Tagged: ಅರ್ಜುನ್ ಸರ್ಜಾ

ಕೊನೆಗೂ ಎಸ್.ನಾರಾಯಣ್ ಚಿತ್ರ ಮೂಲೆ ಸೇರಿತು

ನಟ, ನಿರ್ದೇಶಕ ಎಸ್.ನಾರಾಯಣ್ ಕಾಗೆ ಹಾರಿಸಿದರೆ. ಇಂತಹದೊಂದು ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಏಕೆಂದರೆ ಕುಮಾರಸ್ವಾಮಿ ಅವರ ರಾಜಕೀಯ ಜೀವನವನ್ನಾಧರಿಸಿ ಚಿತ್ರ ಮಾಡುವುದಾಗಿ ಹೇಳಿದ್ದ ಎಸ್.ನಾರಾಯಣ್ ಈ ಬಗ್ಗೆ ಇದುವರೆಗೂ ಬಾಯಿ ಬಿಟ್ಟಿಲ್ಲ. ಇಂದು ಚುನಾವಣೆ ಬಹಿರಂಗ ಪ್ರಚಾರಕ್ಕೆ ಕೊನೆ ದಿನ. ಇನ್ನೆರಡು ದಿನದಲ್ಲಿ ಮತದಾನ ಕೂಡ ಮುಕ್ತಾಯವಾಗಲಿದೆ....

ಮುನಿರತ್ನ ಕುರುಕ್ಷೇತ್ರದಲ್ಲಿ ದರ್ಶನ್ ಆರ್ಭಟ

ಶಾಸಕ ಮುನಿರತ್ನ ನಿರ್ಮಾಣ ಮಾಡುತ್ತಿರುವ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಕುರುಕ್ಷೇತ್ರ ಚಿತ್ರ ಅಂತಿಮಘಟ್ಟ ತಲುಪಿದೆ. ಹೈದರಾಬಾದ್ ನಲ್ಲಿರುವ ರಾಮೋಜಿರಾವ್ ಫಿಲಂಸಿಟಿಯಲ್ಲಿ ಬಾಹುಬಲಿ ರೇಂಜ್ ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಉರಿ ಬಿಸಿಲಿನಲ್ಲಿ ಸಾವಿರಾರು ಕಲಾವಿದರು ಮಾತ್ರವಲ್ಲದೆ ಸ್ಟಾರ್ ನಟರಾದ ದರ್ಶನ್, ಅರ್ಜುನ್ ಸರ್ಜಾ, ನಿಖಿಲ್, ಶಶಿಕುಮಾರ್,...

ಹೈದರಾಬಾದ್ ನಲ್ಲಿ ಭೀಮ, ಧುರ್ಯೋಧನರ ಕಸರತ್ತು

ಮುನಿರತ್ನ ನಿರ್ಮಾಣದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ಜೋರಾಗಿ ಸಾಗುತ್ತಿದೆ. ಮಹಾಭಾರತದ ಕತೆಯನ್ನು ಒಳಗೊಂಡಿರುವ ಬಹುಕೋಟಿ ವೆಚ್ಚದ ಪೌರಣಿಕ ಸಿನಿಮಾದಲ್ಲಿ ಬಾಲಿವುಡ್ ತಾರೆಯರು ಕೂಡ ಬಣ್ಣ ಹಚ್ಚುತ್ತಿದ್ದಾರೆ. ಕರ್ಣನ ಪಾತ್ರದಲ್ಲಿ ಅರ್ಜುನ್ ಸರ್ಜಾ ಮಿಂಚಿದರೆ ಧುರ್ಯೋಧನನ ಪಾತ್ರದಲ್ಲಿ...

ಭೂಮಿಪುತ್ರನಾಗಿ ಎಚ್ ಡಿಕೆ ಪಾತ್ರದಲ್ಲಿ ಅರ್ಜುನ್ ಸರ್ಜಾ

ಭೂಮಿಪುತ್ರನಾಗಿ ಎಚ್ ಡಿಕೆ ಪಾತ್ರದಲ್ಲಿ ಅರ್ಜುನ್ ಸರ್ಜಾ

ಕ್ರೀಡಾಪಟುಗಳು, ನಟ, ನಟಿಯರ ಜೀವನ ಚರಿತ್ರೆ ಆಧಾರಿತಿ ಸಿನಿಮಾಗಳು ಬೆಳ್ಳಿ ಪರದೆ ಮೇಲೆ ರಾರಾಜಿಸಿದ್ದವು. ಆದರೀಗ ಮೊದಲಬಾರಿಗೆ ರಾಜಕಾರಣಿಯೊಬ್ಬರ ಆಡಳಿತದ ಕಾರ್ಯವೈಖರಿಯನ್ನು ಆಧರಿಸಿ ಸಿನಿಮಾ ಮಾಡಲಾಗುತ್ತಿದೆ. ಹೌದು, ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಕುಮಾರಸ್ವಾಮಿ ಅವರು 20 ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದ ಘಟನೆಗಳನ್ನು ಇಟ್ಟುಕೊಂಡು...

ಗಣೇಶ್ ಕಾಸರಗೋಡು ಇಂಪ್ಯಾಕ್ಟ್: ನಿರ್ದೇಶಕ ಎ.ಟಿ.ರಘು ಚಿಕಿತ್ಸೆಗೆ ಹೆಚ್ಚಿನ ಹಣ ನೀಡುವಂತೆ ಸಿಎಂಗೆ ಮನವಿ

ಗಣೇಶ್ ಕಾಸರಗೋಡು ಇಂಪ್ಯಾಕ್ಟ್: ನಿರ್ದೇಶಕ ಎ.ಟಿ.ರಘು ಚಿಕಿತ್ಸೆಗೆ ಹೆಚ್ಚಿನ ಹಣ ನೀಡುವಂತೆ ಸಿಎಂಗೆ ಮನವಿ

ಹಿರಿಯ ನಿರ್ದೇಶಕ ಎ.ಟಿ.ರಘು ಅವರ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಹೆಚ್ಚಿನ ಹಣ ಬಿಡುಗಡೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಸಿಎಂ ಸಿದ್ದರಾಮಯ್ಯಅವರನ್ನು ಕೋರಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರಘು ಅವರು ಹಾಸಿಗೆ ಹಿಡಿದಿರುವ ಸುದ್ದಿ ಸಾಮಾಜಿಕ...