Tagged: ಅರ್ನಬ್ ಗೋಸ್ವಾಮಿ

ರಿಪಬ್ಲಿಕ್ ಟಿವಿಯಿಂದ ರಾಜೀವ್ ಚಂದ್ರಶೇಖರ್ ಹೊರಕ್ಕೆ

ರಿಪಬ್ಲಿಕ್ ಟಿವಿ ಒಡೆತನದ ಏಷ್ಯಾನೆಟ್ ನ್ಯೂಸ್ ಪ್ರೈ.ಲಿ.ನಿಂದ ಬ್ರೇಕಿಂಗ್ ನ್ಯೂಸ್ ವೊಂದು ಹೊರಬಂದಿದೆ. ಇತ್ತೀಚಿಗಷ್ಟೇ ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿರುವ ರಾಜೀವ್ ಚಂದ್ರಶೇಖರ್ ಅವರು ಏಷ್ಯಾನೆಟ್ ನ್ಯೂಸ್ ಪ್ರೈ.ಲಿ.ನ ಬೋರ್ಡ್ ಡೈರಕ್ಟರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬೋರ್ಡ್ ಡೈರಕ್ಟರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದನ್ನು ಸ್ವತಃ ರಾಜೀವ್ ಚಂದ್ರಶೇಖರ್...

ಟಿಆರ್ ಪಿಗಾಗಿ ನ್ಯಾಯಾಂಗ ವಿಷಯದಲ್ಲಿ ರಾಜಕೀಯ ಬೆರೆಸಬೇಡಿ: ಟಿವಿ ಚಾನಲ್ ಗಳಿಗೆ ಮಂಗಳಾರತಿ

ದೇಶದಲ್ಲಿ ಏನೇ ಘಟನೆಗಳು ಸಂಭವಿಸಿದರು ಕೂತಲೇ ತೀರ್ಪು ನೀಡುವ ಸ್ವಯಂ ಘೋಷಿತ ಜಡ್ಜ್ ಗಳೆಂದು ಹೇಳಿಕೊಂಡಿರುವ ನ್ಯೂಸ್ ಚಾನಲ್ ಆಂಕರ್ ಗಳಿಗೆ ಸರ್ಕಾರ ಬಿಸಿ ಮುಟ್ಟಿಸಿದೆ. ಇತ್ತೀಚಿಗೆ ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿ ಸುಪ್ರೀಂ ಕೋರ್ಟ್ ಆಡಳಿತದ ಕಾರ್ಯ ವೈಖರಿ ಬಗ್ಗೆ ಬೇಸರ...

ಟೈಮ್ಸ್ ನೌ ವಿರುದ್ಧ ದಿನೇಶ್ ಗುಂಡೂರಾವ್ ಗರಂ!

ಈಗಿನ ಪರಿಸ್ಥಿತಿಯಲ್ಲಿ ಮೀಡಿಯಾಗಳ ನೈತಿಕತೆ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ. ಅದರಲ್ಲೂ ನ್ಯೂಸ್ ಚಾನಲ್ ಗಳ ವೃತ್ತಿನಿಷ್ಠೆಯನ್ನು ಎಲ್ಲರೂ ಪ್ರಶ್ನಿಸುವಂತಾಗಿದೆ. ಒಂದೊಂದು ಚಾನಲ್ ಗಳು ಒಂದೊಂದು ಪಕ್ಷದ ಪರ ಪ್ರಚಾರಕ್ಕಿಳಿದಿವೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ. ಇದು ಲೋಕಲ್ ಅಥವಾ ರಾಜ್ಯಮಟ್ಟದ ಚಾನಲ್ ಗಳ ಕತೆಯಾದರೆ ರಾಷ್ಟ್ರಮಟ್ಟದ ಇಂಗ್ಲಿಷ್ ಮತ್ತು...

