೆಗೆ ಬರಬೇಕು ಎಂದು ಅಂಬಿ ಗುಡುಗಿದಂತೆಯೇ ಆಗಿದೆ. ಆದರೂ ಇನ್ನೂ ನಾಮಪತ್ರ ಸಲ್ಲಿಸಿಲ್ಲ. ನಾಮಪತ್ರ ಸಲ್ಲಿಕೆಗೆ ಇನ್ನು ಎರಡು...

ಮತ್ತೆ ತೆನೆಹೊತ್ತ ಪೂಜಾ ಗಾಂಧಿ

ಈ ಹಿಂದೆ ಜೆಡಿಎಸ್ ಸೇರಿ ಬಳಿಕ ಪಕ್ಷ ತೊರೆದಿದ್ದ ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ ಇದೀಗ ಮತ್ತೊಮ್ಮೆ ತೆನೆ ಹೊರಲು ರೆಡಿಯಾಗಿದ್ದಾರೆ. 2012ರಲ್ಲೇ ಜೆಡಿಎಸ್ ಸೇರಿ ನಂತರ ಕೆಲವು ಆಂತರಿಕ ಕಲಹದಿಂದಾಗಿ ಪಕ್ಷದಿಂದ ಹೊರಬಂದಿದ್ದರು. ಇದೀಗ ಮತ್ತೆ ಜೆಡಿಎಸ್ ಸೇರಿ ಸ್ಟಾರ್ ಪ್ರಚಾರಕರಾಗಿ ಹೊರಹೊಮ್ಮಿದ್ದಾರೆ. ಈ...

ಕಾಂಗ್ರೆಸ್ ನ ಈ ನಾಯಕರು ಸಾವಿರ ಕೋಟಿಯ ಸರದಾರರು

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಿದೆ. ಎಲ್ಲೆಡೆ ನಾಮಪತ್ರ ಸಲ್ಲಿಕೆಯಾಗುತ್ತಿರುವುದರ ನಡುವೆಯೇ ಯಾವ ನಾಯಕರು ಎಷ್ಟು ಕೋಟಿ ಆಸ್ತಿ ಮಾಡಿದ್ದಾರೆ ಎಂಬ ವಿಚಾರವೂ ಬಯಲಾಗಿದೆ. ಇದುವರೆಗೂ ಸಲ್ಲಿಕೆಯಾಗಿರುವ ನಾಮಪತ್ರಗಳ ಪೈಕಿ ಕೋಟಿ ರೂ ಆಸ್ತಿಯಲ್ಲಿ ಎರಡಂಕಿ ದಾಟಿದವರೆ. ಅದರಲ್ಲೂ ಕೆಲವರು ಮೂರಂಕಿ, ನಾಲಕಂಕಿ ತಲುಪಿ ಮತದಾರರಿಗೆ...

ಎಚ್ ಡಿಕೆ ಪರ ರಚಿತಾ ರಾಮ್ ಬ್ಯಾಟಿಂಗ್

ಕಾಂಗ್ರೆಸ್, ಬಿಜೆಪಿಗೆ ಸ್ಟಾರ್ ಪ್ರಚಾರಕರಿದ್ದಂತೆ ಜೆಡಿಎಸ್ ಗಿಲ್ಲ ಎಂಬ ಕೊರಗು ಇದೀಗ ನೀಗಿದೆ. ಕಾಂಗ್ರೆಸ್ ನಲ್ಲಿ ಟಿಕೆಟ್ ಸಿಗಲಿಲ್ಲ ಎಂದು ಜೆಡಿಎಸ್ ಸೇರಿರುವ ಶಶಿಕುಮಾರ್ ತೆನೆಹೊತ್ತ ಪಕ್ಷದ ಸ್ಟಾರ್ ಪ್ರಚಾರಕರಾಗಿಯೂ ಮಿಂಚಲಿದ್ದಾರೆ. ಇವರ ಜೊತೆಗೆ ಮತ್ತೊಂದು ಇಂಟ್ರಸ್ಟಿಂಗ್ ವಿಚಾರವೆಂದರೆ ರಚಿತಾ ರಾಮ್. ಕುಮಾರಸ್ವಾಮಿ ಪುತ್ರ ನಿಖಿಲ್ ನಟನೆಯ...

2000 ನೋಟುಗಳನ್ನು ಪಡೆಯುವ ಮುನ್ನ ಎಚ್ಚರ!

ಖೋಟಾನೋಟುಗಳ ಹಾವಳಿ ಜಾಸ್ತಿಯಾಗಿದ್ದು ಇದಕ್ಕೆ ಕಡಿವಾಣ ಹಾಕುವ ಸಲುವಾಗಿ 500, 1000 ಸಾವಿರ ನೋಟುಗಳನ್ನು ಬ್ಯಾನ್ ಮಾಡಿ ಹೊಸದಾಗಿ 2000 ನೋಟುಗಳನ್ನು ಬಿಟ್ಟರು ನಕಲಿ ನೋಟುಗಳ ಹಾವಳಿ ನಿಂತಿಲ್ಲ. ನೋಟು ಅಮಾನ್ಯೀಕರಣದ ಬಳಿಕ ಬ್ಯಾಂಕ್ ಗಳಲ್ಲಿ ಅತಿ ಹೆಚ್ಚಾಗಿ ಪತ್ತೆಯಾಗಿವೆ. ಬ್ಯಾಂಕ್ ಗಳಲ್ಲಿ 480% ನಕಲಿ ನೋಟುಗಳು...

ಏ.23ಕ್ಕೆ ಬಾದಾಮಿಯಿಂದ ಸಿದ್ದು ನಾಮಪತ್ರ ಸಲ್ಲಿಕೆ?

ಏ.23ಕ್ಕೆ ಬಾದಾಮಿಯಿಂದ ಸಿದ್ದು ನಾಮಪತ್ರ ಸಲ್ಲಿಕೆ?

ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಕಣಕ್ಕಿಳಿಯಲಾಗುವುದು ಎಂದು ಮೇಲ್ನೋಟಕ್ಕೆ ಹೇಳುತ್ತಿರುವ ಸಿದ್ದರಾಮಯ್ಯ ಬಾದಾಮಿಯಿಂದ ಕಣಕ್ಕಿಳಿಯುತ್ತಿರುವುದು ಮಾತ್ರವಲ್ಲದೆ ಏ.23ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಅಂದ ಹಾಗೆ ಈ ವಿಷಯವನ್ನು ಸಿದ್ದರಾಮಯ್ಯ ಅವರ ಪುತ್ರ ಹಾಗೂ ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರೇ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಏ.23ಕ್ಕೆ ಬಾಗಲಕೋಟ...

700 ವರ್ಷಗಳ ಹಳೆಯ ಆಲದ ಮರಕ್ಕೆ ಡ್ರಿಪ್ಸ್

ಮರಗಳನ್ನು ಕಡಿದುಹಾಕುತ್ತಿರುವ ಇಂದಿನ ದಿನಗಳಲ್ಲಿ 700 ವರ್ಷಗಳಷ್ಟು ಹಳೆಯದಾದ ಆಲದ ಮರವನ್ನು ಉಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನಗಳನ್ನು ಕಂಡರೆ ಎಂಥವರಿಗೂ ಆಶ್ಚರ್ಯವಾಗುತ್ತದೆ. ಸಾಯುವ ಹಂತದಲ್ಲಿರುವ ಈ ಆಲದ ಮರದ ರಕ್ಷಣೆಗಾಗಿ ಡ್ರಿಪ್ಸ್ ಗಳನ್ನು ಹಾಕಿರುವುದು ಎಲ್ಲರ ಹುಬ್ಬೇರಿಸಿದೆ. ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆಯ ಮೂರು ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ...

ನಾಡಿದ್ದಿನಿಂದ ಮಳೆ

ನಾಡಿದ್ದಿನಿಂದ ಮಳೆ

ದಗೆಗೆ ಜನ ತತ್ತರಿಸಿಹೋಗಿದ್ದು ಮಳೆ ಯಾವಾಗ ಬರುತ್ತದೋ ಎಂದು ಜನ ಆಕಾಶ ನೋಡುತ್ತಿರುವ ಬೆನ್ನಲ್ಲೇ ಹವಾಮಾನ ಇಲಾಖೆ ಖುಷಿ ಸಮಾಚಾರವೊಂದನ್ನು ಹೊರಹಾಕಿದೆ. ರಾಜ್ಯದಲ್ಲಿ ದಟ್ಟ ಮೋಡಗಳ ಸಾಲು ಸಾಗುತ್ತಿದ್ದು ಶನಿವಾರದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಈಗಾಗಲೇ ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗುತ್ತಿದ್ದು ಹತ್ತಾರು...