ಬರಿ ಓಳು…ರಿಪಬ್ಲಿಕ್ ಟಿವಿ ಅರ್ನಬ್ ದು ಬರೀ ಓಳು..

ಬಿಜೆಪಿಯ ಮೀಡಿಯಾ ಪ್ರಚಾರಕ ಎಂದೇ ಬಿಂಬಿಸಿಕೊಂಡಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯದ್ದು ಬರೀ ಓಳು ಎಂಬುದು ಮತ್ತೊಮ್ಮೆ ರುಜುವಾತಾಗಿದೆ. ವಿಪರ್ಯಾಸ ಎಂದರೇ ಚರ್ಚಾ ಕಾರ್ಯಕ್ರಮದಲ್ಲಿ ರಾಜಕಾರಣಿಗಳ ಕಾಲೆಳೆದು ಬಿಜೆಪಿಗೆ ಮೈಲೇಜ್ ತಂದುಕೊಡುತ್ತಿದದ್ದ ಅರ್ನಬ್ ಗೋಸ್ವಾಮಿಯೇ ಈಗ ಸೋಶಿಯಲ್ ಮೀಡಿಯಾದಲ್ಲಿ ನಗೆಪಾಟಿಲಿಗೀಡಾಗಿದ್ದಾರೆ. 2002ರಲ್ಲಿ ಗುಜರಾತ್ ನಲ್ಲಿ ನಡೆದ...

ಎನ್ ಡಿಟಿವಿಯಿಂದ ಹೊರನಡೆದ ಬರ್ಕಾ ದತ್

ಎನ್ ಡಿಟಿವಿಯಿಂದ ಹೊರನಡೆದ ಬರ್ಕಾ ದತ್

ಇದೀಗ ನ್ಯಾಷನಲ್ ನ್ಯೂಸ್ ಚಾನಲ್ ಗಳಲ್ಲಿ ಅದರಲ್ಲೂ ಇಂಗ್ಲಿಷ್ ನ್ಯೂಸ್ ಚಾನಲ್ ಗಳಲ್ಲಿ ಬಹಳಷ್ಟು ಸ್ಥಾನಪಲ್ಲಟಗಳಾಗಲಾರಂಭಿಸಿವೆ. ಅರ್ನಬ್ ಗೋಸ್ವಾಮಿ ಅವರು ಟೈಮ್ಸ್ ನೌ ತೊರೆದ ಕೆಲವೇ ತಿಂಗಳಲ್ಲಿ ಎನ್ ಡಿಟಿವಿಯಿಂದ ಹಿರಿಯ ಪತ್ರಕರ್ತೆ ಬರ್ಕಾ ದತ್ ಕೂಡ ಹೊರಬಂದಿದ್ದಾರೆ.   ನ್ಯೂ ಡೆಲ್ಲಿ ಟಿಲಿವಿಷನ್ ಲಿಮಿಟೆಡ್ (ಎನ್...

Nation wants to know, where arnab go

Nation wants to know, where arnab go

ಒಂದು ತಿಂಗಳ ಸೈಕಲ್ ಗ್ಯಾಪ್ ಬಳಿಕ ಅರ್ನಬ್ ಗೋಸ್ವಾಮಿ ಮತ್ತೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ. ನವೆಂಬರ್ ನಲ್ಲಿ ಟೈಮ್ಸ್ ನೌ ಎಂಬ ನಂಬರ್ ಒನ್ ನ್ಯಾಷನಲ್ ನ್ಯೂಸ್ ಚಾನಲ್ ನಿಂದ ಕಾಲ್ತೆಗೆದಿದ್ದ ಅರ್ನಬ್ ಗೋಸ್ವಾಮಿ ಇದೀಗ ‘ರಿಪಬ್ಲಿಕ್’ ಎಂಬ ಹೆಸರಿನಲ್ಲಿ ಹೊಸ ಚಾನಲ್ ಅನ್ನು ಆರಂಭಿಸುತ್ತಿದ್ದಾರೆ...